Connect with us
Loading...
Loading...

ಅಂಕಣ

ಹಿಂದುಗಳ ಶವಗಳನ್ನ ಪೋಸ್ಟಮಾರ್ಟಂ ಮಾಡಲು ಬಂದ ಡಾಕ್ಟರ್ರೇ ಹಾರ್ಟ್ ಅಟ್ಯಾಕ್‌ಗೊಳಗಾಗಿದ್ದಾದರೂ ಯಾಕೆ? ಅಲ್ಲಿ ನಡೆದದ್ದೇನು ಗೊತ್ತಾ?

Published

on

 • 5.6K
 •  
 •  
 •  
 •  
 •  
 •  
 •  
  5.6K
  Shares

ದೇಶದಲ್ಲಿ ಹಿಂದುಗಳ ಅತ್ಯಾಚಾರವಾಗಲಿ,‌ ಮಾರಣಹೋಮವಾಗಲಿ, ಕೊಲೆಗಳಾಗಲಿ ಸುದ್ದಿಯೇ ಆಗಲ್ಲ. ಅದೇ ಒಬ್ಬ ಮುಸಲ್ಮಾನ ಅಚಾನಕ್ಕಾಗಿ ಸಹಜ ಸಾವನ್ನಪ್ಪಿದರೂ ಆ ಸುದ್ದಿಯನ್ನ ಹಿಡಿದುಕೊಂಡು ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ, ಈ ದೇಶ ಮುಸಲ್ಮಾನರಿಗೆ ಸುರಕ್ಷಿತವಲ್ಲ ಎಂಬ ಕ್ಯಾಂಪೇನ್, ಅವಾರ್ಡ್ ವಾಪಸಿ ಗ್ಯಾಂಗ್ ಗಳು ತಮ್ಮ ಪ್ರಶಸ್ತಿಗಳನ್ನ ವಾಪಸ್ ಮಾಡೋಕೆ ಮುಂದಾಗಿಬಿಡುತ್ತಾರೆ.

ನಿಮಗೆ ಅಂದು ನಡೆದ ಆ 35 ಹಿಂದುಗಳ ನರಸಂಹಾರದ ಬಗ್ಗೆ ಎಲ್ಲಾದರೂ ಸುದ್ದಿಯನ್ನ ಓದಿದ್ದೀರಾ? ಯಾವುದಾದರೂ ಚಾನೆಲ್ ಗಳು ಬ್ರೇಕಿಂಗ್ ನ್ಯೂಸ್ ಅಂತ ತೋರಿಸಿದ್ದನ್ನ ಕಂಡಿರಾ? ಯಾವ ಬುದ್ಧಿಜೀವಿಗಳಾದರೂ ಅಸಹಿಷ್ಣುತೆ ಹೆಚ್ಚುತ್ತಿದೆ, ಹಿಂದುಗಳಿಗೆ ಈ ದೇಶ ಸುರಕ್ಷಿತವಲ್ಲ ಅಂತ ಪ್ರಶಸ್ತಿ ವಾಪಸಾತಿ ಮಾಡಿದ ಘಟನೆಗಳನ್ನ ಕೇಳಿದ್ದೀರಾ?

ಊಹುಂ, ಹಿಂದುಗಳ ಜೀವಕ್ಕೂ ಬೆಲೆಯಿದೆ ಅನ್ನೋದು ಈ ತಿರಬೋಕಿಗಳಿಗೆ ಯಾವತ್ತೂ ಅನಿಸಲ್ಲ, ಕಾರಣವಿಷ್ಟೇ ಹಿಂದುಗಳು ಸತ್ತರೆ ಅದರ ವಿರುದ್ಧ ಪ್ರತಿಭಟನೆ ನಡೆಸಿದರೆ, ಅವಾರ್ಡ್ ವಾಪಸಿ ಮಾಡಿದರೆ ಬಿಡಿಗಾಸೂ ಸಿಗಲ್ಲ, ಪುಕ್ಕಟೆ ಪಬ್ಲಿಸಿಟಿ ಕೂಡ ಸಿಗಲ್ಲ ಅನ್ನೋದು ಈ ಸೋಗಲಾಡಿಗಳಿಗೆ ಚೆನ್ನಾಗಿ ಗೊತ್ತಿದೆ.

