Connect with us
Loading...
Loading...

ಅಂಕಣ

ಜಗತ್ತನ್ನ ಇಸ್ಲಾಮೀಕರಣಗೊಳಿಸಲು ನಡೆದಿರುವ ಜಿಹಾದ್ ಬಗ್ಗೆ ನಿಮಗೆಲ್ಲಾ ಗೊತ್ತು ಆದರೆ ಏನಿದು ಕ್ರೂಸೇಡ್, ಇಂಕ್ವಿಸಿಷನ್?

Published

on

 • 626
 •  
 •  
 •  
 •  
 •  
 •  
 •  
  626
  Shares

ಜಗತ್ತಿನಲ್ಲಿರುವ ಎಲ್ಲ ಜನರ ಉದ್ಧಾರ ಮಾಡಲು ಭೂಮಿಗೆ ಬಂದಿರುವ ದೇವರ ಮಕ್ಕಳು ಎಂದು ಕರೆದು ಕೊಳ್ಳುವ ಸ್ವಯಂ ಘೋಷಿತ ‘ಮಾನವೊದ್ಧಾರಕ’ ಕ್ರೈಸ್ತರ ಕರಾಳತೆಯನ್ನು ತಿಳಿಯದೆ ಅವರ ಈಗಿನ ಮುಖವಾಡವನ್ನು ನೋಡಿ ಅವರ ಅನುಯಾಯಿಗಳಂತೆ ನಡೆದು ಕೊಳ್ಳುತ್ತಿರುವ ಭಾರತಿಯರು ತಿಳಿಯುವುದು ಬಹಳವಿದೆ

ಕ್ರೂಸೇಡ್

ಕ್ರೈಸ್ತರೆಂದರೆ ಎಲ್ಲ ತಪ್ಪುಗಳನ್ನು ಕ್ಷಮಿಸುವ ಎಲ್ಲರನ್ನು ಒಂದೇ ಎಂದು ನೋಡುವ ಅತ್ಯಂತ ಪ್ರೇಮದಾಯಕ ಧರ್ಮವೆಂದು ತಪ್ಪು ತಿಳಿದಿದ್ದೇವೆ.

ಕ್ರೈಸ್ತರಲ್ಲಿದ್ದ ಒಂದು ದೊಡ್ಡ ಅಹಂಕಾರವೆಂದರೆ ನಮ್ಮನ್ನು ಬಿಟ್ಚು ಮತ್ತೆಲ್ಲರು ಈ ಭೂಮಿಯ ಮೇಲೆ ಬದುಕಲು ಅನರ್ಹರು ಎಂಬುದು ಅದಕ್ಕೆ ಅವರು ಬಳಸಿದ ಮಾರ್ಘವೆ ಈ ಕ್ರೂಸೇಡ್.

ದೇಶ ದೇಶಗಳ ಮೇಲೆ ದೊಡ್ಡ ದಾಳಿ ಮಾಡುತ್ತ ಜನರಲ್ಲಿ ಭಯ ಹುಟ್ಟಿಸುತ್ತ ತಮ್ಮ ಧರ್ಮಕ್ಕೆ ಮತಾಂತರಿಸಿ ಕೊಳ್ಳುತ್ತಿದ್ದರು, ಅದು ವಿವಿಧ ರೀತಿಗಳಲ್ಲಿ ಏಸುವಿನ ಹೆಸರೇಳುತ್ತ ಜೆರುಸಲೇಮನ್ನು ತಮ್ಮದಾಗಿಸಿ ಕೊಳ್ಳ ಬೇಕಂತ ದಾರಿಯುದ್ದಕ್ಕು ನಡೆಸಿದ ಅನಾಚಾರ ಅತ್ಯಾಚಾರಗಳಿಗೆ ಲೆಕ್ಕವೆ ಇಲ್ಲ ಈ ದುರ್ಬುದ್ದಿಯ ಪೋಪರು ಜನಗಳ ಮುಂದಿಡುತ್ತಿದ್ದ ಆಯ್ಕೆ ಎರಡೆ ಅದರಲ್ಲಿ ಒಂದು ಅವರು ಕ್ರೈಸ್ತರಾಗಬೇಕು ಇಲ್ಲ ಅವರು ಜೀವ ಬಿಡಬೇಕೆಂದು ಇದರಲ್ಲಿ ತಮ್ಮ ಪ್ರಾಣಾರ್ಪಣೆ ಮಾಡಿದ ಜನರೆ ಅತಿ ಹೆಚ್ಚು, ಯಹೂದಿಗಳನ್ನು ಮನಬಂದಂತೆ ನಡೆಸಿ ಕೊಂಡ ಈ ಕ್ರೈಸ್ತರು ಮುಂದೆ ರೆಡ್ ಇಂಡಿಯನ್ಗಳ ನಾಮಾವಷೇಶ ಇಲ್ಲದಂತೆ ಮಾಡಿದ ಕ್ರೂರರು.

