Connect with us
Loading...
Loading...

ಪ್ರಚಲಿತ

“ದೇಶದಲ್ಲಿ ನಾವೀಗ 17 ಕೋಟಿ, ಈಗ ದೇಶ ಮತ್ತೆ ಒಡೆದು ಮತ್ತೊಂದು ಪಾಕಿಸ್ತಾನ ಮಾಡ್ತೀವಿ” ಹೀಗೆ ಹೇಳಿದ ಹಲಾಲ್ಕೋರನ್ಯಾರು ಗೊತ್ತೆ?

Published

on

 • 4.1K
 •  
 •  
 •  
 •  
 •  
 •  
 •  
  4.1K
  Shares

ದೇಶದಲ್ಲಿ ಜಿಹಾದಿಗಳ ಹಾವಳಿ ಹೆಚ್ಚಾಗುತ್ತಿದೆ, ಸಮಯ ಸಿಗುವುದನ್ನೇ ಕಾಯುತ್ತಿರುವ ಜಿಹಾದಿಗಳು ಭಾರತವನ್ನೂ ಇಸ್ಲಾಮೀಕರಣ ಮಾಡಲು ಒಂದಿಲ್ಲೊಂದು ಸಂಚು ನಡೆಸೋಕೆ ಶುರು ಮಾಡಿದ್ದಾರೆ ತಮ್ಮ ಘಜವಾ-ಎ-ಹಿಂದ್ ಪ್ಲ್ಯಾನ್!!

1947 ರಲ್ಲೂ ಇದೇ ರೀತಿಯ ಜಿಹಾದಿ ಮತಾಂಧರು ಮೊಹಮ್ಮದ್ ಅಲಿ ಜಿನ್ನಾನಿಂದ ಪ್ರೇರಿತರಾಗಿ ಮುಸಲ್ಮಾನರಿಗಾಗಿ ಪ್ರತ್ಯೇಕ ರಾಷ್ಟ್ರ ಬೇಕೆಂದು ಭಾರತವನ್ನೇ ತುಂಡರಿಸಿ ಭಾರತ, ಪಾಕಿಸ್ತಾನ ಮಾಡಿದ್ದರು.

ದೇಶವನ್ನ ತುಂಡರಿಸೋದಷ್ಟೇ ಅಲ್ಲ ಹಿಂದುಗಳನ್ನ ಕಂಡಕಂಡಲ್ಲಿ ಕತ್ತರಿಸಿ, ಹಿಂದೂ ಹೆಣ್ಣುಮಕ್ಕಳನ್ನ ರೇಪ್ ಮಾಡಿ, ಚಿಕ್ಕಮಕ್ಕಳೆನ್ನುವುದನ್ನೂ ನೋಡದೆ ಬರ್ಬರವಾಗಿ ಕೊಂದು ಬಿಸಾಡಿದ್ದುದು ನೆನೆಸಿಕೊಂಡರೆ ಒಮ್ಮೆ ರಕ್ತ ಕೊತ ಕೊತ ಕುದಿಯುತ್ತೆ.

1946 ರಲ್ಲಿ ಜಿನ್ನಾ ನೀಡಿದ “ಡೈರೆಕ್ಟ್ ಆ್ಯಕ್ಷನ್ ಡೇ” ಕರೆಗೆ ಓಗೊಟ್ಟ ಮುಸಲ್ಮಾನರು ಬಂಗಾಳದಲ್ಲಿ ಲಕ್ಷಾಂತರ ಹಿಂದುಗಳ ರಕ್ತಹೀರಿ ಮುಸಿ ಮುಸಿ ನಕ್ಕಿದ್ದು ನಾನಿನ್ನೂ ಮರೆತಿಲ್ಲ.

