Connect with us
Loading...
Loading...

ಅಂಕಣ

ಪಾ’ಕ್‌ಗೆ ತಿ’ರುಗೇ’ಟು ಕೊ’ಟ್ಟ ಲೇಖಕ ಚೇತನ್ ಭ’ಗತ್

Published

on

  •  
  •  
  •  
  •  
  •  
  •  
  •  
  •  

ಚಂದ್ರಯಾನ 2 ನಿಂದ ಇ’ಸ್ರೋ ಜೊತೆ ಸಂಪರ್ಕ ಕ’ಡಿತಗೊಂ’ಡ ಬಳಿಕ ದೇಶ ಹಾಗು ಪ್ರಪಂಚದಾದ್ಯಂತದ ಜನ ಇ’ಸ್ರೋ ವಿ’ಜ್ಞಾನಿಗ’ಳ ಆ’ತ್ಮಸ್ಥೈ’ರ್ಯ ಹೆಚ್ಚಿಸುವ ಮಾತುಗಳನ್ನಾಡುತ್ತಿದ್ದಾರೆ‌. ಅತ್ತ ಪಾ’ಕಿಸ್ತಾ’ನದ ನಾ(ಲಾ)ಯ’ಕರು ಮಾತ್ರ ತಮ್ಮ ಹು’ಚ್ಚಾಟ ಮುಂದುವರೆಸಿ‌ ಭಾ’ರತವ’ನ್ನ ಟೀ’ಕಿಸ’ಲು ಮುಂದಾಗಿದ್ದಾರೆ. ಇ’ಮ್ರಾನ್ ಖಾ’ನ್ ಮಂತ್ರಿ ಮಂಡಲದ ಮಂತ್ರಿ ಫ’ವಾದ್ ಚೌಧ’ರಿ ಹು’ಸೇನ್ ಚಂದ್ರಯಾನ-2 ಮಿ’ಷನ್ ಬಗ್ಗೆ ಕೆ’ಟ್ಟದಾ’ಗಿ ಟ್ವೀಟ್ ಮಾಡಿದ್ದ. ‌

ಆತ ಮಾಡಿದ ಟ್ವೀಟ್‌ಗೆ ಈಗ ಪ್ರ’ಖ್ಯಾ’ತ ಲೇಖಕ ಚೇತನ್ ಭ’ಗತ್ ರವರು ತಕ್ಕ ತಿ’ರುಗೇ’ಟು ಕೊಟ್ಟಿದ್ದಾರೆ. ಚೇತನ್ ಭ’ಗತ್ ರವರು ಈ ಕುರಿತು ಟ್ವೀಟ್ ಮಾಡುತ್ತ “ನಾವು ಮೂನ್ ಮಿ’ಷನ್ ಯೋಜನೆ ನಡೆಸುತ್ತೇವೆ. ನಿಮ್ಮ ಸರ್ಕಾರ ಭ’ಯೋತ್ಪಾ’ದಕರ ಮಿ’ಷನ್‌’ಗಳ ಯೋಜನೆ ನಡೆಸುತ್ತದೆ. ನಾವು ಸದಾ ಗೆಲುವು ಸಾಧಿಸುತ್ತೇವೆ. ನೀವು ಸತತವಾಗಿ ಅಸ’ಫಲರಾ’ಗುತ್ತಲೇ ಇರುತ್ತೀರಿ. ನಾವು ಯೋಜನೆಯನ್ನ ಸಮ್ಮಾನಿಸುತ್ತೇವೆ ನೀವು ಮಾತ್ರ ಯಾವುದರ ಬಗ್ಗೆ ಏನು ಮಾತನಾಡಬೇಕು ಅನ್ನೋದು ನಿಮಗೆ ಗೊತ್ತಿಲ್ಲ. ನೀವು ನಿಮ್ಮ ವಿ’ಚಾರಧಾರೆ’ಯನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ ನಮ್ಮ ಜೊತೆ ಪೈ’ಪೋಟಿ’ಗೆ ಇಳಿಯಬೇಡಿ” ಎಂದಿದ್ದಾರೆ.

