Connect with us
Loading...
Loading...

ಪ್ರಚಲಿತ

ಗದಗ್ ನಲ್ಲಿ ಶುರುವಾಯಿತು ಮುಸಲ್ಮಾನರ ಪ್ರಹಾರ, ಸಿಡಿದೆದ್ದಿದ್ದಾರೆ ಗದುಗಿನ ಹಿಂದುಗಳು!!!

Published

on

 • 3.3K
 •  
 •  
 •  
 •  
 •  
 •  
 •  
  3.3K
  Shares

ಕರಾವಳಿ ಭಾಗದಲ್ಲಂತೂ ಕೆಲ ಮುಸಲ್ಮಾನರ ಅಟ್ಟಹಾಸ ಮಿತಿಮೀರಿದೆ. ಯಾವಾಗಲೂ ಕರಾವಳಿ ಭಾಗದಲ್ಲಿ ಗಲಭೆ ಇದ್ದಂತೆ ಆಗಿದೆ. ಆದರೆ ಕರ್ನಾಟಕದ ಬೇರೆ ಭಾಗಗಳಲ್ಲಿ ಈ ಗಲಭೆಯಾಗಲಿ, ಕೋಮು ಸಾಮರಸ್ಯ ಹಾಳಾಗುವಂತಹ ಘಟನೆಗಳು ತುಂಬಾ ಕಡಿಮೆ. ಆದರೆ ಈಗ ಅದೇ ಕೆಲ ಮುಸಲ್ಮಾನರು ಗದುಗಿನಲ್ಲಿ ತಮ್ಮ ಅಟ್ಟಹಾಸವನ್ನು ಮೆರೆದಿದ್ದಾರೆ‌. ಹೌದು ನಾವೆಲ್ಲಾ ಬರೀ ಕರಾವಳಿ ಭಾಗದ ಗಲಾಟೆಗಳನ್ನೇ ಕೇಳಿದ್ವಿ. ಆದರೆ ಈಗ ಆ ಗಲಾಟೆ, ಗಲಬೇ ಉತ್ತರ ಕರ್ನಾಟಕಕ್ಕೂ ಕಾಲಿಟ್ಟಿದೆ.

ಗದಗ ನಗರದ ಟಾಂಗಾ ಕೂಟನಲ್ಲಿ ಕೆಲ ಮುಸ್ಲಿಮ್ ಗೂಂಡಾಗಳು ತಮ್ಮ ಅಟ್ಟಹಾಸವನ್ನು ಮೆರೆದಿದ್ದಾರೆ. ಅಷ್ಟಕ್ಕೂ ಆ ಗೂಂಡಾಗಳು ಮಾಡಿದ್ದೇನು ಗೊತ್ತಾ? ತಮ್ಮ ಅಟ್ಟಹಾಸವನ್ನು ಯಾರ ಮೇಲೆ ಪ್ರದರ್ಶಿಸಿದ್ದಾರೆ ಗೊತ್ತಾ? ಗದಗ ನಗರದ ಟಾಂಗಾ ಕೂಟನಲ್ಲಿ ಅಟ್ಟಹಾಸ ಮೆರೆಯಲು ಈ ಗೂಂಡಾಗಳಿಗೆ ಒಂದು ನೆಪ ಬೇಕಿತ್ತು. ಆ ನೆಪಕ್ಕಾಗಿ ಅವರು ಪಾರ್ಕಿಂಗ್ ಪ್ಲ್ಯಾನ್ ಮಾಡಿದರು. ಅದೇ ಪಾರ್ಕಿಂಗ್ ನೆಪ ಮಾಡಿ ಗಲಭೆ ಎಬ್ಬಿಸಿದರು. ಆ ಗಲಭೆಯಲ್ಲಿ ಹಿಂದೂ ವ್ಯಾಪಾರಸ್ಥರ ಅಂಗಡಿಗಳಿಗೆ ನುಗ್ಗಿ ತಮ್ಮ ಮನಬಂದಂತೆ ಅಟ್ಟಹಾಸ ಮೆರೆದು ಬಿಟ್ಟರು. ಹಿಂದೂ ವ್ಯಾಪಾರಸ್ಥರ ಅಂಗಡಿಗೆ ನುಗ್ಗಿದ ಈ ಗೂಂಡಾಗಳು ಅಲ್ಲಿನ ವ್ಯಾಪಾರಸ್ಥರ ಮೈಮೇಲಿನ ಬಂಗಾರದ ಸರ, ಅವರಲ್ಲಿದ್ದ ಹಣವನ್ನು ಲೂಟಿ ಮಾಡಿದ್ದಾರೆ. ಅಷ್ಟೇ ಅಲ್ಲ ಲೂಟಿ ಮಾಡಿದ್ದಲ್ಲದೇ ವ್ಯಾಪಾರಸ್ಥರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಅಟ್ಟಹಾಸ ಮೆರೆದಿದ್ದಾರೆ.