ಆಗ ಭಾರತ(ಭಾರತ+ಈಗಿನ ಪಾಕಿಸ್ತಾನ)ದಲ್ಲಿ ಮುಸಲ್ಮಾನರ ಸಂಖ್ಯೆ 17 ಕೋಟಿಗೆ ಬಂದು ಮುಟ್ಟಿತ್ತು. ಎಲ್ಲಿ ಮುಸಲ್ಮಾನರ ಸಂಖ್ಯೆ ಏರುತ್ತ ಹೋಗುತ್ತೋ ಅಲ್ಲಿ ಹಿಂದುಗಳ ಅವನತಿ ಶುರುವಾಗುತ್ತ ಹೋಗುತ್ತೆ.

ತಾವು ದೇಶದಲ್ಲಿ ಕೋಟಿ ಕೋಟಿ ಸಂಖ್ಯೆಗೇರಿದ್ದೇವೆ ಅಂತ ಗೊತ್ತಾದ ತಕ್ಷಣ ಅವರು ಮಾಡುವ ಕೆಲಸವೇ ಅವರಿಗಾಗಿ ಪ್ರತ್ಯೇಕ ರಾಜ್ಯ, ರಾಷ್ಟ್ರ ಕೇಳುವುದು ಹಾಗು ಅದನ್ನ ಇಸ್ಲಾಮೀಕರಣ ಮಾಡಿಬಿಡುವುದು.

10 ಹಿಂದೂ ಮನೆಗಳಿರುವ ಜಾಗದಲ್ಲಿ 1 ಮುಸ್ಲಿಂ ಪರಿವಾರ ಆರಾಮಾಗಿ ಜೀವನ ಸಾಗಿಸಬಹುದು ಆದರೆ 10 ಮುಸ್ಲಿಂ ಕುಟುಂಬಗಳಿರುವ ಜಾಗದಲ್ಲಿ ಒಂದು ಹಿಂದೂ ಕುಟುಂವ ಬದುಕೋಕೆ ಸಾಧ್ಯವೇ ಇಲ್ಲ.

ಒಂದೋ ಅಲ್ಲಿಂದ ಮನೆ ಮಾರಿಕೊಂಡು ಬೇರೆಡೆಗೆ ಹೋಗಬೇಕು ಇಲ್ಲವಾದರೆ ತಮ್ಮ ಧರ್ಮದ ಆಚರಣೆಗಳನ್ನ ಆಚರಿಸಲಾಗದೆ ಆ ಮುಸ್ಲಿಂ ಕುಟುಂಬಗಳ ಮಧ್ಯೆ ಮುಸ್ಲಿಮರ ರೀತಿಯಲ್ಲೇ ಬದುಕಬೇಕು.

ನಾನು ಹೇಳಿದ್ದನ್ನ ಸೋ ಕಾಲ್ಡ್ ಸೆಕ್ಯೂಲರ್ ಗಳು ವಿರೋಧಿಸಬಹುದು ಆದರೆ ಅದು ಅಲ್ಪಸಂಖ್ಯಾತರನ್ನ ಓಲೈಸುವ ತೆವಲು ಹೊರತು ನಾನು ಹೇಳಿದ್ದೇ ನಿಜವಾದ ನೈಜ ಚಿತ್ರಣ.

ಇದಕ್ಕೆ ತಾಜಾ ಉದಾಹರಣೆಯೆಂದರೆ ಜಮ್ಮು ಕಾಶ್ಮೀರ, ಆ ರಾಜ್ಯ ಮೊದಲು ಹಿಂದೂ ಬಹುಸಂಖ್ಯಾತರಾಗಿದ್ದ ರಾಜ್ಯವಾಗಿತ್ತು, ಆಗೆಲ್ಲಾ ಅಲ್ಲಿ ಬಹುಸಂಖ್ಯಾತರಾಗಿದ್ದವರು ಹಿಂದೂ ಪಂಡಿತರು. ಕಾಲಕ್ರಮೇ ಮಸ್ಲಿಂ ಆಕ್ರಣಕಾರರ ಆಕ್ರಮಣ ಹಾಗು ಸೂಫಿಯಿಸಂ ಎಂಬ ಇಸ್ಲಾಮಿನ ಸ್ಲೋ ಪಾಯಿಸನ್ ನಿಂದ ಕಾಶ್ಮೀರದಲ್ಲಿ ಹಿಂದುಗಳ ಸಂಖ್ಯೆ ಕುಸಿಯುತ್ತ ಬಂತು ಹಿಂದುಗಳ ಸಂಖ್ಯೆ ಕ್ಷೀಣಿಸುತ್ತ ಹೋಯಿತು.

