Connect with us
Loading...
Loading...

ಪ್ರಚಲಿತ

“ಗಂಟು ಮೂಟೆ ಕಟ್ಟಿ ದೇಶ ಬಿಟ್ಟು ಹೊರಡಿ ಇಲ್ಲವಾದರೆ ಪರಿಣಾಮ ನೆಟ್ಟಗಿರಲ್ಲ” ಅಂತ ಆ ಮುಸಲ್ಮಾನರು ಹೇಳಿದ್ಯಾರಿಗೆ ಗೊತ್ತಾ? ಯೋಗಿ ಸರ್ಕಾರದ ಎಫೆಕ್ಟ್!!

Published

on

 • 3.9K
 •  
 •  
 •  
 •  
 •  
 •  
 •  
  3.9K
  Shares

ಭಾರತದಲ್ಲಿ ನರೇಂದ್ರ ಮೋದಿ ಸರ್ಕಾರ ಬರುವ ಮುನ್ನ ಬಾಂಗ್ಲಾದೇಶ, ಪಾಕಿಸ್ತಾನದ ನುಸುಳುಕೋರರಿಗೆ ಭಾರತವೆಂದರೆ ಸ್ವರ್ಗದಂತಹ ಅಡುಗುದಾಣವಾಗಿತ್ತು. ಆರಾಮಾಗಿ ಗಡಿ ದಾಟಿ ಬಂದು ಭಾರತದಲ್ಲಿ ವಾಸಿಸೋಕೆ ಬಾಂಗ್ಲಾ ವಲಸಿಗರು ಯಶಸ್ವಿಯಾಗಿದ್ದರು. ಅವರು ಅಷ್ಟು ಸುಲಭವಾಗಿ ಬರೋಕೂ ನಮ್ಮ ಹೊಲಸ್ಸು ರಾಜಕಾರಣಿಗಳ ಕುಮ್ಮಕ್ಕೇ ಕಾರಣವಾಗಿತ್ತು.

ಹೌದು ನಮ್ಮ ದೇಶದ ಸೋ ಕಾಲ್ಡ್ ಸೆಕ್ಯೂಲರ್ ರಾಜಕೀಯ ಪಕ್ಷಗಳು ಮುಸಲ್ಮಾನರ ಓಲೈಕೆಗಾಗಿ, ಅವರ ವೋಟಬ್ಯಾಂಕಿಗಾಗಿ ಯಾವ ಹಂತಕ್ಕೆ ಬೇಕಾದರೂ ಇಳಿಯಬಲ್ಲರು.

ಅದೇ ರೀತಿಯ ರಾಜಕಾರಣದಲ್ಲಿ ಎತ್ತಿದ ಕೈ ಇರೋದು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ. ಆಕೆಯ ಮುಸಲ್ಮಾನ ಪ್ರೇಮ ಎಷ್ಟಿದೆಯೆಂದರೆ ಆಕೆ ತನ್ನ ಮಾಸ್ಟರ್ ಡಿಗ್ರಿ ಇಸ್ಲಾಮಿಕ್ ಸ್ಟಡೀಸ್ ಮೇಲೆ ಮುಗಿಸಿದ್ದಾಳೆಯೆಂದರೆ ನಿಮಗೆ ಅಚ್ಚರಿಯೆನ್ನಿಸಬಹುದು. ಹೌದು ಮಮತಾ ಬ್ಯಾನರ್ಜಿ ಅಲ್ಲಲ್ಲ ಮುಮ್ತಾಜ್ ಬ್ಯಾನರ್ಜಿ ಇಸ್ಲಾಮಿಕ್ ಸ್ಟಡೀಸ್ ಓದುವ ಮೂಲಕ ತನ್ನ ಮಾಸ್ಟರ್ ಡಿಗ್ರಿಯನ್ನ ಪಡೆದಿದ್ದಾಳೆ.

ಆಕೆಗೋ ನಮಾಜ್, ಇಸ್ಲಾಮಿಕ್ ಸಂಪ್ರದಾಯಗಳು, ಮುಸಲ್ಮಾನರೆಂದರೆ ಎಲ್ಲಿಲ್ಲದ ಪ್ರೀತಿ. ಪ್ರೀತಿಯಿರಲಿ ಬೇಡ ಅನ್ನಲ್ಲ ಆದರೆ ಮುಸಲ್ಮಾನರೆಡೆಗಿನ ಅತಿಯಾದ ಆಕೆಯ ಪ್ರೀತಿ ಪಶ್ಚಿಮ ಬಂಗಾಳದ ಹಿಂದುಗಳಿಗೆ ಕಂಟಕ ಪ್ರಾಯವಾಗುತ್ತಿದೆ.

