Connect with us
Loading...
Loading...

ಪ್ರಚಲಿತ

ಅಕ್ಷಯ ಕುಮಾರ್ ಯೋಧರಿಗೆ ಹೇಗೆ ನೆರವಾಗ್ತಿದ್ದಾರೆ ಗೊತ್ತಾ? ಅಕ್ಷಯ್ ಕುಮಾರ್ ರಿಗೊಂದು ಬಿಗ್ ಸೆಲ್ಯುಟ್!!

Published

on

 • 5K
 •  
 •  
 •  
 •  
 •  
 •  
 •  
  5K
  Shares

ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ನಿಜಕ್ಕೂ ರಾಷ್ಟ್ರವಾದಿ. ಆಗಾಗ Facebook, Whatsappಗಳಲ್ಲಿ ಅಕ್ಷಯ್ ಕುಮಾರ್ ಯೋಧರ ಕುಟುಂಬಕ್ಕೆ, ರೈತರ ಕುಟುಂಬಕ್ಕೆ ಅಷ್ಟು ದುಡ್ಡನ್ನು ಕೊಟ್ಟು ಸಹಾಯ ಮಾಡಿದ, ಇಷ್ಟು ದುಡ್ಡನ್ನು ಕೊಟ್ಟು ಸಹಾಯ ಮಾಡಿದ ಅಂತ ನೋಡಿದ್ದೇವು. ನಿಜಕ್ಕೂ ಅಕ್ಷಯ ಕುಮಾರ್ ದೇಶಪ್ರೇಮಿ. ಸುಮಾರು ಬಾರಿ ಹುತಾತ್ಮ ಯೋಧರ ಕುಟುಂಬಕ್ಕೆ, ರೈತರ ಕುಟುಂಬಕ್ಕೆ ನೆರವಾಗಿದ್ದಾರೆ.

ಈಗ ಮತ್ತೊಮ್ಮೆ ಅಕ್ಷಯ್ ಕುಮಾರ್ ನ ಯೋಧರ ಮೇಲಿನ ಪ್ರೀತಿ ಸಾಬೀತಾಗಿದೆ. ಅಷ್ಟಕ್ಕೂ ಅಕ್ಷಯ ಕುಮಾರ್ ಮಾಡಿದ್ದೇನು ಗೊತ್ತಾ?

ಹುತಾತ್ಮ ಯೋಧರ ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ಒಂದು ಆ್ಯಪ್ ಶುರುವಾಗಿದೆ. ಅದರ ಹೆಸರು ‘ಭಾರತ್ ಕೆ ವೀರ್’ ವೆಬ್ ಸೈಟ್”. ಈ ವೆಬ್ ಸೈಟ್ ಶುರುವಾಗುವ ಕಾರ್ಯಕ್ರಮದಲ್ಲಿ ಅಕ್ಷಯ್ ಕುಮಾರ್ ಪಾಲ್ಗೊಂಡಿದ್ದರು. ಈ ವೆಬ್ ಸೈಟ್ ಹುತಾತ್ಮ ಯೋಧರ ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ಮಾಡಿದ್ದಾರೆ.

ಹೀಗಾಗಿ ನಾವು ಈಗಿನಿಂದಲೇ ಈ ‘ಭಾರತ್ ಕೆ ವೀರ್’ ವೆಬ್ ಸೈಟ್” ಗೆ ಒಂದಷ್ಟು ಹಣವನ್ನು ನೀಡೋಣ. ಅದು ಹುತಾತ್ಮ ಯೋಧರ ಕುಟುಂಬಕ್ಕೆ ತಲುಪುತ್ತದೆ ಎಂದರು. ಅಕ್ಷಯ್ ಕುಮಾರ್ ಅವರ ಈ ಸ್ಪೂರ್ತಿಯ ಮಾತುಗಳಿಗೆ ಓಗೊಟ್ಟ ಅಲ್ಲಿದ್ದ ಜನ ಕ್ಷಣಾರ್ಧದಲ್ಲಿ ಸುಮಾರು 12.93 ಕೋಟಿ ರೂ. ಸಂಗ್ರಹ ಮಾಡಿ, ಆ ‘ಭಾರತ್ ಕೆ ವೀರ್’ ವೆಬ್ ಸೈಟ್” ಕೊಟ್ಟರು.