ಯಾವಾಗ ಮುಸಲ್ಮಾನರು ಕಾಶ್ಮೀರದಲ್ಲಿ ಬಹುಸಂಖ್ಯಾತರಾಗೋಕೆ ಆರಂಭವಾಯಿತೋ ಆಗಲೇ ನೋಡಿ ಕಾಶ್ಮೀರದ ಮುಸಲ್ಮಾನರು ಹಿಂದೂ ಪಂಡಿತರನ್ನ ತಮ್ಮ ನೆಲದಿಂದ ಓಡಿಸೋಕೆ ನಿಂತು ಬಿಟ್ಟರು.

ಅದು 1990, ಕಾಶ್ಮೀರದ ಮಸೀದಿಗಳಿಂದ ತನ್ನ ಮುಸಲ್ಮಾನರಿಗೆ ಕರೆ ನೀಡುತ್ತ ಬರುತ್ತಿದ್ದ ಧ್ವನಿ ಹೀಗಿತ್ತು “ಹಿಂದುಗಳೇ ನೀವುಗಳು ಇಲ್ಲಿ ಬದುಕಬೇದಾರೆ ನಿಜಾಮ್-ಎ-ಮುಸ್ತಫಾ ಓದಲೇಬೇಕು ಇಲ್ಲವಾದರೆ ನಿಮಗಿಲ್ಲಿ ಜಾಗವಿಲ್ಲ”, ಇದರರ್ಥ ಹಿಂದುಗಳು ಇಸ್ಲಾಮಿಗೆ ಮತಾಂತರವಾಗಲೇಬೇಕು ಇಲ್ಲವಾದರೆ ರಾಜ್ಯ ಬಿಟ್ಟು ತೊಲಗಬೇಕು ಎಂದಾಗಿತ್ತು.

ಇದರ ನಂತರ ಬಂದ ಮತ್ತೊಂದು ಕರೆ “ಪಂಡಿತರೇ ಕಾಶ್ಮೀರ ಬಿಟ್ಟು ತೊಲಗಿ ಆದರೆ ನಿಮ್ಮ ಹೆಂಡತಿಯರನ್ನ ಇಲ್ಲಿಯೇ ಬಿಟ್ಟು ಹೋಗಿ”.

ಬರೀ ಕರೆ ನೀಡಿದ್ದಷ್ಟೇ ಅಲ್ಲ ಹಿಂದುಗಳನ್ನ ಕಂಡಕಂಡಲ್ಲಿ ಕತ್ತರಿಸಲಾಯಿತು, ಹಿಂದೂ ಹೆಣ್ಣುಮಕ್ಕಳ ಅತ್ಯಾಚಾರವಾದವು, ಮಕ್ಕಳಬುದನ್ನೂ ನೋಡದೆ ಕತ್ತರಿಸಿ ಹಾಕಲಾಯಿತು. ಜಿಹಾದಿ ಭಯೋತ್ಪಾದಕರ ದಾಳಿಗೆ ತತ್ತರಿಸಿದ ಸುಮಾರು ನಾಲ್ಕು ಲಕ್ಷ ಜನ ಪಂಡಿತರು ರಾತ್ರೋ ರಾತ್ರಿ ತಮ್ಮ ಮನೆ ಮಠ, ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಆಸ್ತಿಪಾಸ್ತಿ ಎಲ್ಲಾ ಬಿಟ್ಟು ದೇಶದ ಅನ್ಯರಾಜ್ಯಗಳಿಗೆ ಬಿಡಿಗಾಸಿಲ್ಲದೆ ವಲಸೆ ಹೋಗಿಬಿಟ್ಟರು.

