Connect with us
Loading...
Loading...

ಅಂಕಣ

63 ದಿನಗಳಲ್ಲಿ ನಡೆಯಲಿದೆ ಶಬರಿಮಲೈನಲ್ಲಿ ಭಾರೀ ವಿಸ್ಮಯ; ದೇಶದ ಪ್ರಖ್ಯಾತ ಜ್ಯೋತಿಷಿ ಹಿಂದುಗಳ ಹಾಗು ಅಧರ್ಮೀಯರ ಬಗ್ಗೆ ಬಿಚ್ಚಿಟ್ಟ ಭವಿಷ್ಯವೇನು ಗೊತ್ತಾ?

Published

on

 • 7.7K
 •  
 •  
 •  
 •  
 •  
 •  
 •  
  7.7K
  Shares

ಹಿಂದೂ ವಿರೋಧಿಗಳು ಇತ್ತೀಚೆಗೆ ಒಂದು ಫ್ಯಾಷನ್ ಶುರು ಮಾಡಿಬಿಟ್ಟಿದ್ದಾರೆ, ಅದರಲ್ಲಿ ಹಿಂದೂಗಳ ಹಬ್ಬಗಳು, ಮಠ ಮಂದಿರಗಳು, ಸಂಸ್ಕಾರಗಳನ್ನ, ಆಚಾರ ವಿಚಾರಗಳನ್ನೇ ಟಾರ್ಗೇಟ್ ಮಾಡಿ ವಿಕೃತ ಖುಷಿ ಪಡೋದು ಹಾಗು ಹಿಂದೂ ಧರ್ಮವನ್ನ ಸರ್ವನಾಶ ಮಾಡುವುದಕ್ಕೆ ಬೇಕಾದ ಎಲ್ಲ ರೀತಿಯ ಅಧರ್ಮೀಯ ಕೃತ್ಯಗಳಿಗೂ ಅವರು ಮುಂದಾಗಿದ್ದಾರೆ. ಸಹಷ್ಣುವಾದ ಹಿಂದು ಎಲ್ಲವನ್ನೂ ಸಹಿಸಿಕೊಳ್ಳುತ್ತಾನೆ ಅನ್ನೋ ಕಾರಣಕ್ಕೆ ಹಿಂದೂ ವಿರೋಧಿಗಳ ಶಕ್ತಿ ಹೆಚ್ಚುತ್ತಲೇ ಹೋಗುತ್ತಿದೆ.

ಇದೇ ರೀತಿಯ ಟ್ರೆಂಡ್, ಫ್ಯಾಷನ್, ಹೆಸರು ಗಳಿಸೋದು ಹಾಗು ಹಿಂದೂ ಧರ್ಮದ ಮೇಲೆ ದಾಳಿ ನಡೆಸುವ ಉದ್ದೇಶದಿಂದಲೇ ಶಬರಿಮಲೈ ಮಂದಿರದ ಮೇಲೂ ಹಿಂದೂ ವಿರೋಧಿಗಳು ಸುಪ್ರೀಂಕೋರ್ಟ್ ನಲ್ಲಿ ಸಾವಿರಾರು ವರ್ಷಗಳಿಂದ ಚಾಲ್ತಿಯಲ್ಲಿದ್ದ ಆಚಾರ ವಿಚಾರಗಳ ವಿರುದ್ಧ ದಾವೆ ಹೂಡಿ ಶಬರಿಮಲೈ ದೇವಸ್ಥಾನದ ಪಾರಂಪರಿಕ ನಿಯಮಗಳನ್ನ ಧ್ವಂಸ ಮಾಡಿಬಿಟ್ಟಿದ್ದರು. ಆದರೆ ಈ ಬಾರಿ ಹಿಂದುಗಳು ಮಾತ್ರ ಸೋಲೊಪ್ಪಿಕೊಳ್ಳಲಿಲ್ಲ ಹಾಗು ಅಯ್ಯಪ್ಪನ ಭಕ್ತರು ಬೀದಿಗಿಳಿದಿದ್ದಾರೆ, ಅಯ್ಯಪ್ಪನ ಸನ್ನಿಧಾನಕ್ಕೆ ಹೋಗಿ ಮೈಲಿಗೆ ಮಾಡಲೇಬೇಕೆಂದು ನಿಂತಿರುವ ಅನ್ಯ ಧರ್ಮೀಯ(ಅಧರ್ಮೀಯ) ಮತಾಂಧರಿಂದ ಮಂದಿರ ಅಪವಿತ್ರವಾಗದಂತೆ ರಕ್ಷಿಸುತ್ತಿದ್ದಾರೆ.

