Connect with us
Loading...
Loading...

ಅಂಕಣ

ಹಿಂದುಗಳನ್ನ ಹಿಗ್ಗಾಮುಗ್ಗಾ ಬಡಿದು ಮುಸ್ಲಿಂ, ಕ್ರಿಶ್ಚಿಯನ್ ಮಹಿಳೆಯರನ್ನ ದೇಗುಲದೊಳಕ್ಕೆ ನುಗ್ಗಿಸಲು ಮುಂದಾದ ಅಧಿಕಾರಿಗಾಗೆ ತಕ್ಕ ಶಾಸ್ತಿ ಮಾಡಿದ ಅಯ್ಯಪ್ಪ ಸ್ವಾಮಿ..!

Published

on

 • 11.6K
 •  
 •  
 •  
 •  
 •  
 •  
 •  
  11.6K
  Shares

 

ಒಂದು ವಾರದಿಂದ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ ವಿಷಯವೆಂದರೆ ಅದು ಶಬರಿಮಲೈ ಅಯ್ಯಪ್ಪಸ್ವಾಮಿ ದೇವಸ್ಥಾನ ಹಾಗು ಹಿಂದುಗಳ ಭಾರೀ ಪ್ರತಿಭಟನೆ. ಹೌದು ಕಳೆದ ತಿಂಗಳಷ್ಟೇ ಸುಪ್ರೀಂಕೋರ್ಟ್ ಶಬರಿಮಲೈ ದೇವಸ್ಥಾನಕ್ಕೆ ಮಹಿಳೆಯರೂ ಪ್ರವೇಶಿಸಬಹುದು ಎಂಬ ತೀರ್ಪನ್ನ ನೀಡಿತ್ತು. ಇದಾದ ಬಳಿಕ ದೇಶಾದ್ಯಂತ ಹಿಂದುಗಳು ಆಕ್ರೋಶಗೊಂಡಿದ್ದರಲ್ಲದೆ ಈ ತೀರ್ಪಿನ ವಿರುದ್ಧ ಸ್ವತಃ ಹಿಂದೂ ಮಹಿಳೆಯರೇ ತಿರುಗಿಬಿದ್ದಿದ್ದರು. ಕೇರಳದಲ್ಲಿ ಲಕ್ಷ ಲಕ್ಷ ತಾಯಂದಿರು ಬೀದಿಗಿಳಿದು Save Sabarimala ಎಂದು ಪ್ರತಿ ನಡೆಸಿದ್ದರು.

ಸುಪ್ರೀಂಕೋರ್ಟ್ ಆದೇಶ ನೀಡಿದ್ದು ಮಹಿಳೆಯರು ಮಂದಿರ ಪ್ರವೇಶಿಸಬಹುದು ಎಂದು ಹೇಳಿತ್ತು. ಆದರೆ ಅಯ್ಯಪ್ಪನ ಮಹಿಳಾ ಭಕ್ತಾದಿಗಳ್ಯಾರೂ ಇದುವರೆಗೂ ಮಂದಿರಕ್ಕೆ ಕಾಲಿಡುವ ದುಸ್ಸಾಹಸಕ್ಕೆ ಕೈ ಹಾಕದೆ ಸಂಸ್ಕೃತಿ, ಪರಂಪರೆ, ಆಚಾರ ವಿಚಾರಗಳನ್ನ ಪಾಲಿಸಿ ಮಂದಿರದ ಪಾವಿತ್ರ್ಯತೆಯನ್ನ ರಕ್ಷಿಸುತ್ತಿದ್ದಾರೆ. ಆದರೆ ಕೇರಳದ ಕಮ್ಯುನಿಸ್ಟ್ ಸರ್ಕಾರ ಮಾತ್ರ ಅನ್ಯಧರ್ಮೀಯರಾದ ರೆಹಾನಾ ಫಾತಿಮಾ, ಕವಿತಾ ಜಕ್ಕಲ್, ಮೇರಿ ಸ್ವೀಟಿಯನ್ನ ಹೇಗಾದರೂ ಮಾಡಿ ಮಂದಿರದೊಳಗೆ ನುಗ್ಗಿಸಿ ಮಂದಿರವನ್ನ ಅಪವಿತ್ರಗೊಳಿಸುವ ಹುನ್ನಾರವನ್ನ ಮಾಡಿತ್ತು.

