Connect with us
Loading...
Loading...

ಪ್ರಚಲಿತ

ಲವ್ ಜಿಹಾದ್ ಕಡಿವಾಣ ಹಾಕಲು ತಯಾರಾಯ್ತು ಮತ್ತೊಂದು ಹಿಂದೂ ಸೇನೆ. ಫೆಬ್ರವರಿಯಿಂದಲೇ ಭರ್ಜರಿ ಕಾರ್ಯಾಚರಣೆ ಶುರು!!

Published

on

 • 2.5K
 •  
 •  
 •  
 •  
 •  
 •  
 •  
  2.5K
  Shares

ಲವ್ ಜಿಹಾದ್ ಎಂಬ ಕರಾಳ ಕೂಪದಿಂದ ಇಡೀ ಹಿಂದೂ ಜನತೆ ಚಿಂತೆಗೀಡಾಗಿದ್ದಾರೆ.

ಹಿಂದು ಹಿಡುಗಿಯರು ಮೋಸದ ಬಲೆಗೆ ಬೀಳುವುದು ನಿಂತಿಲ್ಲ. ಅದ್ಹೇಗೆ ಮರುಳಾಗ್ತಾರೋ ಏನೋ ಆ ದೇವರೇ ಬಲ್ಲ. ಎರಡು ಮೂರು ಮಕ್ಕಳಿರುವ ಮತಾಂಧ ಮುದುಕರನ್ನು ಸುಲಭವಾಗಿ ನಂಬಿ ಲವ್ ಜಿಹಾದ್ ಗೆ ಬಲಿಯಾಗುತ್ತಿದ್ದಾರೆ.

ಹಿಂದು ಹುಡುಗಿಯರಿಗೆ ಅದೇನು ಮಂಕು ಕವಿದಿದೆಯೋ ಅನ್ನೋದು ಅರ್ಥವಾಗ್ತಿಲ್ಲ. ತಂದೆ ತಾಯಿಯರ ಎದೆಗೆ ಒದ್ದು ಮತಾಂಧನ ಜೊತೆ ಓಡಿ ಹೋಗುವವರು ಹಿಂದೂ ಸಮಾಜಕ್ಕೆ ಹಾಗು ಪೋಷಕರಿಗೂ ಅವಮಾನ ಮಾಡಿದಂತೆಯೇ ಸರಿ.

ಲವ್ ಆಗ್ಲಿ ಬೇಡ ಅನ್ನೋದಿಲ್ಲ. ಆದರೆ ಅದರಿಂದ ಮೋಸ ಹೋಗ್ತಿದ್ದಾರಲ್ಲ ಅದೇ ವಿಪರ್ಯಾಸ. ಲವ್ ಗೆ ಬೀಳುವಾಗ ಈ ಹಿಂದು ಹುಡುಗಿಯರಿಗೆ ಏನೂ ಅರ್ಥವಾಗಲ್ಲ. ಲವ್ ಮಾಡಿ ಆಮೇಲೆ ದೈಹಿಕ ಸಂಪರ್ಕ ಆದಮೇಲೆಯೇ ಅರ್ಧ ಲವ್ ಜಿಹಾದ್ ನ ಬಗ್ಗೆ ಅರಿವಾಗುತ್ತದೆ. ಆದರೆ ಆಗ ಏನೂ ಮಾಡದ ಸ್ಥಿತಿ ಇರೋದಿಲ್ಲ.

ಆಮೇಲೆ ಆ ಮತಾಂಧ ದೈಹಿಕ ಸಂಪರ್ಕ ಮಾಡಿದ್ದನ್ನೇ ದಾಳವಾಗಿಸಿಕೊಂಡು ಬ್ಲ್ಯಾಕ್ ಮೇಲ್ ಮಾಡಿ ಮದುವೆಯಾಗ್ತಾನೆ. ಅಲ್ಲಿಂದಾಚೆಗೆ ನರಕ. ಮದುವೆಯಾದ ಮತಾಂಧ ಮತಾಂತರ ಮಾಡ್ತಾನೆ.

ಅವಳನ್ನು ಮಕ್ಕಳು ಹೆರುವ ಯಂತ್ರದಂತೆ ಬಳಸಿಕೊಂಡು ತನಗೆ ಎಷ್ಟು ಮಕ್ಕಳು ಬೇಕೋ ಅಷ್ಟು ಮಕ್ಕಳನ್ನು ಮಾಡಿ, ತಲೆ ಹಿಡಿಯುತ್ತಾನೆ (ತಲೆ ಹಿಡಿಯೋದು ಅಂದ್ರೆ ಗೊತ್ತಿದೆ ಅಲ್ವಾ?) ನಂತರ ಪಲಾಯನ ಆಗ್ತಾನೆ. ಅಲ್ಲಿಗೆ ಅವಳ ಕಥೆ ಮುಗಿಯಿತು. ಆಕೆಗೆ ಬದುಕಲೂ ಆಗಲ್ಲ, ಸಾಯಲೂ ಆಗಲ್ಲ. ತಂದೆ ತಾಯಿಯರ ಹತ್ತಿರ ಹೋಗೋಕು ಆಗಲ್ಲ.

ತಲೆ ಹಿಡಿದವನು ಮತಾಂಧ ಆಕೆಯನ್ನು ವೇಶ್ಯಾವಾಟಿಕೆಗೋ ಅಥವಾ ಐಸಿಸ್ ಗೋ ಮಾರಾಟ ಮಾಡ್ತಾನೆ. ಇದು ಲವ್ ಜಿಹಾದ್.