ಮೊನ್ನೆಯಷ್ಟೇ ಶಬರಿಮಲೈ ಅಯ್ಯಪ್ಪ ಸ್ವಾಮಿ ದೇಗುಲದ ಮುಖ್ಯ ಅರ್ಚಕರು ಒಂದು ವೇಳೆ ಈ ಮಹಿಳೆಯರು ಮಂದಿರ ಪ್ರವೇಶ ಮಾಡಲು ಯತ್ನಿಸಿದರೆ ಮಂದಿರದ ಬಾಗಿಲನ್ನ ಲಾಕ್ ಮಾಡಿಬಿಡುತ್ತೇನೆ ಎಂದು ಹೇಳಿ ಹೇಗೋ ಮಂದಿರದ ಪಾವಿತ್ರ್ಯತೆಯ ರಕ್ಷಣೆ ಮಾಡಿಬಿಟ್ಟಿದ್ದರು. ಹಿಂದುಗಳು ಶಬರಿಮಲೈ ಅಯ್ಯಪ್ಪ ಸ್ವಾಮಿಯ ಮಂದಿರದ ಕುರಿತಾಗಿ ನಡೆಯುತ್ತಿರುವ ಯುದ್ಧದಲ್ಲಿ ರಣಾಂಗಣವಾಗಿರುವ ಅಯ್ಯಪ್ಪ ನ ಸನ್ನಿಧಿಯಲ್ಲಿ ಗೆಲುವು ಸಾಧಿಸಿಯೇ ತೀರುತ್ತಾರೆ.

ಹೌದು ಈ ರೀತಿಯದ್ದಾದ ಸ್ಪೋಟಕ ಭವಿಷ್ಯವನ್ನ ಖ್ಯಾತ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ. ಭಾರತದ ಈ ಖ್ಯಾತ ಜ್ಯೋತಿಷಿ ಹೇಳಿರುವ ಭವಿಷ್ಯ ಇದುವರೆಗೂ ಸುಳ್ಳಾಗಿಲ್ಲ. ಶಬರಿಮಲೈ ಮಂದಿರದ ವಿಚಾರದಲ್ಲಿ ಹಿಂದುಗಳಿಗೆ ಭರ್ಜರಿ ಜಯವಾಗಲಿದೆ ಹಾಗು ಅಧರ್ಮೀರಿಗೆ ಭಾರೀ ಮುಖಭಂಗ ವಾಗಲಿದೆಯೆಂದು ಭವಿಷ್ಯ ನುಡಿದ ಈ ಖ್ಯಾತ ಜ್ಯೋತಿಷಿಯ ಹೆಸರು ಅನಿರುಧ್ ಕುಮಾರ್ ಮಿಶ್ರಾ ಅಂತ.

ಅನಿರುಧ್ ಕುಮಾರ್ ಮಿಶ್ರಾರವರು ಸದ್ಯ ನಡೆಯುತ್ತಿರುವ ಶಬರಿಮಲೈ ವಿಚಾರದ ಕುರಿತಾಗಿ ಭವಿಷ್ಯವಾಣಿ ನುಡಿದಿದ್ದು ಅಯ್ಯಪ್ಪ ಸ್ವಾಮಿಯ ದೇಗುಲದ ವಿಚಾರದಲ್ಲಿ ಸುಪ್ರೀಂಕೋರ್ಟ್ ನಿಯಮಗಳನ್ನ ಬದಲಸುವ ಕೆಲಸ ಮಾಡಿದೆ ಹಾಗು 63 ದಿನಗಳ ಬಳಿಕ ಮತ್ತೊಮ್ಮೆ ಪುರಾತನ ನಿಯಮಗಳು ಸ್ಥಾಪಿತವಾಗಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಈ ಹಿಂದೆ ಪಾಕಿಸ್ತಾನ ಮದ ಪೇಶಾವರದಲ್ಲಿ ಭಯೋತ್ಪಾದಕ ದಾಳಿ ನಡೆಯಲಿದೆ ಎಂದು ಭವಿಷ್ಯ ನುಡಿದಿದ್ದ ಅನಿರುದ್ ಕುಮಾರ್ ಮಿಶ್ರಾರವರ ಭವಿಷ್ಯವಾಣಿ ನಿಜವಾಗಿತ್ತು. ಅನಿರುದ್ ಕಯಮಾರ್ ಮಿಶ್ರಾರವರು ಹೇಳಿದಂತೆಯೇ 2017 ರ ಡಿಸೆಂಬರ್ 1 ರಂದು ಪಾಕಿಸ್ತಾನದ ಪೇಶಾವರ್ ನಲ್ಲಿ ಮೂವರು ಬುರ್ಖಾಧಾರಿ ಭಯೋತ್ಪಾದಕರು ದಾಳಿ ನಡೆಸಿ 9 ಜನರನ್ನ ಕೊಂದಿದ್ದರು ಹಾಗು ಈ ಭಯೋತ್ಪಾದನಾ ಕೃತ್ಯದಲ್ಲಿ 37 ಜನ ಗಂಭೀರ ಗಾಯಾಳುಗಳಾಗಿದ್ದರು.

