Connect with us
Loading...
Loading...

ಪ್ರಚಲಿತ

ಹಿಂದೂ ಯುವತಿಯರೇ, ನೀವು ಮುಸ್ಲಿಂ ಯುವಕನನ್ನ ಪ್ರೀತಿಸಿದ್ದೀರಾ? ಹಾಗಿದ್ದರೆ ಈ ಪ್ರಶ್ನೆಗಳನ್ನ ಆತನಿಗೆ ಕೇಳಿದ್ದೀರಾ?

Published

on

 • 3.8K
 •  
 •  
 •  
 •  
 •  
 •  
 •  
  3.8K
  Shares

ಲವ್ ಜಿಹಾದ್ ಪರೀಕ್ಷಿಸಲು ಲಿಟ್ಮಸ್ ಟೆಸ್ಟ್ (Litmus test) ಪ್ರಶ್ನೆಗಳು!!;

ಮೊದಲು ಆತನನ್ನ ಪರೀಕ್ಷಿಸಿ ನಂತರ ಅರಿತುಕೊಳ್ಳಿ ನಿಮ್ಮ ಪ್ರೀತಿ ಸತ್ಯವೋ ಅಥವಾ ನಿಮ್ಮನ್ನು ಮತಾಂತರಗೊಳಿಸಲು ಮಾರುವೇಷಧಾರಿ
ಜಿಹಾದಿಯು ಬಳಸುತ್ತಿರುವ ಸಾಧನವೋ ಎಂದು.

1. ನಾನು ಹೇಗೆ ನಿಂಜೊತೆ ಓಡಾಡ್ತಿದೀನಿ ಅದೇ ರೀತಿ ನಿನ್ನ ತಂಗಿ ಕೂಡ ಬೇರೆ ಹುಡುಗನ(ಮುಸ್ಲಿಂ ಅಲ್ಲದವ) ಜೊತೆ ಓಡಾಡಿ ಮದುವೆ ಆಗೋಕೆ ಒಪ್ಪಿಗೆ ನೀಡ್ತೀಯ? ನಿಮ್ಮ ಧರ್ಮ ಅದಕ್ಕೆ ಒಪ್ಪಿಗೆ ನೀಡುತ್ತ?

2. ನಿನ್ನ ಸೋದರಿಯು ಈಗ ಅನ್ಯಮತೀಯ(ಹಿಂದೂ) ಹುಡುಗನೊಂದಿಗೆ ಬಹಳ ನಿಕಟ ಸಂಬಂಧ ಹೊಂದಿದ್ದರೆ ನಿನ್ನ ಅನಿಸಿಕೆಯೇನು?

3. ನಿಮ್ಮ ಉದಾರ ಹೃದಯದ, ಪ್ರಗತಿಪರ ಚಿಂತನೆಯ ಪ್ರಿಯಕರನು ನೀವು ಅವರ ದರ್ಗಾ ಮಸೀದಿಗೆ ಹೋಗಿಬಂದಂತೆ ಎಂದಾದರೂ ನಿಮ್ಮ ಜೊತೆ ದೇವಸ್ಥಾನಕ್ಕೆ ಬಂದಿದ್ದಾನಾ?

4. ಬಂದಿದ್ದರೂ, ಅವನು ಅವರ ಮಸೀದಿಗಳಲ್ಲಿ ಭಕ್ತಿ, ಶ್ರದ್ಧೆಗಳಿಂದ ಪ್ರಾರ್ಥನೆ ಸಲ್ಲಿಸುವಂತೆ, ದೇವಸ್ಥಾನದಲ್ಲೂ ಆರತಿ/ ಪೂಜೆಗಳಲ್ಲಿ ಅದೇ ರೀತಿ ಭಕ್ತಿ, ಶ್ರದ್ಧೆಯಿಂದ ಭಾಗವಹಿಸಿದ್ದಾನಾ?

5. ನೀವು ಅವನನ್ನು ಮದುವೆಯಾಗಲು ಇಸ್ಲಾಂಗೆ ಮತಾಂತರಗೊಳ್ಳುವುದಕ್ಕೆ ಒಪ್ಪಿಕೊಂಡರೆ, ನಿಮ್ಮ ತಂದೆ- ತಾಯಿಗಳಿಗೂ ಇಸ್ಲಾಂಗೆ ಮತಾಂತರಗೊಳ್ಳದೇನೇ ಸ್ವರ್ಗದಲ್ಲಿ ಜಾಗ ಸಿಗುತ್ತಾ ಅಂತಾ ಅವನನ್ನು ಕೇಳಿ.