ನಿಮ್ಮ ಮಾಹಿತಿಗಾಗಿ ಇಲ್ಲಿ ತಿಳಿಸಬಯಸುವ ವಿಷಯವೇನೆಂದರೆ ಚಂದ್ರಯಾನದ ವಿಕ್ರಮ್ ಲ್ಯಾಂ’ಡರ್ ಸೆಪ್ಟೆಂಬರ್ 2 ರಂದೇ ಆ’ರ್ಬಿಟರ್‌’ನಿಂದ ಬೇರ್ಪಟ್ಟಿತ್ತು. ಚಂದ್ರನ ದಕ್ಷಿಣ ಧ್ರುವದ ಮೇಲೆ ವಿಕ್ರಮ್ ಲ್ಯಾಂ’ಡರ್ ಶನಿವಾರ ರಾತ್ರಿ 1 ಗಂಟೆ 55 ನಿಮಿಷಕ್ಕೆ ಲ್ಯಾಂ’ಡ್ ಆಗಬೇಕಿತ್ತು ಆದರೆ ಇದರ ಸಮಯ ಬದಲಾಗಿ 1 ಗಂಟೆ 53 ನಿಮಿಷಕ್ಕೆ ಸೆ’ಟ್ ಮಾಡಲಾಗಿತ್ತು. ಲ್ಯಾಂ’ಡರ್ ಸಲೀಸಾಗಿ ಕೆಳಗಡ ಇಳಿಯುತ್ತಿತ್ತು. ಲ್ಯಾಂ’ಡರ್ ಸಫಲತಾಪೂರ್ಣವಾಗಿ ತನ್ನ ರ’ಫ್ ಬ್ರೇ’ಕಿಂಗ್ ಚರಣವನ್ನ ಪೂರ್ಣಗೊಳಿಸಿತ್ತು ಹಾಗು ಒಳ್ಳೆಯ ವೇಗದಿಂದ ಚಂದ್ರನ ಕಡೆ ಮುಂದುವರೆದಿತ್ತು. ಅದಾದ ಬಳಿಕ ಅದರ ಸಂಪರ್ಕ ಪ್ರಥ್ವಿಯಿಂದ ಕಳೆದುಕೊಂಡಿತು.‌

ಇ’ಸ್ರೋ ಚೇರ್ಮನ್ ಡಾ.ಕೆ ಶಿವನ್ ರವರು ಈ ಕುರಿತು ಮಾತನಾಡುತ್ತ “ವಿಕ್ರಮ್ ಲ್ಯಾಂ’ಡರ್ ಯೋಜನೆ ಸರಿಯಾಗಿಯೇ ಲ್ಯಾಂ’ಡ್ ಆಗಿತ್ತಿತ್ತು ಹಾಗು ಯೋಜನೆಗೆ ತಲುಪಲು ಕೇವಲ 2.1 ಕಿಲೋಮೀಟರ್ ದೂರವಿರುವವರೆಗೂ ಅದು ಸರಿಯಾಗೇ ಇತ್ತು. ಅದಾದ ಬಳಿಕ ಲ್ಯಾಂ’ಡರ್ ಸಂಪರ್ಕ ಪೃಥ್ವಿಯ ಮೇಲಿದ್ದ ಸೆಂ’ಟರ್ ನಿಂದ ಸಂಪರ್ಕ ಕಳೆ’ದುಕೊಂಡಿ’ತು. ಈ ಕುರಿತು ನಾವು ಡಾ’ಟಾ ವಿಶ್ಲೇಷಣೆ ಮಾಡುತ್ತಿದ್ದೇವೆ” ಎಂದು ಅವರು ತಿಳಿಸಿದರು.

ಈ ಚಂದ್ರಯಾನ-2 ಯೋಜನೆ ಬರೋಬ್ಬರಿ 978 ಕೋಟಿ ರೂ ವೆಚ್ಚದಲ್ಲಿ ನಡೆಸಲಾಗಿತ್ತು ಆದರೆ ಈ ಯೋಜನೆ ಇನ್ನೂ ಮುಗಿದಿಲ್ಲ. ಚಂದ್ರಯಾನ-2 ಮಿ’ಷನ್‌ನ ಮೂರು ಭಾಗಗಳಿದ್ದವು. ಆ’ರ್ಬಿಟ’ರ್, ವಿಕ್ರಮ್ ಲ್ಯಾಂ’ಡರ್ ಹಾಗು ಪ್ರಗ್ಯಾನ್ ರೋ’ವರ್. ಸದ್ಯ ವಿಕ್ರಮ್ ಲ್ಯಾಂ’ಡರ್‌ನ ಸಂಪರ್ಕ ಕಡಿತಗೊಂಡಿರಬಹುದು ಆದರೆ ಆ’ರ್ಬಿಟ’ರ್ ನಿಂದ ಇನ್ನೂ ಭರವಸೆಗಳಿವೆ. ಒಂದು ವರ್ಷದ ಈ ಯೋಜನೆಯ ಅವಧಿಯ ಆ’ರ್ಬಿಟ’ರ್ ಚಂದ್ರನ ಹಲವು ಚಿತ್ರಗಳನ್ನ ಈಗಾಗಲೇ ಇ’ಸ್ರೋಗೆ ಕಳಿಸಿದೆ. ಅದು ಈಗಲೂ ಚಂದ್ರನಿಂದ 119 ಕಿಲೋಮೀಟರ್ ನಿಂದ 127 ಕಿಲೋಮೀಟರ್ ಎತ್ತರದಲ್ಲಿ ಸುತ್ತುತ್ತಿದೆ. ಇದರ ಒಟ್ಟು ತೂಕ 2379 ಕಿಲೋಗ್ರಾಂ ಇದ್ದು ಇದರಲ್ಲಿ 8 ಪೇ’ಲೋಡ್‌ಗ’ಳನ್ನೂ ಅಳವಡಿಸಲಾಗಿದೆ.

– Team Nationalist Views

  •  
  •  
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com