Connect with us
Loading...
Loading...

ಪ್ರಚಲಿತ

ಕೊನೆಗೂ ಬಯಲಾಯ್ತು ಆಸಿಫಾ ಹತ್ಯೆಯ ಸಂಚು; ಹಿಂದುಗಳ ತಲೆಗೆ ಕಟ್ಟಿದ್ದ ಕೇಸ್ ಗೆ ಸಿಕ್ಕಿದೆ ಭಾರೀ ಟ್ವಿಸ್ಟ್; ರೇಪ್ ಮಾಡಿ ಆಕೆಯನ್ನ ಬಿಸಾಡಿದ್ದು ಈತನೇ ಅಂತೆ

Published

on

  • 5.6K
  •  
  •  
  •  
  •  
  •  
  •  
  •  
    5.6K
    Shares

ಭಾರತೀಯ ಮೀಡಿಯಾಗಳ ಹೀರೋ, ಜೆಎನ್‌ಯೂ ಬ್ರಿಗೇಡ್ ದೇಶದ್ರೋಹಿಗಳ ಸಂಗಡಿಗ ಹಾಗು ಜಮ್ಮು ಕಾಶ್ಮೀರದಲ್ಲಿ ಹಿಂದುಗಳನ್ನ, ಹಿಂದೂ ಮಂದಿರವನ್ನ ಅಪಮಾನಗೊಳಿಸಲು ಭಾರೀ ಸಂಚು ನಡೆಸಿದ್ದ ಈ ತಾಲೀಬ್ ಹುಸೇನ್ ನ ಕರಾಳ ಮುಖ ಕೊನೆಗೂ ಬಯಲಾಗಿದೆ. ತಾಲೀಬ್ ಹುಸೇನ್ ಒಬ್ಬ ಸೀರಿಯಲ್ ರೇಪಿಸ್ಟ್ ಎಂಬ ಸ್ಪೋಟಕ ಮಾಹಿತಿ ಇದೀಗ ಬಯಲಾಗಿದೆ.

ತಾಲೀಬ್ ಹುಸೇನ್ 2 ತಿಂಗಳುಗಳ ಕಾಲ ಜೈಲು ಕಂಬಿ ಎಣಿಸಿ ಇದೀಗ ಬೇಲ್ ನ ಮೇಲೆ ಹೊರಬಂದಿದ್ದಾನೆ. ತಾಲೀಬ್ ಹುಸೇನನ ಹೆಂಡತಿಯ ಸಂಬಂಧಿಕರೊಬ್ಬರು ಈತನ ಮೇಲೆ ಅತ್ಯಾಚಾರದ ಕೇಸ್ ದಾಖಲಿಸಿದ್ದರು, ಈಗ ಆ ಕೇಸ್ ನಲ್ಲಿ ಈತನಿಗೆ ಬೆಲ್‌ ಸಿಕ್ಕಿದೆ. ಆದರೆ ಜೆಎನ್‌ಯೂ ನ ಮತ್ತೊಬ್ಬ ವಿದ್ಯಾರ್ಥಿನಿ ಈತನ ಮೇಲೆ ಅತ್ಯಾಚಾರದ ಆರೋಪವನ್ನ ಹೊರಿಸಿದ್ದಾಳೆ.

ಹೌದು ಜೆಎ‌ನ್‌‌ಯೂ ನ ಮತ್ತೋರ್ವ ವಿದ್ಯಾರ್ಥಿನಿಯನ್ನೂ ಈತ ಬಲಾತ್ಕಾರ ಮಾಡಿದ್ದಾನೆ, ಈತ ಒಬ್ಬ ಸೀರಿಯಲ್ ಅತ್ಯಾಚಾರಿ ಎಂಬ ಸ್ಪೋಟಕ ವಿಷ್ಯ ಬಯಲಾಗಿದ್ದು ಈತ ಲೆಕ್ಕವಿಲ್ಲದಷ್ಟು ರೇಪ್ ಗಳನ್ನ ಮಾಡಿದ್ದಾನಂತೆ.

