Connect with us
Loading...
Loading...

ಅಂಕಣ

ಕಾಶ್ಮೀರದಲ್ಲಿ ಭಯೋತ್ಪಾದಕರ ಹುಟ್ಟಡಗಿಸಲು ಭಾರತಕ್ಕೆ ಭರ್ಜರಿ ಮಾಸ್ಟರ್‌ಪ್ಲ್ಯಾನ್ ಕೊಟ್ಟ ಇಸ್ರೇಲ್ ಮಾಡಿ ತೋರಿಸಿದ್ದೇನು ಗೊತ್ತಾ?

Published

on

 • 5K
 •  
 •  
 •  
 •  
 •  
 •  
 •  
  5K
  Shares

ದೇಶದ್ರೋಹಿಗಳ ಹಾಗು ಆ ದೇಶದ ಅನದಮವೇ ತಿಂದು ಅದೇ ದೇಶಕ್ಕೆ ದ್ರೋಹ ಬಗೆಯುವ ಹರಾಮಖೋರ್ ಗಳ ಜೊತೆ ಯಾವ ರೀತಿ ವರ್ತಿಸಬೇಕು ಅನ್ನೋದನ್ನ ಇಸ್ರೇಲ್ ನಂತಹ ಪುಟ್ಟ ಹಾಗು ಬಲಿಷ್ಟ ರಾಷ್ಟ್ರದಿಂದ ಕಲಿಯಬೇಕು ನೋಡಿ. ಇಸ್ಲಾಮಿಕ್ ಭಯೋತ್ಪಾದಕರ ವಿರುದ್ಧ ಸದಾ ಆಕ್ರಮಕ ರೀತಿಯಿಂದ ವರ್ತಿಸುವ ಇಸ್ರೇಲ್ ಇದೀಗ ಮತ್ತೊಮ್ಮೆ ಪ್ಲಾಲೇಸ್ತೀನ್ ಕಲ್ಲೆಸೆಯುವ ಉಗ್ರರ ವಿರುದ್ಧ ಭರ್ಜರಿಯಾದ ಕಾರ್ತಾಚರಣೆ ನಡೆಸಿದ್ದು ಬರೋಬ್ಬರಿ 24 ಪ್ಯಾಲೇಸ್ತೀನ್ ಕಲ್ಲು ತೂರಾಟಗಾರರನ್ನ ಜನ್ನತ್ ಗೆ ಪಾರ್ಸಲ್ ಮಾಡಿದೆ.

ಇಸ್ರೇಲಿನ ಈ ಕಾರ್ಯಾಚರಣೆ ಕಾಶ್ಮೀರದಲ್ಲಿ ಕಲ್ಲುತೂರಾಟಗಾರರನ್ನ ಏನೂ ಅರಿಯದ ಮುಗ್ದರು, ದಾರಿ ತಪ್ಪಿದ ಯುವಕರು ಅಂತ ಹೇಳುವ ಭಾರತ ಸರ್ಕಾರ ಹಾಗು ಆ ಮಾನವಾಧಿಕಾರಿಗಳ ಠೇಕಾ ತೆಗೆದುಕೊಂಡಿದ್ದೇವೆ ಅನ್ನೋ ಎಡಬಿಡಂಗಿಗಳಿಗೆ ಒಂದು ಪಾಠವೆಂದೇ ಹೇಳಬಹುದಾಗಿದೆ. ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರು ಸೈನಿಕರ ಮೇಲೆ ಹಲ್ಲೆ ನಡೆಸಿದರೂ ಭಾರತೀಯ ಸೈನಿಕರು ಅವರ ವಿರುದ್ಧ ಕಾರ್ಯಾಚರಣೆ ಮಾಡಬಾರದು, ಹಾಗೇನಾದರೂ ಮಾಡಿ ಕಲ್ಲು ತೂರಾಟಗಾರರನ್ನ ಸದೆ ಬಡಿಯಲು ಮುಂದಾದರೆ ಅವರ ಪರವಾಗಿ ನಿಂತು ಸುಪ್ರೀಂಕೋರ್ಟ್ ನಲ್ಲಿ ‌ದಾವೆ ಹೂಡುವ ಸೋ ಕಾಲ್ಡ್ ಮಾನವಾಧಿಕಾರಿಗಳೆಂದು ಮಾತನಾಡುವ ಎಡಬಿಡಂಗಿಗಳಿಗೂ ಇಸ್ರೇಲ್ ನಲ್ಲಿ ತಕ್ಕ ಪಾಠವನ್ನೇ ಕಲಿಸಲಾಗುತ್ತೆ.