ಈ ಗೂಂಡಾಗಳ ಅಟ್ಟಹಾಸವನ್ನು ಗಮನಿಸಿದರೆ ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಕೋಮು ಗಲಭೆಯ ಮುನ್ಸೂಚನೆ ಸಿಗುತ್ತಿದೆ‌. ಕರಾವಳಿ ಭಾಗದಲ್ಲೂ ಮೊದ ಮೊದಲು ಇದೇ ರೀತಿಯಾಗಿ ಸಣ್ಣ ಪುಟ್ಟ ಕಿರಿಕ್ ಗಳು ನಡೆಯುತ್ತಿದ್ದವು. ಸಮಸ್ಯೆಗಳು ಸಣ್ಣದಿದ್ದಾಗಲೇ ಬಗೆಹರಿಸಿದ್ದರೆ ಕರಾವಳಿ ಭಾಗದಲ್ಲಿ ಇಷ್ಟೊಂದು ನೆತ್ತರು ಹರಿಯುತ್ತಿರಲಿಲ್ಲ. ಅಮಾಯಕ ದೀಪಕ್ ರಾವ್ , ಅಮಾಯಕ ಬಷೀರ್ ನಂತವರು ಸಾಯುತ್ತಿರಲಿಲ್ಲ. ಆದರೆ ನಡೆದಿದ್ದಾದರೂ ಏನು ಗೊತ್ತೆ? ಅದೇ ಹೊಲಸು ರಾಜಕೀಯ. ರಾಜಕೀಯದಿಂದಲೇ ಇಷ್ಟೆಲ್ಲಾ ಆಗಿದ್ದು. ಒಂದು ಪಕ್ಷ ಒಂದು ಮತದ ಕಡೆ ಬೆಂಬಲ ಸೂಚಿಸಿದಂತೆ ನಟಿಸುತ್ತದೆ. ಇನ್ನೊಂದು ಪಕ್ಷ ಇನ್ನೊಂದು ಮತದ ಕಡೆ ಬೆಂಬಲ ಸೂಚಿಸಿದಂತೆ ನಟಿಸುತ್ತದೆ. ಈ ಎರಡೂ ಪಕ್ಷಗಳಿಗೂ ಕೋಮು ಸಾಮರಸ್ಯ ಬೇಕಾಗಿಲ್ಲ. ಬದಲಿಗೆ ಕೋಮು ಸಾಮರಸ್ಯವನ್ನು ಹಾಳು ಮಾಡುವುದೇ ಇವರ ಗುರಿ. ಯಾಕಂದ್ರೆ ಇವರಿಗೆ ಓಟ್ ದಕ್ಕೋದು ಇದರಿಂದಲೇ ಅಲ್ವಾ?