ಅಷ್ಟಕ್ಕೂ ಅಂದು ಅಂದರೆ 2006 ರ ಏಪ್ರಿಲ್ 30 ರಂದು ನಡೆದ ಆ 35 ಹಿಂದುಗಳ ನರಸಂಹಾರದ ಬಗ್ಗೆ ನಿಮಗೆ ಗೊತ್ತೇ? ಅದರ ಇತಿಹಾಸವನ್ನ ನಾವು ತಿಳಿಸುತ್ತೇವೆ ಕೇಳಿ

ಅಂದು 2006 ರಲ್ಲಿ ಒಂದು ದುರ್ಘಟನೆ ಸಂಭವಿಸಿತ್ತು,‌ ದೌರ್ಭಾಗ್ಯದ ವಿಷಯವೆಂದರೆ ಆ ವಿಷ್ಯವನ್ನ ಅಂದು ನಮ್ಮಿಂದ ಮುಚ್ಚಿಟ್ಟಿದ್ದ ಕಾಂಗ್ರೆಸ್ಸಿನ ಶಾಸನದ ಆ ವಿಚಾರವನ್ನ ನಾವು ಇಂದು ಮಾತಮಾಡುವ ಹಾಗಾಗಿದೆ ನೋಡಿ. ಅಂದು ಇಸ್ಲಾಮಿ ಭಯೋತ್ಪಾದಕರಿಂದ ಕೊಲ್ಲಲ್ಪಟ್ಟ ಆ 35 ಹಿಂದುಗಳ ಬಗ್ಗೆ ಯಾವ ಮೋಡಿಯಾಗಳಿಗೂ ಸುದ್ದಿ ಮಾಡಬೇಕಂತ ಅನಿಸಿರಲೇ ಇಲ್ಲ.

ಅದು ಏಪ್ರಿಲ್ 30, 2006: ಕಾಶ್ಮೀರದ ಡೋಡಾ ಎಂಬ ಪ್ರದೇಶದಲ್ಲಿ‌ ಜಿಹಾದಿಗಳು 35 ಹಿಂದುಗಳನ್ನ ಒಂದು ಸಾಲಿನಲ್ಲಿ ನಿಲ್ಲಿಸಿ ಐಸಿಸ್ ಇಂದು ಯಾವ ರೀತಿಯಲ್ಲಿ ಅಮಾಯಕರನ್ನ ನಿರ್ದಯವಾಗಿ ಕೊಲ್ಲುತ್ತಿದೆಯೋ ಅದೇ ಮಾದರಿಯಲ್ಲಿ ತಮ್ಮ ಬಂದೂಕಿನಿಂದ ಉಡಾಯಿಸಿ ಕೊಂದು ಬಿಟ್ಟಿದ್ದರು. ಆ 35 ಜನರಲ್ಲಿ ಕೇವಲ ಮೂರು ವರ್ಷದ ಒಂದು ಪುಟ್ಟ ಹಿಂದೂ ಬಾಲಕಿಯೂ ಇದ್ದಳು.

ಹಿಂದುಗಳ ಈ ನರಸಂಹಾರ ನಡೆಸಲು ಜಿಹಾದಿಗಳು ಎರಡು ಬಾರಿ ದಾಳಿಯನ್ನದಾಗಲೇ ಮಾಡಿಬಿಟ್ಟಿದ್ದರು. ಅಂದು ಇಸ್ಲಾಮಿಕ್ ಜಿಹಾದಿಗಳು ಶಸ್ತ್ರಾಸ್ತ್ರಗಳನ್ನ ಕೈಗೆತ್ತಿಕೊಂಡು ಕಾಶ್ಮೀರದ ಡೋಡಾ ಜಿಲ್ಲೆಯ ಥವ ಗ್ರಾಮಕ್ಕೆ ನುಗ್ಗಿ ನರಸಂಹಾರ ಮಾಡಲು ಮುಂದಾದರು. ಈ ಊರಿನಲ್ಲಿ ಕೇವಲ ಹಿಂದುಗಳಷ್ಟೇ ಇದ್ದಾರೆ ಎಂದು ಅರಿತಿದ್ದ ಜಿಹಾದಿಗಳು ಹಿಂದುಗಳನ್ನ ಟಾರ್ಗೇಟ್ ಮಾಡಿಯೇ ಈ ನರಸಂಹಾರಕ್ಕೆ ಮುನ್ನುಡಿ ಬರೆದಿದ್ದರು.