ಸುದ್ದಿ ಮೂಲಗಳಿಂದ ದೊರೆತ ಮಾಹಿತಿಯ ಪ್ರಕಾರ ‘ಗಾಜಾ ಪಟ್ಟಿ’ (ಆ ಪ್ರದೇಶ ಕೂಡ ಭಾರತ ಹಾಗು ಪಾಕಿಸ್ತಾನದ ನಡುವೆ ಹೇಗೆ ಕಾಶ್ಮೀರದ ವಿಚಾರವಾಗಿ ಸಂಘರ್ಷ ನಡೆಯುತ್ತಿರುತ್ತೇ ಅದೇ ರೀತಿಯಲ್ಲಿ ಗಾಜಾ ಪ್ರದೇಶಕ್ಕಾಗಿ ಇಸ್ರೇಲ್ ಹಾಗು ಪ್ಯಾಲೇಸ್ತೀನ್ ಸದಾ ಕಾದಾಡುತ್ತಿರುತ್ತವೆ) ಯಲ್ಲಿ ವಿರೋಧ ಪ್ರದರ್ಶನ ನಡೆಸುತ್ತ ಕಲ್ಲು ತೂರಾಟ ಮಾಡಿ ಇಸ್ರೇಲಿ ಸೈನಿಕರನ್ನ ಟಾರ್ಗೇಟ್ ಮಾಡಿದ್ದಕ್ಕಾಗಿ ಇಸ್ರೇಲಿ ಸೈನಿಕರು ಕಳೆದ ಸೋನವಾರದಂದು ಹತ್ತಿರತ್ತಿರ 24 ಪ್ಯಾಲೇಸ್ತೀನಿಯನ್ ರನ್ನ ಹೊಡೆದುರುಳಿಸಿದೆ ಹಾಗು ಇನ್ನೂ ಹಲವರು ಗಾಯಗೊಂಡಿದ್ದಾರೆ.

ಕತಾರ್ ನ ಸಿದ್ದಿ ಮಾಧ್ಯಮವೊಂದರ ರಿಪೋರ್ಟಿನ ಪ್ರಕಾರ ಇಸ್ರೇಲಿ ನೌಕಾಸೇನೆಯ ವತಿಯಿಂದ ಚಲಾಯಿಸಿದ ಅಶ್ರುವಾಯು ದಾಳಿಯಿಂದ ಹಲವಾರು ಪ್ಯಾಲೇಸ್ತೀನಿಯನ್ ಗಳು ಜನ್ನತ್ ಸೇರಿದ್ದಾರೆ. ಗಾಜಾ ಪಟ್ಟಿಯಲ್ಲಿ ‘ಗ್ರೇಟ್ ರಿಟರ್ನ್ ಮಾರ್ಚ್’ ಗಾಗಿ ಹೈಯರ್ ನ್ಯಾಷನಲ್ ಕಮೀಟಿಯ ವತಿಯಿಂದ ಆಯೋಜಿತ ಶಾಂತಿ ಪ್ರತಿಭಟನೆಯನ್ನ ಗಾಜಾ ಪಟ್ಟಿಯ ಗಡಿ ಭಾಗ ಪೂರ್ವ ಭಾಗದಲ್ಲಿ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಸಾವಿರಾರು ಪ್ಯಾಲೇಸ್ತೀನಿಯನ್ ಗಳು ಭಾಗವಹಿಸಿದ್ದರು.

ಗಾಜಾ ಪಟ್ಟಿಯ ಬಳಿ ಆಯೋಜನೆಗೊಂಡಿದ್ದ ಸಭೆಗೆ ತೆರಳಲು ಪ್ಯಾಲೇಸ್ತೀನಿಯನ್ನರು ನೌಕೆಯ ಮೂಲಕ ಗಾಜಾ ಪಟ್ಟಿಯ ಆ ಜಾಗಕ್ಕೆ ತಲುಪಿದ ಬಳಿಕ ಇಸ್ರೇಲ್ ವಿರುದ್ಧ ಪ್ರತಿಭಟನೆ ಮಾಡೋಕೆ ತಯಾರಾಗಿ ಕಲ್ಲು ತೂರಾಟ ಮಾಡುತ್ತಲೇ ಇಸ್ರೇಲಿನ ನೌಕಾಸೇನೆಯು ಅವರ ಮೇಲೆ ಗುಂಡಿನ ದಾಳಿ ನಡೆಸಿದೆ. ಈ ದಾಳಿಯಲ್ಲಿ 24 ಪ್ಯಾಲೇಸ್ತೀನಿ ಪ್ರಜೆಗಳನ್ನ ಹೊಡೆದುರುಳಿಸಿದೆ ಇಸ್ರೇಲ್ ನೌಕಾಸೇನೆ. ಇಸ್ರೇಲ್ ಸೇನೆಯ ಈ ಕಾರ್ಯಾಚರಣೆಯ ಬಳಿಕ ನ್ಯಾಶನಲ್ ಕಮಿಟಿ ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತ ಪ್ಯಾಲೇಸ್ತೀನ್ ತನ್ನ ಅಧಿಕಾರಗಳ ಕುರಿತಾಗಿ ತಮ್ಮ ಸಂಘರ್ಷವನ್ನ ಕಂಟಿನ್ಯೂ ಮಾಡಲು ದೃಢ ಸಂಕಲ್ಪ ಮಾಡಿದೆ ಎಂದು ಹೇಳಿದೆ.