ಅಕ್ಷಯ್ ಕುಮಾರರಿಗಿರುವ ದೇಶಪ್ರೇಮ ಈ ಖಾನ್ ಗಳಿಗ್ಯಾಕಿಲ್ಲ?
ಪಾಕಿಸ್ತಾನ ಭೂಕಂಪಕ್ಕೆ ಸಿಕ್ಕು ನೊಂದೊಡನರ ಪರಿಹಾರ ಕೊಡುತ್ತೇವೆಂದು ದಾವಿಸುವ ಈ ಖಾನ್ ಗಳಿಗೆ, ಭಾರತದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಾಗ ಯಾಕೆ ಕಾಣಿಸಲಿಲ್ಲ?

ಪಾಕಿಸ್ತಾನದಲ್ಲಿ ಯಾವುದಾದರೂ ದಾಳಿ ನಡೆದರೆ ಕಣ್ಣೀರು ಸುರಿಸುವ ಈ ಖಾನ್ ಗಳು, ಭಾರತೀಯ ಸೈನಿಕ ಹುತಾತ್ಮನಾದಾಗ ಯಾಕೆ ಕಣ್ಣೀರಿಡಲಿಲ್ಲ? ಅಷ್ಟಕ್ಕೂ ಈ ಖಾನ್ ಗಳು ಪಾಕಿಸ್ತಾನದವರಾ? ಭಾರತದಲ್ಲಿದ್ದು ಭಾರತಕ್ಕೆ ನಿಷ್ಠರಾಗಬೇಕಲ್ಲವೇ?

ಅಕ್ಷಯ್ ಕುಮಾರ್ ಮತ್ತು ನಾನಾ ಪಾಟೇಕರ್ ಅವರು ರೈತರ ಮತ್ತು ಹುತಾತ್ಮ ಯೋಧರ ಕುಟುಂಬಕ್ಕೆ ಕೋಟ್ಯಾಂತರ ದುಡ್ಡನ್ನು ಕೊಟ್ಟು ತಮ್ಮ ದೇಶಪ್ರೇಮವನ್ನು ಮೆರೆದಿದ್ದಾರೆ.

ಖಾನ್ ಗಳೇ ನೀವು ನಾನಾ ಪಾಟೇಕರ್ ಮತ್ತು ಅಕ್ಷಯ್ ಕುಮಾರ್ ರಂತೆ ರೈತರಿಗಾಗಿ, ಹುತಾತ್ಮ ಯೋಧರಿಗಾಗಿ ಒಂದೇ ಒಂದು ಹನಿ ಕಣ್ಣೀರು ಸುರಿಸಿದ್ದರೂ ಮಾಧ್ಯಮಗಳು ನಿಮ್ಮನ್ನು ಅಬ್ದುಲ್ ಕಲಾಂರಿಗಿಂತಲೂ ಎತ್ತರದಲ್ಲಿ ನಿಲ್ಲಿಸಿ ಬಿಡುತ್ತಿದ್ದರು. ಪಾಪ!! ನಾನಾ ಪಾಟೇಕರ್ ಹಾಗೂ ಅಕ್ಷಯ್ ಕುಮಾರರಿಗೆ ಆ ಭಾಗ್ಯವಿಲ್ಲ. ಯಾಕೆಂದರೆ ಅವರು ಹಿಂದುಗಳು.

ಈ ಖಾನ್ ಗಳು ಈ ದೇಶದ ಮಾದರಿ ವ್ಯಕ್ತಿಗಳಾಗೋಕೆ ಯೋಗ್ಯರಾ?

ಉಗ್ರರನ್ನು ಗಲ್ಲಿಗೇರಿಸಿದಾಗ ಇವರು ಈ ದೇಶದಲ್ಲಿ ಅಸಹಿಷ್ಟುತೆ ಕಾಡುತ್ತಿದೆ ಎಂದು ಬೊಬ್ಬೆ ಇಟ್ಟರು. ಈ ದೇಶವನ್ನು ಬಿಟ್ಟು ಹೋಗುವ ಮಾತನಾಡಿದರು. ಪ್ರಶಸ್ತಿ ವಾಪಸು ಮಾಡುವ ಮಾತನ್ನು ಆಡಿದರು.

ದೇಶದ ಪ್ರಶಸ್ತಿಗಳು ಬೇಡವೆಂದ ಅಮಿರ್ ಖಾನ್ ತನ್ಬ ಲಗಾನ್ ಚಿತ್ರಕ್ಕೆ “ಆಸ್ಕರ್” ಪ್ರಶಸ್ತಿ ಕೊಡಿಸುವ ಸಲುವಾಗಿ, ಸುಮಾರು 9 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದ.

