Connect with us
Loading...
Loading...

ಪ್ರಚಲಿತ

ಬಿಗ್ ಬ್ರೇಕಿಂಗ್: 16 ವರ್ಷಗಳ ನಂತರ ಗೋಧ್ರಾ ಗಲಭೆಯ ಮತಾಂಧ ಅರೆಸ್ಟ್!!!

Published

on

 • 20
 •  
 •  
 •  
 •  
 •  
 •  
 •  
  20
  Shares

16 ವರ್ಷ ತಲೆಮರೆಸಿಕೊಂಡಿದ್ದ 2002ರ ಗೋಧ್ರಾದಲ್ಲಿ 59 ಜನ ರಾಮಭಕ್ತರನ್ನು ಸುಟ್ಟುಹಾಕಿದ್ದ ‎ಮೋಸ್ಟ್ ವಾಂಟೆಡ್ ಉಗ್ರನ ಹೆಡೆಮುರಿಕಟ್ಟಿದ ಗುಜರಾತ್ ಪೋಲಿಸರು!!

2002ರಲ್ಲಿ ನಡೆದ ಆ ಒಂದು ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಅಂದು 2002ರ ಫೆಬ್ರುವರಿ 27ರಂದು ಮತಾಂಧ ಮುಸಲ್ಮಾನ ಗುಂಪೊಂದು 59 ಜನ ರಾಮಭಕ್ತರನ್ನು ಕೊಂದಿತ್ತು. ಕೊಂದ ಆ ಮತಾಂಧರು ತಲೆಮರೆಸಿಕೊಂಡಿದ್ದರು. ಅದರಲ್ಲೊಬ್ಬ ಮತಾಂಧ 16 ವರ್ಷದ ಬಳಿಕ ಗುಜರಾತ್ ಪೋಲಿಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಮೋದಿಯವರನ್ನು ಹಳಿಯಲು 2002ರ ಗೋಧ್ರಾ ಗಲಭೆಯನ್ನು ಇಲ್ಲಿಯವರೆಗೂ ಅನೇಕರು ಬಳಸಿದ್ದರು. ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅಮೆರಿಕಾ ಕೂಡಾ ಗೋಧ್ರಾ ಗಲಭೆಯ ವಿಷಯಕ್ಕೆ ಮೋದಿಯವರಿಗೆ ವೀಸಾ ಕೊಟ್ಟಿರಲಿಲ್ಲ.

ಅಷ್ಟಕ್ಕೂ ಏನಿದು ಗೋಧ್ರಾ ಗಲಭೆ? ಯಾಕಾಯ್ತು?

2002 ಫೆಬ್ರುವರಿ 27ರಂದು ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮನ ಜನ್ಮಭೂಮಿಯಾದ ಉತ್ತರ ಪ್ರದೇಶದ ಮರ್ಯಾದಾ ಪುರುಷೋತ್ತಮನ ಜನ್ಮಭೂಮಿಯಾದ ಅಯೋಧ್ಯೆಯಲ್ಲಿ ಪೂರ್ಣಾಹುತಿ ಮಹಾಯಜ್ಞವನ್ನು ಏರ್ಪಡಿಸಲಾಗಿತ್ತು. ಆ ಪೂರ್ಣಾಹುತಿ ಮಹಾಯಜ್ಞದಲ್ಲಿ ಪಾಲ್ಗೊಳಲು ರಾಮಭಕ್ತರು ಉತ್ತರಪ್ರದೇಶಕ್ಕೆ ತೆರಳಿದ್ದರು. ಆ ಪೂರ್ಣಾಹುತಿ ಮಹಾಯಜ್ಞವನ್ನು ಮುಗಿಸಿ ಪ್ರಭು ಶ್ರೀ ರಾಮನ ಭಕ್ತರು ಮರಳಿ ಸಬರಮತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬರುತ್ತಿದ್ದರು.


