Connect with us
Loading...
Loading...

ಅಂಕಣ

ಸುಮಾರು 900 ವರ್ಷಗಳ ನಂತರ ಮತ್ತೆ ಭಾರತ ಹಿಂದೂ ರಾಷ್ಟ್ರವಾಗುತ್ತಿದೆ, ಆತನಿಗೆ ಕೆಲಸ ಮಾಡಲು ಸ್ವಲ್ಪ ಸಮಯ ಕೊಡಿ!!!

Published

on

 • 17.2K
 •  
 •  
 •  
 •  
 •  
 •  
 •  
  17.2K
  Shares

ಮೂರ್ಖರೇನೊ ಹೇಳ್ತಾರಂತ ಅವರ ಮಾತನ್ನೇ ನಂಬಿ ಈಗ ಮೋದಿಯನ್ನ ಪ್ರಶ್ನೆ ಮಾಡುವ ಜನಗಳು ಇದೇ ರೀತಿಯಲ್ಲಿ ಸ್ವಾತಂತ್ರ್ಯ ಬಂದಾಗಿನಿಂದಲೂ ಪ್ರಶ್ನೆ ಮಾಡಿದ್ದಿದ್ದರೆ ದೇಶ ಯಾವತ್ತೋ ಬದಲಾಗಿರುತ್ತಿತ್ತು.

ಅಷ್ಟಕ್ಕೂ ಮೋದಿಯ ವಿರುದ್ಧ ಸುಖಾಸುಮ್ಮನೆ ಧ್ವನಿಯೆತ್ತುತ್ತಿರೋದ್ಯಾರು?

ಯುವಕರಿಗೆ ಯಾಕೆ ಉದ್ಯೋಗ ನೀಡುತ್ತಿಲ್ಲ ಅಂತ ಕೇಳುತ್ತಿರೋರ್ಯಾರು?

ಬಡವರನ್ನು ಬಡತನದಿಂದ ಹೊರ ತನ್ನಿ ಅಂತ ಬಾಯಿ ಬಡ್ಕೊಳ್ತಿರೋರ್ಯಾರು?

ದೇಶದ ಅರ್ಥವ್ಯವಸ್ಥೆ, ನೋಟು ಅಮಾನ್ಯೀಕರಣ, GST ಬಗ್ಗೆ ಪ್ರಶ್ನೆ ಎತ್ತುತ್ತಿರೋರ್ಯಾರು?

ಯಾರಂತ ಗೊತ್ತಾಗ್ಲಿಲ್ವಾ? ಸ್ವತಃ 67 ವರ್ಷ ಆಡಳಿತದಲ್ಲಿದ್ದೂ ದೇಶದ ಜನರಿಗೆ ಈ ಪ್ರಶ್ನೆಗಳ ಉತ್ತರ ಕೊಡಲಾಗದ ಕಾಂಗ್ರೆಸ್ ಇಂದು ತಮ್ಮ ಪಾಪಕರ್ಮಗಳ ಶುದ್ಧಿ ಮೋದಿ ಮಾಡಬೇಕಂತ ಅವಲೊತ್ತುಕೊಳ್ಳುತ್ತಿದೆ.

ಅವರ ಮಾತನ್ನ ಕೇಳಿ ಮೂರ್ಖರ ಹಾಗೆ ಮೋದಿಯನ್ನ ಪ್ರಶ್ನೆ ಮಾಡುವ ಜನರೇ ನಿಮಗೆ 900 ವರ್ಷಗಳ ನಂತರ ಪೂರ್ಣ ಪ್ರಮಾಣದ ದೆಹಲಿ ಗದ್ದುಗೆ ಹಿಡಿದ ಹಿಂದೂ ರಾಜನೊಬ್ಬ ಪ್ರಧಾನಮಂತ್ರಿಯ ರೂಪದಲ್ಲಿ ಸಿಕ್ಕಿದ್ದಾನೆ ಅನ್ನೋದನ್ನ ಮರೀಬೇಡಿ. (ಅಟಲ್ ಜೀ, ಪಿ.ವಿ.ನರಸಿಂಹರಾವ್, ಶಾಸ್ತ್ರೀಜೀ ಹಿಂದುಗಳೆ ಆಗಿದ್ದರಾದರೂ ಅವರಿಗೆ ಪೂರ್ಣ ಬಹುಮತವಿರಲಿಲ್ಲ)

