Connect with us
Loading...
Loading...

ಕುತೂಹಲಕಾರಿ

ನಮ್ಮ ಇ’ಸ್ರೋ ಯಾ’ವತ್ತಿ’ದ್ದರೂ ನಂಬರ್ 1.. ಚೀ’ನಾ ಅ’ಮೇರಿ’ಕಾ ಮಾಡದಿದ್ದನ್ನ ನಮ್ಮ ಇ’ಸ್ರೋ 104 ಸೆಟಲೈಟ್‌ಗಳನ್ನ ಹಾರಿಸಿ ತೋರಿಸಿದೆ

Published

on

  •  
  •  
  •  
  •  
  •  
  •  
  •  
  •  

ಚಂದ್ರನಿಂದ ಇಂದು ಕೇವಲ ಕೆಲವೇ ಕಿಲೋಮೀಟರ್ ಗಳಷ್ಟು ದೂರದಲ್ಲಿ ನಮ್ಮ ಚಂದ್ರಯಾನ ನಿಂತು ಹೋಗಿರಬಹುದು. ಇ’ಸ್ರೋ ವಿ’ಜ್ಞಾನಿಗ’ಳ ಸಂಪರ್ಕ ವಿಕ್ರಮ್ ಲ್ಯಾಂ’ಡರ್‌’ನಿಂದ ಕಳೆದುಕೊಂಡಿರಬಹುದು ಆದರೆ ಇ’ಸ್ರೋನ ಈ ಒಂದು ವಿಫಲತೆ ನೂರಾರು ಸಫಲತೆಗಳ ಮೇಲೆ ಪ’ರಿಣಾ’ಮ ಬೀರಲಾರದು. ಇಸ್ರೋ ಕೇವಲ ಚಂದ್ರಯಾನವಷ್ಟೇ ಮಾಡಿಲ್ಲ ಬದಲಾಗಿ ಎಂತೆಂಥಾ ಕಾರ್ಯಗಳನ್ನ ಮಾಡಿದೆಯೆಂದರೆ ದೇಶದ ಪ್ರತಿಭೆಗಳನ್ನ ಜಗತ್ತಿನ ರಾಷ್ಟ್ರಗಳೆದಿರು ಅನಾವರಣಗೊಳಿಸಿದ ಹಲವು ನಿದರ್ಶನಗಳಿವೆ.

ಇಸ್ರೋ 1990 ರಲ್ಲಿ ಪೋ’ಲರ್ ಸೆ’ಟಲೈ’ಟ್ ಲಾಂಚ್ ವೆಹಿಕಲ್ (PSLV) ಯನ್ನ ವಿಕಸಿತಗೊಳಿಸಿತ್ತು. ಈ ಯಾನದಲ್ಲಿ ಮೊಟ್ಟ ಮೊದಲ ಉಪಗ್ರಹವನ್ನ ಆ’ರ್ಬಿಟ್‌’ನಲ್ಲಿ 1993 ರಲ್ಲೇ ಕಳಿಸಿತ್ತು. ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಈ ಸೌಲಭ್ಯ ಕೇವಲ ಮೊದಲು ರ’ಷ್ಯಾದ ಬಳಿ ಮಾತ್ರವಿತ್ತು. ಇಸ್ರೋ ಹೆಸರಿನಿಂದ 104 ಸೆ’ಟಲೈಟ್‌’ಗಳನ್ನ ಕಕ್ಷೆಯಲ್ಲಿ ಸೆಟ್ ಮಾಡಿದ ವಿಶ್ವ ರೆ’ಕಾರ್ಡ್‌’ನ್ನ ಇಸ್ರೋ ಮೊದಲೇ ಮಾಡಿದೆ.

ಭಾರತೀಯ ವಿ’ಜ್ಞಾನಿಗ’ಳು PSLV ಮೂಲಕ ಒಂದೇ ಬಾರಿಗೆ 104 ಸೆ’ಟಲೈಟ್‌’ಗಳನ್ನ ಏಕಕಾಲದಲ್ಲಿ ಲಾಂ’ಚ್ ಮಾಡಿತ್ತು, ಇವುಗಳಲ್ಲಿ 101 ಸಣ್ಣ ಸೆ’ಟಲೈಟ್‌’ಗಳ ಭಾರ ಬರೋಬ್ಬರಿ 664 ಕಿಲೋಗ್ರಾಂ ನಷ್ಟಿದ್ದವು‌. ಇಷ್ಟು ಉಪಗ್ರಹಗಳನ್ನ ಕಕ್ಷೆಯಲ್ಲಿ ಹಾರಿಸಿ ಸೆ’ಟ್ ಮಾಡುವ ಕಾರ್ಯವನ್ನು ಈವರೆಗೂ ಯಾವ ದೇಶಗಳೂ ಮಾಡಿಲ್ಲ ಆದರೆ ಆ ಸಾಧನೆಯನ್ನ ಭಾ’ರತ’ದ ಇಸ್ರೋ ಮಾಡಿ ತೋರಿಸಿದೆ.