ಆ ಸಬರಮತಿ ಎಕ್ಸ್‌ಪ್ರೆಸ್‌ ರೈಲು ರಾಮ ಜನ್ಮಭೂಮಿ ಅಯೋಧ್ಯೆಯಿಂದ ಗುಜರಾತಿನ ಕಡೆ ಹೊರಟಿತ್ತು. ಅದೇ ದಿನಾಂಕದಂದು ಅಂದರೆ 2002 ಫೆಬ್ರವರಿ 27ರಂದು ಸಬರಮತಿ ಎಕ್ಸ್‌ಪ್ರೆಸ್‌ ರೈಲು ಗುಜರಾತ್ ರಾಜ್ಯವನ್ನು ಪ್ರವೇಶಿಸಿ ಗುಜರಾತಿನ ಗೋಧ್ರಾ ನಗರದ ಕಡೆಗೆ ಬರುತ್ತಿತ್ತು. ಅಯೋಧ್ಯೆಯಿಂದ ರೈಲು ಹೊರಟಿದೆ ಎಂದರೆ ಅದರಲ್ಲಿ ಬಹತೇಕರು ರಾಮ ಭಕ್ತರಿರುತ್ತಾರೆ. ಆ ರೈಲಿನ ಒಂದು ಬೋಗಿಯಲ್ಲಿ ಅಯೋಧ್ಯೆಯಲ್ಲಿ ಏರ್ಪಡಿಸಿದ್ದ ಪೂರ್ಣಾಹುತಿ ಮಹಾಯಜ್ಞದಲ್ಲಿ ಪಾಲ್ಗೊಂಡಿದ್ದ 59 ಜನ ಕರಸೇವಕರು( ಪ್ರಭು ಶ್ರೀರಾಮನ ಭಕ್ತರು) ಪ್ರಯಾಣಿಸುತ್ತಿದ್ದರು.

ಇದರ ಸಂಪೂರ್ಣ ಮಾಹಿತಿಯನ್ನಾಧರಿಸಿ ಮತಾಂಧರ 15 ಜನರ ಗುಂಪೊಂದು ಯೋಜನೆಯನ್ನು ಹಾಕಿ ಗೋಧ್ರಾ ನಗರದಲ್ಲಿ ಕಾದು ಕುಳಿತಿತ್ತು. ಜೊತೆಗೆ 200 ಲೀಟರ್ ಪೆಟ್ರೋಲ್, ಪೆಟ್ರೋಲ್ ಬಾಂಬ್ ಹೀಗೆ ಕೊಲ್ಲುವುದಕ್ಕೆ ಏನೇನು ಬೇಕಾಗುತ್ತೋ ಅದೆಲ್ಲವನ್ನೂ ಶೇಖರಣೆ ಮಾಡಿಕೊಂಡು ಸಬರಮತಿ ಎಕ್ಸ್‌ಪ್ರೆಸ್‌ ರೈಲು ಬರುವುದನ್ನೇ ಕಾದು ಕುಳಿತಿದ್ದರು.

ಪ್ರಭು ಶ್ರೀರಾಮ ಭಕ್ತರನ್ನು ಹೊತ್ತುಯ್ಯುತ್ತಿದ್ದ ರೈಲು ಗೋಧ್ರಾ ನಗರಕ್ಕೆ ಬರುತ್ತಿದ್ದಂತೆ ಕಾದು ಕುಳಿತಿದ್ದ ಮತಾಂಧ ಗುಂಪು ತನ್ನ ಯೋಜನೆಯನ್ನು ಶುರು ಮಾಡಿತು. ಮತಾಂಧ ಗುಂಪು ಶ್ರೀರಾಮನ ಭಕ್ತರಿದ್ದ ಬೋಗಿಯ ಬಳಿ ದಬಕ್ಕನೆ ಓಡಿ ಹೋಗಿ, ಆ ಬೋಗಿಯ ಬಾಗಿಲನ್ನು ಹೊರಗಿನಿಂದ ಭದ್ರ ಪಡಿಸಿದರು. ಒಳಗಿದ್ದ ಪ್ರಭು ಶ್ರೀರಾಮನ ಭಕ್ತರಿಗೆ ಏನಾಗ್ತಿದೆ ಅಂತ ತಿಳಿಯುವುದರಲ್ಲೇ ಈ ಮತಾಂಧ ಗುಂಪು ಆ ಬೋಗಿಯ ಮೇಲೆ ಜೊತೆಗೆ ತಂದಿದ್ದ 200 ಲೀಟರ್ ಪೆಟ್ರೋಲ್ ನ್ನು ಸುರಿದು, ಅದರ ಮೇಲೆ ಪೆಟ್ರೋಲ್ ಬಾಂಬ್ ಎಸೆದು ಬೆಂಕಿ ಹಚ್ಚಿತು.

