Connect with us
Loading...
Loading...

ಪ್ರಚಲಿತ

ಉತ್ತರಪ್ರದೇಶದಲ್ಲಿ ಜಿಹಾದಿಗಳ ಹುಟ್ಟಡಗಿಸುತ್ತಿರುವ ಹಿಂದೂ ಫೈರಬ್ರ್ಯಾಂಡ್ ಯೋಗಿಜೀ!!!

Published

on

 • 4.7K
 •  
 •  
 •  
 •  
 •  
 •  
 •  
  4.7K
  Shares

ಉತ್ತರಪ್ರದೇಶದ ಕಾಸಗಂಜ್ ನಲ್ಲಿ ವಂದೇ ಮಾತರಂ, ಭಾರತ್ ಮಾತಾ ಕೀ ಜೈ ಘೋಷಣೆಗಳ ಮೂಲಕ ನಡೆದಿದ್ದ ತಿರಂಗಾ ಯಾತ್ರೆಯ ಮೇಲೆ ಏಕಾಏಕಿ ಪಾಕಿಸ್ತಾನಿ ಪ್ರೇಮಿ ಜಿಹಾದಿಗಳು ದಾಳಿ ನಡೆಸಿದ್ದು ನಿಮಗೆಲ್ಲಾ ಗೊತ್ತಿದೆ.

ಜಿಹಾದಿಗಳ ಈ ದಾಳಿಯಲ್ಲಿ ಚಂದನ್ ಗುಪ್ತಾ ಎಂಬ ರಾಷ್ಟ್ರಭಕ್ತ ಯುವಕ ಬಲಿಯಾಗಿದ್ದ. ಉತ್ತರಪ್ರದೇಶದಲ್ಲೀಗ ಮುಲ್ಲಾ ಮುಲಾಯಂ ಸರ್ಕಾರವಲ್ಲ ಬದಲಾಗಿ ಕಟ್ಟರ್ ಹಿಂದುತ್ವವಾದಿ ಯೋಗಿ ಆದಿತ್ಯನಾಥರ ಸರ್ಕಾರವಿದೆ.

ಮೊದಲೇ ಹಿಂದುತ್ವದ ಪ್ರತಿಪಾದಕ, ಅಪ್ಪಟ ರಾಷ್ಟ್ರಭಕ್ತರಾಗಿರುವ ಯೋಗಿ ಆದಿತ್ಯನಾಥರಿಗೆ ಸಹಜವಾಗಿಯೇ ಜಿಹಾದಿಗಳ ಅಟ್ಟಹಾಸಕ್ಕೆ ಕೆಂಡಾಮಂಡಲವಾಗಿದ್ದ ಯೋಗಿಜೀ ಆರೋಪಿಗಳನ್ನ ಹೆಡೆಮುರಿ ಕಟ್ಟೋಕೆ ತತ್ ಕ್ಷಣ ಆದೇಶ ನೀಡಿದ್ದರು.

ಯೋಗಿ ಆದಿತ್ಯನಾಥರ ಈ ಕ್ರಮಕ್ಕೆ ಮುಸ್ಲಿಂ ಸಂಘಟನೆಗಳೀಗ ಬೆಚ್ಚಿಬಿದ್ದಿವೆ.
ಯೋಗಿಜೀಯ ಆದೇಶದಂತೆ ಸ್ಥಳಕ್ಕೆ ಅರೆಸೇನಾಪಡೆಯೇ ಬಂದು ನಿಂತಿದೆ. ಇದರಿಂದ ಜಿಹಾದಿಗಳು ಬೆಚ್ಚಿ ಚಡ್ಡಿ ಒದ್ದೆ ಮಾಡಿಕೊಂಡಿದ್ದಾರೆ. ರಾಜ್ಯ ಅಪರಾಧಮುಕ್ತವಾಗುವ ಉದ್ದೇಶದಿಂದ ಉತ್ತರಪ್ರದೇಶದ ಜನತೆ ಬಿಜೆಪಿಗೆ ಮತ ನೀಡಿದ್ದರು. ಜನರ ನಿರೀಕ್ಷೆಗೆ ತಕ್ಕಂತೆ ಯೋಗಿಜೀ ಆಡಳಿತ ನಡೆಸುತ್ತಿದ್ದು ಇಲ್ಲಿಯವರೆಗೆ ಹತ್ತಿರತ್ತಿರ ಸುಮಾರು ಸಾವಿರ ಎನಕೌಂಟರ್ ಮಾಡುವ ಮೂಲಕ ರೌಡಿಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಯೋಗಿಜೀ ಹೆಜ್ಜೆ ಹಾಕಿದ್ದಾರೆ.