ದೆಹಲಿ ಗದ್ದುಗೆಯಲ್ಲಿದ್ದ ಪ್ರಥ್ವಿರಾಜ್ ಚೌಹಾಣ್ ನಮ್ಮ ದೇಶದ ಕೊನೆಯ ಹಿಂದೂ ರಾಜನಾಗಿದ್ದ ಆತನ ನಂತರ ಭಾರತ ಮೊಘಲ್, ಚಂಗೇಜ್, ತುರ್ಕರು, ಬ್ರಿಟಿಷರು, ಪೋರ್ಚುಗೀಸರು, ಡಚ್ಚರಿಂದ & ಕೊನೆಗೆ 10 ವರ್ಷಗಳ ಕಾಲ ಇಟಲಿಯ ರಾಣಿಯಿಂದ ಆಳಲ್ಪಟ್ಟೆವು.

ನಾನು ಇತಿಹಾಸದ ಈ ವಿಷಯಗಳನ್ನ ಮರೆತಿಲ್ಲ ಆದರೆ ನೀವುಗಳು ಮರೆತಿದ್ದೀರಿ ಅನಿಸುತ್ತೆ!!

1. ಕಾಮಪಿಶಾಚಿ ಅಲ್ಲಾವುದ್ದಿನ್ ಖಿಲ್ಜಿ ಎಂಬ ರಾಕ್ಷಸನ ಕಾರಣ ತಮ್ಮ ಶೀಲ ಕಾಪಾಡಿಕೊಳ್ಳಲು 14,000 ಹಿಂದೂ ಹೆಣ್ಣುಮಕ್ಕಳು ಬೆಂಕಿಗೆ ಹಾರಿ ಜೌಹಾರ್ ಮಾಡಿಕೊಂಡದ್ದು ನಾನು ಮರೆತಿಲ್ಲ

2. ಇಸ್ಲಾಂ ಸ್ವೀಕರಿಸಲಿಲ್ಲ ಅನ್ನಖ ಕಾರಣಕ್ಕೆ ಶಿವಾಜಿ ಮಹಾರಾಜರ ಮಗ ಸಂಭಾಜೀ ಮಹಾರಾಜರನ್ನ ನಾಲಿಗೆ ಕತ್ತರಿಸಿ, ಕಾದ ಕಬ್ಬಿಣ ಸಲಾಕೆಯಿಂದ ಕಣ್ಣು ಕೀಳಿಸಿದ ದರಿದ್ರ ಔರಂಗಜೇಬನನ್ನ ನಾ ಮರೆತಿಲ್ಲ

3. ಒಂದೇ ದಿನದಲ್ಲಿ ಲಕ್ಷಾಂತರ ಅಮಾಯಕ ಹಿಂದುಗಳನ್ನ ಕೊಂದ ಕ್ರೂರ ಟಿಪ್ಪು ಸುಲ್ತಾನ್ ಎಂಬ ‘ಮೈಸೂರು ಹುಲಿಯಲ್ಲ ‘ಮೈಸೂರು ಇಲಿ’ಯನ್ನ ನಾ ಮರೆತಿಲ್ಲ

4. 14 ವರ್ಷದ ಬ್ರಾಹ್ಮಣ ಬಾಲಕಿಯನ್ನ ತನ್ನ ಮಹಲಿನಲ್ಲಿ ಬಲವಂತವಾಗಿ ಬಲಾತ್ಕಾರ ಮಾಡಿದ ಆ ಶಹಜಹಾನ್’ನ್ನ ನಾ ಮರೆತಿಲ್ಲ

5. ಬರ್ಬರವಾಗಿ ಶ್ರೀರಾಮನ ಮಂದಿರವನ್ನು ಆಯೋಧ್ಯೆಯಲ್ಲಿ ಕೆಡವಿ ಮಸೀದಿ ನಿರ್ಮಿಸಿದ ಆ ಬಾಬರ್ ನ್ನ ನಾ ಮರೆತಿಲ್ಲ