ಶಬರಿಮಲೈ ಅಯ್ಯಪ್ಪ ಸ್ವಾಮಿ‌ ಮಂದಿರವನ್ನ ಹಾಗು ಅದರ ಪರಂಪರೆಯನ್ನ ಉಳಿಸಲು ಕೇರಳವಷ್ಟೇ ಅಲ್ಲದೆ ದೇಶದ ಮೂಲೆ ಮೂಲೆಗಳಿಂದ ಹಿಂದುಗಳು ಸಂಘರ್ಷಕ್ಕಿಳಿದುವಹೋರಾಟ ನಡೆಸುತ್ತಿದ್ದಾರೆ‌.‌ ಹಾಗು ಇದೀಗ ಖ್ಯಾತ ಜ್ಯೋತಿಷಿಯೊಬ್ಬರು ಭವಿಷ್ಯವಾಣಿ ನುಡಿದು ಧರ್ಮದ ಗೆಲುವಾಗಲಿದೆ, ಹಿಂದುಗಳೇ ಈ ಯುದ್ಧದಲ್ಲಿ ಗೆಲ್ಲಲಿದ್ದಾರೆ, ಭಗವಂತ ಅಯ್ಯಪ್ಪನದ್ದೆ ಭರ್ಜರಿ ಜಯವಾಗಲಿದೆ ಹಾಗು ಅಧರ್ಮೀಯರಿಗೆ ಭಾರೀ ಮುಖಭಂಗವಾಗಲಿದೆ ಎಂದು ಹೇಳಿದ್ದಾರೆ.

ಈ ಐತಿಹಾಸಿಕ, ಧಾರ್ಮಿಕ ಜಯದ ಜೊತೆಗೆಯೇ ಹಿಂದುಗಳಲ್ಲಿ ಒಗ್ಗಟ್ಟು ಮೂಡಲಿದೆ, ಭಗವಂತ ಅಯ್ಯಪ್ಪ ಒಬ್ಬ ಧರ್ಮ ಯೋಧನಾಗಿದ್ದಾನೆ ಹಾಗು ಅಯ್ಯಪ್ಒನ ಭಕ್ತರೂ ಕೂಡ ಧರ್ಮ ರಕ್ಷಕ ಯೋಧರಾಗಿದ್ದಾರೆ, ಜಯ ಧರ್ಮದ್ದೇ ಆಗಲಿದೆ ಹೊರತು ಅಧರ್ಮೀಯರದ್ದಲ್ಲ. ಧರ್ಮಕ್ಕೆ ಯಾವಾಗ್ಯಾವಾಗ ಸಂಕಟ ಬಂದಿದೆಯೋ ಆಗ ಧರ್ಮವನ್ನ ರಕ್ಷಿಸಲು ಆ ಭಗವಂತನೇ ಅವತಾರ ತಾಳಿ ಬರುತ್ತೇನೆ ಎಂದು ಶ್ರೀಕೃಷ್ಣನೇ ಭಗವದ್ಗೀತೆಯಲ್ಲಿ ಹೇಳಿದ್ದು ಇಂದು ನಿಜವಾಗುತ್ತಿದ್ದು ಆ ಅವತಾರ ಅಯ್ಯಪ್ಪ ಭಕ್ತರ ಮೂಲಕವೇ ಆಗಿದೆ ಎಂದರೆ ತಪ್ಪಾಗಲಾರದು.