ಜಮ್ಮುವಿನ ಕಥುವಾದಲ್ಲಿ ಆಸಿಫಾ ಎಂಬ ಮುಸ್ಲಿಂ ಬಾಲಕಿಯ ರೇಪ್ & ಮರ್ಡರ್ ಕೇಸ್ ಆದಾಗ ಈ ಸೀರಿಯಲ್ ರೇಪಿಸ್ಟ್ ಭಾರತೀಯ ಮೀಡಿಯಾಗಳ, ಬಾಲಿವುಡ್‌ನ ಹಾಗು ಸೋ ಕಾಲ್ಡ್ ಬುದ್ಧಿಜೀವಿಗಳ ಫೇವರೇಟ್ ಹೀರೋ ಆಗಿದ್ದ ಹಾಗು ಜನ್ಮುವಿನಲ್ಲಿ ನಡೆದ ಆಸಿಫಾಳ ಆ ಹತ್ಯೆಯ ಆರೋಪವನ್ನ ಈತ ಹಿಂದುಗಳ ಹಾಗು ಹಿಂದೂ ಮಂದಿರದ ಮೇಲೆ ಹೊರಿಸಿ ಹಿಂದೂ ಸಮಾಜವನ್ನ ಅವಮಾನಗೊಳಿಸುವ ಕೆಲಸಕ್ಕೆ ಕೈ ಹಾಕಿದ್ದ.

ಈ ಸೀರಿಯಲ್ ರೇಪಿಸ್ಟ್ ತಾಲೀಬ್ ಹುಸೇನ್ ನ ಮೇಲೆ ಇದೀಗ ದೊಡ್ಡ ಆರೋಪವೊಂದು ಕೇಳಿ ಬಂದಿದೆ

ಹಿಂದುಗಳ ಹಾಗು ಹಿಂದೂ ದೇವಸ್ಥಾನದ ವಿರುದ್ಧ ದೇಶಾದ್ಯಂತ ಅಭಿಯಾನ ನಡೆಸಿದ್ದ ಈ ತಾಲೀಬ್ ಹುಸೇನನೇ ಜಮ್ಮುವಿನ ಕಥುವಾದಲ್ಲಿ ಆಸಿಫಾಳನ್ನ ಬಂಧಿಯಾಗಿರಿಸಿ, ರೇಪ್ ಮಾಡಿ ಬಳಿಕ ಆಕೆಯನ್ನ ಕೊಂದು ಬಿಸಾಡಿದ್ದ ಎಂದು ಹೇಳಲಾಗುತ್ತಿದೆ.

ಆ ಸಮಯದಲ್ಲಿ ಮೆಹಬೂಬಾ ಮುಫ್ತಿ ಜಮ್ಮು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದಳು, ಆಸಿಫಾಳ ಪ್ರಕರಣದಲ್ಲಿ ನಿರಪರಾಧಿ ಹಿಂದುಗಳ ಮೇಲೆ ರೇಪ್ & ಹತ್ಯೆಯ ಆರೋಒ ಹೊರಿಸಿ ಮುಗ್ಧ ಹಿಂದುಗಳನ್ನ ಅರೆಸ್ಟ್ ಮಾಡಿಸಿದ್ದಳಲ್ಲದೆ ಇಡೀ ದೇಶದಲ್ಲಿ ಕಥುವಾ ರೇಪ್ ನ ಹೆಸರಿನಲ್ಲಿ ಹಿಂದುಗಳು ಹಾಗು ಹಿಂದೂ ದೇವಸ್ಥಾನಗಳ ವಿರುದ್ಧ ಅಭಿಯಾನವನ್ನ ನಡೆಸಲಾಗಿತ್ತು. ಈ ಅಭಿಯಾನದ ಮುಖ್ಯ ಸಂಚಾಲಕನಾಗಿದ್ದದ್ದು ಇದೇ ತಾಲೀಬ್ ಹುಸೇನ್ ನಾಗಿದ್ದ.

