Connect with us
Loading...
Loading...

ಪ್ರಚಲಿತ

ಇ’ಸ್ರೋ ವಿ’ಜ್ಞಾನಿಗ’ಳ ಬಗ್ಗೆ ವಿರಾಟ್ ಕೊಹ್ಲಿ ಹೇಳಿದ್ದೇನು ಗೊತ್ತಾ?‌

Published

on

  •  
  •  
  •  
  •  
  •  
  •  
  •  
  •  

ಭಾ’ರತೀ’ಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ರವರು ಚಂದ್ರಯಾನ-2 ಸೆ’ಟಲೈ’ಟ್ ಜೊತೆ ಸಂಪರ್ಕ ಕ’ಡಿದುಕೊಂ’ಡ ಬಳಿಕ ಇ’ಸ್ರೋ ವಿ’ಜ್ಞಾನಿಗ’ಳ ಮನೋಬಲವನ್ನ ಹೆಚ್ಚಿಸುವಂತಹ ಮಾತುಗಳನ್ನಾಡಿದ್ದಾರೆ. ಅವರು ತಮ್ಮ ಆ’ಫಿಷಿಯ’ಲ್ ಟ್ವಿಟ್ಟರ್ ಅಕೌಂಟ್ ನಿಂದ ಈ ಕುರಿತು ಟ್ವೀಟ್ ಮಾಡುತ್ತ “ವಿ’ಜ್ಞಾನದ’ಲ್ಲಿ ಅಸ’ಫಲ’ತೆ ಎಂಬುದು ಇರುವುದಿಲ್ಲ, ನಾವು ಪ’ರೀಕ್ಷೆ ನಡೆಸುತ್ತೇವೆ ಹಾಗು ನಮಗೆ ಅದರಲ್ಲಿ ಲಾಭ ಸಿಗುತ್ತದೆ. ಇ’ಸ್ರೋ ವಿ’ಜ್ಞಾನಿಗ’ಳಿಗಾಗಿ ದೇಶದ ಜನರ ವತಿಯಿಂದ ಅಪಾರ ಸಮ್ಮಾನವಿದೆ. ಅವರು ಹಗಲಿರುಳು ಸತತವಾಗಿ ಕೆಲಸ ಮಾಡಿದ್ದಾರೆ. ಅವರ ಮೇಲೆ ದೇಶದ ಇಂದು ಗ’ರ್ವಪ’ಡುತ್ತಿದೆ” ಎಂದಿದ್ದಾರೆ.

ಭಾರತೀಯ ಅಂತರಿಕ್ಷ ಅನುಸಂಧಾನ ಸಂಸ್ಥೆ (ಇಸ್ರೋ) ಇ’ತಿಹಾಸ ರಚಿಸುವ ಹೊಸ್ತಿಲಲ್ಲಿದ್ದು ಚಂದ್ರಯಾನ-2 ಯೋಜನೆಯ ವಿಕ್ರಮ್ ಲ್ಯಾಂ’ಡರ್ ಹ’ಠಾತ್ತಾ’ಗಿ ಭೂಮಿಯ ಜೊತೆಗಿನ ಸಂ’ಪರ್ಕ ಕ’ಡಿದುಕೊಂ’ಡಿತ್ತು. ಸಂಪರ್ಕ ಕ’ಡಿತವಾ’ದ್ದರಿಂದ ವಿ’ಜ್ಞಾನಿಗ’ಳ ಆ ಪರಿಶ್ರಮಕ್ಕೆ ತ’ಣ್ಣೀರು ಎ’ರಚಿದಂತಾ’ಗಿತ್ತು. ಚಂದ್ರಯಾನ-2 ಮಿ’ಷನ್ ಗಾಗಿ ವಿ’ಜ್ಞಾನಿಗ’ಳ ಆ’ತ್ಮಸ್ಥೈ’ರ್ಯ ಹೆಚ್ಚಿಸಲು ಇಂದು ಇಡೀ ದೇಶವೇ ಅವರ ಜೊತೆ ನಿಂತಿದೆ.

