Connect with us
Loading...
Loading...

Uncategorized

ಶಾಕಿಂಗ್ ನ್ಯೂಸ್: ಶಬರಿಮಲೈ ದೇವಸ್ಥಾನ ಪರಿಸರದಲ್ಲಿ ತನ್ನ ಬಾಯಫ್ರೆಂಡ್ ಜೊತೆ ಸೆಕ್ಸ್ ಮಾಡ್ತಾಳಂತೆ ಈ ಸಮೀರಾ; ಬಯಲಾಯ್ತು ಶಬರಿಮಲೈ ಹೋರಾಟದ ಹಿಂದಿನ ಕರಾಳ ಸತ್ಯ

Published

on

 • 6.3K
 •  
 •  
 •  
 •  
 •  
 •  
 •  
  6.3K
  Shares

ಶಬರಿಮಲೈ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿಚಾರವಾಗಿ ಸುಪ್ರೀಂಕೋರ್ಟ್ ತೀರ್ಪು ನೀಡಿದ್ದು ಮಂದಿರಕ್ಕರಮೆ ಹೆಣ್ಣುಮಕ್ಕಳು ಪ್ರವೇಶ ನೀಡಬಹುದುವೆಂದು ಹೇಳಿತ್ತು. ಮುಸಲ್ಮಾನರು, ಕ್ರಿಶ್ಚಿಯನ್ನರು ಹೂಡಿದ್ದ ದಾವೆಯ ವಿಚಾರಣೆ ನಡೆಸಿದ್ದ ಕೋರ್ಟ್ ಹಿಂದೂ ಮಂದಿರವಾದ ಶಬರಿಮಲೈ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶಿಸಬಹುದೆಂಬ ತೀರ್ಪು ನೀಡಿ ಮಂದಿರದ ನಿಯಮ, ಆಚಾರ ವಿಚಾರ, ಪರಂಪರೆಯನ್ನೆಲ್ಲಾ ಧ್ವಸ್ತ ಮಾಡಿಬಿಟ್ಟಿದೆ.

ಇದಾದ ಬಳಿಕ ಕಮ್ಯುನಿಸ್ಟ್, ಇಸ್ಲಾಮಿಕ್, ಕ್ರಿಶ್ಚಿಯನ್ ಕಟ್ಟರಪಂಥೀಯ ಮಹಿಳೆಯರು ಮಂದಿರದ ಪಾವಿತ್ರ್ಯತೆಯನ್ನ ಹಾಳು ಮಾಡಲು ಮುಂದಾಗಿ ದೇವಸ್ಥಾನಕ್ಕೆ ನುಗ್ಗಲು ತಯಾರಾಗಿದ್ದಾರೆ. ಕೇರಳದ ವಾಮಪಂಥೀಯ ಸರ್ಕಾರದ ಮೂಲಕ ಮುಸ್ಲಿಂ ಹಾಗು ಕ್ರಿಶ್ಚಿಯನ್ ಮಹಿಳೆಯರು ಶಬರಿಮಲೈ ಮಂದಿರದ ಮೇಲೆ ಆಕ್ರಮಣ ನಡೆಸಲು, ಅರಾಜಕತೆ ಉಂಟು ಮಾಡಿ ಹಿಂದುಗಳ ಭಾವನೆಗಳಿಗೆ ಧಕ್ಕೆ ತರಲು ದೇವಸ್ಥಾನಕ್ಕೆ ನುಗ್ಗುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ.

ಮಂದಿರ ಮುಖ್ಯ ಅರ್ಚಕರು ಒಂದು ವೇಳೆ ಮಹಿಳೆಯರು ಪ್ರವೇಶಿಸಿದರೆ ಮಂದಿರದ ಬಾಗಿಲು ಹಾಕಿ ಲಾಕ್ ಮಾಡಿಬಿಡುತ್ತೇನೆಂದು ಮಂದಿರದ ಪಾವಿತ್ರ್ಯತೆಯ ರಕ್ಷಣೆಯನ್ನ ಮಾಡಿದ್ದಾರೆ.

ಇದಾದ ಬಳಿಕ ವಾಮಪಂಥೀಯ ನೇತಾರನೊಬ್ಬ ಹೇಳ್ತಾನೆ ರೇಹಾನಾ ಹಾಗು ಕವಿತಾ ಜಕ್ಕಲ್ ರು ಶಬರಿಮಲೈ ಮಂದಿರದ ಮೇಲೆ ಉಗುಳಬೇಕು ಎಂದು ಅಯ್ಯಪ್ಪನ ಅವಮಾನ ಮಾಡುವಂತಹ ಹಾಗು ಹಿಂದುಗಳ ಭಾವನೆಗಳಿಗೆ ಭಾರೀ ಹೊಡೆತ ಕೊಡುವಂತಹ ಹೇಳಿಕೆಯನ್ನ ನೀಡಿದ್ದ.