ಜನಗಳಲ್ಲಿ ಕ್ರೈಸ್ತತೆ ತುಂಬಲು ಅವರು ಮಾಡಿದ ಕಾರ್ಯಗಳಲ್ಲಿ ಮೂಢನಂಬಿಕೆಗಳನ್ನು ತೋರುವುದು ಒಂದಾಗಿತ್ತು ಅದರ ಒಂದು ಉದಾ:- ಪಾದ್ರಿಯೊಬ್ಬ ತನ್ನ ಅಣೆಯ ಮೇಲೆ ಶಿಲುಬೆಯ ಅಚ್ಚೆಯನ್ನಾಕಿ ಕೊಂಡು ಅದನ್ನು ಅಪ್ಸರೆಯೋಬ್ಬಳು ಬಂದು ಆಕಿದ್ದೆಂದು ಸುಳ್ಳು ಹೇಳುತ್ತ ಅದೇ ಚಿನ್ಹೆಯನ್ನು ಎಲ್ಲ ಜನರು ಆಕಿಸಿ ಕೊಳ್ಳ ಬೇಕೆಂದು ಅವರಿಗೆ ಹೇಳುತ್ತ, ಗಂಡಸರಿಗೆ ಎದೆಯ ಮೇಲೆ , ಹೆಂಗಸರಿಗೆ ಹೊಟ್ಟೆಯ ಮೇಲೆ ಹಾಗೂ ಮಕ್ಕಳಿಗೆ ತೊಡೆಯ ಮೇಲೆ ಅವರೆ ಅಚ್ಚೆಯಾಕುತ್ತ ಇನ್ನು ಮುಂದೆ ನೀವು ಏಸುವಿನ ಮಕ್ಕಳೆಂದು ಹೇಳಿ ಸುಲಭವಾಗೆ ಮತಾಂತರ ಮಾಡಿಕೊಳ್ಳುತ್ತಿದ್ದರು ಪಾಪಿಗಳು.

ಇವರು ಈ ಕ್ರೂಸೇಡ್ ಬಳಕೆಗೆ ಇಟ್ಟ ಹೆಸರು ‘ಧರ್ಮಯುದ್ದ’ ಅಚಾತುರ್ಯವೆಂದರೆ ಧರ್ಮಯುದ್ದದಲ್ಲಿ ಅಧರ್ಮವೆ ರುದ್ರ ನರ್ತನ ಮಾಡಿತು, ಇದರಲ್ಲಿ ವ್ಯಾಟಿಕನ್ ಸಿಟಿ, ಇಸ್ರೇಲ್, ಅಮೇರಿಕ, ಯುರೋಪ್ ಖಂಡದ ಸಂಸ್ಕ್ರುತಿಯೆ ನಿರ್ಣಾಮವಾಗಿ ಅಲ್ಲೆಲ್ಲ ಕ್ರೈಸ್ತ ಬೀಜ ಬಿತ್ತಲಾಯಿತು ಇಂದು ಅದೇ ಅಮೇರಿಕಾವು ಮತಾಂತರ ಕಾರ್ಯಕ್ಕೆ ಮೆಷಿನರಿಗಳಿಗೆ ಹಣತುಂಬುವ ದೊಡ್ಡ ದೇಶವಾಗಿರುವುದು ದುರ್ವಿದಿ.