ನಿಮ್ಮ ಮಾಹಿತಿಗಾಗಿ ಇಲ್ಲಿ ತಿಳಿಸಬಯಸುವ ವಿಷಯವೆಂದರೆ ಚಂದ್ರಯಾನ-2 ಮಿ’ಷನ್ ನಲ್ಲಿ ಅದರ ಲ್ಯಾಂ’ಡರ್ ವಿಕ್ರಮ್ ಸೆಪ್ಟೆಂಬರ್ 2 ರಂದೇ ಸೆ’ಟಲೈಟ’ನಿಂದ ಬೇರ್ಪಟ್ಟಿತ್ತು. ಚಂದ್ರ ಗ್ರಹದ ದಕ್ಷಿಣ ಧ್ರುವದ ಮೇಲೆ ವಿಕ್ರಮ್ ಲ್ಯಾಂ’ಡರ್ ಶನಿವಾರ ರಾತ್ರಿ 1 ಗಂಟೆ 55 ನಿಮಿಷಕ್ಕೆ ಲ್ಯಾಂ’ಡ್ ಆಗುವುದಿತ್ತು, ಆದರೆ ಶನಿವಾರ ರಾತ್ರಿ ವಿ’ಜ್ಞಾನಿಗ’ಳು ಆ ಸಮಯವನ್ನ 1.53 ಮಾಡಿದ್ದರು. ಲ್ಯಾಂ’ಡರ್ ಆರಾಮಾಗಿ ಚಂದ್ರನ ಮೇಲೆ ಲ್ಯಾಂ’ಡ್ ಆಗುತ್ತಲೇ ಇತ್ತು. ಲ್ಯಾಂ’ಡರ್ ತನ್ನ ರ’ಫ್ ಬ್ರೇ’ಕಿಂಗ್ ಚರಣವನ್ನ ಪೂರ್ಣಗೊಳಿಸಿತ್ತು ಹಾಗು ಸರಿಯಾದ ದಿಶೆಯಲ್ಲೇ ಮುಂದುವರೆದಿತ್ತು. ಲ್ಯಾಂ’ಡರ್ ನಿಗದಿತ ಸಮಯಕ್ಕೆ ಮುಟ್ಟುವ ನಿರೀಕ್ಷೆಯಲ್ಲೇ ಇತ್ತು ಆದರೆ ಲ್ಯಾಂ’ಡರ್ ನಿರ್ಧಾರಿತ ಸಮಯದಲ್ಲಿ ಲ್ಯಾಂ’ಡ್ ಆಗುವ ಹೊತ್ತಲ್ಲೇ ಭೂಮಿಯ ಜೊತೆಗಿನ ಸಂಪರ್ಕ ಕ’ಳೆದುಕೊಂ’ಡಿತು.

ಇ’ಸ್ರೋ ಚೇ’ರ್ಮನ್ ಡಾ.ಕೆ ಶಿವನ್ ರವರು ಈ ಕುರಿತು ಮಾತನಾಡುತ್ತ “ವಿಕ್ರಮ್ ಲ್ಯಾಂ’ಡರ್ ಯೋಜನೆ ಸರಿಯಾಗಿಯೇ ಲ್ಯಾಂ’ಡ್ ಆಗಿತ್ತಿತ್ತು ಹಾಗು ಯೋಜನೆಗೆ ತಲುಪಲು ಕೇವಲ 2.1 ಕಿಲೋಮೀಟರ್ ದೂರವಿರುವವರೆಗೂ ಅದು ಸರಿಯಾಗೇ ಇತ್ತು. ಅದಾದ ಬಳಿಕ ಲ್ಯಾಂ’ಡರ್ ಸಂಪರ್ಕ ಪೃಥ್ವಿಯ ಮೇಲಿದ್ದ ಸೆಂ’ಟರ್ ನಿಂದ ಸಂಪರ್ಕ ಕಳೆ’ದುಕೊಂಡಿ’ತು. ಈ ಕುರಿತು ನಾವು ಡಾ’ಟಾ ವಿಶ್ಲೇಷಣೆ ಮಾಡುತ್ತಿದ್ದೇವೆ” ಎಂದು ಅವರು ತಿಳಿಸಿದರು.

ಈ ಚಂದ್ರಯಾನ-2 ಯೋಜನೆ ಬರೋಬ್ಬರಿ 978 ಕೋಟಿ ರೂ ವೆಚ್ಚದಲ್ಲಿ ನಡೆಸಲಾಗಿತ್ತು ಆದರೆ ಈ ಯೋಜನೆ ಇನ್ನೂ ಮುಗಿದಿಲ್ಲ. ಚಂದ್ರಯಾನ-2 ಮಿ’ಷನ್‌ನ ಮೂರು ಭಾಗಗಳಿದ್ದವು. ಆ’ರ್ಬಿಟ’ರ್, ವಿಕ್ರಮ್ ಲ್ಯಾಂ’ಡರ್ ಹಾಗು ಪ್ರಗ್ಯಾನ್ ರೋ’ವರ್. ಸದ್ಯ ವಿಕ್ರಮ್ ಲ್ಯಾಂ’ಡರ್‌ನ ಸಂಪರ್ಕ ಕಡಿತಗೊಂಡಿರಬಹುದು ಆದರೆ ಆ’ರ್ಬಿಟ’ರ್ ನಿಂದ ಇನ್ನೂ ಭರವಸೆಗಳಿವೆ. ಒಂದು ವರ್ಷದ ಈ ಯೋಜನೆಯ ಅವಧಿಯ ಆ’ರ್ಬಿಟ’ರ್ ಚಂದ್ರನ ಹಲವು ಚಿತ್ರಗಳನ್ನ ಈಗಾಗಲೇ ಇ’ಸ್ರೋಗೆ ಕಳಿಸಿದೆ. ಅದು ಈಗಲೂ ಚಂದ್ರನಿಂದ 119 ಕಿಲೋಮೀಟರ್ ನಿಂದ 127 ಕಿಲೋಮೀಟರ್ ಎತ್ತರದಲ್ಲಿ ಸುತ್ತುತ್ತಿದೆ. ಇದರ ಒಟ್ಟು ತೂಕ 2379 ಕಿಲೋಗ್ರಾಂ ಇದ್ದು ಇದರಲ್ಲಿ 8 ಪೇ’ಲೋಡ್‌ಗ’ಳನ್ನೂ ಅಳವಡಿಸಲಾಗಿದೆ.

– Team Nationalist Views

  •  
  •  
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com