ನೆನ್ನೆ ಶಮರಿಮಲೈ ಮಂದಿರದಲ್ಲಿ ಅತಿಕ್ರಮಣ ಮಾಡಲು ಹಾಗು ಮಂದಿರ ಪ್ರವೇಶ ಮಾಡಲು ಮುಂದಾಗಿದ್ದ ಮಹಿಳೆಯರ ಹೆಸರುಗಳು ಹೀಗಿವೆ ನೋಡಿ, ಮೇರಿ ಸ್ವೀಟಿ(ಕ್ರಿಶ್ಚಿಯನ್), ರೆಹಾನಾ ಫಾತಿಮಾ(ಸುನ್ನಿ ಮುಸ್ಲಿಂ) ಹಾಗು ಕವಿತಾ ಜಕ್ಕಲ್(ಕ್ರಿಶ್ಚಿಯನ್). ನೆನ್ನೆಯವರೆಗೂ ಈ ಮೂವರು ಅನ್ಯಧರ್ಮೀಯರು ಶಬರಿಮಲೈ ದೇವಸ್ಥಾನಕ್ಕೆ ತೆರಳುವ ದುಸ್ಸಾಹಸಕ್ಕೆ ಕೈ ಹಾಕಿ ಕಮಾಂಡೋಗಳ ರಕ್ಷಣೆಯಲ್ಲಿ ತೆರಳುವುದಕ್ಕೆ ಪ್ರಯತ್ನಿಸಿ ಅಯ್ಯಪ್ಪ ಭಕ್ತರ ತೀವ್ರ ಆಕ್ರೋಶಕ್ಕೆ ಬಲಿಯಾಗಿ ಹಿಂತಿರುಗಿ ವಾಪಸ್ ಬಂದಿದ್ದರು.

ಇದೀಗ ಮತ್ತೊಬ್ಬ ಮುಸ್ಲಿಂ ಮಹಿಳೆ ಹಿಂದುಗಳ ಮಂದಿರವಾದ ಶಬರಿಮಲೈ ದೇವಸ್ಥಾನದ ಕುರಿತು ಮಾಡಿರುವ ಟಿಪ್ಪಣಿಯನ್ನ ನೀವು ಕೇಳಲೇಬೇಕು, ಈ ದರಿದ್ರ ಹೆಣ್ಣಿನ ಹೆಸರು ಸಮೀರಾ ಅಂತ, ಈ ಸಮೀರಾ ತನ್ನ ಬಾಯ್‌ಫ್ರೆಂಡ್ ನ ಜೊತೆಯಲ್ಲಿ ಶಬರಿಮಲೈನ ಅಯ್ಯಪ್ಪನ ದೇವಸ್ಥಾನದ ಎದುರಲ್ಲೇ ಸೆಕ್ಸ್ ಮಾಡಲು ಇಚ್ಛಿಸುತ್ತಾಳಂತೆ. ಸಮೀರಾ(ಸುನ್ನಿ ಮುಸ್ಲಿಂ) ಎಂಬ ಈ ಮೂರು ಬಿಟ್ಟ ಹೆಣ್ಣು ತನ್ನ ಫೇಸ್ಬುಕ್ ನಲ್ಲಿ ಪೋಸ್ಟ್ ಒಂದನ್ನ ಬರೆಯುತ್ತ ಆಕೆ ಹಾಗು ಆಕೆಯ ಬಾಯ್‌ಫ್ರೆಂಡ್ ಇಬ್ಬರೂ ಮಂದಿರದ ಆವರಣದಲ್ಲಿ ಸೆಕ್ಸ್ ಮಾಡಬೇಕೆಂದುಕೊಂಡಿದ್ದೇವೆ ಎಂದು ಬರೆದುಕೊಂಡಿದ್ದಾಳೆ.

ಯಾವ ರೀತಿಯಲ್ಲಿ ಹಿಂದೂ ದೇವಸ್ಥಾನ ಹಾಗು ದೇವರ ಕುರಿತಾದ ಅಭದ್ರ ಟಿಪ್ಪಣಿಗಳನ್ನ ಮಾಡಲಾಗುತ್ತಿದೆ ಅನ್ನೋದನ್ನ ಇಡೀ ಜಗತ್ತೇ ನೋಡುತ್ತಿದೆ, ಒಬ್ಬ ಮಂದಿರದ ಮೇಲೆ ಉಗುಳಿ ಬಾ ಅಂತ ಹೇಳಿದರೆ ಮತ್ತೊಬ್ಬಳು ದೇವಸ್ಥಾನದ ಪ್ರಾಂಗಣದಲ್ಲೇ ಸೆಕ್ಸ್ ಮಾಡುತ್ತೀವಂತ ಹೇಳುತ್ತಿದ್ದಾಳೆ‌. ರೆಹಾನಾ ಎಂಬ ಮುಸ್ಲಿಂ ಯುವತಿ ನೆನ್ನೆ ಮಂದಿರದ ಪ್ರವೇಶ ಮಾಡಲು ಮುಂದಾದಾಗ ಆಕೆ ತನ್ನ ತಲೆಯ ಮೇಲೆ ಇಟ್ಟುಕೊಂಡಿದ್ದ ಇರುಮುಡಿಯಲ್ಲಿ ಸ್ಯಾನಿಟರಿ ನ್ಯಾಪ್ಕೀನ್ ಇಟ್ಟುಕೊಂಡು ಹೋಗಿದ್ದಳಂತೆ.