ಭಾ’ರತ’ವು ತನ್ನದೇ ಆದ ನ್ಯಾ’ವಿಗೇಶ’ನ್ ಸಿ’ಸ್ಟಮ್ ಕೂಡ ವಿಕಸಿತಗೊಳಿಸಿದೆ. ಭಾ’ರತ’ವು ಈ ಅಭಿಯಾನದಲ್ಲಿ ಪೂರ್ಣಗೊಳಿಸಲು 7ನೆಯ ಹಾಗು ಅಂತಿಮ ಉಪಗ್ರಹವನ್ನ 2016 ರಲ್ಲಿ ಪ್ರಕ್ಷೇಪಿತಗೊಳಿಸಿತ್ತು, ಅ’ಮೇರಿ’ಕಾ ಹಾಗು ರ’ಷ್ಯಾದ ಬಳಿಕ ಭಾ’ರತ’ದ ತನ್ನದೇ ಆದ ನ್ಯಾ’ವಿಗೇಶ’ನ್ ಸಿ’ಸ್ಟಮ್ ತಯಾರಿಸಿದ ಮೂರನೇಯ ರಾಷ್ಟ್ರವಾಗಿ ಹೊರಹೊಮ್ಮಿತ್ತು.

ಜಿಎಸ್‌ಎಲ್‌ವಿ ಮಾ’ರ್ಕ್ 2 ಉಗ್ರಹದ ಸಫಲ ಪರೀಕ್ಷಣೆ ಕೂಡ ದೇಶದ ಇಸ್ರೋ ವಿಜ್ಞಾನಿಗಳ ಮಹತ್ವಪೂರ್ಣ ಕೊಡುಗೆಯಾಗಿದೆ. ಇದರಲ್ಲಿ ನಮ್ಮ ದೇಶದಲ್ಲೇ ನಿರ್ಮಿತ ಕ್ರಯೋಜನಿಕ್ ಇಂಜಿನ್ ಉಪಯೋಗಿಸಲಾಗಿತ್ತು. ಇದರ ನಿರ್ಮಾಣದ ಬಳಿಲ ಸೆ’ಟಲೈಟ್‌’ಗಳ ಲಾಂಚ್ ಮಾಡಲು ಭಾರತ ಪ್ರಪಂಚದ ಅನ್ಯ ದೇಶಗಳ ಮೇಲೆ ಅವಲಂಬಿತವಾಗಿರುವ ಅವಶ್ಯಕತೆಯಿಲ್ಲ.

ಭಾ’ರತೀ’ಯ ವಿ’ಜ್ಞಾನಿಗ’ಳು ವಿ’ಜ್ಞಾನದ’ಲ್ಲಿ ಸಾಕಷ್ಟು ಮೈಲಿಗಲ್ಲುಗಳನ್ನ ತಲುಪಿದ್ದಾರೆ. ಚಂದ್ರಯಾನ-2 ಮಿ’ಷನ್ ಕೂಡ ಫೇ’ಲ್ ಆಗಿಲ್ಲ, ಕೇವಲ ವಿಕ್ರಮ್ ಲ್ಯಾಂ’ಡರ್ ಅಷ್ಟೇ ಸಂಪರ್ಕ ಕಳೆದುಕೊಂಡಿದ್ದು ಅದೂ ಆದಷ್ಟು ಬೇಗ ಸಂಪರ್ಕಕ್ಕೆ ಸಿಗಲಿದ್ದು ಚಂದ್ರಯಾನ-2 ಮಿ’ಷನ್ ಕೂಡ ಸದ್ಯದಲ್ಲೇ ಪೂರ್ಣಗೊಂಡು ಭಾರತ ಮತ್ತೊಮ್ಮೆ ತನ್ನ ಶ’ಕ್ತಿ ಪ್ರ’ದರ್ಶಿಸ’ಲಿದೆ.

– Vinod Hindu Nationalist

  •  
  •  
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com