6. ಜ್ವಾಲಾಮುಖಿ ಮಂದಿರದಲ್ಲಿನ ದುರ್ಗಾಮಾತೆಯ ಮೂರ್ತಿ ಭಗ್ನಗೊಳಿಸಿ ದೇವಸ್ಥಾನದಲ್ಲೇ ಗೋವನ್ನ ಕತ್ತರಿಸಿ ಅದನ್ನ ಕಟುಕರಿಗೆ ಕೊಟ್ಟ ಹರಾಮಿ ಸಿಕಂದರ್ ಲೋದಿಯನ್ನ ನಾ ಮರೆತಿಲ್ಲ

7. ಇಡೀ ಪ್ರಪಂಚದಲ್ಲೇ ವೈಭವಯುತವಾದ ಸಾಮ್ರಾಜ್ಯ ಎಂದು ಕರೆಸಿಕೊಳ್ಳುತ್ತ ಬೀದಿ ಬೀದಿಗಳಲ್ಲಿ ಮುತ್ತು ರತ್ನ ಮಾರಾಟ ಮಾಡುತ್ತಿದ್ದಂತಹ ವಿಜಯನಗರ ಸಾಮ್ರಾಜ್ಯವನ್ನು ಮೋಸದಿಂದ ಬೆಂಕಿ ಹಚ್ಚಿ ವೈಭವಯುತ ಹಂಪಿಯನ್ನ ಹಾಳು ಹಂಪೆ ಮಾಡಿದ ಬಿಜಾಪುರದ ಸುಲ್ತಾನನ್ನ ನಾ ಮರೆತಿಲ್ಲ

8. ಸೂಫಿ ಅಂತ ಹೇಳಿಕೊಂಡು ಪ್ರಥ್ವಿರಾಜನ ಪಿತೋರಗಢ್ ಸೇರಿಕೊಂಡು ಮೋಸದಿಂದ ಪ್ರಥ್ವಿರಾಜನನ್ನ ಸೋಲಿಸಿ ನಂತರ ಆತನ ಪತ್ನಿ ಸಂಯೋಗಿತಾಳನ್ನ ತನ್ನ ಸೈನಿಕರೆದುರು ನಗ್ನಗೊಳಿಸಿ ರೇಪ್ ಮಾಡಿ ಕೊಂದ ಕ್ರೂರಿ, ಕಾಮಿ ಮೋಯಿನುದ್ದಿನ್ ಚಿಶ್ತಿಯ ಕ್ರೌರ್ಯ ನಾ ಮರೆತಿಲ್ಲ

9. ಗುರುಗೋವಿಂದ ಸಿಂಗರ 7 ವರ್ಷದ ಹಾಗು 5 ವರ್ಷದ ಚಿಕ್ಕ ಮಕ್ಕಳಾದ ಫತೆಹ್ ಸಿಂಗ್, ಜೋರಾವರ್ ಸಿಂಗ್ ರನ್ನ ಗೋಡೆ ಕಟ್ಟಿ ಜೀವಂತ ಸಮಾಧಿ ಮಾಡಿದ ಬಾಜಿರ್ ಖಾನ್’ನ್ನ ನಾ ಮರೆತಿಲ್ಲ

10. ಕಾದ ಕಬ್ಬಿಣದಿಂದ ಮೈ ಸುಟ್ಟು ದೇಹದ ಮಾಂಸ ಖಂಡ ಕಾಣೋ ಹಾಗೆ ಸುಟ್ಟರೂ ಇಸ್ಲಾಂ ಒಪ್ಪದಿದ್ದ ಬಂದಾ ಬೈರಾಗಿಯನ್ನ ಚಿತ್ರಹಿಂಸೆ ಕೊಟ್ಟ ಜಿಹಾದಿ ಬಾಜಿರ್ ಖಾನ್’ನ್ನ ನಾ ಮರೆತಿಲ್ಲ