ಭಾರೀ ವಿರೋಧದ ನಡುವೆಯೂ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಪ್ರವೇಶಿಸಲು ಯತ್ನಿಸಿದ್ದ ರೆಹಾನಾ ಫಾತಿಮಾ ಸುಲೈಮಾನ್ ಕಿಸ್ ಆಫ್ ಲವ್ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದ ದರಿದ್ರ ಹಾಗು ಮೂರೂ ಬಿಟ್ಟ ಮಹಿಳೆಯೇ ಆಗಿದ್ದಳು.

ಈ ಹಿಂದೆ ಕಿಸ್‌ ಆಫ್ ಲವ್‌ ನಿಂದ ಸುದ್ದಿಯಾಗಿದ್ದ ರೆಹನಾ ಫಾತಿಮಾ ಅಯ್ಯಪ್ಪ ಮಾಲಾಧಾರಿಯ ಗೆಟಪ್‌ನಲ್ಲಿ ಶಬರಿಮಲೆ ಪ್ರವೇಶಕ್ಕೆ ಯತ್ನಿಸಿದ್ದಳು. ಇನ್ನು ಕೇರಳ ಸರ್ಕಾರ ರೆಹಾನಾಗೆ ಅಯ್ಯಪ್ಪ ಭಕ್ತಗಣದಿಂದ ರಕ್ಷಣೆ ನೀಡಲೆಂದು 250 ಪೊಲೀಸ್ ಕಮಾಂಡೋಗಳ ವ್ಯವಸ್ಥೆ ಮಾಡಲಾಗಿತ್ತು. ತಲೆಗೆ ಹೆಲ್ಮೆಟ್ ಹಾಗೂ ಪೊಲೀಸರ ರಕ್ಷಾ ಕವಚ ತೊಟ್ಟಿದ್ದ ರೆಹಾನಾ ದೇಗುಲ ಪ್ರವೇಶಕ್ಕೆ ಮುಂದಾಗಿದ್ದಳು.

ಆದರೆ ದೇವಸ್ಥಾನದ ಅರ್ಚಕರು ಭಾರೀ ವಿರೋಧ ವ್ಯಕ್ತಪಡಿಸಿ ಯಾರಾದರೂ ಒಳ ಹೋಗಲು ಯತ್ನಿಸಿದರೆ ಗರ್ಭಗುಡಿಗೆ ಬೀಗ ಜಡಿದು ಪಂದಳಂ ರಾಜಮನೆತನಕ್ಕೆ ಬೀಗ ಒಪ್ಪಿಸುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ರೆಹಾನಾ ಹಾಗೂ ಹೈದರಾಬಾದ್ ಮೂಲದ ಮಹಿಳಾ ವರದಿಗಾರ್ತಿ ಕವಿತಾ ಕೋಶಿ ಜಕ್ಕಲ್ ದೇಗುಲ ಪ್ರವೇಶಸದೆ ಹಿಂತಿರುಗಿದ್ದಳು. ಇನ್ನು ರೆಹಾನಾ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು ಸ್ಯಾಂಡಲ್ ವುಡ್ ಹಿರಿಯ ನಟ ಜಗ್ಗೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಒಂದು ಪವಿತ್ರ ಹಿಂದೂ ಮಂದಿರದ ಅತಿಕ್ರಮಣಕ್ಕಾಗಿ ಹಾಗು ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದು ಹಿಂದೂ ಧರ್ನವನ್ಮ ನಾಶಪಡಿಸಲು ಅಸುರ ಶಕ್ತಿಗಳು ತಮ್ಮ ಪೂರ್ಣ ಬಲಪ್ರಯೋಗವನ್ನ ಮಾಡುತ್ತಿವೆ. ಶಬರಿಮಲೈ ದೇವಸ್ಥಾನಕ್ಕೆ ವರ್ಷಕ್ಕೊಮ್ಮೆ ಭೇಟಿ ನೀಡುವ ಭಾರತ ದೇಶದ ವಿವಿದ ರಾಜ್ಯಗಳ ಜನರಾಗಲಿ‌, ಸೆಲೆಬ್ರಿಟಿಗಳಾಗಲಿ ತುಟಿ ಬಿಚ್ಚದೆ ಇರುವುದನ್ನ ನೋಡಿದರೆ ಹಿಂದುಗಳು ಇನ್ಯಾವಾಗ ಒಗ್ಗಟ್ಟಾಗುತ್ತಾರೋ? ಹಿಂದುಗಳೇ ಇನ್ನೂ ಸುಮ್ಮನಿದ್ದರೆ ನಿಮ್ಮ ಮನೆಗೂ ನುಗ್ಗಿ ಈ ಅಧರ್ಮೀಯರು ಇನ್ನೇನು ಮಾಡಬಲ್ಲರೋ ಯೋಚಿಸಿ.

– Vinod Hindu Nationalist

Nationalist Views ©2018 Copyrights Reserved

 •  
  6.3K
  Shares
 • 6.3K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com