ಒಬ್ಬರು ಇನ್ನೊಬ್ಬರಿಗೆ ಪ್ರಚೋದನೆ ಮಾಡಿ ಗಲಭೆ ಎಬ್ಬಿಸಿ ಕೊನೆಗೆ ನೆತ್ತರು ಹರಿಯುವಂತೆ ಮಾಡುತ್ತಾರೆ. ನೆತ್ತರು ಹರಿಸಿದವರ ಕಡೆ ಒಂದು ಪಕ್ಷ. ನೆತ್ತರು ಹರಿದವನ ಶವವನ್ನಿಟ್ಟು ಇನ್ನೊಂದು ಪಕ್ಷ ರಾಜಕೀಯ ಮಾಡುತ್ತದೆ. ಒಟ್ಟಿನಲ್ಲಿ ಇವರಿಗೆ ಕೋಮು ಸಾಮರಸ್ಯ ಬೇಕಾಗಿಯೇ ಇಲ್ಲ. ಇವರಿಗೆ ಬೇಕಾಗಿರುವುದು ರಾಜಕೀಯ ರಾಜಕೀಯ ರಾಜಕೀಯ ಮಾತ್ರ‌. ರಾಜಕೀಯಕ್ಕಾಗಿ ಎಷ್ಟು ಜನರ ನೆತ್ತರು ಹರಿದರೂ ಇವರಿಗೆ ಏನೂ ಅನಿಸೋದಿಲ್ಲ. ಎಷ್ಟು ನೆತ್ತರು ಹರಿಯುತ್ತೋ ಅಷ್ಟು ಓಟ್ ಬರುತ್ತವೆ ಎನ್ನುವ ಲೆಕ್ಕಾಚಾರವಿರಬಹುದೇನೋ?

ಅಷ್ಟಕ್ಕೂ ನೆತ್ತರೂ ಹರಿಯೋದು ಯಾರದು ಗೊತ್ತಾ? ಅಮಾಯಕರ ನೆತ್ತರು. ಬಡ ಕಾರ್ಯಕರ್ತನ ನೆತ್ತರು. ಅವಲೋಕನ ಮಾಡಿ ನೋಡಿ. ಇಲ್ಲಿಯವರೆಗೂ ನೆತ್ತರು ಹರಿದವರ ಬಗ್ಗೆ ಸ್ವಲ್ಪ ಹುಡುಕಿ ನೋಡಿ. ಸತ್ತವರೆಲ್ಲಾ ಬಡ ಕಾರ್ಯಕರ್ತ, ಅಮಾಯಕರೇ ಹೊರತು, ರಾಜಕೀಯ ಪುಢಾರಿಗಳಲ್ಲ. ರಾಜಕೀಯ ಪುಢಾರಿಗಳ ಹಪಹಪಿಗೆ ಬಲಿಯಾಗುತ್ತಿರೋದು ಅಮಾಯಕರು. ಅದು ಯಾವುದೇ ಕೋಮಿನವರಾಗಿರಬಹುದು.

ಉದಾಹರಣೆ ಇತ್ತೀಚೆಗೆ ನಡೆದ ದೀಪಕ್ ರಾವ್ ಮತ್ತು ಬಷೀರ್ ಹತ್ಯೆ. ಇಬ್ಬರೂ ಅಮಾಯಕರೇ. ಇಬ್ಬರೂ ಬಡವರೇ. ಇಬ್ಬರೂ ಯಾವುದೇ ಗಲಭೆ ಮಾಡಿದವರಲ್ಲ. ಇಬ್ಬರೂ ರಾಜಕೀಯ ಪುಢಾರಿಗಳೂ ಅಲ್ಲ. ರಾಜಕೀಯ ಪುಢಾರಿಗಳಂತು ಜಾಣರು ಯಾಕಂದ್ರೆ ಅವರು ಯಾವತ್ತೂ ಬಲಿಯಾಗಲ್ಲ ಬದಲಿಗೆ ಬಡ ಕಾರ್ಯಕರ್ತರನ್ನು ಪ್ರಚೋದಿಸಿ ನೆತ್ತರು ಹರಿಸಿಬಿಡುತ್ತಾರೆ. ಇವರ ರಾಜಕೀಯ ತಿಕ್ಕಾಟದಲ್ಲಿ ಬಲಿಯಾಗುತ್ತಿರೋದು ಅಮಯಾಕರು. ಕೆಲವರು ಗಲಭೆ ಎಬ್ಬಿಸಿದಾಗ ಇದೇ ರಾಜಕೀಯ ಪುಢಾರಿಗಳು ಒಂದೆರಡು ಭಾರಿಸಿ, ಬೆದರಿಸಿದ್ದರೆ ಯಾವುದೇ ಅನಾಹುತಗಳಾಗುತ್ತಿರಲಿಲ್ಲ. ಆದರೆ ರಾಜಕೀಯ ಪುಢಾರಿಗಳು ತಪ್ಪು ಮಾಡಿದವರ ಪರ ನಿಂತರು. ಆಗ ತಪ್ಪು ಮಾಡಿದವನಿಗೆ ಮತ್ತಷ್ಟು ಪ್ರೇರಣೆ ದೊರೆತಂತಾಗಿ ಆತ ಕೊಲೆ ಮಾಡುವಷ್ಟು ಧೈರ್ಯವಂತನಾಗಿ ಬೆಳೆದುಬಿಟ್ಟ. ಈ ರಾಜಕೀಯದವರಿಗೆ ಇದೇ ಬೇಕಾಗಿತ್ತು.

