Connect with us
Loading...
Loading...

Uncategorized

ಮೂಗಿನ ಮೂಳೆ ಮುರಿದು, ನಾಲಿಗೆ ಸೀಳಿ, ಮುಖ ಮೂತಿ ನೋಡದೆ ಜಜ್ಜಿದ ಕಾಂಗ್ರೆಸ್ ಶಾಸಕನ ಮಗ!!! ಹತ್ಯೆ ಭಾಗ್ಯ ಆಯ್ತು ಇದೀಗ ಹಲ್ಲೆ ಭಾಗ್ಯ ಶುರು!!!

Published

on

 • 1.1K
 •  
 •  
 •  
 •  
 •  
 •  
 •  
  1.1K
  Shares

ಮುಸಲ್ಮಾನ್ ಗೂಂಡಾಗಳಿಂದ ಗಲಭೆಗಳ ಮೇಲೆ ಗಲಭೆಗಳಾಗಿವೆ. ಅವರ ಕ್ರೌರ್ಯಕ್ಕೆ ಕರ್ನಾಟಕದಲ್ಲಿ ನಾಲ್ಕು ವರ್ಷಗಳೊಳಗೆ 25 ಜನ ಹಿಂದುಗಳ ಕೊಲೆಗಳಾಗಿವೆ. ಅದು ಸಾಕಾಗಿಲ್ಲ ಎನ್ನುವಂತೆ ಈಗ ಮತ್ತೊಬ್ಬ ಮುಸಲ್ಮಾನ್ ಗೂಂಡಾ ಕ್ರೌರ್ಯ ಮೆರೆದಿದ್ದಾನೆ. ಅವನ ಕ್ರೌರ್ಯಕ್ಕೆ ಅಮಾಯಕನೊಬ್ಬ ಈಗ ಕರುಣಾಜನಕ ಸ್ಥಿತಿಯಲ್ಲಿದ್ದಾನೆ.

ಇವರ ಕ್ರೌರ್ಯವನ್ನು ನೋಡಿದರೆ ಇಲ್ಲಾರಿಗೂ ಉಳಿಗಾಲವಿಲ್ಲವೋ ಎಂಬ ಪ್ರಶ್ನೆ ಉದ್ಭವವಾಗಿದೆ. ಆ ಮುಸಲ್ಮಾನ್ ಗೂಂಡಾ ಕ್ರೌರ್ಯ ಮೆರೆದು ಅಮಾಯಕನೊಬ್ಬನ ಮೇಲೆ ಅಟ್ಟಹಾಸದಿಂದ ಥಳಿಸಿ ಮುಖ ಮೂತಿಗೆ ಹೊಡೆದು ಗುರುತೇ ಸಿಗದಂತೆ ಮಾಡಿ, ಕರುಣಾಜನಕ ಸ್ಥಿತಿಗೆ ಒಯ್ದು ಪರಾರಿಯಾಗಿದ್ದಾನೆ. ಈಗ ಅಮಾಯಕನೊಬ್ಬನ ಮೇಲೆ ಕ್ರೌರ್ಯ ಮೆರೆದ ಆ ಮುಸಲ್ಮಾನ ಗೂಂಡಾ ಕಾಂಗ್ರೆಸ್ ಶಾಸಕರೊಬ್ಬರ ಮಗ.

ಇವರ ಉದ್ದೇಶವಾದರು ಏನು? ರಾಜ್ಯದಲ್ಲಿ ಶಾಂತಿಯೇ ಇರಬಾರದು ಅಂತಾನಾ? ಅಥವಾ ಇವರ ಕ್ರೌರ್ಯಕ್ಕೆ ಬಲಿಯಾಗಲೇಬೇಕು ಅಂತ ಅರ್ಥವಾ? ಶಾಸಕರೆಂದರೆ ಅವರು ಜನತೆಗೆ ಮಾದರಿಯಾಗಿರಬೇಕು. ಆದರೆ ಈ ಶಾಸಕರ ಮಗನ ಕ್ರೌರ್ಯವನ್ನು ಗಮನಿಸಿದರೆ ಇವರು ಮಾದರಿಗಳಾಗಲ್ಲ ಬದಲಿಗೆ ಮಾರಿಗಳಾಗುತ್ತಿದ್ದಾರೆ.