ಪಶ್ಚಿಮ ಬಂಗಾಳದಲ್ಲಿ ಕೋಟ್ಯಾಂತರ ಬಾಂಗ್ಲಾ ಮುಸಲ್ಮಾನರು ಒಳನುಸುಳಿ ಈಗ ಭಾರತದ ನಾಗರೀಕತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಯಶಸ್ವಿಯಾಗೋದೇನು ಇದೇ ಮಮತಾ ಬ್ಯಾನರ್ಜಿ ಅವರಿಗೆಲ್ಲ ಆಧಾರ್ ಕಾರ್ಡ್ ಮಾಡಿಸಿ ಕೊಟ್ಟಿದ್ದಾಳೆ. ಕಾರಣ ಇಷ್ಟೇ ಅವರ ವೋಟ್ ಗಳು.

ಹೌದು ಅವರಿಗೆಲ್ಲಾ ಭಾರತದ ನಾಗರೀಕತೆ ಕೊಡಿಸಿದರೆ, ಅವರೆಡೆಗೆ ಪ್ರೀತಿ ತೋರಿಸಿದರೆ ಅವರ ಮತವನ್ನ ಬಿಜೆಪಿ,‌ ಕಮ್ಯುನಿಸ್ಟರ ವಿರುದ್ಧ ಬಳಸಿಕೊಂಡು ಸದಾ ಅಧಿಕಾರದಲ್ಲಿರಬಹುದು ಅನ್ನೋದು ಮುಮ್ತಾಜಳ ಲೆಕ್ಕಾಚಾರ. ಆಕೆಯ ಲೆಕ್ಕಾಚಾರ ಆಕೆಗೆ ಪ್ಲಸ್ ಪಾಯಿಂಟ್ ಆಗಿದೆ ಹೊರತು ಮೈನಸ್ ಆಗಿಲ್ಲ. ಆದರೆ ನಷ್ಟವಾಗುತ್ತಿರೋದು ಭಾರತದ ಭದ್ರತೆ, ಸುರಕ್ಷತೆ.

ಈಗ ಬಾಂಗ್ಲಾದೇಶದಿಂದ ಪಶ್ಚಿಮ ಬಂಗಾಳವನ್ನ ನುಸುಳಿರುವ ಬಾಂಗ್ಲಾ ಹಲಾಲ್ಕೋರು ದೇಶಾದ್ಯಂತ ಹರಡಿಬಿಟ್ಟಿದ್ದಾರೆ. ನಮ್ಮ ರಾಜ್ಯದ ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಲಕ್ಷ ಲಕ್ಷ ಸಂಖ್ಯೆಯಲ್ಲಿದಾರೆ.

ಅದೇ ಬಾಂಗ್ಲಾ ಅಕ್ರಮ ವಲಸಿಗರು ಉತ್ತರಪ್ರದೇಶದಲ್ಲೂ ಹರಡಿಕೊಂಡಿದ್ದಾರೆ. ಆದರೆ ಮೊದಲು ಉತ್ತರಪ್ರದೇಶದಲ್ಲಿದ್ದ ಅಖಿಲೇಶ್ ಯಾದವನ ಸರ್ಕಾರ ಕೂಡ ಅವರಿಗೆಲ್ಲ ಮಮತಾ ಬ್ಯಾನರ್ಜಿಯ ರೀತಿಯಲ್ಲೇ ರಕ್ಷಣೆ ನೀಡುತ್ತ ಬಂದಿತ್ತು.

ಆದರೆ ಈಗ ಉತ್ತರಪ್ರದೇಶದಲ್ಲಿರೋದು ಮೌಲಾನಾ ಅಖಿಲೇಶನ ಸರ್ಕಾರವಲ್ಲ ಬದಲಾಗಿ ಕಟ್ಟರ ಹಿಂದೂವಾದಿ, ಅಪ್ಪಟ ದೇಶಪ್ರೇಮಿ ಯೋಗಿ ಆದಿತ್ಯನಾಥರ ಸರ್ಕಾರ.

ಉತ್ತರಪ್ರದೇಶದ ದೇವಬಂದ್ ಎನ್ನುವ ಊರು ಮೊದಲಿನಿಂದಲೂ ಇಸ್ಲಾಮಿಕ್ ಕಟ್ಟರವಾದಕ್ಕೆ ಹೆಸರುವಾಸಿಯಾದ ಊರು, ದೇವಬಂದ್ ಅನ್ನುವ ಹೆಸರು ಕೇಳಿದರೆ ಥಟ್ಟನೆ ನೆನಪಾಗೋದೆ ಅಲ್ಲಿನ ಮೌಲ್ವಿ, ಮುಲ್ಲಾಗಳು ನೀಡುವ ಚಿತ್ರ ವಿಚಿತ್ರ ದೇಶದ್ರೋಹಿ ಫತ್ವಾಗಳು.