ಭಟ್ಕಳವನ್ನು ಮಿನಿ ಪಾಕಿಸ್ತಾನ ಅಂತ ಕರೆಯೋದು ಇಂತಹ ಗಲಭೆಗಳ ಕಾರಣದಿಂದಲೇ. ಚಿಕ್ಕ ಗಲಭೆಗಳಾದಾಗಲೇ ರಾಜಕೀಯ ಪುಢಾರಿಗಳು(ಸರ್ಕಾರ) ಎಚ್ಚೆತ್ತುಕೊಂಡು, ಗಲಭೆ ಮಾಡಿದವರ ಮೇಲೆ action ತೆಗೊಂಡಿದ್ದರೆ, ಭಟ್ಕಳ ಮಿನಿ ಪಾಕಿಸ್ತಾನ ಅಂತ ಕರೆಸಿಕೊಳ್ಳುತ್ತಿರಲಿಲ್ಲ. ಆದರೆ ಇವರೆಲ್ಲಾ ಮಾಡಿದ್ದು ಚಿಕ್ಕ ಗಲಭೆ ಹೆಮ್ಮರವಾಗಲಿ, ಅದು ಬೆಳೆದಂತೆ ನಮಗೆ ಓಟ್ ಬರುತ್ತವೆ ಎಂಬ ರಾಜಕೀಯ ಲೆಕ್ಕಾಚಾರ‌. ಆದರೆ ಅದು ಬೆಳೆದಂತೆಲ್ಲಾ ಅಮಾಯಕರು ಬಲಿಯಾಗುತ್ತಲೇ ಇರುತ್ತಾರೆ‌. ಭಟ್ಕಳ ಮಿನಿ ಪಾಕಿಸ್ತಾನ ಅಂತ ಕರೆಸಿಕೊಂಡಿದ್ದಾಗಿದೆ. ಈಗ ಮಂಗಳೂರಿನ ಸ್ಥಿತಿಯೂ ಹಾಗೆಯೇ ಕಾಣ್ತಿದೆ. ದಿನಕ್ಕೊಬ್ಬ ಅಮಾಯಕ ಹಿಂದೂ ಕಾರ್ಯಕರ್ತ ಬಲಿಯಾಗುತ್ತಿದ್ದಾನೆ. ಹತ್ಯೆ ಮಾಡಿದವರ ಪರ ರಾಜಕೀಯ ಪುಢಾರಿಗಳು ನಿಲ್ಲುತ್ತಿದ್ದಾರೆ. ಹತ್ಯೆಯಾದ ಕಾರ್ಯಕರ್ತನ ಶವವಿಟ್ಟು ಕೆಲ ರಾಜಕೀಯ ಪುಢಾರಿಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ರಾಜಕೀಯ ಪುಢಾರಿಗಳೇ ದಯವಿಟ್ಟು ನಿಮ್ಮ ರಾಜಕೀಯವನ್ನು ನಿಲ್ಲಿಸಿ ಕೋಮುಸಾಮರಸ್ಯಕ್ಕೆ ಎಡೆಮಾಡಿಕೊಡಿ.