ಅಧಿಕಾರಕ್ಕೆ ಬರುವ ಮುನ್ನ ತಮ್ಮನ್ನು ತಾವು ಜನಪರರೆಂದು ಹೇಳಿಕೊಳ್ಳುವ ಇವರು ಇವರ ಮಕ್ಕಳನ್ನೇ ಹದ್ದುಬಸ್ತಿನಲ್ಲಿ ಇಟ್ಟಿಲ್ಲವಲ್ಲ. ಜನಪರರು ಮಾಡುವ ಕೆಲಸವಾ ಇದು? ಇದು ಸರ್ವಾಧಿಕಾರಿ ಧೋರಣೆ ಅಲ್ಲವೇ? ಜನತೆಗೆ ನಂಬಿಕೆದ್ರೋಹ ಮಾಡಿದಂತಲ್ಲವೇ? ಶಾಂತಿ ಕಾಪಾಡಬೇಕಾದವರೇ ಅಶಾಂತಿ ಸೃಷ್ಟಿಸಿದರೆ ರಾಜ್ಯದ ಗತಿ ಹೇಗೆ? ಅಮಾಯಕರು ಬದುಕುವುದು ಹೇಗೆ?

ಬರೀ ಇನ್ನೊಂದು ಪಕ್ಷವನ್ನು ಟೀಕಿಸುವ ಇವರು ತಮ್ಮ ಮಕ್ಕಳಿಗೆ ಲಂಗು ಲಗಾಮು ಇಲ್ಲದೆ ಬಿಡುತ್ತಾರಲ್ಲ. ಮೊದಲು ತಮ್ಮ ಮಕ್ಕಳಿಗೆ ಲಂಗು ಲಗಾಮು ಹಾಕಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿ ಆಮೇಲೆ ಬೇಕಾದರೆ ಟೀಕಿಸಲಿ. ಅದನ್ನೆಲ್ಲಾ ಬಿಟ್ಟು ತಮ್ಮ ಮಕ್ಕಳನ್ನೇ ರೌಢಿಗಳ ರೀತಿಯಲ್ಲಿ ಬೆಳೆಸಿ ಶಾಂತಿ ಸುವ್ಯಸ್ಥೆಯನ್ನು ಭಗ್ನಗೊಳಿಸುತ್ತಿದ್ದಾರೆ. ಈಗ ಬಯಲಾಗಿರುವ ಕ್ರೌರ್ಯ ಕಾಂಗ್ರೆಸ್ ಶಾಸಕರೊಬ್ಬರ ಮಗನದು.

ಆ ಮುಸ್ಲಿಂ ಗೂಂಡಾ ಬೆಂಗಳೂರಿನ ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾದ ಎನ್.ಎ. ಹ್ಯಾರಿಸ್ ಎಂಬವರ ಪುತ್ರ ಮಹಮ್ಮದ್ ನಲಪಾಡ್. ಆತ ಕ್ರೌರ್ಯ ಮೆರೆದಿದ್ದು ಅಮಾಯಕನ ಮೇಲೆ. ಈಗ ಆ ಅಮಾಯಕ ಮಾರಣಾಂತಿಕ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಇದರ ಮುಖಾಂತರ ಕಾಂಗ್ರೆಸ್ ಶಾಸಕರಾದ ಎನ್.ಎ. ಹ್ಯಾರಿಸ್ ಎಂಬವರ ಪುತ್ರ ಮಹಮ್ಮದ್ ನಲಪಾಡ್ ಎಂಬ ಮುಸ್ಲಿಂ ಗೂಂಡಾನ ಕರಾಳ ಮುಖ ಬಯಲಾಗಿದೆ.

