Connect with us
Loading...
Loading...

ಪ್ರಚಲಿತ

ಇ’ಸ್ರೋ ಸಾ’ಧನೆಯ’ನ್ನ ಹಾ’ಡಿ ಹೊ’ಗಳಿ ಭಾ’ವನಾ’ತ್ಮಕ ಪೋ’ಸ್ಟ್ ಹಾಕಿದ ನಟಿ ತಾಪ್ಸಿ ಪನ್ನು

Published

on

 •  
 •  
 •  
 •  
 •  
 •  
 •  
 •  

ಭಾ’ರತ’ದ ಚಂದ್ರಯಾನ ಮಿ’ಷನ್‌ಗೆ ಶನಿವಾರದಂದು ಸಂ’ಕ’ಷ್ಟ ಎದುರಾಗಿತ್ತು, ಯಾವಾಗ ಚಂದ್ರನ ಸನಿಹ ಅಂದರೆ ಕೇವಲ 2 ಕಿಲೋಮೀಟರ್ ದೂರವಿದ್ದಾಗಲೇ ವಿಕ್ರಮ್ ಲ್ಯಾಂ’ಡರ್ ಇ’ಸ್ರೋ ಜೊತೆಗಿನ ಸಂಪರ್ಕ ಕ’ಡಿದು’ಕೊಂಡಿತ್ತು. ಇದರ ಜೊತೆ ಜೊತೆಗೇ ವಿ’ಜ್ಞಾನಿಗ’ಳ ಮುಖದ ಮೇಲೆ ಕೂಡ ನಿ’ರಾಶಾಭಾ’ವನೆ ಕಂಡು ಬಂದಿತ್ತು. ಇಡೀ ಕಂ’ಟ್ರೋಲ್ ರೂ’ಮ್ ಒಂದು ಕ್ಷಣ ದುಃ’ಖ ತಪ್ತದಿಂದ ಕೂಡಿತ್ತು. ಈ ಮಿ’ಷನ್ ಸ’ಫಲವಾ’ಗದಿದ್ದ ಕಾರಣ ಇಡೀ ದೇಶವೇ ಒಂದು ರೀತಿಯ ದುಃ’ಖತಪ್ತವಾ’ಗಿದೆ, ಅತ್ತ ವಿ’ಜ್ಞಾನಿಗ’ಳ ಕ’ಠಿಣ ಪ’ರಿಶ್ರಮ’ಕ್ಕೆ ದೇಶಾದ್ಯಂತ ಪ್ರಶಂಸೆ ವ್ಯಕ್ತವಾಗುತ್ತಿದೆ.

ಬಾಲಿವುಡ್ ಇಂ’ಡಸ್ಟ್ರಿ’ಯ ಜನ ಚಂದ್ರಯಾನ-2 ಬಗ್ಗೆ ಬಹಳಷ್ಟು ಕುತೂಹಲಕಾರಿಯಾಗಿದ್ದರು ಆದರೆ ಯಾವಾಗ ಲ್ಯಾಂ’ಡಿಂಗ್ ಗಿಂತ ಮೊದಲು ಚಂದ್ರಯಾನದ ಸಂಪರ್ಕ ಕ’ಟ್ ಆಯಿತೋ ಆ ಸುದ್ದಿ ಕೇಳಿದ ಬಳಿಕ ಸೆಲೆಬ್ರಿಟಿಗಳು ತಮ್ಮ ವಿಶ್ವಾಸ ಕಳೆದುಕೊಳ್ಳಲಿಲ್ಲ ಹಾಗು ಅವರೆಲ್ಲಾ ತಮ್ಮ ದೇ’ಶದ ವಿ’ಜ್ಞಾನಿಗ’ಳ ಪ್ರಯತ್ನವನ್ನ ಮುಕ್ತ ಕಂಠದಿಂದ ಹಾಡಿ ಹೊಗಳಿದ್ದಾರೆ.

