Connect with us
Loading...
Loading...

ಕುತೂಹಲಕಾರಿ

ಬಾಲಿವುಡ್ ನಟ ಅಕ್ಷಯ್ ಕುಮಾರ್ ಇ’ಸ್ರೋ ವಿ’ಜ್ಞಾನಿಗ’ಳ ಬಗ್ಗೆ ಹೇಳಿದ್ದೇನು ಗೊತ್ತಾ?

Published

on

 •  
 •  
 •  
 •  
 •  
 •  
 •  
 •  

ಚಂದ್ರಯಾನ-2 ಚಂದ್ರನ ಮೇಲೆ ಇಳಿಯುವ ಮುನ್ನವೇ ಅದರ ಸಂ’ಪರ್ಕ ಇ’ಸ್ರೋ ಕೇಂದ್ರದಿಂದ ಕ’ಟ್ ಆಗಿತ್ತು ಹಾಗು ವಿ’ಜ್ಞಾನಿಗ’ಳು ಕೂಡ ಈ ಕುರಿತಾಗಿ ಭಾವುಕರಾಗಿ ತಾವು ಮಾಡಿದ್ದ ಪ್ರಯತ್ನಗಳೆಲ್ಲಾ ಕೊಂಚ ಮಟ್ಟಿಗೆ ವಿ’ಫಲವಾ’ಯಿತೆಂದು ಬೇ’ಜಾರಾಗಿ’ದ್ದರು. ಚಂದ್ರಯಾನ-2 ಮಿ’ಷನ್‌’ನ್ನ ಸಫಲಗೊಳಿಸಲು ಇ’ಸ್ರೋ ವಿ’ಜ್ಞಾನಿಗ’ಳು ದಿನರಾತ್ರಿ ಅನ್ನೋದನ್ನೂ ಲೆಕ್ಕಿಸದೆ ಕೆಲಸ ಮಾಡಿದ್ದರು. ಹಲವಾರು ದಿನಗಳ ಕಾಲ ರಾತ್ರಿ ವೇಳೆಯಲ್ಲೂ ಕಾರ್ಯ ನಿರ್ವಹಿಸಿದ್ದರು. ಕೆಲವು ವಿ’ಜ್ಞಾನಿಗ’ಳಂತೂ ಹಲವಾರು ದಿನಗಳಿಂದ ತಮ್ಮ ಮನೆಗಳಿಗೂ ತೆರಳಿರಲಿಲ್ಲ. ಇಂದು ಅವರೆಲ್ಲರಿಗೂ ದೇಶದ ಜ‌ನ ಸೆ’ಲ್ಯೂಟ್ ಹೇಳುತ್ತಿದ್ದಾರೆ. ಇ’ಸ್ರೋ ವಿ’ಜ್ಞಾನಿಗ’ಳು ದೇಶಕ್ಕಾಗಿ ಸಾಕಷ್ಟು ಕೊಡುಗೆಗಳನ್ನ ನೀಡಿದ್ದಾರೆ‌.

ಬಾಲಿವುಡ್ ನಟ ಅಕ್ಷಯ್ ಕುಮಾರ್ ರವರು ಇ’ಸ್ರೋ ಹಾಗು ಅದರ ವಿ’ಜ್ಞಾನಿಗ’ಳಿಗೆ ಸೆ’ಲ್ಯೂಟ್ ಅಂದಿದ್ದಾರೆ. ಅಕ್ಷಯ್ ಕುಮಾರ್ ರವರು ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತ “ವಿ’ಜ್ಞಾನದ’ಲ್ಲಿ ಪ್ರಯೋಗಗಳಂತೂ ನಡೆಯುತ್ತಲೇ ಇರುತ್ತವೆ. ಇ’ಸ್ರೋಗೆ ದೇಶದ ಜನ ಸೆ’ಲ್ಯೂಟ್ ಹೇಳುತ್ತಾರೆ. ಶೀಘ್ರವೇ ಚಂದ್ರಯಾನ-3 ನಮ್ಮನ್ನ ಚಂದ್ರನ ಮೇಲೆ ಕೊಂಡೊಯ್ಯಲಿದೆ” ಎಂದಿದ್ದಾರೆ.