11. ಕಾದ ಕಬ್ಬಿಣದಿಂದ ಮೈ ಚರ್ಮ ಸುಲಿದು ಸಂಭಾಜಿಮಹಾರಾಜರನ್ನ ಜೀವಂತವಾಗಿ ಬೆಂಕಿಗೆ ದೂಡಿದ ಔರಂಗಜೇಬನನ್ನ ನಾ ಮರೆತಿಲ್ಲ

12. 72 ವರ್ಷದ ವೃದ್ಧ ಹೇಮುವಿನ ತಂದೆ ಇಸ್ಲಾಂ ಒಪ್ಪಿಕೊಳ್ಳದ ಕಾರಣ ಆತನ ತಲೆಯನ್ನ ನಿರ್ದಯವಾಗಿ ಕಡಿದು ಹಾಕಿದ ಬೇವರ್ಸಿ ಅಕ್ಬರ್’ನ್ನ ನಾ ಮರೆತಿಲ್ಲ

13. ಧರ್ಮವೀರ ಮತಿದಾಸ್ ಭಾಯಿಯನ್ನ ಇಸ್ಲಾಂ ಒಪ್ಪಿಕೊಳ್ಳದ ಕಾರಣ ನಡು ಬೀದಿಯಲ್ಲಿ ನಿಲ್ಲಿಸಿ ಕೊಂದ ಜಿಹಾದಿ ಔರಂಗಜೇಬನ ಕುಕೃತ್ಯ ನಾ ಮರೆತಿಲ್ಲ

14. ಸ್ವರ್ಗದಂತಿದ್ದ ಕಾಶ್ಮೀರವನ್ನ ಇಸ್ಲಾಮೀಕರಣ ಮಾಡಿದ ಸೂಫಿ ಸೈಯ್ಯದ್ ಶರಾಫುದ್ದಿನ್ ಬುಲ್ಬುಲ್’ನ ಕುತಂತ್ರವನ್ನ ನಾ ಮರೆತಿಲ್ಲ.

15. ಅಧಿಕಾರದ ಆಸೆಗಾಗಿ ಧರ್ಮಾಧಾರಿತ ಆಧಾರದ ಮೇಲೆ ದೇಶವನ್ನ ವಿಭಜಿಸಿ ಲಕ್ಷಾಂತರ ಹಿಂದೂಗಳ ಮಾರಣಹೋಮಕ್ಕೆ ಕಾರಣವಾದ ಮೊಹಮ್ಮದ್ ಅಲಿ ಜಿನ್ನಾನನ್ನ ನಾ ಮರೆತಿಲ್ಲ

16. ತನ್ನ ಒಣಪ್ರತಿಷ್ಟೆಗಾಗಿ, ಅಧಿಕಾರದ ಆಸೆಗಾಗಿ ದೇಶವನ್ನೇ ಅಡಕ್ಕಿಟ್ಟು ಚೀನಾದ ವಿರುದ್ಧ ತಲೆ ತಗ್ಗಿಸುವಂತೆ ಮಾಡಿದ ಆ ನೆಹರೂವನ್ನ ನಾ ಮರೆತಿಲ್ಲ

17. ರೋಮ್, ಇಟಲಿಯಿಂದ ಅರಬೋಗಟ್ಟಲೆ ದುಡ್ಡು ತರಿಸಿಕೊಂಡು ಇಲ್ಲಿನ ಹಿಂದುಗಳನ್ನ ಕ್ರಿಶ್ಚಿಯನ್ನರಾಗಿ ಮತಾಂತರಿಸೋಕೆ 10 ವರ್ಷಗಳ ಕಾಲ ಅಧಿಕಾರ ತನ್ನ ಕೈಲಿಟ್ಟುಕೊಂಡಿದ್ದವಳ ಬಗ್ಗೆ ನಾ ಮರೆತಿಲ್ಲ

18. ಹಿಂದೂ ಕೊಟ್ಟ ಬಿಲ್ ಜಾರಿಗೊಳಿಸಿ ಹಿಂದುಗಳ ನಾಗರಿಕ ಹಕ್ಕುಗಳನ್ನು ಕಸಿದು ಮುಸಲ್ಮಾನರನ್ನ ಎತ್ತಿಹಿಡಿಯಲು ಪ್ರಯತ್ನಿಸಿದ್ದ ಕಾಂಗ್ರೆಸ್’ನ್ನ ನಾ ಮರೆತಿಲ್ಲ