ಈಗೆ ಎಲ್ಲ ದಾರಿಯಲ್ಲು ತಮಗೆ ಬೇಕಾದಂತೆ ಮತಾಂತರ ಮಾಡಿಕೊಳ್ಳುತ್ತ ಬಂದರು ಇದರಲ್ಲಿ ಸತ್ತ ಜನರ ಸಂಖ್ಯೆ 20ಲಕ್ಷಕ್ಕಿಂತ ಅಧಿಕ(ಕ್ರಿ.ಶ1550)ಹಾಗೇ ಮಹಿಳೆಯರ ಅತ್ಯಾಚಾರಗಳಿಗೆ ಲೆಕ್ಕವಿಲ್ಲ ಮಕ್ಕಳ ಮೇಲೆ ತಮ್ಮ ದೌರ್ಜನ್ಯಕ್ಕೆ ಸ್ವತಃ ಏಸುವು ಕ್ಷಮಿಸುವುದಿಲ್ಲವೇನೋ…

ಇದು ಕ್ರೂಸೇಡ ಬಗ್ಗೆ ಆದರೆ ಮುಂದೆ ಭಯಾನಕ ಹೆಜ್ಜೆ ಅದುವೆ ಇಂಕ್ವಿಸಿಷನ್..

ಏನೀ ಇಂಕ್ವಿಸಿಷನ್?

ಕ್ರೂಸೇಡ್ ಬಳಕೆಯಿಂದ ಪ್ರಪಂಚದಾದ್ಯಂತ ಅತೀ ಹೆಚ್ಚು ಇರುವ ಧರ್ಮದವರು ಎಂದು ಕರೆಸಿಕೊಳ್ಳುವ ಹುಂಬತನ ಮುಗಿದ ಮೇಲೆ ಆ ಧರ್ಮವನ್ನು ಪಾಲಿಸುವುದರ ಮೇಲೆ ಹಿಡಿತ ಸಾಧಿಸಲು ಬಳಸಿದ ಕಾನೂನು ಈ ಇಂಕ್ವಿಸಿಷನ್..

ನಾವು ಬೆರೆಯ ಉದಾಹರಣೆ ತೆಗೆದು ಕೊಳ್ಳುವುದೇ ಬೇಡ ನಮ್ಮ ಭಾರತದ ಗೋವೆ ರಾಜ್ಯವನ್ನು ಈ ಕಾನೂನು ಯಾವ ಮಟ್ಟಕ್ಕೆ ಜರ್ಜರಿತಗೊಳಿಸಿತು ಎಂದು ತಿಳಿದರೆ ಸಾಕು ಇದರ ಕ್ರೂರತೆ ಎನೆಂದು ತಿಳಿಯುತ್ತದೆ.

ಈಗಲು “ಕ್ಸೇವಿಯರ್” ಎಂಬ ಪಾದ್ರಿಯ ಸತ್ತ ದೇಹ ಗೋವಾದಲ್ಲಿ ಪೂಜೆಯಾಗುತ್ತಿದೆ ಇದು ಅನೇಕರಿಗೆ ತಿಳಿದ ವಿಷಯವೆ ಆದರೆ ಈ ಕ್ರೂರ ವ್ಯಕ್ತಿಯ ಕಥೆ ಬಹಳ ಜನರಿಗೆ ತಿಳಿದಿಲ್ಲ ಎಂಬುದೆ ಸತ್ಯ.

ಆತನು ಈ ಇಂಕ್ವಿಸಿಷನ್ ಅನ್ನು ಬಳಸಿದ ರೀತಿ ಯಾವ ಮುಸಲ್ಮಾನ ದೊರೆಗಳಗಿಂತ ಕಡಿಮೆ ಇಲ್ಲ!

ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿ ಆದರೆ ಅದನ್ನು ಪಾಲಿಸದೆ ಹೋದರೆ ಹಾಗೂ ಒಬ್ಬ ವ್ಯಕ್ತಿ ಪಾಲಿಸುತ್ತಿಲ್ಲ ಎಂಬುದು ತಿಳಿದಿದ್ದರು 30 ದಿನದಲ್ಲಿ ಅದನ್ನು ಚರ್ಚಿಗೆ ತಿಳಿಸಿಲ್ಲವೆಂದರು ಹಾಗೂ ಪಾಲಿಸದ ವ್ಯಕ್ತಿಯ ಪರವಾಗಿ ನಿಂತರು ಸಹ ಶಿಕ್ಷೆ ಪಡೆಯಲೇ ಬೇಕಿತ್ತು.