ಹೌದು ಈಗ ಅದೇ ದೇವಬಂದ್ ಮತ್ತೆ ಸುದ್ದಿಯಲ್ಲಿದೆ. ಇತ್ತೀಚೆಗಷ್ಟೇ ಬಾಂಗ್ಲಾದೇಶದ ಭಯೋತ್ಪಾದಕನೊಬ್ಬ ಅರೆಸ್ಟ್ ಆಗಿದ್ದ ಹಾಗು ಈಗ ಅದೇ ದೇವಬಂದ್ ಕೆಲವು ಪೋಸ್ಟರ್ ಗಳಿಂದ ಮತ್ತೆ ಸುದ್ದಿಯಲ್ಲಿದೆ.

ಬಲ್ಲ ಮೂಲಗಳ ಮಾಹಿತಿಯ ಪ್ರಕಾರ ದಾರುಲ್ ಉಲೂಮ್ ದೇವಬಂದ್ ನಲ್ಲಿ ಬಾಂಗ್ಲಾದೇಶಿ ಮದರಸಾ ವಿದ್ಯಾರ್ಥಿಗಳನ್ನ ಉದ್ದೇಶಿಸಿ ಹಾಗು ಅದರಲ್ಲಿನ ಕೆಲವರನ್ನ ಬಾಂಗ್ಲಾದೇಶದಿಂದ ನುಸುಳುಕೋರರಾಗಿ ಬಂದಿದ್ದಾರೆಂದು ಶಂಕೆ ವ್ಯಕ್ತಪಡಿಸಿ ಅಂತಹವರ ವಿರುದ್ಧ ಪೋಸ್ಟರ್ ಗಳನ್ನ ಅಂಟಿಸಿದ್ದಾರೆ.

ಆ ಪೋಸ್ಟರಗಳಲ್ಲಿ ಬಾಂಗ್ಲಾದೇಶಿಗರಿಗೆ ಸಾಧ್ಯವಾದಷ್ಟು ಬೇಗ ದೇವಬಂದ್ ಬಿಡುವಂತೆ ಸೂಚಿಸಲಾಗಿದೆ. ಇದರ ಬಗ್ಗೆ ಮಾಹಿತಿ ಕಲೆಹಾಕಿರುವ ಗುಪ್ತಚರ ಇಲಾಖೆ ಹಾಗು ಉತ್ತರಪ್ರದೇಶದ ಪೋಲಿಸರು ತನಿಖೆಗೆ ನಿಂತು ಬಿಟ್ಟಿದ್ದಾರೆ.


ಆದರೆ ಈವರೆಗೂ ಈ ಪೋಸ್ಟರ್ ಗಳನ್ನ ಅಂಟಿಸಿದವರು ಯಾರು ಅನ್ನೋದು ಗೊತ್ತಾಗಿಲ್ಲ. ಇದರಲ್ಲಿನಾದರೂ ಷಡ್ಯಂತ್ರವಿದೆಯಾ ಅಥವ ವಿಷ್ಯ ಏನು ಅನ್ನೋದು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ದೇವಬಂದ್ ನಲ್ಲಿ ಬಾಂಗ್ಲಾ ಉಗ್ರರನ್ನ ಬಂಧಿಸಿರೋದ್ರಿಂದ ಅಲ್ಲಿನ ಉಳಿದ ಬಾಂಗ್ಲಾ ಮುಸಲ್ಮಾನರನ್ನೂ ಸ್ಥಳೀಯ ಜನ ಅನುಮಾನದಿಂದ ನೋಡುವಂತಾಗಿದೆ.

ಬಾಂಗ್ಲಾದೇಶಿ ಮುಸಲ್ಮಾನರನ್ನ ರಕ್ಷಿಸಲು ದೇವಬಂದ್ ನ ತಬ್ಲಿಗಿ ಜಮಾತ್ ನ ಶ್ರೀಮಂತ ಮೌಲಾನಾ ಅಂತಲೇ ಕರೆಸಿಕೊಳ್ಳುವ ಮೌಲಾನಾ ಸಾದ್ ಪ್ರಯತ್ನಪಡುತ್ತಿದ್ದಾನಾ ಅನ್ನೋ ಅನುಮಾನಗಳನ್ನ ಗುಪ್ತಚರ ಇಲಾಖೆ ವ್ಯಕ್ತಪಡಿಸುತ್ತಿದೆ.