ಇದೇ ಅಮಿರ್ ಖಾನ್ ತನ್ನ ರಂಗ ದೇ ಬಸಂತಿ ಚಿತ್ರ ಬಿಡುಗಡೆಗೆ ಮುನ್ನ ನರ್ಮದಾ ಬಚಾವ್ ಆಂದೋಲ, ತಲಾಶ್ ಚಿತ್ರ ಬಿಡುಗಡೆಯಾಗುವ ಮುನ್ನ ಅಣ್ಣಾ ಹಜಾರೆಯವರ ಆಂದೋಲನಕ್ಕೆ ಹೋಗಿ ಹೆಸರು ಗಿಟ್ಟಿಸಿಕೊಂಡ. ಆಮೇಲೆ ಆಕಡೆ ತಿರುಗಿಯೂ ನೋಡಲಿಲ್ಲ. ಆ ಚಿತ್ರಗಳಿಂದ ಬಂದ ಹಣವನ್ನು ಮತ್ತದೇ ತನ್ನ ಪ್ರೀತಿಯ ಪಾಕಿಸ್ತಾನಿಗಳಿಗಾಗಿ ಖರ್ಚು ಮಾಡಿದ.

ಸಲ್ಮಾನ್ ಖಾನನ ವಿಷಯಕ್ಕೆ ಬರುವುದಾದರೆ ಹಿಂದೆ ಸಲ್ಮಾನ್ ಖಾನ್ ಮತ್ತು ಐಶ್ವರ್ಯ ರೈ ನಡುವಿನ ಪ್ರೇಮ ಪ್ರಕರಣದ ವರದಿಗಳು ಪ್ರತಿನಿತ್ಯ ಸುದ್ದಿಯಾಗುತ್ತಲೇ ಇದ್ದವು. ಆನಂತರ ಅವರ ನಡುವಿನ ಸಂಭಂದ ಮುರಿದು ಬಿತ್ತೆನ್ನುವ ವಿಷಯವೂ ಸುದ್ದಿಯಾಗಿತ್ತು.

ಅದಕ್ಕೆ ಕಾರಣವೇನು ಗೊತ್ತಾ? ಐಶ್ವರ್ಯ ರೈಳನ್ನು ಅಬು ಸಲೇಮ್ ನ ಕಾರ್ಯಕ್ರಮಕ್ಕೆ ಹೋಗುವಂತೆ ಸಲ್ಮಾನ್ ಒತ್ತಾಯ ಪಡಿಸಿದ್ದ. ಆದರೆ ಐಶ್ವರ್ಯ ರೈ ನಿರಾಕರಿಸಿದ್ದಳು.

ಅದೊಂದು ದಿನ ಐಶ್ವರ್ಯ ರೈಗೆ ಫೋನ್ ಮಾಡಿದ ಸಲ್ಮಾನ್ ತನಗೆ ಭೂಗತ ಪಾತಕಿ, ಉಗ್ರ, ಭಾರತಕ್ಕೆ ಬೇಕಾದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಛೋಟಾ ಶಕೀಲ್ ನನಗೆ ತುಂಬಾ ಹತ್ತಿರದವನು. ಹಾಗೆಯೇ ದಾವೂದ್ ಕೂಡಾ ಪರಿಚಯ ಎಂದು ಬೆದರಿಕೆ ಹಾಕಿದ್ದ.

ಅವನಾಡಿದ ಆ ಮಾತುಗಳು ಇಂದಿಗೂ ಪೋಲಿಸರ ಬಳಿ ಸುರಕ್ಷಿತವಾಗಿವೆ. ಈಗ ಈ ಕಥೆಯನ್ನ ಯಾಕೆ ಹೇಳ್ತಿದ್ದಾನೆ ಅನ್ಕೊಂಡ್ರಾ? ಇದನ್ನು ಹೇಳಿದ ಕಾರಣವುಷ್ಟೇ. ಉಗ್ರರ ಪರಿಚಯವಿರುವ ಇವರು ದೇಶಪ್ರೇಮಿಗಳಾಗೋಕೆ ಹೇಗೆ ಸಾಧ? ಇಂಥವರು ಈ ದೇಶಕ್ಕೆ ಮಾದರಿ ವ್ಯಕ್ತಿಗಳಾಗೋಕೆ ಯೋಗ್ಯರಾ? ಉಗ್ರರಿಗೆ ನಿಕಟವಾಗಿರುವ ಇವರು ಪಾಕಿಸ್ತಾನಕ್ಕೆ ಸಹಾಯ ಮಾಡದೆ ಇನ್ನೇನು ಮಾಡಿಯಾರು?