ಜಿಹಾದಿಗಳು ಹಿಂದುಗಳ ನರಸಂಹಾರ ನಡೆಸಿದ್ದು ಹೇಗೆ ಗೊತ್ತಾ?

ಏಪ್ರಿಲ್ 30, 2006 ರ ಮಧ್ಯಾಹ್ನ 12 ಕ್ಕೆ ಗ್ರಾಮಕ್ಕೆ ಭಾರತೀಯ ಸೇನೆಯ ವೇಷದಲ್ಲಿ ಬಂದ ಇಸ್ಲಾಮಿಕ್ ಜಿಹಾದಿಗಳು ಊರಿನ ಎಲ್ಲ ಜನರನ್ನೂ ಒತ್ತೆಯಾಳಾಗಿಟ್ಟುಕೊಂಡು ನಂತರ ಅವರೆಲ್ಲರನ್ನೂ ಒಂದು ಸಾಲಿನಲ್ಲಿ ನಿಲ್ಲಿಸಿ ಫಟಾರ್ ಫಟಾರ್ ಅಂತ ತಮ್ಮ AK 47 ಗನ್ ಗಳ ಗುಂಡಿನಿಂದ ಹಳ್ಳಿಯ 22 ಜನ ಹಿಂದುಗಳನ್ನ ಉಡಾಯಿಸಿಯೇ ಬಿಟ್ಟಿದ್ದರು. ಆ 22 ಜನ ಹಿಂದುಗಳಲ್ಲಿ ಮೂರು ವರ್ಷದ ಬಾಲಕಿಯೂ ಒಬ್ಬಳಾಗಿದ್ದಳು. ಪುಟ್ಟ ಬಾಲಕಿ ಅನ್ನೋದನ್ನೂ ನೋಡದ ಜಿಹಾದಿಗಳು ಆ ಪುಟ್ಟ ಮಗುವನ್ನೂ ತಮ್ಮ ಬಂದೂಕಿನಿಂದ ಆಕೆಯ ದೇಹ ಛಿದ್ರ ಛಿದ್ರ ಮಾಡಿಬಿಟ್ಟಿದ್ದರು.

ಮೊದಲನೆಯ ದಾಳಿಯಲ್ಲಿ 22 ಜನರನ್ನ ಕೊಂದ ಜಿಹಾದಿಗಳು ಎರಡನೆ ದಾಳಿಯಲ್ಲಿ ಉಧಮಪುರ ಜಿಲ್ಲೆಯ ಲಾಲೋ ಗಲ್ಲಾ ಎಂಬ ಗ್ರಾಮಕ್ಕೆ ನುಗ್ಗಿ ಅಲ್ಲಿ 13 ಹಿಂದುಗಳನ್ನ ನಿರ್ಯವಾಗಿ ಗುಂಡು ಹಾರಿಸಿ ಕೊಂದು ಬಿಟ್ಟಿದ್ದರು. ಈ ಎರಡೂ ದಾಳಿಗಳಲ್ಲಿ 35 ಜನ ಅಮಾಯಕ ಹಿಂದುಗಳು ಜಿಹಾದಿ ಭಯೋತ್ಪಾದಕರ ಗುಂಡುಗಳಿಗೆ ಬಲಿಯಾಗಿಬಿಟ್ಟರು.