ಆದರೆ ಅಧಿಕಾರದಲ್ಲಿರುವ ಕೆಲ ನಿಷ್ಪ್ರಯೋಜಕ ಅಧಿಕಾರಿಗಳು ಮತಾಂಧರಿಗೆ,‌ ಜಿಹಾದಿಗಳಿಗೆ ಒಳಗಿಂದೊಳಗೇ ಸಹಕಾರ ನೀಡುತ್ತ ಅವರನ್ನ ರಕ್ಷಿಸುವ ಕೆಲಸ ನಡೆಸಿದ್ದಾರೆ. ಆದರೆ ಯೋಗಿಜೀಯ ಆದೇಶದ ನಂತರ ಈಗ ಅಂತಹ ಅಧಿಕಾರಿಗಳ ಎದೆ ಕೂಡ ಝಲ್ಲೆಂದಿದೆ.

ಕಾಸಗಂಜ್ ಪ್ರದೇಶದಲ್ಲಿ ಮುಸಲ್ಮಾನರು ನಡೆಸಿದ ದಂಗೆಗೆ ಈಗ ಅಲ್ಲಿನ ಮುಸಲ್ಮಾನರು ತಮ್ಮ ಸಂಪತ್ತನ್ನು ಮಾರಿ ಸರ್ಕಾರಕ್ಕಾದ ನಷ್ಟವನ್ನ ಭರಿಸಲು ಮುಂದಾಗಿದ್ದಾರೆ.
ಕಾಸಗಂಜ್ ನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಇಲ್ಲೀವರೆಗೆ ಯೋಗಿ ಸರ್ಕಾರ ನೂರಕ್ಕೂ ಹೆಚ್ಚು ಜಿಹಾದಿಗಳನ್ನ ಬಂಧಿಸಿ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಜೊತೆ ಜೊತೆಗೆ ಸರ್ಕಾರಿ ಸಂಪತ್ತನ್ನ ಹಾನಿಗೊಳೊಸಿದ್ದಕ್ಕೆ ಅಲ್ಲಿನ ಮುಸ್ಲಿಂ ಸಮುದಾಯದ ಸಂಪತ್ತನ್ನು ಜಪ್ತಿಗೊಳಿಸಲು ಯೋಗಿ ಸರ್ಕಾರ ಆದೇಶ ನೀಡಿದೆ.

ಯಾವ ಯಾವ ಜಿಹಾದಿ ಮತಾಂಧರು ಕಾಸಗಂಜ್ ಪ್ರದೇಶದಲ್ಲಿ ದಂಗೆಯೆಬ್ಬಿಸಿ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟಮಾಡಿದ್ದರೋ ಅವರೆಲ್ಲಾ ತಮ್ಮ ಮನೆ ಮಠ ಮಾರಿ ಸರ್ಕಾರಕ್ಕಾದ ನಷ್ಟ ಭರಿಸೋಕೆ ಯೋಗಿ ಸರ್ಕಾರ ಆದೇಶ ನೀಡಿದೆ.