ಇದರ ಜೊತೆ ಜೊತೆಗೆ ಇತ್ತೀಚೆಗಷ್ಟೇ ತೆರೆಕಂಡಿದ್ದ ಬಾಲಿವುಡ್ “ಮಿ’ಷನ್ ಮಂಗಲ್” ಚಿತ್ರದಲ್ಲಿ ಅಭಿನಯಿಸಿದ್ದ ನಟಿ ತಾಪ್ಸಿ ಪನ್ನು ಇ’ಸ್ರೋ ಸಂ’ಸ್ಥೆಯ’ನ್ನ ಹಾಡಿ ಹೊಗಳಿ ಭಾ’ವನಾತ್ಮಕ’ವಾಗಿ ಪೋ’ಸ್ಟ್ ಒಂದನ್ನ ಟ್ವೀಟ್ ಮಾಡಿದ್ದಾರೆ. ಅವರು ತಮ್ಮ ಟ್ವೀಟ್ ನಲ್ಲಿ ಹೀಗೆ ಬರೀತಾರೆ “ನನ್ನ ಗಂಟಲಿ’ನಿಂದ ಮಾತೇ ಹೊರಡಲಿಲ್ಲ, ಕ’ಣ್ಣಲ್ಲಿ ಕ’ಣ್ಣೀರು ಧಾರಾಕಾರವಾಗಿ ಹರಿದವು, ಇದು ಬೇರಾವುದೇ ವಿಷಯಕ್ಕಲ್ಲ ಬದಲಾಗಿ ನಮ್ಮ ದೇಶದ ನಿರೀಕ್ಷೆ ಹಾಗು ಆಸೆಗಳಲ್ಲಿ ಒಂದು ಕ್ಷಣದಲ್ಲಿ ಬಂಧಿಸಿ ಬಿಟ್ಟಿತ್ತು. ಯಾವಾಗ ನೀವು ಅತಿ ಎತ್ತರದ ಹಾರಾಟ ನಡೆಸಲು ಮುಂದಾಗಿತ್ತೀರೀ ಆಗ ನೀವು ಕೆಲ ಹೆಜ್ಜೆ ಹಿಂದೆ ಇಟ್ಟು ಜಂ’ಪ್ ಮಾಡಬೇಕಾಗುತ್ತದೆ‌. ನೀವು ನಮ್ಮ ಹೀ’ರೋ ಆಗಿದೀರ ಇ’ಸ್ರೋ” ಎಂದಿದ್ದಾರೆ.

ನಿಮ್ಮ ಮಾಹಿತಿಗಾಗಿ ಇಲ್ಲಿ ತಿಳಿಸಬಯಸುವ ವಿಷಯವೇನೆಂದರೆ ಚಂದ್ರಯಾನ-2 ಮಿ’ಷನ್ ಗಾಗಿ ಇ’ಸ್ರೋ ಹಾರಿಸಿದ್ದ ಸೆ’ಟಲೈಟ್’ ನಲ್ಲಿದ್ದ ವಿಕ್ರಮ್ ಲ್ಯಾಂ’ಡರ್ ಚಂದ್ರನ ತಲುಪಲು ಕೇವಲ 2.1 ಕಿಲೋಮೀಟರ್ ದೂರದಲ್ಲಿದ್ದಾಗ ಸೆಟಲೈಟ್ ಜೊತೆಗಿನ ಸಂಪರ್ಕ ಕಡಿದುಕೊಂಡಿತ್ತು. ಈ ಲ್ಯಾಂ’ಡರ್ ಮಧ್ಯರಾತ್ರಿ 1 ಗಂಟೆ 52 ನಿಮಷ 54 ಸೆಕೆಂಡಿಗೆ ಚಂದ್ರನ ಮೇಲೆ ಲ್ಯಾಂ’ಡ್ ಆಗಬೇಕಿತ್ತು. ಈ ಸೆ’ಟಲೈ’ಟ್ ಸೆಪ್ಟೆಂಬರ್ 7 ರ ರಾತ್ರಿ ಚಂದ್ರನ ಮೇಲೆ ಲ್ಯಾಂ’ಡ್ ಆಗುವುದನ್ನ ನೋಡಲು ಇಡೀ ದೇಶವೇ ಕಾತುರದಿಂದ ಕಾದು ಕುಳಿತಿತ್ತು.