ಯಾಕುಬ್ ಮೆನನ್ ಗೆ ಗಲ್ಲು ಶಿಕ್ಷೆ ಎಂದು ತೀರ್ಪು ಕೊಟ್ಟಾಗ ಇದೇ ಖಾನ್ ಗಳು ಅವನಿಗೆ ಕ್ಷಮೆ ನೀಡಿ, ಗಲ್ಲು ಶಿಕ್ಷೆಯನ್ನು ತಡೆಯಬೇಕಿಂದಿದ್ದ ಸಹಿ ಅಭಿಯಾನದಲ್ಲಿ ಸಹಿ ಮಾಡಿದ್ದರು.

ಇಂಥವರು ಇಂದು ಕೆಲವರಿಗೆ ಮಾದರಿಯಾಗಿರುವುದರಿಂದಲೇ ಉಗ್ರ ಯಾಕೂಬ್ ಗಲ್ಲಿಗೇರಿದಾಗ 10 ಸಾವಿರ ಜನ ಆತನ ಶವ ಯಾತ್ರೆಯಲ್ಲಿ ಸೇರಿದ್ದರು. ಇವರು ಮಾದರಿಯಾಗಿರುವುದರಿಂದಲೇ ಅಫ್ಜಲ್ ಗುರು ಪರ ಘೋಷಣೆ ಹಾಕ್ತಾರೆ.

ಖಾನ್ ಗಳೇ ನೀವು ನಿಜವಾಗಲೂ ಮಾದರಿಯಾಗಿದ್ದರೆ, ಹಿಂದುಗಳು ಗಣೇಶೋತ್ಸವ ಆಚರಿಸಬೇಕಾದರೆ ಕೆಲ ನಿಮ್ಮವರೇ ಗಣೇಶೋತ್ಸವದ ಸಂದರ್ಭದಲ್ಲಿ ಗಣೇಶನ ಮೇಲೆ ಕಲ್ಲೆಸೆದರು, ಮೂರ್ತಿಯನ್ನು ಹಾಳು ಮಾಡಿದರು.

ನೀವು ದೇಶಕ್ಕೆ ಮಾದರಿಯಾಗಿದ್ದೇ ಆದರೆ ನಿಮ್ಮವರಿಗೆ ನೀವು ಬುದ್ಧಿ ಹೇಳಬೇಕಾಗಿತ್ತಲ್ವಾ? ನೀವು ಬೆಳೆದದ್ದು ಬರೀ ಮುಸಲಾನರಿಂದ ಅಲ್ಲ, ನಾವೆಲ್ಲಾ ಸೇರಿ ನಿಮ್ಮನ್ನ ಆ ಮಟ್ಟಿಗೆ ಬೆಳೆಸಿರೋದು.

ಬೆಳೆಸಿರೋದಕ್ಕೆ ಈಗ ಅನುಭವಿಸ್ತಾ ಇದೀವಿ. ಇದು ನಮ್ಮ ಕರ್ಮ. ನಮ್ಮ ಖರ್ಚು ಮಾಡಿ ನಿಮ್ಮನ್ನ ಬೆಳೆಸಿದ್ದೇವೆ. ಆದರೆ ನೀವು ಅದೇ ಹಣವನ್ನು ಪಾಕಿಗಳಿಗಾವಿ ಬಳಸುತ್ತೀರಲ್ಲ. ನಿಮಗೂ ಅಕ್ಷಯ್ ಕುಮಾರರಿಗೂ ಇಷ್ಟ್ಯಾಕೆ ವ್ಯತ್ಯಾಸ?

ಅದೆಲ್ಲಾ ಬಿಡಿ. ಇಂದು ಈ ದೇಶ ಸುರಕ್ಷಿತವಾಗಿದೆಯೆಂದರೆ ಅದು ಸೈನಿಕರಿಂದ. ಆದರೆ ಒಂದಷ್ಟು ಜನ ಮುಸಲ್ಮಾನರು ಅಮರ್ ಜವಾನ್ ಸ್ಮಾರಕವನ್ನು ಒಡೆದುಹಾಕಿಬಿಟ್ಟರು.