ಇತ್ತೀಚೆಗಷ್ಟೇ ಮೌಲಾನಾ ಸಾದ್ ಹಾಗು ದೇವಬಂದಿನ ದಾರುಲ್ ಉಲೂಮ್ ನಡುವೆ ವೈಮನಸ್ಸು ಉಂಟಗಿದ್ದು ಇಲ್ಲಿ ಇಬ್ಬರಲ್ಲಿ ಯಾರು ಯಾರ ಮೇಲೆ ಸೇಡು ತೀರಿಸಿಕೊಳ್ಳೋಕೆ ಈ ರೀತಿ ಮಾಡಿದಾರೋ ಅಥವ ಭಯೋತ್ಪಾದಕರನ್ನ ರಕ್ಷಿಸುವ ಉದ್ದೇಶದಿಂದ ಏನಾದರೂ ಗೇಮ್ ಪ್ಲ್ಯಾನ್ ಮಾಡ್ತಿದಾರೋ ಅನ್ನೋ ಅನುಮಾನಗಳು ಕಾಡುತ್ತಿವೆ.

ಇದರ ಕುರಿತಾದ ತನಿಖೆಗೆ ಮುಂದಾಗಿರುವ ಉತ್ತರಪ್ರದೇಶದ ಪೋಲಿಸರು ದೀನಿ ಈದಾರ್ ಗೆ ಹೋಗಿ ಅಲ್ಲಿನ ಜನರ ವಿಚಾರಣೆ ನಡೆಸುತ್ತಿದೆ. ಅತ್ತ ಗುಪ್ತಚರ ಇಲಾಖೆಯ ಅಧಿಕಾರಿಗಳೂ ಕೂಡ ಇದರ ಬಗ್ಗೆ ಮಾಹಿತಿ ಕಲೆಹಾಕುವಲ್ಲಿ ನಿರತರಾಗಿದ್ದಾರೆ.

ಸೋಮವಾರದಂದು ಗೋಡೆಗಳ ಮೇಲೆ ಹಾಗು ಮಸೀದಿಗಳಲ್ಲಿ ಉಗ್ರ ರೀತಿಯ ಎಚ್ಚರಿಕೆಯ ಪೋಸ್ಟರಗಳನ್ನ ಅಂಟಿಸಲಾಗಿದೆ. ಅದರಲ್ಲಿ ಬಾಂಗ್ಲಾದೇಶಿ ವಿದ್ಯಾರ್ಥಿಗೆ ಈ ರೀತಿಯ ಧಮಕಿ ಹಾಕಲಾಗಿದೆ

“ಒಂದು ವೇಳೆ ನೀನು ಒಂದು ತಿಂಗಳಲ್ಲಿ ದೇಶ ಬಿಟ್ಟು ಹೋಗದಿದ್ದರೆ ಪರಿಣಾಮ ನೆಟ್ಟಗಿರಲ್ಲ” ಅನ್ನುವ ಸಂದೇಶ ಪೋಸ್ಟರ್ ಮೇಲೆ ಬರೆಯಲಾಗಿದೆ.

ಯೋಗಿ ಸರ್ಕಾರ ಬಂದಾಗಿನಿಂದ ಅಲ್ಲಿನ ದೇಶದ್ರೋಹಿಗಳು ನಲುಗಿ ಹೋಗಿದ್ದಾರೆ. ಈತನ ಕೈಗೆ ಸಿಕ್ಕರೆ ನಾವು ಕಬಾಬ್ ಆಗೋದು ಗ್ಯಾರಂಟಿ ಅಂತ ಅರ್ಥ ಮಾಡಿಕೊಂಡಿರುವ ದೇಶದ್ರೋಹಿಗಳು ತಾವಾಗಿಯೇ ದೇಶಬಿಟ್ಟು ಹೋಗುತ್ತಿದ್ದಾರೆ. ಹೋಗದವರನ್ನ ಅಲ್ಲಿನ ಮುಸಲ್ಮಾನರೇ ಈ ರೀತಿಯ ಪೋಸ್ಟರಗಳ ಮೂಲಕ ಧಮಕಿ ಹಾಕಿ ಅವರನ್ನ ದೇಶ ಬಿಟ್ಟು ಹೋಗೋಕೆ ಖಡಕ್ ವಾರ್ನಿಂಗ್ ಕೊಡ್ತಿದಾರೆ.

ಅದೇನೇ ಇರಲಿ ಒಟ್ಟಿನಲ್ಲಿ ಯೋಗಿಜೀ ಸರ್ಕಾರ ಉತ್ತರಪ್ರದೇಶದಲ್ಲಿ ರೌಡಿಗಳ, ಜಿಹಾದಿಗಳ, ದೇಶದ್ರೋಹಿಗಳ ಎದೆ ಝಲ್ಲೆನ್ನುವಂತಹ ನಿರ್ಧಾರ & ಆ್ಯಕ್ಷನ್ ಗಳು ತಗೊಳ್ತಿರೋದಂತೂ ಸತ್ಯ.

– Team Nationalist Views

©2018 Copyrights Reserved

 •  
  3.9K
  Shares
 • 3.9K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com