ಹಲ್ಲೆಗೊಳಗಾದ ಯುವಕನ ಹೆಸರು ವಿದ್ವತ್. ಶನಿವಾರ ರಾತ್ರಿ ಯುಬಿ ಸಿಟಿಯಲ್ಲಿ ಇರುವ ರೆಸ್ಟೋರೆಂಟ್ ಒಂದರಲ್ಲಿ‌ ಬೆಂಗಳೂರಿನ ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾದ ಎನ್.ಎ. ಹ್ಯಾರಿಸ್ ಎಂಬವರ ಪುತ್ರ ಮಹಮ್ಮದ್ ನಲಪಾಡ್ ಎಂಬ ಮುಸ್ಲಿಂ ಗೂಂಡಾ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನ ಮೇಲೆ ಅಟ್ಟಹಾಸವನ್ನು ಮೆರೆದಿದ್ದಾನೆ. ಆ ಅಟ್ಟಹಾಸಕ್ಕೆ ಆತನ ಸ್ನೇಹಿತರು ಕೈ ಜೋಡಿಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ವಿದ್ವತ್ ಎಂಬ ಯುವಕನ ಮೇಲೆ ಕ್ರೌರ್ಯ ಮೆರೆದು ಮುಖ ಮೂತಿ ನೋಡದೆ ಹೊಡೆದು ಪರಾರಿಯಾಗಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಆ ಮುಸ್ಲಿಂ ಗೂಂಡಾ ವಿದ್ವತ್ ಎಂಬ ಯುವಕನ ಮೇಲೆ ಅಟ್ಟಹಾಸ ಮೆರೆದು ಜೊತೆಗೆ ಆ ವಿದ್ವತ್ ಎಂಬ ಯುವಕನ ಸ್ನೇಹಿತನ ಮೇಲೂ ಕ್ರೌರ್ಯ ಮೆರೆದಿದ್ದಾರೆ. ತಂದೆ ಶಾಸಕನೆಂಬ ಗರ್ವವೋ ಏನೋ ಯಾವುದೇ ಭಯವಿಲ್ಲದೇ ಅಮಾಯಕನೊಬ್ಬನ ಮೇಲೆ ಅಟ್ಟಹಾಸ ಮೆರೆದಿದ್ದಾರೆ.

ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಅವರ ಇನ್ನೊಬ್ಬ ಮಗನೂ ಇದೇ ರೀತಿಯ ರೌಢಿಯಂತೆ. ಆತನ ಮೇಲೆಯೂ ಸ್ಥಳೀಯ ಠಾಣೆಯಲ್ಲಿ ಕೇಸ್ ದಾಖಲಾಗಿತ್ತಂತೆ. ಈಗ ಇನ್ನೊಬ್ಬ ಮಗ ಕೂಡಾ ಕ್ರೌರ್ಯ ಮೆರೆದು ತನ್ನ ತಂದೆಯ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ. ಇದರ ಅರ್ಥ ಶಾಸಕರ ಮಗ ಎನ್ನುವ ಕಾರಣಕ್ಕೆ ಏನೂ ಬೇಕಾದರೂ ಮಾಡಬಹುದಾ? ಅಧಿಕಾರ ಕೊಟ್ಟವರು ನಾವಲ್ಲವೇ? ನಮ್ಮಿಂದಲೇ ಈ ಅಧಿಕಾರ ಅಲ್ಲವೇ? ಅಧಿಕಾರಕ್ಕೆ ಬರುವ ಮುನ್ನ ನಾವೆ ಎಲ್ಲ ಅಂದ ಇವರು ಇಂದು ನಮ್ಮ ಮೇಲೆಯೇ ಹಲ್ಲೆ ಮಾಡುತ್ತಾರಲ್ಲ.