ಈ ಘಟನೆಯ ಬಗ್ಗೆ ಸುದ್ದಿ ತೋರಿಸುವ ಗೋಜಿಗೂ ಮೀಡಿಯಾಗಳು ಹೋಗಲಿಲ್ಲ, ಅವರಿಗೆ ಈ ಸುದ್ದಿಯಿಂದ ಟಿ.ಆರ್.ಪಿ ಸಿಗುತ್ತೆ ಅಂತ ಅನಿಸಲೇ ಇಲ್ಲ ಅನ್ಸತ್ತೆ. ಈ ಡೋಡಾ ನರಸಂಹಾರದ ಬಗ್ಗೆ ನೀವು ವಿಕಿಪೀಡಿಯಾದಲ್ಲಿ ಓದಿ ತಿಳಿದುಕೊಳ್ಳಬಹುದು.

ಈ ಹಿಂದೂ ಹತ್ಯಾಕಾಂಡದ ನಂತರ 35 ಶವಗಳನ್ನ ಪೋಸ್ಟಮಾರ್ಟಂ ಗಾಗಿ ಸ್ಥಳೀಯ ಆಸ್ಪತ್ರೆಗೆ ಒಯ್ಯಲಾಯಿತು. ಪೋಸ್ಟಮಾರ್ಟಂ ಮಾಡಲು ಮುಂದಾದ ವೈದ್ಯನಿಗೆ ಆ ಶವಗಳ ಸ್ಥಿತಿ ಕಂಡು ಹಾರ್ಟ್ ಅಟ್ಯಾಕ್ ಆಗಿಬಿಟ್ಟಿತ್ತು. ಅಷ್ಟು ನಿರ್ದಯವಾಗಿ, ಕ್ರೂರವಾಗಿ ದೇಹದ ಸಿಕ್ಕ ಸಿಕ್ಕಲ್ಲಿ ಗುಂಡುಗಳಿಂದ ಛಿದ್ರಗೊಳಿಸಿದ ಆ ಶವಗಳನ್ನ ನೋಡಿ experienced ಡಾಕ್ಟರ್ ಎದೆ ಕೂಡ ಒಮ್ಮೆ ಝಲ್ಲೆಂದಿತ್ತಿಂದರೆ ಇಸ್ಲಾಮಿಕ್ ಜಿಹಾದಿಗಳ ಆ ಕೃತ್ಯ ಅದೆಷ್ಟು ಭಯಾನಕವಾಗಿತ್ತು ಅನ್ನೋದನ್ನ ನೀವು ಊಹಿಸಬಹುದು.

ಏಪ್ರಿಲ್ 30 ರಂದು ನಾವು ನಮ್ಮ ಆ 35 ಅಮಾಯಕ ಹಿಂದು ಬಾಂಧವರನ್ನ ಕಳೆದುಕೊಂಡ ದಿನ, ಜಿಹಾದಿಗಳ ನರಸಂಹಾರಕ್ಕೆ ಬಲಿಯಾದ ಆ ಜೀವಗಳ ಆತ್ಮಕ್ಕೆ ಶಾಂತಿ ಕೋರುತ್ತ ಅವರ ನರಸಂಹಾರಕ್ಕೆ ಆ ಕುಟುಂಬಗಳಿಗೂ ಇಲ್ಲಿಯವರೆಗೂ ನ್ಯಾಯ ಸಿಕ್ಕಿಲ್ಲ ಹಾಗು ಆ ಹಿಂದುಗಳ‌ ನರಸಂಹಾರದ ಬಗ್ಗೆ ಯಾವ ಸೋಗಲಾಡಿ ಬುದ್ಧಿಜೀವಿಗಳಾಗಲಿ,‌ ಪ್ರಗತಿಪರರಾಗಲಿ, ಸೆಕ್ಯೂಲರ್ ಗಳಾಗಲಿ ಇಂದಿಗೂ ತುಟಿಕ್ ಪಿಟಿಕ್ ಅನ್ನೋದಿಲ್ಲ.