ನೋಡ ನೋಡುತ್ತಿದ್ದಂತೆ ಬೋಗಿಯ ಒಳಗಿದ್ದ ಪ್ರಭು ಶ್ರೀರಾಮನ ಭಕ್ತರ ಆಕ್ರಂದನ ಮುಗಿಲು ಮುಟ್ಟಿ ಸಂಪೂರ್ಣ ಸುಟ್ಟುಹೋದರು. ಆ ಬೋಗಿಯಲ್ಲಿದ್ದ 59 ಜನ ಪ್ರಭು ಶ್ರೀರಾಮನ ಭಕ್ತರು ಸಂಪೂರ್ಣ ಸುಟ್ಟು ಕರಕಲಾದರು. ಇತ್ತ ಮತಾಂಧ ಗುಂಪು ಅಟ್ಟಹಾಸ ಮೆರೆದು ಓಡಿಹೋಯಿತು. ಅಂದು ಇಡೀ ಗುಜರಾತ್ ಬೆಚ್ಚಿ ಬಿದ್ದಿತ್ತು. ಹಿಂದುವಾಗಿ ಹುಟ್ಟಿದ್ದೆ ತಪ್ಪಾ ಅಂತ ಗುಜರಾತಿನ ಹಿಂದು ತನ್ನ ಮನಸ್ಸಿನಲ್ಲೇ ಕೇಳಿಕೊಂಡಿದ್ದ. ಆಗ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರಾಗಿದ್ದರು. ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರು ಭಾರತದ ಪ್ರಧಾನಿಯಾಗಿದ್ದರು.

ಆದಿನ ಕರಸೇವಕರನ್ನು ರೈಲಿನಲ್ಲಿ ಜೀವಂತ ಸುಟ್ಟರಲ್ಲ, ಆ ಯೋಜನೆಯ ನೇತೃತ್ವ ವಹಿಸಿದ್ದವನ ಹೆಸರು ಫಾರೂಕ್ ಭಾನಾ. ಆ ಘಟನೆಯ ಬಳಿಕ ಆತ ಬರೋಬ್ಬರಿ 14 ವರ್ಷಗಳ ಕಾಲ ತಲೆಮರಿಸಿಕೊಂಡಿದ್ದ. ಕಳೆದ ವರ್ಷ ಆತನನ್ನು ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್)ದ ಅಧಿಕಾರಿಗಳು ಬಂಧಿಸಿದ್ದರು. ಬಂಧಿಸಿದ ಬಳಿಕ ಆತ ಯಾರು, ಏನು, ಯಾವ ಪಕ್ಷದವನು ಎಲ್ಲಾ ಬಹಿರಂಗವಾಗಿತ್ತು. ಸಲೀಂ ಅಬ್ದುಲ್ ಗಫರ್, ಅಬ್ದುಲ್ ಮಜೀದ್ ಘಂಟ್ಯಾ, ಅಬ್ದುಲ್ ರೆಹಮಾನ್, ಹಾಜಿ ಬಿಲಾಲ್, ಮೊಹಮ್ಮದ್ ಹುಸೈನ್ ಕಲೋಟಾ ಇವರೆಲ್ಲಾ ಅಂದು ಕರಸೇವಕರ ಹತ್ಯೆಯಲ್ಲಿ ಪಾಲ್ಗೊಂಡವರು‌.