6. ಪ್ರೀತಿಗೆ ಧರ್ಮ, ಜಾತಿ, ಮತ ಅನ್ನೋದು ಗೊತ್ತಿಲ್ಲ ಅಂದಮೇಲೆ, ನೀವೇ ಯಾಕೆ ಅವನ ಧರ್ಮವನ್ನ ಸ್ವೀಕರಿಸಬೇಕು? ಬದಲಾಗಿ ಅವನೇ ಯಾಕೆ ನಿಮ್ಮ ಧರ್ಮವನ್ನ ಸ್ವೀಕರಿಸಬಾರದು?

7. ಅವರ ಷರಿಯಾ ಕಾನೂನಿನ ಪ್ರಕಾರ ಅವನು ನಿಮ್ಮನ್ನಲ್ಲದೆ ಇನ್ನೂ ಮೂರು ಬೇರೆ ಮದುವೆಯಾಗಬಹುದು, ಅದೂ ನಿಮ್ಮ ಅನುಮತಿಯಿಲ್ಲದೆ, ಅಂದರೆ ನಿಮ್ಮನ್ನೂ ಸೇರಿ ನಾಲ್ಕು ಹೆಂಡತಿಯರು ಇರಬಹುದೆಂದು ಎಂದಾದರೂ ನಿಮಗೆ ಹೇಳಿದ್ದಾನಾ?

8. ಅವರ ಷರಿಯಾ ಕಾನೂನಿನ ಪ್ರಕಾರ ಮದುವೆಯೆನ್ನುವುದು (ನಿಖಾಹ್- ನಾಮಾ) ಬರೀ ಒಪ್ಪಂದ ಮಾತ್ರ. ಅದಕ್ಕೆ ನೀವು ಸಹಿ ಹಾಕಿದರೆ ನೀವು ಅವನಿಗೆ ನಿಮ್ಮ ಪತಿಯೆಂದು ಸಂಪೂರ್ಣ ಹಕ್ಕುಗಳನ್ನು ಕೊಡುವುದರೊಂದಿಗೆ ಅವನು ಯಾವಾಗ ಬೇಕಾದರೂ ನಿಮಗೆ ತ್ರಿವಳಿ ತಲಾಖನ್ನು ಇಮೇಲ್, SMS ಅಥವಾ ವಾಟ್ಸಾಪ್ ಗಳ ಮೂಲಕ ಕೊಡಬಹುದೆಂದು ತಿಳಿಸಿದ್ದಾನಾ?

9. ನಿಮಗೆಂದಾದರೂ ಅವರ ‘ಹಲಾಲಾ’ದ ಬಗ್ಗೆ ಹೇಳಿದ್ದಾನಾ? ಅದರ ಪ್ರಕಾರ ಒಂದು ವೇಳೆ ನಿಮಗೆ ಇವನ ಜೊತೆ ವಿಚ್ಛೇದನೆಯಾದರೆ, ನಂತರ ಮತ್ತೆ ಏನಾದರು ರಾಜಿ ಮಾಡಿಕೊಳ್ಳಬೇಕೆಂದೆನಿಸಿದರೆ, ನೀವು ಮತ್ತೊಬ್ಬನನ್ನು ಮದುವೆಯಾಗಿ ಅವನ ಜೊತೆ ಸ್ವಲ್ಪ ಕಾಲ ಇದ್ದು, ಆಮೇಲೆ ಅವನೇನಾದರೂ ನಿಮಗೆ ವಿಚ್ಛೇದನೆ ಕೊಡಲು (ತ್ರಿವಳಿ ತಲಾಖ್ ಮೂಲಕ) ಸಮ್ಮತಿಸಿದರೆ ಮಾತ್ರ ನೀವು ಪುನಃ ಮೊದಲ ಗಂಡನ ಜೊತೆ ಒಂದಾಗಬಹುದು ಎಂದೆಲ್ಲಾ ನಿಮಗೆ ತಿಳಿಸಿದ್ದಾನಾ?