Googleನಲ್ಲಿ ಈಗಲೂ ಇದೆ.‌ಅದು ಕಣ್ಣಿಗೆ ಕಾಣಿಸಿದರೆ ಕರುಳು ಕಿವಿಚಿದಂತಾಗುತ್ತದೆ. ಖಾನ್ ಗಳೇ ನೀವು ಈ ದೇಶಕ್ಕೆ ಮಾದರಿಯಾಗಿದ್ದೇ ಆದರೆ ಅಂದು ನೀವು ಅಮರ್ ಜವಾನ್ ಸ್ಮಾರಕವನ್ನು ಒಡೆದದ್ದನ್ನು ವಿರೋಧಿಸುತ್ತಿದ್ರಿ. ನೀವು ಈ ದೇಶಕ್ಕೆ ಮಾದರಿಯಾಗೋಕೆ ಯೋಗ್ಯರಾ?

ನಿಮ್ಮ ಫಾರೂಕ್ ಅಬ್ದುಲ್ಲಾ ಭಾರತ ಸರ್ಕಾರವನ್ನು ಕುರಿತು ನಿಮಗೆ ತಾಕತ್ತಿದ್ದರೆ ಶ್ರೀನಗರದಲ್ಲಿ ನಿಮ್ಮ ಧ್ವಜ ಹಾರಿಸಿ ಅಂತಾನೆ. ಇದಕ್ಕೆ ನಿಮ್ಮವರೇ ಕೆಲವರು ಟ್ವೀಟ್ ಮಾಡಿ ಬೆಂಬಲಿಸಿದ್ದರು.

ನೀವು ನಿಜವಾಗಿಯೂ ಈ ದೇಶಕ್ಕೆ ಮಾದರಿಯಾಗಿದ್ದೇ ಆದರೆ ನೀವು ವಿರೋಧಿಸುತ್ತಿದ್ರಿ. ನಮಗೆ ಅರ್ಥವಾಗುತ್ತೆ ನೀವು ಯಾವತ್ತಿಗೂ ದೇಶದ್ರೋಹಿಗಳ ವಿರುದ್ಧ ಮಾತನಾಡುವುದಿಲ್ಲವೆಂದು. ಯಾಕಂದ್ರೆ ನಿಮಗೆ ದೇಶದ್ರೋಹಿಗಳ, ಉಗ್ರರ ಸಂಪರ್ಕವಿರೋದರಿಂದ.

ಖಾನ್ ಗಳೆ ನೀವ್ಯಾವತ್ತು ಈ ದೇಶಕ್ಕೆ ಮಾದರಿಯಾಗೋಕೆ ಯೋಗ್ಯರಲ್ಲ. ಅಬ್ದುಲ್ ಕಲಾಂರ ಆದರ್ಶ ನಿಮ್ಮಲ್ಲಿ ಬರಲೇ ಇಲ್ಲ. ಬಂದಿದ್ದರೆ ಉಗ್ರರ ಪರ ಬ್ಯಾಟಿಂಗ್ ಮಾಡುತ್ತಿರಲಿಲ್ಲ. ಛೇ!! ಈ ದೇಶ ಇಂಥವರನ್ನೂ ಸಲಹಿತ್ತಿದೆಯಲ್ಲ.

ನಮ್ಮ ದುರ್ದೈವ ನೋಡಿ ಅಕ್ಷಯ್ ಕುಮಾರ್, ನಾನಾ ಪಾಟೇಕರ್ ರಂತವರು ಅನೇಕ ಬಾರಿ ರೈತರ, ಹುತಾತ್ಮ ಯೋಧರ ನೆರವಿಗೆ ಧಾವಿಸಿದ್ದಾರೆ. ಆದರೆ ಯಾವುದೇ ಮಾಧ್ಯಮಗಳು ಈ ಬಗ್ಗೆ ತೋರಿಸಿಲ್ಲ. ಯಾಕಂದ್ರೆ ಅವರು ಹಿಂದುಗಳು.

ಅಕ್ಷಯ್ ಕುಮಾರ್, ನಾನಾ ಪಾಟೇಕರ್ ರಂತವರೇ ನಮಗೆ ಮಾದರಿ ವ್ಯಕ್ತಿಗಳು. ಅವರಿಗೊಂದು ಬಿಗ್ ಸೆಲ್ಯೂಟ್.

– Nationalist Mahi

 •  
  5K
  Shares
 • 5K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com