ಯಾಕೂಬ್‌ ಪಟಾಲಿಯಾ ಎಂಬ ಮತಾಂಧ ಕೂಡಾ ಅಂದು ಆ ಹತ್ಯೆಯಲ್ಲಿ ಭಾಗವಹಿಸಿ ಸುಮಾರು 16 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ. ಇದೀಗ ಎರಡು ಮೂರು ದಿನಗಳ ಹಿಂದೆ ಗುಜರಾತ್ ಪೋಲಿಸರು ಕಾರ್ಯಾಚರಣೆ ಮಾಡಿ ಆ ಮತಾಂಧನನ್ನು ಬಂಧಿಸಿದ್ದಾರೆ.

ಅಂದು ಗೋಧ್ರಾ ಘಟನೆಯಿಂದ ಹಿಂದುಗಳ ಸಹನೆಯ ಕಟ್ಟೆಯೊಡೆದಿತ್ತು. ಹಿಂದು ಜಾಗೃತನಾಗಿಬಿಟ್ಟ. ತನ್ನ ತಾಕತ್ತನ್ನು ತೋರಿಸಲೇಬೇಕೆಂಬ ಹಪಹಪಿ ಶುರುವಾಗಿಬಿಟ್ಟಿತು. ಕರಸೇವಕರು ಜೀವಂತವಾಗಿ ಸುಡುವ ದೃಶ್ಯ ಹಿಂದುವಿನ ಕಣ್ಮುಂದೆ ಬಂದು, ಹಿಂದುವಿನ ಕಣ್ಣು ನಿಗಿನಿಗಿಯಾಯ್ತು. ಕರಸೇವಕರ ಆಕ್ರಂದನಕ್ಕೆ ಹಿಂದು ಅಂದು ಪ್ರತಿಜ್ಞೆ ಮಾಡಿ ಮನೆಯಿಂದ ಹೊರಬಂದ.

ತನ್ನ ಪ್ರಾಣವನ್ನು ಲೆಕ್ಕಿಸದೆ ಹಿಂದವಿ ಸ್ವರಾಜ್ ಘೋಷಣೆಯನ್ನು ಕೂಗುತ್ತಾ ಉಗ್ರ ನರಸಿಂಹನ ಅವತಾರ ತಾಳಿದ. ನಾವು ಸುಮ್ಮನಿದ್ದೇವೆ ಅಂದ ಮಾತ್ರಕ್ಕೆ ಅದು ನಮ್ಮ ತಾಳ್ಮಯೇ ಹೊರತು ದೌರ್ಬಲ್ಯವಲ್ಲವೆಂದು ಅಂದು ಇಡೀ ಜಗತ್ತಿಗೆ ತನ್ನ ತಾಕತ್ತನ್ನು ಪ್ರದರ್ಶನ ಮಾಡಿದ. ಸಿಕ್ಕ ಸಿಕ್ಕಲ್ಲಿ ಜಿಹಾದಿಗಳ ಹೆಡೆಮುರಿಕಟ್ಟಿ ಯಮಲೋಕಕ್ಕೆ ಕಳಿಸಿಬಿಟ್ಟ.

ಅಂದು ಇಡೀ ಜಗತ್ತಿಗೆ ಗೋಧ್ರಾ ನಗರವನ್ನು ಹಿಂದು ಪರಿಚಯಿಸಿಬಿಟ್ಟ. ಹಿಂದುವಿನ ಮೇಲೆ ದಾಳಿಯಾದರೆ ಅದರ ಪರಿಣಾಮ ಏನಗಬಹುದೆಂದು ಜಿಹಾದಿಗಳಿಗೆ ಪರಿಚಯಿಸಿದ. ಹಿಂದುವಿನ ಅವತಾರಕ್ಕೆ ಆತ ತನ್ನ ಕರಸೇವಕರಿಗೆ ಆದ ಅನ್ಯಾಯಕ್ಕೆ ಸಿಡಿದೆದ್ದು ಗುಜರಾತನ್ನೇ ಅಲ್ಲೋಲ ಕಲ್ಲೋಲ ಮಾಡಿದ. ಅಲ್ಲಿಗೆ ಹಿಂದುಗಳನ್ನು ಮುಟ್ಟಿದರೆ ಏನಾಗುತ್ತೆ ಅಂತ ಎಚ್ಚರಿಕೆ ಕೊಟ್ಟಿದ್ದ.