10. ಒಂದು ವೇಳೆ ನಿಮ್ಮಿಬ್ಬರಿಗೂ ವಿಚ್ಛೇದನೆಯಾದರೆ ನಿಮ್ಮ ಮಕ್ಕಳೆಲ್ಲಾ ಅವನ ರಕ್ಷೆಯಲ್ಲಿರಬೇಕಾಗುತ್ತದೆ ಎಂದು ನಿಮ್ಮ ಗಮನಕ್ಕೆ ತಂದಿದ್ದಾನಾ? ಒಂದು ವೇಳೆ ಇನ್ನೂ ಹಾಲು ಕುಡಿಯುವ ಹಸುಗೂಸೇನಾದರು ಇದ್ದರೆ, ಅದರ ಹಾಲುಣಿಸುವುದು ನಿಂತ ಮೇಲೆ ಅದನ್ನು ಅವನಿಗೇ ಒಪ್ಪಿಸಬೇಕಾಗುತ್ತದೆ ಎಂದು ಹೇಳಿದ್ದಾನಾ?

ಈ ಎಲ್ಲಾ ಸಮಂಜಸವಾದ ಪ್ರಶ್ನೆಗಳನ್ನು ಅವನಿಗೆ ಹಾಕಿ. ಈ 10 ಪ್ರಶ್ನೆಗಳಲ್ಲಿ ಒಂದು ಪ್ರಶ್ನೆಗೂ ‘ಇಲ್ಲಾ’ ಎಂದು ಉತ್ತರ ಬಂದರೆ ತಿಳಿದುಕೊಳ್ಳಿ ನನ್ನ ಸೋದರಿಯರೆ ನೀವು ಒಬ್ಬ ಜಿಹಾದಿಯನ್ನು ಪ್ರೀತಿಸುತ್ತಿದ್ದೀರ ಎಂದು. ಅವನ ಧರ್ಮವೇ ಅವನಿಗೆ ಮೊದಲ ಆದ್ಯತೆ. ನೀವು ಅವನಿಗೆ ಆಸೆ ತೀರಿಸಿಕೊಳ್ಳಲು ಬೇಕಾದ ಒಂದು ವಸ್ತು ಮಾತ್ರ, ಬೇರೇನೂ ಅಲ್ಲ.

ಕಲ್ಪನೆ ಮಾಡಿಕೊಳ್ಳಿ ಅವನು ನಿಮಗಿಂತ ಹೆಚ್ಚಾಗಿ ಅವರ ನಂಬಿಕೆ ಆಚಾರ- ವಿಚಾರಗಳ ಮೇಲೆ ಇಷ್ಟೊಂದು ಐಕ್ಯತೆ ತೋರಿಸಿದರೆ ಮದುವೆಯಾದ ಮೇಲೆ ನಿಮ್ಮ ಪಾಡೇನು? ನೀವು ಬರೀ ಒಂದು ಸಾಕು ಪ್ರಾಣಿಯ ಥರ ಆಗ್ತೀರ. ಯಾವಾಗ ಬೇಕಾದರೂ ಮೂದಲಿಸಿಸಿಕೊಂಡು, ತುಚ್ಛವಾಗಿ ನಿಂದನೆ ಮಾಡಿಸಿಕೊಳ್ಳುತ್ತಾ ದುರುಪಯೋಗಕ್ಕೊಳಗಾಗುತ್ತೀರ.

ಇದನ್ನೆಲ್ಲಾ ಬಿಟ್ಟು ಇನ್ನೊಂದು ಪ್ರಶ್ನೆ—

ನೀವು P. K ಸಿನೆಮಾ ನೋಡಿರಬಹುದು. ಅದರಲ್ಲಿ ಹಿಂದೂ ದೇವೆತೆಗಳನ್ನು ತುಂಬಾ ಅಣಕಿಸಿಕೊಳ್ಳಲಾಗಿದೆ. ಅವನಿಗೆ ಪ್ರಶ್ನಿಸಿ, ಅವರ ಪ್ರವಾದಿಗಳ ಕಾರ್ಟೂನ್ ಗಳನ್ನು ಪ್ರದರ್ಶಿಸಲಾಗಿರೋ ಒಂದು ‘ಆರ್ಟ್ ಎಕ್ಸಿಬಿಷನ್’ ಗೆ (art exhibition) ಹೋಗ್ತಾನಾ ಅಂತ, ಅಷ್ಟೆ.

ಕೃಪೆ: ಅಗ್ನಿವೀರ್ http://agniveer.com/true-love-love-jihad-litmus-test-questions-video

 •  
  3.8K
  Shares
 • 3.8K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com