ಆ ಹತ್ಯಾಕಾಂಡ ನಡೆದು ಬರೋಬ್ಬರಿ‌ 28 ವರ್ಷಗಳಾಗುತ್ತ ಬಂದರೂ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಪುಟಗಟ್ಟಲೆ ಬರೆಯುವ ಬುದ್ಧಿಜೀವಿಗಳಿಗಾಗಲಿ ಅಥವ ಅಲ್ಪಸಂಖ್ಯಾತರಿಗಾಗಿ ಮಿಡಿಯುವ ಸೋ ಕಾಲ್ಡ್ ಸೆಕ್ಯೂಲರ್ ಷಂಡರಿಗಾಗಲಿ ನಮ್ಮ ದೇಶದ ನೆಲದಿಂದಲೇ ತಮ್ಮ ಮನೆ ಮಠ ಕಳೆದುಕೊಂಡ ಕಾಶ್ಮೀರಿ ಅಲ್ಪಸಂಖ್ಯಾತರಾದ ಹಿಂದೂ ಪಂಡಿತರು ಮಾತ್ರ ಯಾವತ್ತೂ ನೆನಪಾಗಲೇ ಇಲ್ಲ, ನೆನಪಾಗೋದೂ ಇಲ್ಲ.

ಸ್ವಾತಂತ್ರ್ಯಕ್ಕೂ ಮುನ್ನ ನಡೆದ ದೇಶ ವಿಭಜನೆ ಹಾಗು 1990 ರ ಈ ಕಾಶ್ಮೀರ ಹಿಂದೂ ಹತ್ಯಾಕಾಂಡದ ಬಗ್ಗೆ ತಿಳುಸುವುದಕ್ಕೂ ಈ ಅಂಕಣದ ತಲೆಬರಹಕ್ಕೂ ಸಂಬಂಧವಿರುವುದರಿಂದಲೇ ಅವುಗಳನ್ನ ವಿವರಿಸಿದೆ.

ಈಗ ಕಾಶ್ಮೀರ ಹಾಗು ಭಾರತ ಮತ್ತೆ ಅದೇ ಸ್ಥಿತಿಗೆ ತಲುಪಬೇಕು ಅನ್ನೋದು ಕಾಶ್ಮೀರಿ ಜಿಹಾದಿಯೊಬ್ಬನ ಆಸೆಯಂತೆ.

ಆತನ್ಯಾರು, ಆತ ಹೇಳಿದ್ದೇನು ಗೊತ್ತಾ?

ಕಾಶ್ಮೀರದ ನಾಸೀರ್ ಮುಫ್ತಿ ಎಂಬ ಮತಾಂಧ, ಜಿಹಾದಿ ದೇಶವಿರೋಧಿ ಹಾಗು ಹಿಂದುಗಳೆಡೆಗಿನ ತನ್ನ ದ್ವೇಷವನ್ನೀಗ ವಾಂತಿಮಾಡಿಕೊಂಡಿದ್ದಾನೆ.

ಆತ ಹೇಳ್ತಾನೆ “ದೇಶ ಸ್ವಾತಂತ್ರ್ಯ ಸಿಗುವ ಹೊತ್ತಿನಲ್ಲಿ ಭಾರತದಲ್ಲಿ(ಈಗಿನ ಭಾರತ ಹಾಗು ಅಂದಿನ ಪಾಕಿಸ್ತಾನ) 17 ಕೋಟಿ ಮುಸಲ್ಮಾನರಿದ್ದರು, ಆ ಹದಿನೇಳು ಕೋಟಿ ಮುಸಲ್ಮಾನರ ಘಜವಾ-ಎ-ಹಿಂದ್ ಪ್ರಕಾರ ದೇಶ ವಿಭಜನೆಯಾಗಿ ನಮಗಾಗಿ ಮುಸ್ಲಿಂ ರಾಷ್ಟ್ರ ಪಾಕಿಸ್ತಾನ ಮಾಡಿಕೊಂಡಿದ್ದೆವು, ಈಗ ಮತ್ತೆ ಭಾರತದಲ್ಲಿ ನಮ್ಮ ಜನಸಂಖ್ಯೆ 17 ಕೋಟಿಗೆ ತಲುಪಿದೆ ಮತ್ತೆ ಭಾರತವನ್ನ ತುಂಡರಿಸದೆ ಬಿಡಲ್ಲ”