ಬಿ’ಜೆಪಿ ಸಂಸ’ದ ಗೌತಮ್ ಗಂಭೀರ್ ರವರು ಈ ಕುರಿತು ಮಾತನಾಡುತ್ತ “ಒಂದು ಅಸಫಲತೆ ನಿಮ್ಮ ಲಕ್ಷ ಸಾಧನೆಗಳ ಮಧ್ಯೆಯೆ ಬಚ್ಚಿಟ್ಟುಕೊಂಡಿರುತ್ತದೆ. ನಮ್ಮ ಇ’ಸ್ರೋ ವಿ’ಜ್ಞಾನಿಗ’ಳ ಮೇಲೆ ನಮಗೆ ಹೆಮ್ಮೆಯಿದೆ. ಇಂದಲ್ಲ ನಾಳೆ ನಾವು ಚಂದ್ರನ ಮೇಲೆ ಇಳಿಯಲಿದ್ದೇವೆ” ಎಂದಿದ್ದಾರೆ. ಅತ್ತ ಸನ್ನಿ ಡಿಯೋಲ್ ರವರು ಇ’ಸ್ರೋ ವಿ’ಜ್ಞಾನಿಗ’ಳ ಬಗ್ಗೆ ಗೌರವ ವ್ಯಕ್ತಪಡಿಸಿತ್ತ “ನಾವು ಕ’ನೆಕ್ಷ’ನ್ ಕಳೆದುಕೊಂಡಿದ್ದೇವೆ ಹೊರತು ಆ’ತ್ಮವಿ’ಶ್ವಾಸವ’ಲ್ಲ” ಎಂದು ವಿ’ಜ್ಞಾನಿಗ’ಳ ಪ್ರಯತ್ನವನ್ನ ಹಾಡಿ ಹೊಗಳಿದ್ದಾರೆ.

ಪ್ರ’ಧಾನ’ಮಂತ್ರಿ ನ’ರೇಂದ್ರ ಮೋ’ದಿಯ’ವರು ವಿ’ಜ್ಞಾನಿಗ’ಳ ಆ’ತ್ಮಸ್ಥೈರ್ಯ’ವನ್ನ ಹೆಚ್ಚಿಸಿದ್ದಾರೆ ಹಾಗು ಅವರು ಇ’ಸ್ರೋ ಕಂ’ಟ್ರೋಲ್ ಸೆಂ’ಟರ್ ನಿಂದ ದೇಶವನ್ನುದ್ದೇಶಿಸಿ ಮಾತನಾಡಿದರು. ಪ್ರ’ಧಾನಿ ಮೋ’ದಿ ಈ ಕುರಿತು ಮಾತಮಾಡುತ್ತ “ನಾವು ಖಂಡಿತವಾಗಿಯೂ ಈ ಮಿ’ಷನ್ ನಲ್ಲಿ ಸ’ಫಲರಾಗಲಿ’ದ್ದೇವೆ. ಈ ಮಿ’ಷನ್ನಿನ ಮುಂದಿನ ಭಾಗ ಹಾಗು ಅದರ ಮುಂದಿನ ನಮ್ಮ ಪ್ರಯತ್ನಗಳಲ್ಲೂ ನಮಗೆ ಜಯ ಪ್ರಾಪ್ತಿಯಾಗಲಿದೆ. ಪ್ರತಿಯೊಂದು ಸಂಕಷ್ಟ ನಮ್ಮನ್ನ ಹೊಸ ವಿಷಯಗಳನ್ನ ಕಲಿಸುತ್ತದೆ, ಹೊಸ ಆ’ವಿಷ್ಕಾರ’ಗಳು, ಹೊಸ ತಂ’ತ್ರಜ್ಞಾ’ನ ವನ್ನ ಕಲಿಯಲು ಪ್ರೇರಣೆ ನೀಡುತ್ತದೆ, ಇದೇ ಪ್ರೇರಣೆಯಿಂದ ಮುಂದೆ ನಮಗೆ ಜಯ ಸಿಗಲಿದೆ. ಜ್ಞಾ’ನದ ನಿಜವಾದ ಶಿಕ್ಷಕ ಯಾರಾದರೂ ಇದ್ದರೆ ಅದು ವಿ’ಜ್ಞಾನಿಗ’ಳು ಮಾತ್ರ. ವಿ’ಜ್ಞಾನದ’ಲ್ಲಿ ಸಫಲತೆ ಅನ್ನೋದು ಇರಲ್ಲ, ಕೇವಲ ಪ್ರಯೋಗ ಹಾಗು ಪರಿಶ್ರಮವಷ್ಟೇ ಇರುತ್ತದೆ”

“ನಾನು ಎಲ್ಲಾ ಅಂತರಿಕ್ಷ ವಿ’ಜ್ಞಾನಿಗ’ಳ ಕುಟುಂಬಗಳಿಗೂ ಸೆ’ಲ್ಯೂಟ್ ಹೇಳುತ್ತೇನೆ. ಅವರೆಲ್ಲರ ಮಹತ್ವಪೂರ್ಣ ಸಮರ್ಥನೆ ನಿಮ್ಮ ಜೊತೆ ಸದಾ ಇರುತ್ತದೆ. ನಾವು ಅ’ಸಫಲರಾ’ಗಬಹುದು ಆದರೆ ಇದರಿಂದ ನಮಗೆ ಜೋ’ಶ್ ಹಾಗು ಇನ್ನೂ ಹೆಚ್ಚಿನ ಉತ್ಸಾಹ ಸಿಗುತ್ತದೆ. ನಾವು ಮುನ್ನುಗ್ಗುತ್ತೇವೆ. ನೀವು ನಮ್ಮ ಬಗ್ಗೆ ಬೇಸರಗೊಳ್ಳಬೇಡಿ, ನೀವೇ ಮಂಗಳ ಗ್ರ’ಹದ ಮೇಲೆ ತ್ರಿವರ್ಣ ಧ್ವಜ ಹಾರಿಸಿದವರು ಅನ್ನೋದನ್ನ ಮರೆಯದಿರಿ. ಇದಕ್ಕೂ ಮೊದಲು ಈ ರೆ’ಕಾರ್ಡ್ ಯಾವ ದೇಶದ ಹೆಸರಲ್ಲೂ ಇರಲಿಲ್ಲ. ನಮ್ಮ ಚಂದ್ರಯಾನವೇ ಜಗತ್ತಿಗೆ ಚಂದ್ರನ ಮೇಲೆ ನೀರಿರುವುದರ ಬಗ್ಗೆ ತಿಳಿಸಿತ್ತು” ಎಂದು ವಿ’ಜ್ಞಾನಿಗ’ಳ ಆ’ತ್ಮಸ್ಥೈ’ರ್ಯ ಹೆಚ್ಚಿಸಿದ್ದಾರೆ.