ಮತಾಂಧ ಮುಸಲ್ಮಾನರು ಕರಸೇವಕರನ್ನು ಕೊಂದ ಪರಿಣಾಮ ಸಹಜವಾಗಿಯೇ ಹಿಂದುಗಳನ್ನು ಸಿಡಿದೇಳುವಂತೆ ಮಾಡಿತ್ತು. ಇದು ತಪ್ಪಾ? ಕ್ರಿಯೆಗೆ ಪ್ರತಿಕ್ರಿಯೆ ಸಹಜ ಅಲ್ವಾ? ಅವರು ಕೊಲ್ಲುತ್ತಲೇ ಹೋಗುತ್ತಾರೆ, ನಾವು ಕೊಲ್ಲಿಸಿಗೊಳ್ಳುತ್ತಲೇ ಹೋಗಬೇಕಾ? ಅವರು ಮಾಡಿದ ಅನ್ಯಾಯಕ್ಕೆ ಹಿಂದು ಸಿಡಿದೆದ್ದದ್ದೆ ತಪ್ಪಾ?

ಇದೇ ಮುಖ್ಯ ಗೋಧ್ರಾ ಗಲಭೆಯ ಘಟನೆ. ಇದನ್ನೇ ಮುಂದಿಟ್ಟುಕೊಂಡು ಮೋದಿಯವರನ್ನು ಆರೋಪಿಯನ್ನಾಗಿಸುವ ಹುನ್ನಾರ ನಡೆದಿತ್ತು. 2002ರಲ್ಲಿ ಆದ ಆ ಗಲಭೆಯ ನಂತರ ವಿರೋಧಿಗಳಿಗೆ ದೊಡ್ಡ ಖುಷಿಯಾಗಿತ್ತು. ಯಾಕೆಂದರೆ ಮೋದಿಯವರ ಜನಪ್ರತಿಯತೆಯನ್ನು ಕುಗ್ಗಿಸಲು, ಆರೋಪಿಸಲು, ತೆಗಳಲು ಹೀಗೆ ಹಲವಾರು ಕಾರಣಗಳಿಂದ ಗೋದ್ರಾ ಹತ್ಯಾಕಾಂಡದ ವಿಷಯದಿಂದ ಕೆಲ ಜನಕ್ಕೆ ಹಬ್ಬದೂಟ ಸಿಕ್ಕಂತಾಗಿತ್ತು. ಅಂದಿನಿಂದ ಇಂದಿನವರೆಗೂ ಅದೇ ವಿಷಯವನ್ನಿಟ್ಟುಕೊಂಡು ಮೋದಿಯವರನ್ನು ಆರೋಪಿಯಾಗಿಸುವ ಹುನ್ನಾರ ನಡೆಯುತ್ತಲೇ ಬಂದಿದೆ.

ನ್ಯಾಯಾಲಯವೇ ತನಿಖೆ ಮಾಡಿಸಿ ಮೋದಿಯವರನ್ನು ನಿರ್ದೋಷಿ ಎಂದ ಮೇಲೂ ಈ ವಿರೋಧಿಗಳು ಮೋದಿಯವರನ್ನು ಬಿಡುತ್ತಿಲ್ಲವಲ್ಲ ಅನ್ನೋದೇ ದೊಡ್ಡ ವ್ಯಥೆ. ಇಂದಿಗೂ ಅದೇ ಗಲಭೆಯನ್ನು ಮುಂದಿಟ್ಟುಕೊಂಡು ಮೋದಿಯವರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಹಾಗಾದರೆ ಅಂದು 59 ಜನ ಕರಸೇವಕರ ಹತ್ಯೆ ಆಯಿತಲ್ಲ, ಅವರ ಜೀವಕ್ಕೆ ಬೆಲೆ ಇಲ್ವಾ?