ಇಲ್ಲವಾದರೆ ಇಪ್ಪತ್ತು ವರ್ಷದ ಹಿಂದೆ ಕೆಲ ಮತೀಯ ಗೂಂಡಾಗಳು ಉತ್ತರ ಕನ್ನಡದ ಸಿದ್ದಾಪುರದಲ್ಲಿ ಎಗರಾಡಿದ್ದವು. ಆಗ ಅಲ್ಲಿನ ಜನ ರೊಚ್ಚಿಗೆದ್ದು ಆ ಮತೀಯ ಗೂಂಡಾಗಳ ಕುಟುಂಬಗಳನ್ನು ಎರಡು ಮೂರು ತಿಂಗಳು ಕಾಲ ಊರು ಬಿಡುವಂತೆ ಮಾಡಿದ್ದರು. ಹಲವರನ್ನು ಕಾಡಿಗೆ ಓಡಿಸಿದ್ದರು. ಕಳೆದ ಇಪ್ಪತ್ತು ವರ್ಷದಿಂದ ಅಲ್ಲಿ ಒಂದೇ ಒಂದು ಕೋಮುಗಲಭೆ ನೆಡೆದಿಲ್ಲ, ಶಾಂತಿ ನೆಲಸಿದೆ.

ಈಗ ಗದುಗಿನ ಸ್ಥಿತಿಯನ್ನು ನೋಡಿದರೆ ಗಲಭೆಗಳು ಉತ್ತರ ಕರ್ನಾಟಕಕ್ಕೂ ಲಗ್ಗೆ ಇಟ್ಟಿರುವ ಸೂಚನೆ ಸಿಗುತ್ತಿದೆ. ಆ ಕೆಲ ಮುಸಲ್ಮಾನ ಗೂಂಡಾಗಳು ನಡೆಸಿದ ಅಟ್ಟಹಾಸಕ್ಕೆ ಗದುಗಿನ ಹಿಂದುಗಳು ರೊಚ್ಚಿಗೆದ್ದಿದ್ದಾರೆ‌. ಆ ಮುಸಲ್ಮಾನ ಗೂಂಡಾಗಳ ಅಟ್ಟಹಾಸದ ಕಾರಣ ಗದುಗಿನ ಹಿಂದೂ ವ್ಯಾಪಾರಸ್ಥರು ರವಿವಾರ 14/01/2018 ರಂದು ಬೆಳಿಗ್ಗೆ 10.30am ತ್ರೀಕಟೆಶ್ವರ ದೇವಸ್ಥಾನದಲ್ಲಿ ಸಭೆ ಕರೆದಿದ್ದಾರೆ. ಗದುಗಿನ ಹಿಂದೂ ಸಮಾಜ ಸಿಡಿದೇಳುವ ಮುನ್ನ ಆ ಮುಸ್ಲಿಂ ಗೂಂಡಾಗಳನ್ನು ಬಂಧಿಸಿ, ಕೋಮುಸಾಮರಸ್ಯ ಕಾಪಾಡಿ. ಸರ್ಕಾರ ಈಗಲೇ ಎಚ್ಚೆತ್ತುಕೊಂಡು ಆ ಗೂಂಡಾಗಳನ್ನು ಬಂಧಿಸಿದರೆ, ಕೋಮು ಸಾಮರಸ್ಯ ಹಾಳಾಗಲ್ಲ. ರಾಜಕೀಯ ಪುಢಾರಿಗಳು ಇದರಲ್ಲಿ ರಾಜಕೀಯ ಮಾಡೋದನ್ನ ನಿಲ್ಲಿಸಿ, ಮಾತುಕತೆಯ ಮೂಲಕ ಬಗೆಹರಿಸಿ. ಮೊದಲೇ ಹಿಂದೂ ಸಮಾಜ ಈಗಾಗಲೇ ಸಾಕಾಗಿ ರೊಚ್ಚಿಗೆದ್ದಿದೆ. ಈಗಲೇ ಎಚ್ಚೆತ್ತುಕೊಂಡರೆ ಒಳಿತು.

 •  
  3.3K
  Shares
 • 3.3K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com