ಈ ಹಿಂದೆ ಹಿಂದುಗಳಲ್ಲಿ ಒಗ್ಗಟ್ಟಿರಲಿಲ್ಲ,‌ ಹಿಂದುಗಳಲ್ಲಿ ಒಗ್ಗಟ್ಟು ಮೂಡಿಸಲು ಸಾಕಷ್ಟು ಜಾಗೃತಿ ಮೂಡಿಸಲು ಪ್ರಯತ್ನಿಸಿದರೂ ಹಿಂದುಗಳು ಮತ್ತೆ ಜಾತಿ ಜಾತೀಯ ಸಂಘರ್ಷಗಳಲ್ಲೇ ಮುಳುಗಿ ಹೋಗಿದ್ದರು. ಆಗ ಹೈದ್ರಾಬಾದಿನ ಮತಾಂಧ ಓವೈಸಿ ಕೂಡ ಭಾಷಣವೊಂದನ್ನ ಮಾಡುತ್ತ ಪೋಲಿಸರು ಕೇವಲ ಹದಿನೈದು ನಿಮಿಷ ಸುಮ್ಮನಿರಲಿ ನಾವು 25 ಕೋಟಿ ಮುಸಲ್ಮಾನರು 100 ಕೋಟಿ ಹಿಂದುಗಳನ್ನ ಕೊಚ್ಚಿ ಹಾಕ್ತೀವಿ ಅಂತ ಹೇಳಿದ್ದ. ಆ ಸಂದರ್ಭದಲ್ಲಿ ಆತನ ಭಾಷಣದ ವಿಡಿಯೋ ವೈರಲ್ ಆಗಿ ದೇಶದ ಹಿಂದುಗಳು ಜಾತಿ ಮತ ಪಂಥ ಮರೆತು ಒಗ್ಗಟ್ಟಾಗಿದ್ದರು.

ಈಗ ಅಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿದ್ದು ಹಿಂದುಗಳ ಶೃದ್ಧಾ ಕೇಂದ್ರವಾದ ಅಯ್ಯಪ್ಪನ ವಿಚಾರದಲ್ಲಿ ಧರ್ಮ ವಿರೋಧಿಗಳು ಹಿಂದುಗಳ ವಿರುದ್ಧ ತಿರುಗಿಬಿದ್ದಿದ್ದಾರೆ. ಈಗಲೂ ಹಿಂದುಗಳು ಅಯ್ಯಪ್ಪನ ಹೆಸರಿನಲ್ಲಿ ಜಾತಿ ಮತ ಪಂಥ ಬದಿಗೊತ್ತಿ ಹಿಂದೂ ಧರ್ಮದ, ಆಚಾರ ವಿಚಾರಗಳ, ಸಂಸ್ಕೃತಿಯ ರಕ್ಷಣೆಗಾಗಿ ಬೀದಿಗಿಳಿದಿದ್ದಾರೆ. ಕೇರಳವನ್ನ ದೇವರ ನಾಡು ಎಂದು ಕರೆಯುತ್ತಾರೆ ಆದರೆ ಕೇರಳದಲ್ಲಿ ಕಮ್ಯುನಿಸ್ಟರು ಮಾತ್ರ ದೇವರ ನಾಡನ್ನ ಅಕ್ಷರಶಃ ದೆವ್ವಗಳ ನಾಡಾಗಿ ಪರಿವರ್ತಿಸಿದ್ದು ಇದೀಗ ಕೇರಳದಲ್ಲಿನ ಜನಗಳ ಬೆಂಬಲಕ್ಕೆ ಇಡೀ ದೇಶದ ಹಿಂದೂ ಸಮಾಜ ನಿಂತಿದ್ದು ಅಧರ್ಮದ ಸೋಲು ಹಾಗು ಧರ್ಮದ ಜಯವಾಗಲಿದ್ದು ಹಿಂದು ವಿರೋಧಿಗಳ ಎಲ್ಲಾ ಷಡ್ಯಂತ್ರಗಳು ಠುಸ್ ಆಗಲಿವೆ. ಅದನ್ನ ಪುಷ್ಟೀಕರಿಸುವಂತಹ ಭವಿಷ್ಯವಾಣಿಯನ್ನು ಖ್ಯಾತ ಜ್ಯೋತಿಷಿಯವರೇ ನುಡಿದಿದ್ದು ಹಿಂದುಗಳ ಹೋರಾಟಕ್ಕೆ ನೈತಿಕ, ಧಾರ್ಮಿಕ ಬಲ ತಂದುಕೊಟ್ಟಿದೆ.

– Vinod Hindu Nationalist

Nationalist Views ©2018 Copyrights Reserved

 •  
  7.7K
  Shares
 • 7.7K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com