ಇವರ ಕ್ರೌರ್ಯ ಯಾವ ಮಟ್ಟದ್ದೆಂದರೆ ಆ ವ್ಯಕ್ತಿ ಒಪ್ಪದಿದ್ದರೆ ಆತನಿಗೆ ಇವರ ಧಯಾಳುಗಳ ರೀತಿ ನಮ್ಮ ದೇವನಿಗೆ ರಕ್ತ ಹರಿಸುವುದು ಇಷ್ಟವಿಲ್ಲವೆಂದು ಹೇಳುತ್ತ ಆತನನ್ನು ಬೆಂಕಿಯಲ್ಲಿ ಸುಟ್ಟು ಸಾಯಿಸುತ್ತಿದ್ದರು ಅಥವ ತಪ್ಪೊಪ್ಪಿ ಕೊಂಡರೆ ಆತವಿಗೆ ಕತ್ತು ಹಿಸುಕಿ ಕೊಲೆ ಮಾಡಲಾಗುತ್ತಿತ್ತು..

ಅವರ ಕ್ರೌರ್ಯಗಳು ಎಂತದ್ದು ಎಂದರೆ.

ರಂಜಕದಲ್ಲಿ ಸುಡುವುದು ,

ಕಾದ ಎಣ್ಣೆಯನ್ನು ಮೈ ತುಂಬ ಎರಚುವುದು,

ಅವರನ್ನು ವಿವಸ್ತ್ರಗೊಳಿಸಿ ಮುಳ್ಳಿನ ಚಕ್ರಕ್ಕೆ ಕಟ್ಟಿ ತಿರುಗಿಸುವುದು

ಹಗ್ಗದಿಂದ ಕೈ ಕಾಲುಗಳನ್ನು ಕಟ್ಟಿ ನಾಲ್ಕು ಮೂಲೆಗಳಿಂದ ಎಳೆಸುವುದು,

ಮಹಿಳೆಯರನ್ನು ಜನಗಳ ಮುಂದೆ ವಿವಸ್ತ್ರಗೊಳಿಸಿ ಹಿಂಸಿಸುವುದು,

ಉಗುರುಗಳನ್ನು ಹಾಗೂ ಅಚ್ಚೆಗಳನ್ನು ಕೀಳಿಸುವುದು ಹಾಗೂ ಪಿನ್ನುಗಳಿಂದ, ಚಾಕುಗಳಿಂದ ಚುಚ್ಚಿ ಚುಚ್ಚಿ ಚಿತ್ರವಿಚಿತ್ರ ರೀತಿಯಲ್ಲಿ ಸಾಯಿಸುವುದು..

“ಕೆಲವನ್ನು ಇಲ್ಲಿ ಬರೆಯಲು ಸಾಧ್ಯವಾಗುತ್ತಿಲ್ಲ..”

ಈ ರೀತಿಯ ಶಿಕ್ಷೆಗೆ ಕಾರಣವೇನು ಗೊತ್ತೆ??

ಕೇವಲ ಕ್ರಿಸ್ತನನ್ನು ಬಿಟ್ಟು ಮತ್ಯಾರನ್ನು ಪೂಜಿಸ ಬಾರದು ಆರಾಧಿಸ ಬಾರದು , ಮೇಲೆ ಮತಾಂತರವಾಗಿ ಮನೆಯಲ್ಲಿ ತುಳುಸಿ ಕಟ್ಟೆ ಇಟ್ಟು ಪೂಜಿಸುವುದು, ಹಿಂದೂ ಸಂಪ್ರದಾಯದಂತೆ ಮನೆಯ ಮಂಗಳ ಕಾರ್ಯ ಮಾಡುವುದು, ಬೇರೆ ಜನರು ಧರ್ಮ ಪಾಲಿಸುತ್ತಿಲ್ಲವೆಂದು ಕ್ರೈಸ್ತ ಪೋಪ್ ದೊರೆಗೆ ತಿಳಿಸದೆ ಇರುವುದು ಅಪರಾಧವೆಂದು ಶಿಕ್ಷಿಸುವುದು..

ಕೇವಲ ಜನರ ಮೇಲಷ್ಟೆಯಲ್ಲ ಇವರ ಕ್ರೌರ್ಯ ನಮ್ಮ ದೇವಾಲಯಗಳ ಮೇಲೆ ನಮ್ಮ ನಂಬಿಕೆಗಳ ಮೇಲೆ ಕೂಡ ಇದ್ದವು ಗೋವಾದಲ್ಲಿ ಅನೇಕ ದೇವಾಲಯಗಳ ದ್ವಂಸ ಮಾಡಿ ಅಲ್ಲಿ ಚರ್ಚುಗಳನ್ನು ಕಟ್ಟಿರುವ ಉದಾಹರಣೆಗಳಿವೆ. ಹಾಗೂ ನಮ್ಮ ದೇವರ ಮೆರವಣಿಗೆ ಹಾಗೂ ಪೂಜೆಯನ್ನು ಸಾರ್ವಜನಿಕವಾಗಿ ಮಾಡಬಾರದೆಂದು ಸಹ ನಿಶೇಧವೆರಲಾಗಿತ್ತು.