ಆದರೆ ಅತ್ತ ಇಸ್ರೇಲ್ ಹೇಳುವ ಪ್ರಕಾರ ಇಸ್ರೇಲ್ ನ ಸೇನೆ ತನ್ನ ದೇಶದ ಏಕತೆ ಹಾಗು ಅಖಂಡತೆಯನ್ನ ಕಾಪಾಡಲು ಯಾವ ಹಂತಕ್ಕೆ ಬೇಕಾದರೂ ಹೋಗಬಲ್ಲೆವು ಅಂತ ಹೇಳಿದೆ. ಇಸ್ರೇಲ್ ಹಾಗು ಪ್ಯಾಲೇಸ್ತೀನ್ ಮಧ್ಯೆ ಗಾಜಾ ಪಟ್ಟಿ ಪ್ರದೇಶಕ್ಕಾಗಿ ಸದಾ ಸಂಘರ್ಷ ನಡೆಸುತ್ತಲೇ ಇರುತ್ತವೆ. ಈ ವಿವಾದವೂ ನಮ್ಮ ಭಾರತದ ಕಾಶ್ಮೀರದ ವಿವಾದದಂತೆಯೇ ಇದ್ದು ಹೇಗೆ ಪಾಕಿಸ್ತಾನವು ಜಮ್ಮು ಕಾಶ್ಮೀರ ನಮ್ಮದು ಅಙತ ಸದಾ ಕ್ಯಾತೆ ತೆಗೆಯುತ್ತ ಭಯೋತ್ಪಾದಕರನ್ನ ಒಳನುಸುಳಿಸೋದು, ಕಾಶ್ಮೀರದಲ್ಲಿ ಸೇನೆಯ ಮೇಲೆ ಕಲ್ಲು ತೂರಾಟ ಮಾಡಿಸುತ್ತೋ ಅದೇ ರೀತಿಯಲ್ಲಿ ಗಾಜಾ ಪ್ರದೇಶಕ್ಕಾಗಿ ಪ್ಯಾಲೇಸ್ತೀನ್ ಕೂಡ ಗಾಜಾದಲ್ಲಿ ಗಡಿ ನುಸುಳಿ ಬರೋದು, ಕಲ್ಲು ತೂರಾಟ ನಡೆಸೋದು ಮಾಡಿಸುತ್ತಿರುತ್ತದೆ‌.

A Palestinian girl hurls stones during clashes with Israeli troops at a protest

ಕಾಶ್ಮೀರದಲ್ಲಿ ಈಗ ಭಾರತೀಯ ಸೇನೆಯೆಂದರೆ ಭಯೋತ್ಪಾದಕರು ಉಚ್ಚೆ ಹೊಯ್ದುಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ ಆದರೆ ಕಲ್ಲು ತೂರಾಟಗಾರರ ಸೊಕ್ಕು ಇನ್ನೂ ಅಡಗಬೇಕಿದೆ, ಇಸ್ರೇಲ್ ಯಾವ ಮಾದರಿಯಲ್ಲಿ ಪ್ಯಾಲೇಸ್ತೀನಿ ಕಲ್ಲು ತೂರಾಟಗಾರರನ್ನ ಸೆದೆಬಡಿದು ಕೊಂದು ಬಿಸಾಡಿತೋ ಅದೇ ಮಾದರಿಯನ್ನ ಭಾರತೀಯ ಸೇನೆಯೂ ಅನುಸರಿಸಿದ್ದೇ ಆದರೆ ಕಾಶ್ಮೀರದಲ್ಲಿ ಕಲ್ಲು ತೂರಾಟ ಮಾಡಲು ಯಾವ ಬೇವರ್ಸಿಗಳೂ ಮುಂದೆ ಬರಲ್ಲ.

ಆದರೆ ಭಾರತೀಯ ಸೇನೆ ಇಂತಹ ಕಾರ್ಯಾಚರಣೆ ನಡೆಸಿದರೆ ಮೊದಲು ಬಂದು ಮುಂದೆ ನಿಲ್ಲೋರೆ ಸೋ ಕಾಲ್ಡ್ ಮಾನವ ಹಕ್ಕುಗಳ ಹೋರಾಟಗಾರರು. ಆದರೆ ಅವ್ಯಾವುದಕ್ಲೂ ತಲೆ ಕೆಡಿಸಿಕೊಳ್ಳದೆ ಭಾರತ ಸರ್ಕಾರ ಸೇನೆಗೆ ಸ್ಪಷ್ಟ ನಿರ್ದೇಶನ ನೀಡಿ ಇಸ್ರೇಲ್ ನಂತೆ ಕಾರ್ಯಾಚರಣೆ ನಡೆಸುವ ಆದೇಶವನ್ನ ಕೊಟ್ಟರೆ ಸಾಕು ಕಾಶ್ಮೀರದಲ್ಲಿ ಯಾವ ಸಮಸ್ಯೆಯೂ ಇರೋದಿಲ್ಲ.

– Team Nationalist Views

Nationalist Views ©2018 Copyrights Reserved

 •  
  5K
  Shares
 • 5K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com