19. ಹಿಂದುಗಳ ಶ್ರದ್ಧೆ, ನಂಬಿಕೆಯ ಪ್ರತೀಕವಾಗಿರುವ ರಾಮಾಯಣ ಕಾಲದಿಂದ ಈಗಲೂ ಪ್ರಸ್ತುತವಿರುವ ರಾಮಸೇತುವನ್ನ ಒಡೆದು ಹಾಕ್ತೇವೆ ಅಂತ ಕಮಿಟಿ ರಚನೆ ಮಾಡಿದ್ದ ಕಾಂಗ್ರೆಸ್’ನ್ನ ನಾ ಮರೆತಿಲ್ಲ

20. ಧಾರ್ಮಿಕವಾಗಿ, ಸಾಮಾಜಿಕವಾಗಿ ಸಹಿಷ್ಣುಗಳಾಗಿ ಬೇಡಿ ಬಂದವರಿಗೆ ಆಶ್ರಯ ನೀಡಿದ ಹಿಂದೂಗಳನ್ನ ‘ಕೇಸರಿ ಭಯೋತ್ಪಾದಕರು’ ಅಂತ ಕಾಂಗ್ರೆಸ್ ಕರೆದದ್ದನ್ನ ನಾ ಮರೆತಿಲ್ಲ

21. ರಾಮ, ಸೀತೆ, ರಾಮಾಯಣ, ಮಹಾಭಾರತ ಇವೆಲ್ಲ ಕಟ್ಟುಕಥೆಗಳಂತ ಹಿಂದೂ ಧರ್ಮವನ್ನ ಲೇವಡಿ ಮಾಡಿದ್ದ ಕಾಂಗ್ರೆಸ್’ನ್ನ ನಸ ಮರೆತಿಲ್ಲ.

22. ರಾಮ ಷಂಡ ಅಂತ ಹೇಳಿಕೆ ಕೊಟ್ಟರೂ ಆತನನ್ನ ಬಂಧಿಸದೆ, ಭಯೋತ್ಪಾದಕ ಚಟುವಟಿಕೆ ನಡೆಸುವ PFI, KFD ಕೊಲೆಗಡುಕರ ಮೇಲಿದ್ದ 150 ಕೇಸ್ಗಳನ್ನ ವಜಾ ಮಾಡಿ ರಾಜ್ಯದಲ್ಲಿ ಹಿಂದೂಗಳ ಸರಣಿ ಹತ್ಯೆಗೆ ಕಾರಣವಾದ ಸಿದ್ದರಾಮಯ್ಯನನ್ನ ನಾ ಮರೆತಿಲ್ಲ.

23. ಹಿಂದುಗಳು ಪೂಜಿಸುವ ಗೋಮಾತೆಯನ್ನ ನಡು ಬೀದಿಯಲ್ಲಿ ಕತ್ತರಿಸಿ ತಿಂದ ಕೇರಳದ ಕಾಂಗ್ರೆಸ್ ಕಾರ್ಯಕರ್ತರ ಆ ಹೇಸಿಗೆಯ ಕೆಲಸವನ್ನ ನಾ ಮರೆತಿಲ್ಲ.

24. ‘ಇಸ್ಲಾಮಿಕ್ ಇತಿಹಾಸ’ದ ವಿಷಯದ ಮೇಲೆ ಪೋಸ್ಟ್ ಗ್ರ್ಯಾಜ್ಯೂಯೇಷನ್ ಮಾಡಿಕೊಂಡು, ವೋಟಬ್ಯಾಂಕಿಗಾಗಿ ಬಾಂಗ್ಲಾದೇಶದ ಮುಸಲ್ಮಾನರನ್ನ ಅಕ್ರಮವಾಗಿ ಪಶ್ಚಿಮ ಬಂಗಾಳಕ್ಕೆ ಕರೆಸಿಕೊಂಡು ಅವರಿಗೆ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಮಾಡಿಸಿಕೊಟ್ಟು ತನ್ನ ರಾಜ್ಯದಲ್ಲಿನ ಹಿಂದುಗಳ ಮೇಲೆ ದಾಳಿ ಮಾಡಿಸುತ್ತಿರೋ ಮಮತಾ ಬ್ಯಾನರ್ಜಿಯನ್ನ ನಾ ಮರೆತಿಲ್ಲ.