ಈ ವೇಳೆಗೆ ಶಬರಿಮಲೈ ನಲ್ಲಿ ಅಯ್ಯಪ್ಪ ಭಕ್ತರ ಆಕ್ರೋಶಕ್ಕೆ ಮಣಿದು ಇವರ‌್ಯಾರೂ ಮಂದಿರ ಪ್ರವೇಶ ಮಾಡಲಿಕ್ಕೆ ಆಗಿರಲಿಲ್ಲ. ಆದರೆ ಅಯ್ಯಪ್ಪ ಭಕ್ತಾದಿಗಳ ಮೇಲೆ ಕೇರಳದ ಪೋಲಿಸರು ಮಾಡಿದ ದೌರ್ಜನ್ಯ, ಹಿಂಸೆ ಕ್ರೌರ್ಯ ಮಾತ್ರ ಹೇಳ ತೀರದು. ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಯ್ಯಪ್ಪ ಭಕ್ತಾದಿಗಳ ಮೇಲೆ ಕೇರಳ ಪೋಲಿಸರು ತೀವ್ರ ರೀತಿಯಲ್ಲಿ ಹಿಂಸಾತ್ಮಕ ಲಾಠಿ ಚಾರ್ಜ್ ನಡೆಸಿದ್ದರು. ಇಷ್ಟೇ ಅಲ್ಲದೆ ಕೇರಳ ಸರ್ಕಾರವು ಅನ್ಯಧರ್ಮೀಯರನ್ನ ಮಂದಿರದೊಳಗೆ ನುಗ್ಗಿಸಲು ಕೇರಳ ಪೋಲಿಸದಮ್ ಇಲಾಖೆಗೆ ಸೂಚಿಸಿತ್ತು‌. ಕಮ್ಯುನಿಸ್ಟ್ ಸರ್ಕಾರದ ಅಣತಿಯಂತೆ ಅಲ್ಲಿನ ಪೋಲಿಸರೂ ನಡೆದುಕೊಂಡಿದ್ದರು.

ಇದೀಗ ಕೇರಳ ಪೋಲಿಸ್ ಇಲಾಖೆಯ IG ಶ್ರೀಜೀತ್ ರವರು ಭಗವಾನ್ ವಿಷ್ಣುವಿನ ಮೋಹಿನಿ ಅವತಾರ ಹಾಗು ಭಗವಾನ್ ಶಿವನ ಪುತ್ರ ಭಗವಾನ್ ಅಯ್ಯಪ್ಪನ ಸನ್ನಿಧಿಗೆ ಬಂದು ಗೊಳೋ ಎಂದು ಅಳುತ್ತ ಅಯ್ಯಪ್ಪನ ವಳಿ ಕ್ಷಮೆ ಯಾಚಿಸಿದ್ದಾರೆ. IG ಶ್ರೀಜೀತ್ ತಾವು ಮಾಡಿದ ಘೋರ ತಪ್ಪುಗಳಿಗಾಗಿ ಕ್ಷಮೆಯಾಚಿಸುತ್ತ ಸರ್ಕಾರದ ಒತ್ತಡದ ಮೇರೆಗೆ ಹೀಗೆಲ್ಲಾ ಮಾಡಲಾಯಿತು ಎಂದು ಶ್ರೀಜಿತ್ ರವರು ಅಯ್ಯಪ್ಪನೆದುರು ಕೈ ಮುಗಿದು ಕ್ಷಮೆ ಕೋರಿದ್ದಷ್ಟೇ ಅಲ್ಲದೆ ಕಣ್ಣೀರು ಕೂಡ ಹಾಕಿದ್ದಾರೆ.