ಭಾ’ರತವ’ಷ್ಟೇ ಯಾಕೆ ವಿಶ್ವದ ಅನ್ಯ ರಾಷ್ಟ್ರಗಳೂ ಕೂಡ ಭಾ’ರತ ಚಂದ್ರನನ್ನ ತಲುಪುವ ಕ್ಷಣವನ್ನ ನೋಡಲು ಕಾದು ಕುಳಿತಿದ್ದವು ಆದರೆ ಚಂದ್ರನ ಮೇಲೆ ಲ್ಯಾಂ’ಡ್ ಆಗುವ ಕೆಲವೇ ನಿಮಿಷಗಳಲ್ಲಿ ಚಂದ್ರಯಾನ-2 ಜೊತೆ ಲ್ಯಾಂ’ಡರ್ ಸಂಪರ್ಕ ಕಳೆದುಕೊಂಡುಬಿಟ್ಟಿತ್ತು. ಆದರೆ ಭಾ’ರತೀ’ಯ ಅಂತರಿಕ್ಷ ಅನುಸಂಧಾನ ಸಂಸ್ಥೆ (ಇಸ್ರೋ) ಮಾತ್ರ ಇನ್ನೂ ಲ್ಯಾಂ’ಡರ್ ತನ್ನ ಸಂಪರ್ಕಕ್ಕೆ ಸಿಗುವ ಸಾಧ್ಯತೆಗಳ ಬಗ್ಗೆ ಲೆಕ್ಕಾಚಾರ ಹಾಕುತ್ತಿದೆ.

ಸಾ’ಫ್ಟ್ ಲ್ಯಾಂ’ಡಿಂಗ್‌’ಗೂ ಮೊದಲು ಇ’ಸ್ರೋ ಚೀ’ಫ್ ಶಿವನ್ ರವರು ಮಾತನಾಡುತ್ತ “ನಾವು ಎಂತಹ ಜಾಗದಲ್ಲಿ ಲ್ಯಾಂ’ಡ್ ಆಗಲು ಸಿದ್ಧರಾಗಿದ್ದೇವೆಂದರೆ ಈವರೆಗೂ ಆ ಜಾಗದ ಮೇಲೆ ಯಾವ ರಾ’ಷ್ಟ್ರದ ಸೆ’ಟಲೈಟ್‌’ಗಳೂ ತಲುಪಿಲ್ಲ” ಎಂದಿದ್ದರು. ಅವರು ಸಾ’ಫ್ಟ್ ಲ್ಯಾಂ’ಡಿಂಗ್ ಕುರಿತಾಗಿ ಆಶ್ವಾಸನೆ ನೀಡುತ್ತ “ನಮಗೆ ಕೇವಲ ರಾತ್ರಿಯಾಗುವ ಸಮಯಕ್ಕಾಗಿ ಕಾಯುತ್ತಿದ್ದೆವು ಆದರೆ ಈ ಐತಿಹಾಸಿಕ ಕ್ಷಣಕ್ಕಾಗಿ ಕಾದು ಕುಳಿತಿದ್ದ ಜನರ ನಂಬಿಕೆಗೆ ಯಾವಾಗ ಧಕ್ಕೆಯಾಯಿತೆಂದರೆ ಅದು ಚಂದ್ರಯಾನದ ಜೊತೆ ವಿಕ್ರಮ್ ಲ್ಯಾಂ’ಡರ್ ಸಂ’ಪರ್ಕ ಕಡಿದುಕೊಂಡಾಗ” ಎಂದು ಭಾವುಕವಾಗಿ ಹೇಳಿದರು.

– Team Nationalist Views

 •  
 •  
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com