ಈ ಲವ್ ಜಿಹಾದ್ ಗೆ ಹಿಂದೂ ಸಮಾಜ ತತ್ತರಿಸಿ ಹೋಗಿದೆ. ಲವ್ ಜಿಹಾದ್ ಕಡಿವಾಣ ಹಾಕಲು ಗುರುಪುರ ಶ್ರೀ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಯವರು ಸಂವಿಧಾನ ಮತ್ತು ಕಾನೂನು ಚೌಕಟ್ಟಿನೊಳಗೆ ಹಿಂದೂ ಟಾಸ್ಕ್‌ಪೋರ್ಸ್‌’ ಸಂಘಟನೆಯನ್ನು ಸ್ಥಾಪಿಸಿದ್ದಾರೆ.


ಈ “ಹಿಂದೂ ಟಾಸ್ಕ್‌ಪೋರ್ಸ್‌” ಮುಂದಿನ ತಿಂಗಳಿನಿಂದ ಕಾರ್ಯಾಚರಣೆಗೆ ಇಳಿದು, ಲವ್ ಜಿಹಾದ್ ಗೆ ಪ್ರಯತ್ನಿಸುವ ಮತಾಂಧರಿಗೆ ಬಿಸಿ ಮುಟ್ಟಿಸಲಿದ್ದಾರೆ. ಈ “ಹಿಂದೂ ಟಾಸ್ಕ್‌ಪೋರ್ಸ್‌” ರಾಷ್ಟ್ರಾದ್ಯಂತ ತಯಾರಾಗಲಿದೆ.

ಲವ್ ಜಿಹಾದ್ ಮಾಡುವ ಮತಾಂಧರನ್ನು ಈ “ಹಿಂದೂ ಟಾಸ್ಕ್‌ಪೋರ್ಸ್‌” ಹೇಗೆ ಬಿಸಿ ಮುಟ್ಟಿಸಲಿದೆ ಗೊತ್ತಾ?

ಲವ್ ಜಿಹಾದ್ ಪ್ರಯತ್ನ ನಡೆಯುತ್ತಿದೆ ಅಂತ ಗಮನಕ್ಕೆ ಬಂದರೆ “ಹಿಂದೂ ಟಾಸ್ಕ್‌ಪೋರ್ಸ್‌” ಕಾರ್ಯಾಚರಣೆ ಶುರು ಮಾಡುತ್ತದೆ.

ಮತಾಂಧ ಯಾರನ್ನು ಟಾರ್ಗೇಟ್ ಮಾಡಿದ್ದಾನೆ ಅಂತ ಮಾಹಿತಿ ಕಲೆ ಹಾಕಿ, ಆ ಹುಡುಗಿಗೆ ಲವ್ ಜಿಹಾದ್ ನ ಅರಿವು ಮೂಡಿಸಿ, ಆ ಹುಡುಗಿಯ ತಂದೆ ತಾಯಿಯರ ಗಮನಕ್ಕೆ ತರುತ್ತಾರೆ. ಇದೆಲ್ಲಾ ಕಾನೂನಿನ ಚೌಕಟ್ಟಿನಲ್ಲೇ ಮಾಡುತ್ತಾರೆ.

“ಹಿಂದೂ ಟಾಸ್ಕ್‌ಪೋರ್ಸ್‌” ಯಾವದೇ ಕಾರಣಕ್ಕೂ ಕಾನೂನಿನ ಚೌಕಟ್ಟನ್ನು ಮೀರಲ್ಲ. ಇದರ ಪ್ರಮುಖ ಅಜೆಂಡಾ ಹಿಂದೂ ಧರ್ಮದ ರಕ್ಷಣೆ ಅದಕ್ಕಾಗಿಯೇ ಲವ್ ಜಿಹಾದ್ ಗೆ ಕಡಿವಾಣ ಹಾಕುವ ಯೋಜನೆ ರೂಪಿಸಿದ್ದಾರೆ.

ಈಗಾಗಲೇ “ಹಿಂದೂ ಟಾಸ್ಕ್‌ಪೋರ್ಸ್‌” ಸದಸ್ಯರ ಸಮಿತಿ ತಯಾರಾಗಿದೆ. “ಹಿಂದೂ ಟಾಸ್ಕ್‌ಪೋರ್ಸ್‌”ನ ಎಲ್ಲಾ ಸದಸ್ಯರು ಗುರುತಿನ ಚೀಟಿಯನ್ನು ಹೊಂದಿರುತ್ತಾರೆ.

“ಹಿಂದೂ ಟಾಸ್ಕ್‌ಪೋರ್ಸ್‌” ಎಂಬ ಮಹತ್ವದ ಹಿಂದೂ ಸೇನೆ ತಯಾರಾಗುತ್ತಿದ್ದಂತೆ ಸುಮಾರು 20 ಲವ್ ಜಿಹಾದ್ ಪ್ರಕರಣಗಳಲ್ಲಿ 8 ಪ್ರಕರಣಗಳು ಬಗೆಹರಿದಿವೆ. ಆ 8 ಲವ್ ಜಿಹಾದ್ ಪ್ರಕರಣಗಳು “ಹಿಂದೂ ಟಾಸ್ಕ್‌ಪೋರ್ಸ್‌” ಮುಂದೆಯೇ ಬಗೆಹರಿದಿವೆ.

ಏನಾದರೂ ಇರಲಿ ಒಟ್ಟಿನಲ್ಲಿ ಲವ್ ಜಿಹಾದ್ ಎಂಬ ಕರಾಳಕೂಪಕ್ಕೆ ಕಡಿವಾಣ ಬಿದ್ದರೆ ಸಾಕು. ಅದರಿಂದ ಹಿಂದೂ ಸಮಾಜ ನೆಮ್ಮದಿಯಿಂದ ಇರುತ್ತದೆ.

 •  
  2.5K
  Shares
 • 2.5K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com