ಅದೇ ಜಾಗದಲ್ಲಿ‌ ಮುಸಲ್ಮಾನರನ್ನೇನಾದರೂ ಕೊಂದು ಬಿಸಾಡಿದ್ದರೆ ಭಾರತ ಅಂದು ರಣಾಂಗಣವಾಗಿಬಿಟ್ಟಿರುತ್ತಿತ್ತೇನೋ. ಯಾವ ಆಸಿಫಾ ಸುದ್ದಿಯಿಂದ ದೇಶದ ಸೆಕ್ಯೂಲರಗಳೆಲ್ಲಾ ಒಟ್ಟಾಗಿ ನಿಂತು ಹಿಂದುಗಳ ತೇಜೋವಧೆ, ಹಿಂದೂ ಧರ್ಮದ ಅವಮಾನ ಮಾಡಲು ಪ್ಲೆಕಾರ್ಡ್ ಹಿಡ್ಕೊಂಡು I am Hindusthan I am ashamed, rape in Devisthan ಅಂತ ಪುಕ್ಕಟೆ ಪ್ರಚಾರ ಪಡೆದಿದ್ದರೋ ಆ ಸೋಗಲಾಡಿಗಳೆಲ್ಲಾ ಗೀತಾ ಎಂಬ 11 ವರ್ಷದ ಬಾಲಕಿಯ ಮೇಲೆ ನಿರಂತರವಾಗಿ ಮೌಲ್ವಿ ನಡೆಸಿದ ಅತ್ಯಾಚಾರದ ಬಗ್ಗೆ ತುಟಿಕ್ ಪಿಟಿಕ್ ಅಂದಿರಲಿಲ್ಲ, I am Hindustan I am ashamed, Rape in Madarsa ಅಂತ ಬರೆದುಕೊಂಡು ಪ್ಲೆಕಾರ್ಡ್ ಹಿಡಿದು ನಿಲ್ಲುವ ತಾಕತ್ತು ಈ ಸೋಗಲಾಡಿಗಳಿಗೆ ಬರಲೇ ಇಲ್ಲವೆಂದಾದ ಮೇಲೆ ಹಿಂದುಗಳ ನರಸಂಹಾರದ ಬಗ್ಗೆ ಈ ದರಿದ್ರಜೀವಿಗಳು ಮಾತನಾಡಿಯಾರೆ?

ಅಂದು ಆಸಿಫಾ ಎಂಬ ಬಾಲಕಿಯ ಕೊಲೆಗೆ ಮರುಗುವ, ಪ್ಲೆಕಾರ್ಡ್ ಹಿಡಿದುಕೊಂಡು ನಿಂತು ಉದ್ರಿ ಪ್ರಚಾರ ಪಡೆದುಕೊಳ್ಳುವ ಸ್ವರಾ ಭಾಸ್ಕರ್, ಕರೀನಾ ಕಪೂರ್, ಸೋನಮ್ ಕಪೂರ್ ಎಂಬ ಬಾಲಿವುಡ್ ನ ಸೋ ಕಾಲ್ಡ್ ಹಿಂದುಗಳಿಗೆ ಹಿಂದುಗಳ ಹತ್ಯೆ, ಅತ್ಯಾಚಾರ, ನರಸಂಹಾರ ಮಾತ್ರ ಕಣ್ಣಿಗೆ ಕಾಣೋದೇ ಇಲ್ಲ.

ಯಾರು ಮರೆತರೂ ಹಿಂದೂ ಸಮಾಜ ಈ ಘಟನೆಯನ್ನ ಮರೆಯಲ್ಲ, ಸಮಯ ಬಂದೇ ಬರುತ್ತೆ ಎಂದು ಕಾಯುತ್ತಿದ್ದ ಹಿಂದುಗಳಿಗೆ ಆ ಪ್ರತೀಕಾರದ ಕಿಚ್ಚು ಇಂದು ಭಾರತೀಯ ಸೇನೆಯ ಮೂಲಕ ಇಲ್ಲಿಯವರೆಗೆ ಸುಮಾರು‌ 200 ಕ್ಕೂ ಹೆಚ್ಚು ಭಯೋತ್ಪಾದಕರ ಶವಗಳನ್ನ ನೋಡಿ ತಣ್ಣಗಾಗುತ್ತಿದೆ ಎಂದರೆ ತಪ್ಪಾಗಲಾರದು.

– Vinod Hindu Nationalist

Nationalist Views ©2018 Copyrights Reserved

 •  
  5.6K
  Shares
 • 5.6K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com