ವಿ’ಜ್ಞಾನದ’ಲ್ಲಿ ಪ್ರತಿಯೊಂದು ಪ್ರಯೋಗವೂ ತಮ್ಮ ಅಸೀಮ ಸಾಹಸದ ನೆನಪು ಮಾಡಿಕೊಡುತ್ತದೆ. ಚಂದ್ರಯಾನ-2 ಅಂತಿಮ ಘಟ್ಟದಲ್ಲಿ ನಮ್ಮ ನಿರೀಕ್ಷೆಯಂತೆ ಮುನ್ನಡೆಯಲಿಲ್ಲ, ಆದರೆ ಆ ಯಾತ್ರೆ ಮಾತ್ರ ಅದ್ಭುತವಾಗಿತ್ತು. ನಮ್ಮ ವಿ’ಜ್ಞಾನಿಗ’ಳಿಗೆ ನಾನು ಹೇಳಬಯಸುವುದೇನೆಂದರೆ ಭಾರತ ನಿಮ್ಮ ಜೊತೆಗಿದೆ. ನೀವೆಲ್ಲಾ ಮಹಾನ್ ಪ್ರೊ’ಫೆಷನಲ್‌’ಗಳಿದ್ದು ದೇಶದ ಪ್ರಗತಿಗಾಗಿ ಸಂಪೂರ್ಣ ಜೀವನವನ್ನೇ ಮುಡುಪಾಗಿಟ್ಟು ದೇಶವನ್ನ ಗರ್ವಗೊಳಿಸಿ ನಮ್ಮ ಮುಖದ ಮೇಲೆ ನಗು ತಂದಿದ್ದೀರ.

ನೀವು ಬೆಣ್ಣೆಯ ಮೇಲೆ ಗೆರೆ ಎಳೆಯುವವರಲ್ಲ ಬದಲಾಗಿ ಕಲ್ಲು ಬಂಡೆಯ ಮೇಲೆ ಗೆರೆ ಎಳೆಯುವವರಾಗಿದ್ದೀರ. ಗೆಳೆಯರೆ ನಾನು ನೆನ್ನೆ ರಾತ್ರಿ ನಿಮ್ಮ ಮನಸ್ಥಿತಿಯ ಬಗ್ಗೆ ಅರಿತುಕೊಂಡಿದ್ದೆ. ನಿಮ್ಮ ಕಣ್ಣಲ್ಲಿನ ನೀರು ಏನನ್ನ ಹೇಳುತ್ತೆ ಅನ್ನೋದೂ ನನಗೆ ಅರ್ಥವಾಗುತ್ತದೆ. ನಿಮ್ಮ ಮುಖದ ಮೇಲಿನ ಆ ದುಃ’ಖವ’ನ್ನ ನಾನು ಅರ್ಥಮಾಡಿಕೊಳ್ಳಬಲ್ಲೆ. ನಾನು ನಿಮ್ಮ ಮಧ್ಯೆ ಹೆಚ್ಚು ಹೊತ್ತು ಇರಲಿಲ್ಲ. ಕಳೆದ ಹಲವಾರು ರಾತ್ರಿಗಳಿಂದ ನೀವು ಮಲಗಿಲ್ಲ. ಆದರೂ ನನ್ನ ಮನಸ್ಸು ನಿಮ್ಮನ್ನೆಲ್ಲಾ ಒಂದು ದಿನ ಕರೆಯಲು ಇಚ್ಚಿಸುತ್ತಿದೆ. ಈ ಮಿ’ಷನ್‌ನಲ್ಲಿ ಕೈ ಜೋಡಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ಪ್ರ’ಧಾನಿ ಮೋ’ದಿ ಇಸ್ರೋ ವಿ’ಜ್ಞಾನಿಗ’ಳಿಗಳಿಗೆ ಧೈರ್ಯ ತುಂಬಿದರು.

– Team Nationalist Views

 •  
 •  
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com