ಅಂದು ಹಿಂದು ಸಿಡಿದೆದ್ದುದರ ಪರಿಣಾಮವಾಗಿ ಗುಜರಾತಿಗೆ ಗುಜರಾತ್ ನಡುಗಿತ್ತು. ಹಿಂದೂ ತನ್ನ ಸ್ವಾಭಿಮಾನವನ್ನು ಪ್ರದರ್ಶಿಸಿದ್ದ. ಇದನ್ನೇ ದಾಳವಾಗಿಸಿಕೊಂಡ ಕೆಲವರು ಮೋದಿಯವರನ್ನು ತುಳಿಯಲು ಪ್ರಯತ್ನಿಸಿದರು. ಹಿಂದೂ ಸಿಡಿದೇಳಲು ಏನು ಕಾರಣವೆಂಬುದನ್ನು ಮರೆಮಾಚುವ ಪ್ರಯತ್ನ ಮಾಡಿದರು.

ಅಷ್ಟಕ್ಕೂ ಗೋಧ್ರಾ ಗಲಭೆ ಆಗಲು ಕಾರಣ ಅದರ ಮುಂಚೆ ಮತಾಂಧರು ಕರಸೇವಕರನ್ನು ಕೊಂದಿದ್ದರು. ಆದರೆ ವಿರೋಧಿಗಳು ಇದನ್ನು ಮರೆಮಾಚಿ, ಹಿಂದುಗಳು ಸಿಡಿದೆದ್ದುದನ್ನೇ ವಿಷಯವಾಗಿಸಿಕೊಂಡು ಮೋದಿಯವರ ಮೇಲೆ ಆರೋಪ ಹೊರೆಸಿದರು. ಅದೆಲ್ಲಾ ಬಿಡಿ ರಾಜಕೀಯದವರು ರಾಜಕೀಯ ಮಾಡುತ್ತಾರೆ. ಆದರೆ ಅಂದು ಸತ್ತ ಕರಸೇವಕರ ಜೀವಕ್ಕೆ ಬೆಲೆ ಇಲ್ವಾ?

ಅಂದು ಪ್ರಭು ಶ್ರೀರಾಮನ ಭಕ್ತರನ್ನು ಕೊಂದಿದ್ದ ಮತಾಂಧ ತಂಡದ ಪೈಕಿ ಸುಮಾರು 16 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಯಾಕೂಬ್‌ ಪಟಾಲಿಯಾ ಗುಜರಾತ್ ಪೋಲಿಸರ ಕೈಗೆ ಸಿಕ್ಕಿದ್ದಾನೆ. ಗೋಧ್ರಾದ ವಸತಿ ಪ್ರದೇಶವೊಂದರಲ್ಲಿ ಕಾಣಿಸಿಕೊಂಡ ಬಗ್ಗೆ ಮಾಹಿತಿ ದೊರಕಿದ ಕೂಡಲೇ ಕಾರ್ಯಪ್ರವೃತ್ತರಾದ ಗಸ್ತು ಕಾರ್ಯಕ್ಕೆ ನಿಯೋಜಿತರಾಗಿದ್ದ ಗುಜರಾತ್‌ ಪೊಲೀಸರ ತಂಡವು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದ್ದಾರೆ.

16 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಮತಾಂಧ ಈಗ ಸಿಕ್ಕಿದ್ದಾನೆ. ಕರಸೇವಕರನ್ನು ಬಲಿ ತೆಗೆದುಕೊಂಡ ಈತನಿಗೆ ದೊಡ್ಡ ಮಟ್ಟದ ಶಿಕ್ಷೆಯಾಗಬೇಕು. ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ಕೊಡುವಂತಹ ಶಿಕ್ಷೆಯಾಗಬೇಕು.

– Team Nationalist Views

(2018 Copyrights Reserved)

 •  
  20
  Shares
 • 20
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com