25. ದೇವರನಾಡಾಗಿದ್ದ ಕೇರಳವನ್ನ ಐಸಿಸ್ ಉಗ್ರರ ಸ್ವರ್ಗವಾಗಿ ಬದಲಿಸಿದ, ಹಿಂದುಗಳನ್ನ ಕಂಡ ಕಂಡಲ್ಲಿ ಕತ್ತರಿಸಿ ಹಾಕುವಂತೆ ಮಾಡುತ್ತಿರೋ ಕೇರಳದ ಪಿಣರಾಯಿ ವಿಜಯನ್’ನ್ನ ನಾ ಮರೆತಿಲ್ಲ.

ಬರೆಯುತ್ತಾ ಹೋದರೆ ಇನ್ನೂ ಸಾವಿರಾರು ಘಟನೆಗಳಿವೆ, ಇವುಗಳನ್ನು ಸಮರ್ಥವಾಗಿ ಎದುರಿಸಿ ನಿಲ್ಲುವವರು ಯಾರಿದ್ದಾರೆ ಈ ದೇಶದಲ್ಲಿ? ಹಿಂದುಗಳ ಹಿತ ಕಾಪಾಡುವವರು ಯಾರಿದ್ದಾರೆ ಈ ದೇಶದಲ್ಲಿ? ನರೇಂದ್ರ ಮೋದಿಯೆಂಬ ಹಿಂದೂ ರಾಷ್ಟ್ರವಾದಿ ಈ ದೇಶಕ್ಕೆ ಹಿಂದುತ್ವ ಉಳಿಸುವ ರಾಜನಾಗಿ 900 ವರ್ಷಗಳ ನಂತರ ದೆಹಲಿಯ ಗದ್ದುಗೆ ಮೇಲೆ ಕೂತಿದ್ದಾನೆ.

65 ವರ್ಷಗಳ ಕಾಲ ದೇಶವನ್ನ ಒಂದು ಕುಟುಂಬಕ್ಕೆ ಭ್ರಷ್ಟಾಚಾರ ಮಾಡಲು ಲೀಸ್ ಮೇಲೆ ಕೊಟ್ಟು ಸುಮ್ಮನಿದ್ದ ಜನಗಳು ಇಂದು ಮೋದಿಯನ್ನ ದೂಷಿಸುತ್ತಿರೋದನ್ನ ನೋಡಿದರೆ ನಗು ಬರುತ್ತೆ ಅಷ್ಟೇ ಕೋಪವೂ ಬರುತ್ತೆ

ಸತತ 900 ವರ್ಷಗಳ ದೌರ್ಜನ್ಯದ ನಂತರ ಭಾರತಕ್ಕೆ ಆಶಾಕಿರಣವಾಗಿ ಹಿಂದೂ ರಾಜನೊಬ್ಬ ಸಿಕ್ಕಿದ್ದಾನೆ. ಆತನಿಗೆ ಕೆಲಸ ಮಾಡೋಕೆ ಸ್ವಲ್ಪ ಸಮಯ ಕೊಡಿ, ಇಲ್ಲವಾದರೆ ಇತಿಹಾಸ ಮರುಕಳಿಸುತ್ತೆ ನಾವೆಲ್ಲ ಒಂದೋ ಸಾಯಬೇಕು ಇಲ್ಲವಾದರೆ ಮತಾಂತರವಾಗಬೇಕು!!

ನೀವೇ ಯೋಚಿಸಿ ಏನು ಮಾಡಬೇಕಂತ!!!!

– Vinod Hindu Nationalist

 •  
  17.2K
  Shares
 • 17.2K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com