ಕಾಶ್ಮೀರ ಎಂತಹ ಪ್ರದೇಶ ಅನ್ನೋದು ನಿಮಗೆಲ್ಲಾ ಗೊತ್ತಿರುವ ವಿಷಯವೇ, ಸೈನಿಕರ ಮೇಲೆ ಕಲ್ಲುತೂರಾಟ, ಬಾಂಬ್ ಸ್ಪೋಟ, ಗುಂಡಿನ ಚಕಮಕಿ, ನುಸುಳುಕೋರರ ಹಾವಳಿ, ಜಿಹಾದಿಗಳ ಹಾವಳಿ, ಭಯೋತ್ಪಾದಕರ ಅಟ್ಟಹಾಸ ಹೀಗೆ ಕಾಶ್ಮೀರ ಜಿಹಾದಿ ಮನಸ್ಥಿತಿಯ ಮುಸಲ್ಮಾನರಿಂದ ಕಂಗೆಟ್ಟು ಹೋಗಿದೆ.

ಅಂತಹ ಮತಾಂಧರನ್ನ, ಜಿಹಾದಿಗಳನ್ನ ಬೆಂಬಲಿಸುತ್ತ ಬಂದವನೇ ಈ ನಾಸೀರ್ ಮುಫ್ತಿ, ಈತನೇ ಈಗ ಭಾರತದ ಕಾಶ್ಮೀರವನ್ನ ಮುಸ್ಲಿಂ ರಾಷ್ಟ್ರವಾಗಿ ಮಾಡುವ ಬೆದರಿಕೆಯೊಡ್ಡಿರೋ ಷಂಡ.

ಈಗಲಾದರೂ ನಮ್ಮ ಸೋ ಕಾಲ್ಡ್ ಸೆಕ್ಯೂಲರ್ ಗಳಿಗೆ ಜಿಹಾದಿಗಳ ಮನಸ್ಸಲ್ಲಿರುವ ವಿಚಾರ ಅರ್ಥವಾಗಿರಬಹುದು. ಅವರಿಗೆ ಇವೆಲ್ಲಾ ಬೇಕೇ ಆಗಿಲ್ಲ, ಅವರಿಗೆ ಒಂದು ತುಂಡು, ಬಿರಿಯಾನಿ ಸಿಗುತ್ತೆ ಅನ್ನೋ ಆಸೆಗೆ ಮತ್ತೆ ಅತ್ತಕಡೆಯೇ ಜೊಲ್ಲು ಸುರಿಸುತ್ತ ನಿಲ್ಲುತ್ತಾರೆ ಹೊರತು ಅವುಗಳಿಗೆ ದೇಶದ ಸುರಕ್ಷತೆ ಮುಖ್ಯ ಅನಿಸೋಕೆ ಸಾಧ್ಯವೇ ಇಲ್ಲ.

ನಾಸೀರ್ ಮುಫ್ತಿ ಬೊಗಳಿರುವ ದೇಶವಿರೋಧಿ ಹೇಳಿಕೆಗಳನ್ನ ತೋರಿಸೋಕೆ ಯಾವ ಪ್ರೆಸ್ಟಿಟ್ಯೂಟ್ ಗಳಿಗೂ ಪಾಪ ಸಮಯವೇ ಇಲ್ಲ, ಸಮಯ ಇಲ್ಲವೋ ಅಥವ ಇದನ್ನ ತೋರಿಸಿದರೆ ತಮಗೇನೂ ಟಿ.ಆರ್.ಪಿ ಸಿಗಲ್ಲಾಂತ ಹಾಸಿಗೆ ಹೊದ್ದು ಮಲಗಿದ್ದಾರೋ ಯಾರಿಗೆ ಗೊತ್ತು.