ಇದು ಭಾರತದ ಉದಾಹರಣೆಯಷ್ಟೆ ಈ ಇಂಕ್ವಿಸಿಷನ್ ಗೆ ಬಲಿಯಾದವರಲ್ಲಿ ಪ್ರಮುಖರು ಗೆಲಿಲಿಯೋ ಕೂಡ, ಸೂರ್ಯ ಸ್ಥಿರ ಭೂಮಿ ಸುತ್ತುತ್ತಿದೆ ಎಂದು ನಿಜ ತಿಳಿಸಿದ್ದೆ ತಪ್ಪೆಂದು ಶಿಕ್ಷಿಸಿ ತಪ್ಪು ಮುಚ್ಚಳಿಕೆ ಬರೆಸಿ ಕೊಂಡಿರುವುದು ತಿಳಿಯುತ್ತದೆ.

ಮತ್ತು ಕೊಪರ್ನಿಕಸ್, ಆಗಿಯಾಸ್, ಡಾರ್ವಿನ್, ಗೆಲಿಲಿಯೋ ಹಾಗೂ ಇನ್ನು ಅನೇಕರ ಶೋಧನೆಗಳು ಕ್ರೈಸ್ತರ ಬುನಾದಿಯನ್ನೆ ಶಿಥಿಲಗೊಳಿಸಿದೆ ಹಾಗೂ ಈ ಮೆಧಾವಿಗಳಿಗೆ ಸಂದ ಉಡುಗೊರೆಯೊಂದೆ “ಇಂಕ್ವಿಸಿಷನ್”.

ಈ ರೀತಿಯ ಭೀಭತ್ಸ ಕ್ರುತ್ಯಗಳನ್ನು ಮಾಡುತ್ತ ಬಂದವರು ಇಂದು ಪ್ರಪಂಚಕ್ಕೆ ಪ್ರೇಮವಂಚುವ ದೊರೆಗಳಾಗಿ ಮುಖವಾಡ ತೊಟ್ಟಿರುವುದು ಅದನ್ನೆ ನಂಬಿ ಅವರೇ ಶ್ರೇಷ್ಟರೆಂದು ತಿಳಿದು ಅವರನ್ನೆ ಅನುಸರಿಸಿ ಇಂದಿಗು ಮತಾಂತರವಾಗುವ ಹಾಗೂ ಅವರ ಹಬ್ಬಗಳನ್ನು ನಮ್ಮ ಹಬ್ಬಗಳೆಂದು ಆಚರಿಸುವ ಈ ದುರ್ಬುದ್ದಿಯನ್ನು ದೂರ ಮಾಡಿಕೊಳ್ಳದಿದ್ದರೆ ಮತ್ತೆ ಕಷ್ಟದಲ್ಲಿ ಬೀಳ ಬೇಕಾಗುತ್ತದೆ ಎಚ್ಚರವಾಗಿರಿ.

ಭಾರತದ ಸತ್ವವನ್ನು ಬಿಟ್ಟು ಪೋಪರ ಸತ್ವವನ್ನು ಅಳವಡಿಸಿ ಕೊಳ್ಳುತ್ತಿರುವ ಹಾಗೂ ಕ್ರೈಸ್ತರೆಂದರೆ ಕರುಣಾಮಯಿಗಳೆಂದು ತಿಳಿದಿರುವ ಮೂರ್ಖ ಜ್ಞಾನಿಗಳು ತಿಳಿಯ ಬೇಕಾದ್ದು ಬಹಳವಿದೆ, ಈಗಲು ಕ್ತೈಸ್ತ ಮಿಷನರಿಗಳು ಅತೀ ಹೆಚ್ಚು ಮತಾಂತರದಲ್ಲಿ ತೊಡಗಿರುವುದು ನಮ್ಮದೆ ದೇಶದಲ್ಲಿ ಎಂಬುದು ಭಯ ಪಡುವ ವಿಚಾರವೆ..

– Hemanth C Shekhar

 •  
  626
  Shares
 • 626
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com