ಶಬರಿಮಲೈ ದೇವಸ್ಥಾನಕ್ಕೆ ತೆರಳಿದ IG ಶ್ರೀಜೀತ್ ಅಯ್ಯಪ್ಪನ ನ್ನ ಕುರಿತು “ನಾನು ಸರ್ಕಾರದ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದೆ, ನಾನು ರೆಹಾನಾ ಫಾತಿಮಾ ಹಾಗು ಮೇರಿ ಸ್ವೀಟಿಯಂತಹ ಹೆಣ್ಣುಮಕ್ಕಳನ್ನ ಮಂದಿರಕ್ಕೆ ಕರೆತರಲು ಇಚ್ಛಿಸಿರಲಿಲ್ಲ, ಆದರೆ ನಾನು ಸರ್ಕಾರದ ಒತ್ತಡಕ್ಕೆ ಮಣಿದು ಈ ಕಾರ್ಯ ಮಾಡೋಕೆ ಮುಂದಾದೆ, ನಾನು ನಿಸ್ಸಹಾಯಕನಾಗಿದ್ದೆ, ನಾನು ಕ್ಷಮೆ ಯಾಚಿಸುತ್ತಿದ್ದೇನೆ ತಂದೆ” ಎಂದು ಕಣ್ಣೀರು ಹಾಕಿದ್ದಾರೆ.

ಕೇರಳ ಪೋಲಿಸ್ ನ IG ಶ್ರೀಜೀತ್ ರವರು ರೆಹಾನಾ ಫಾತೀಮಾಳನ್ನ ಮಂದಿರದವರೆಗೆ ಕರೆತರಲು ಭಗವಾನ್ ಅಯ್ಯಪ್ಪನ ಭಕ್ತರ ಮೇಲೆ ಪೋಲಿಸರ ಮೂಲಕ ಹಿಗ್ಗಾಮುಗ್ಗಾ ಲಾಠಿ ಪ್ರಹಾರ ಹಾಗು ಹಿಂಸೆ ನಡೆಸಿದ್ದರು.

ಇದಕ್ಕಾಗಿ ಇದೀಗ ಶ್ರೀಜೀತ್ ಗೆ ತಮ್ಮ ತಪ್ಪಿನ ಅರಿವಾಗಿದ್ದು ಅಯ್ಯಪ್ಪ ಸನ್ನಿಧಿಗೆ ತೆರಳಿ ಕ್ಷಮಾಪಣೆಯನ್ನ ಕೋರಿದ್ದಾರೆ‌. ನಿಮ್ಮ ಮಾಹಿತಿಗಾಗಿ ತಿಳಿಸಬೇಕಾದ ವಿಷಯವೆಂದರೆ ಮೂಲತಃ ಸುನ್ನಿ ಮುಸ್ಲಮಳಾದ ರೆಹಾನಾ ಫಾತಿಮಾ ಅಯ್ಯಪ್ಪನ ಸನ್ನಿಧಿಗೆ ತೆರಳಿ 18 ಮೆಟ್ಟಿಲುಗಳ‌ ಮೇಲೇರಿ ಗರ್ಭಗುಡಿಗೆ ತೆರಳುವ ಯತ್ನ ನಡೆಸಿದ್ದಲ್ಲದೆ ಇರುಮುಡಿಯಲ್ಲಿ ಪೀರಿಯಡ್ ನ ಸ್ಯಾನಿಟರಿ ಪ್ಯಾಡ್ ಗಳನ್ನಿಟ್ಟುಕೊಂಡು ಬಂದಿದ್ದಳು.

ಹೇಗೋ ಆಕೆಯನ್ನ ಮಂದಿರದ ಅರ್ಚಕರು ತಡೆದು ನಂದಿರ ಪ್ರವೇಶ ಮಾಡದಂತೆ ನೋಡಿಕೊಂಡಿದ್ದರು. ಇಲ್ಲವಾದಲ್ಲಿ ಆಕೆ ಅಯ್ಯಪ್ಪನ ಸನ್ನಿಧಾನಕ್ಕೆ ತೆರಳಿ ತನ್ನ ಇರುಮುಡಿಯಲ್ಲಿದ್ದ ಸ್ಯಾನಿಟರಿ ಪ್ಯಾಡ್ ನ್ನ ಅಯ್ಯಪ್ಪನ ಮುಖದ ಮೇಲೆ ಎಸೆದು ದೇವಸ್ಥಾನ ಹಾಗು ಅಯ್ಯಪ್ಪನನ್ನ ಅಪವಿತ್ರಗೊಳಿಸುವ ಸಂಚನ್ನ ಆಕೆ ನಡೆಸಿಯೇ ಬಿಡುತ್ತಿದ್ದಳು.