ಆ ಮುಸ್ಲಿಂ ಗೂಂಡಾ ಹಲ್ಲೆ ಮಾಡಿದ್ದಲ್ಲದೇ ಆ ಗಾಯಾಳುವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಕರುಣಾಜನಕ ಸ್ಥಿತಿಯಲ್ಲಿದ್ದ ಆ ಅಮಾಯಕನನ್ನು ಸ್ಥಳಿಯರು ಆಸ್ಪತ್ರೆಗೆ ಸೇರಿಸಿದ್ದಾರೆ. ಆಸ್ಪತ್ರೆಗೆ ಶಾಸಕ ಹ್ಯಾರಿಸ್ ಹಲ್ಲೆಗೊಳಗಾದ ಯುವಕನನ್ನು ನೋಡಲು ಆಸ್ಪತ್ರೆಗೆ ಹೋಗಿದ್ದರು. ಸ್ವಾಮಿ ಈಗ ಆಸ್ಪತ್ರೆಗೆ ಬಂದರೇನು ಪ್ರಯೋಜನ? ಮಗನಿಗೆ ಲಂಗು ಲಗಾಮ್ ಹಾಕದೇ ರೌಢಿಯ ರೀತಿಯಲ್ಲಿ ಬೆಳೆಸಿ ಈಗ ಯಾವ ಮುಖವನ್ನಿಟ್ಟುಕೊಂಡು ಆಸ್ಪತ್ರೆಗೆ ಹೋಗಿದ್ರೋ?

ಹೇಳಿ ಕೇಳಿ ಶಾಸಕರ ಮಗ ಅಲ್ವಾ ಅವನ ಮೇಲೆ ಯಾವ ರೀತಿಯ ಕೇಸ್ ಆಗುತ್ತೋ? ಅಥವಾ ಕೇಸ್ ಆದರೂ ಹೊರಗೆ ತರಲು ಅವರದೇ ಆಢಳಿತವಿದೆಯಲ್ಲ. ಪೋಲಿಸ್ ಅಧಿಕಾರಿಗಳ ಹತ್ಯೆಗೆ ನ್ಯಾಯ ದೊರಕಿಸದ ಸರ್ಕಾರ ಅಮಾಯಕರಿಗೆ ನ್ಯಾಯ ಒದಗಿಸುತ್ತಾ? ಆಮೇಲೆ ಈ ರಾಜ್ಯ ಕಾಂಗ್ರೆಸ್ ಸರ್ಕಾರ ಬೇರೆಯದೇ ರೀತಿಯಲ್ಲಿ ಹೇಳಬಹುದು. ಆತನೇ ಕಾಲು ಜಾರಿ ಬಿದ್ದ ಅಥವಾ ಸ್ಕ್ರೆವ್ ಚುಚ್ಚಿರಬಹದು ಇದರಲ್ಲಿ ಹ್ಯಾರಿಸ್ ಅವರ ಮಗನ ತಪ್ಪೇ ಇಲ್ಲ ಅಂದ್ರು ಅನ್ಬಹುದು. ಏನೋ ಆ ಮುಸ್ಲಿಂ ರೌಢಿಯನ್ನು ಹಿಡಿಯಲು ಪೋಲಿಸರು ಬಲೆಯನ್ನು ಬೀಸಿದ್ದಾರೆ ಅಂತಿದ್ದಾರೆ. ಆ ಬಲೆಗೆ ಹ್ಯಾರಿಸ್ ಅವರ ಮಗ ಮುಸ್ಲಿಂ ಗೂಂಡಾ ಬಿದ್ದರೂ ಕೂಡಾ ಅವನ ಮೇಲೆ ಕ್ರಮಕೈಗೊಳ್ಳಲು ಸಿದ್ದರಾಮಯ್ಯನವರ ಸರ್ಕಾರ ಬಿಡಬೇಕಲ್ಲ??


‎ಮಗ ‎ಅಟ್ಟಹಾಸ ಮರೆದ ಕಾರಣ ಅಪ್ಪನನ್ನು ಕಾಂಗ್ರೆಸ್ಸಿನಿಂದ 6 ವರ್ಷಗಳ ಉಚ್ಛಾಟಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ತಿಳಿಸಿದ್ದಾರೆ. ಇದು ನಿಜವೋ ಅಥವಾ ನಮಗೆ ಮಂಕುಬೂದಿ ಎರಚುತ್ತಿದ್ದಾರೋ ಯಾರು ಬಲ್ಲರು??

 •  
  1.1K
  Shares
 • 1.1K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com