ನಾಸೀರ್ ನಂತಹ ಹಲಾಲ್ಕೋರನೊಬ್ಬನೇ ಈ ರೀತಿಯ ಹೇಳಿಕೆ ನೀಡಿದವರಲ್ಲಿ ಮೊದಲಿಗನಲ್ಲ, ಇವನಿಗಿಂತ ಮುಂಚೆ ಹಾಗು ಪ್ರಸ್ತುತ ಹಲವು ದೇಶವಿರೋಧಿ ನಾಯಿಗಳು ಈ ರೀತಿ ಬೊಗಳುತ್ತಲೆ ಬರುತ್ತಿವೆ.

ಅಂಥವರಲ್ಲಿ ಒಬ್ಬ ಹೈದ್ರಾಬಾದಿನ ಜಿಹಾದಿ, MIM ಪಕ್ಷದ ಶಾಸಕ ಅಕ್ಬರುದ್ದಿನ್ ಓವೈಸಿ. 2012 ರ ಕಾರ್ಯಕ್ರಮವೊಂದರಲ್ಲಿ ಅಕ್ಬರುದ್ದಿನ್ ಮಾತನಾಡುತ್ತ ಹೇಳ್ತಾನೆ “ಈ ದೇಶದಲ್ಲೀ ನಾವು ಮುಸಲ್ಮಾನರೀಗ 25 ಕೋಟಿಯಾಗಿದೀವಿ, ಹಿಂದುಗಳೇ ನೀವು 100 ಕೋಟಿ ಇದೀರಲ್ಲ, ಪೋಲಿಸರು 15 ನಿಮಿಷ ಸುಮ್ಮನಿರಲಿ ಆಗ ನಾವು 25 ಕೋಟಿ ಮುಸಲ್ಮಾನರು ನೀವು ನೂರು ಕೋಟಿ ಹಿಂದುಗಳನ್ನ ಹೊಸಕಿ ಹಾಕಿಬಿಡ್ತೀವಿ, ತಡೆಯೋಕ್ಕೆ ಧಮ್ ಇದ್ರೆ ತಡೀರಿ ನೋಡೋಣ”

ಆತ ಹೇಳಿದ ವಿಡಿಯೋ ಸಂಪೂರ್ಣ ಮಾಹಿತಿ ಯೂಟ್ಯೂಬ್ ನಲ್ಲಿ ಲಭ್ಯವಿದ್ದರೂ ನಮ್ಮ ದೇಶದ ಕಾನೂನಿಗೆ ಅದು ಕಾಣುತ್ತಿಲ್ಲ,‌ 6 ವರ್ಷಗಳಾಗುತ್ತ ಬಂದರೂ ಆ ಕೇಸ್ ಇನ್ನೂ ಕೋರ್ಟಿನಲ್ಲಿ ನಡೆಯುತ್ತಿದೆ ನಮ್ ದುರ್ದೈವ.

ಇದೇ ರೀತಿಯ ಹೇಳಿಕೆಗಳನ್ನ ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಕೇರಳದಲ್ಲೂ ಮುಸ್ಲಿಂ ಮೌಲ್ವಿಗಳು ನೀಡಿದ್ದೂ ಮರೀಬೇಡಿ.

ಒಟ್ಟಿನಲ್ಲಿ ಇಂತಹ ಮತಾಂಧರನ್ನ ಈಗಲೇ ಚಿವುಟಿ ಹಾಕದಿದ್ದರೆ ನಾಳೆ ಇವರು ಮತ್ತೆ ಜಿಹಾದಿನ ಹೆಸರಮೇಲೆ ಭಾರತವನ್ನ ಮತ್ತೊಂದು ಪಾಕಿಸ್ತಾನ ಮಾಡುವುದರಲ್ಲಿ ಸಂಶಯವೇ ಇಲ್ಲ.

ಹಿಂದುಗಳು, ರಾಷ್ಟ್ರಭಕ್ತ ದೇಶದ ಸಮಸ್ತ ಜನತೆ ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಇಲ್ಲವಾದರೆ ಮಲಗಿದಲ್ಲೇ ಹೆಣವಾಗಿಸಿಬಿಡುತ್ತಾರೆ ಈ ಮತಾಂಧರು.

– Team Nationalist Views

 •  
  4.1K
  Shares
 • 4.1K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com