ರೆಹಾನಾ ಫಾತಿಮಾ ಳಂತಹ ಮೂರೂ ಬಿಟ್ಟ ಮಹಿಳೆಯನ್ನ ಮಂದಿರದವರೆಗೆ ಕರೆತರಲು IG ಶ್ರೀಜೀತ್ ರವರು ರಕ್ಷಣೆ ನೀಡಿದ್ದರು ಹಾಗು 300 ಕಮಾಂಡೋಗಳ ರಕ್ಷಣೆಯಲ್ಲಿ ಆಕೆಯ ತಲೆಗೆ ಹೆಲ್ಮೆಟ್ ಧರಿಸಿ ಕರೆ ತಂದಿದ್ದರು.

IG ಶ್ರೀಜೀತ್ ರಿಗೆ ಈಗ ತಮ್ಮ ತಪ್ಪಿನ ಅರಿವಾಗಿದ್ದು ಅವರು ಪೋಲಿಸ್ ಡ್ರೆಸ್ ಕಳಚಿ ಸಿವಿಲ್ ಡ್ರೆಸ್ ನಲ್ಲಿ ಭಗವಾನ್ ಅಯ್ಯಪ್ಪನ ಸನ್ನಿಧಿಗೆ ಬಂದು ತಮ್ಮ ತಪ್ಪಿನ ಕುರಿತಾಗಿ ಕಣ್ಣೀರು ಹಾಕಿ ಕ್ಷಮಾಪಣೆಯನ್ನ ಕೋರಿದ್ದಾರೆ‌. IG ಶ್ರೀಜೀತ್ ಪೋಲಿಸ್ ಇಲಾಖೆಯನ್ನ ಬಳಸಿಕೊಂಡು ಅಯ್ಯಪ್ಪ ಭಕ್ತರ ಮೇಲೆ ಸಾಕಷ್ಟು ಹಿಂಸಾಚಾರ ನಡೆಸಿದ್ದಾರೆ. ನಮ್ಮನ್ನ ಕೇಳಿದರೆ ಅಂತಹ ವ್ತಕ್ತಿಯನ್ನ ಕ್ಷಮಿಸದೇ ಇರೋದೇ ಒಳ್ಳೆಯದು, ಆದರೆ ಅಯ್ಯಪ್ಪ ಸ್ವಾಮಿ ಆತನಿಗೆ ಯಾವ ಶಿಕ್ಷೆ ಕೊಡುತ್ತಾನೋ ಇಲ್ಲ ಕ್ಷಮಿಸುತ್ತಾನೋ ಕಾದು ನೋಡಬೇಕಿದೆ.

IG ಶ್ರೀಜೀತ್ ಕ್ಷಮಾಪಣೆ ಕೇಳಿರುವುದನ್ನ ನೋಡಿದರೆ ದೇವರ ಎದುರು ಹುಲುಮಾನವರ ಆಟ ನಡೆಯುವುದಿಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾದಂತಿದೆ. ಇನ್ನು ಮಂದಿರದ ಪಾವಿತ್ರ್ಯತೆಯನ್ನ ಹಾಳು ಮಾಡಲು ಪ್ರಯತ್ನಿಸಿದ ರೆಹಾನಾ ಫಾತಿಮಾ, ಮೇರಿ ಸ್ವೀಟಿ ಹಾಗು ಅವರನ್ನ ಮಂದಿರಕ್ಕೆ ನುಗ್ಗಿಸಲು ಷಡ್ಯಂತ್ರ ರೂಪಿಸಿದ ಕೇರಳದ ಕೆಂಪು ಉಗ್ರ ಕಮ್ಯುನಿಸ್ಟ್ ಸರ್ಕಾರಕ್ಕೂ ಸದ್ಯದಲ್ಲೇ ತಕ್ಕ ಶಾಸ್ತಿಯಾಗಲಿದ್ದು ಹಿಂದೂ ಧರ್ಮದ ಜಯವಾಗಲಿದ್ದು ಧರ್ಮವಿರೋಧಿಗಳಿಗೆ ತಕ್ಕ ಶಾಸ್ತಿಯಾಗಲಿದೆ ಅನ್ನೋದಂತೂ ಶತಸಿದ್ಧ.

ಸ್ವಾಮಿಯೇ ಶರಣಂ ಅಯ್ಯಪ್ಪ 🙏🚩

– Vinod Hindu Nationalist Views

Nationalist Views ©2018 Copyrights Reserved

 •  
  11.6K
  Shares
 • 11.6K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com