ತನ್ನನ್ನ ತಾನು ಸ್ವಯಂಘೋಷಿತ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡುವಾತ ಎಂದು ಹೇಳಿಕೊಳ್ಳುತ್ತ ಸಾಮಾಜಿಕ ಕಾರ್ಯಕರ್ತ ಎಂಬ ಮುಖವಾಡ ಧರಿಸಿದ್ದ ಈತನ ಅಸಲಿ ಬಣ್ಣ ಈಗ ಬಯಲಾಗಿದೆ ‌ನೋಡಿ. ಅಂದು ಹಿಂದುಗಳ ವಿರುದ್ಧ ಷಡ್ಯಂತ್ರ ರೂಪಿಸಿದ್ದ ಇದೇ ತಾಲೀಬ್ ಹುಸೇನ್ ಇದೀಗ ಸೀರಿಯಲ್ ರೇಪಿಸ್ಟ್ ಎಂಬ ಸ್ಪೋಟಕ ಮಾಹಿತಿ ಬಯಲಾಗಿದೆ. ಇದನ್ನ ನಾವು ಹೇಳ್ತಿಲ್ಲ, ಇಂತಹದ್ದೊಂದು ಗಂಭೀರ ಆರೋಪವನ್ನ ಜೆಎನ್‌ಯೂ ನ ವಿದ್ಯಾರ್ಥಿನಿಯೊಬ್ಬಳು ಬಯಲು ಮಾಡಿದ್ದಾಳೆ.

ಜೆಎನ್‌ಯೂ ವಿದ್ಯಾರ್ಥಿನಿಯ ರೇಪ್, ಬಳಿಕ ಕಥುವಾ ಪ್ರಕರಣದಲ್ಲಿ ಅಭಿಯಾನ ನಡೆಸಿದ್ದ, ಈತನ ವಿರುದ್ಧ ಕಠಿಣ ಕಾರ್ಯಾಚರಣೆ ನಡೆಸಿ ಬಾಯಿ ಬಿಡಿಸಿದಾಗ ಈತನೇ ಆಸಿಫಾಳನ್ನೂ ರೇಪ್ ಮಾಡಿ ಹಿಂದೂ ಮಂದಿರದಲ್ಲಿ ಬಿಸಾಡಿದ್ದ ಅನ್ನೋ ಮಾಹಿತಿಯನ್ನ ಈತನ ಬಾಯಿಯಿಂದಲೇ ಕಕ್ಕಿಸಬೇಕಾದ ಜವಾಬ್ದಾರಿ ಪೋಲಿಸರ ಮೇಲಿದೆ.

ಕಥುವಾದಲ್ಲಿ ಈತನೇ ಆಸಿಫಾಳನ್ನ ರೇಪ್ ಮಾಡಿ ಕೊಂದು ಬಿಸಾಡಿ, ಆ ಕಥೆಗೊಂದು ಒಳ್ಳೆ ಸ್ಕ್ರಿಪ್ಟ್ ತಯಾರಿಸಿ ಮೀಡಿಯಾಗಳಿಗೆ, ಮೆಹಬೂಬಾ ಮುಫ್ತಿ, ಜೆಎನ್‌ಯೂ ದೇಶದ್ರೋಹಿ ಬ್ರಿಗೇಡ್ ನ ಜೊತೆಗೂಡಿ ಹಿಂದುಗಳು ಹಾಗು ಹಿಂದೂ ದೇವಸ್ಥಾನದ ವಿರುದ್ಧ ಅಭಿಯಾನ ನಡೆಸಿದ್ದ ಎಂದು ಅನುನಾನಗಳು ವ್ಯಕ್ತವಾಗಿದ್ದು ಈತನನ್ನ ಸರಿಯಾದ ಟ್ರೀಟಮೆಂಟ್ ಕೊಟ್ಟರೆ ತಾನೇ ತಾನಾಗಿ ಎಲ್ಲ ವಿಷಯವನ್ನೂ ಕಕ್ಕುತ್ತಾನೆ ಅನ್ನುತ್ತಿದ್ದಾರೆ ಈತನ ಮೇಲೆ ರೇಪ್ ಮಾಡಿರಬಹುದು ಎಂದು ಆಪ್ ಪಕ್ಷದ ಮಾಜಿ ನಾಯಕ ಕಪಿಲ್ ಮಿಶ್ರಾ ಗಂಭೀರ ಆರೋಪವನ್ನ ಮಾಡಿದ್ದಾರೆ.

– Team Nationalist Views

Nationalist Views ©2018 Copyrights Reserved

  •  
    5.6K
    Shares
  • 5.6K
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com