ಈ ಪ್ರಕರಣದಲ್ಲಿ ಭಾಗಿಯಾಗಿ ಪರಾರಿಯಾಗಿದ್ದ ಮೂವರು ಮುಖ್ಯ ಅಭಿಯಂತರರ ಸಮೇತ 12 ಆರೋಪಿಗಳ ಸಂಪತ್ತನ್ನ ಜಪ್ತಿಗೊಳಿಸಲು ಕುರ್ಕಿ ನೋಟಿಸ್ ಜಾರಿಮಾಡಲಾಗಿದೆ, ಈ ನೋಟಿಸ್ ನೀಡಿದ ತಕ್ಷಣ ಅವರ ಮನೆಯ ಮೇಲೆ ದಾಳಿ ಮಾಡಿ ಜಿಹಾದಿಗಳನ್ನ ಮನೆ ಹೊಕ್ಕಿ ಅರೆಸ್ಟ್ ಮಾಡಿರುವ ಪೋಲಿಸರು ಸಂಪತ್ತನ್ನೂ ಜಪ್ತಿ ಮಾಡಿಕೊಂಡಿದ್ದಾರೆ.

ಇನ್ನೂ ಹಲವು ಆರೋಪಿಗಳು ತಲೆಮರೆಸಿಕೊಂಡಿದ್ದು ಮಾರ್ಚ್ 1 ರೊಳಗಾಗಿ ಕೋರ್ಟಿಗೆ ಹಾಜರಾಗಬೇಕೆಂಬ ಖಡಲ್ ಎಚ್ಚರಿಕೆ ಯೋಗಿ ಸರ್ಕಾರ ನೀಡಿದೆ.

ದಂಗೆ ನಡೆಸಿದ ಈ ಪ್ರಕರಣದಲ್ಲಿ ಆರೋಪಿಗಳ್ಯಾರು ಗೊತ್ತೆ?

ಸಲೀಂ, ವಸೀಂ, ನಸೀಂ, ಜಾಹಿದ್, ಆಸಿಫ್ ಕುರೈಲಿ, ಅಸ್ಲಂ ಖುರೇಷಿ, ಅಸೀಂ ಖುರೇಷಿ, ನಸರುದ್ದಿನ್, ಅಕ್ರಮ್, ಮೊಹಸೀನ್, ಸಾದಿಕ್ ಸಮೇತ ಹಲವು ಜಿಹಾದಿಗಳು ಕಾಸಗಂಜ್ ಹಿಂಸಾಚಾರದಲ್ಲಿ ಭಾಗವಹಿಸಿದ್ದವರಾಗಿದ್ದಾರೆ. ಇವರ ವಿರುದ್ಧ ಈಗಾಗಲೇ ಕೇಸ್ ದಾಖಲಾಗಿದ್ದು ಆರೋಪಿಗಳ ಬಂಧನಕ್ಕೆ ಪೋಲಿಸರು ತೀವ್ರ ಶೋಧ ನಡೆಸಿದ್ದಾರೆ.

ಈ ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆ(IPC) ಸೆಕ್ಷನ್ 147, 148, 149, 341, 336, 307, 302, 504, 506, 124A ಪ್ರಕಾರ ಕೇಸ್ ದಾಖಲು ಮಾಡಲಾಗಿದೆ.

ಚಂದನ್ ಗುಪ್ತಾ ಕೊಲೆಗಡುಕರಲ್ಲಿ ಇನ್ನೂ ಹಲವು ಜಿಹಾದಿಗಳು ತಲೆಮರೆಸಿಕೊಂಡಿದ್ದು ಎಸ್.ಟಿ.ಎಫ್ ಪೋಲಿಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಆಗ್ರಾ-ಅಲಿಘಡ್ ಮಂಡಲ್ ಪೋಲಿಸರು ಈಗಾಗಲೇ ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ. ಎಲ್ಲಿಯವರೆಗೆ ಜಿಹಾದಿಗಳ ಬಂಧನವಾಗುವುದಿಲ್ಲವೋ ಅಲ್ಲಿಯವರೆಗೆ ನಿಮ್ಮ ಮುಖ ತೋರಿಸಬೇಡಿ ಅಂತ ಯೋಗಿ ಆದಿತ್ಯನಾಥರು ಪೋಲಿಸರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.

ಕಾಸಗಂಜ್ ಪ್ರದೇಶ ಸಂಪೂರ್ಣ ಪೋಲಿಸರಿಂದ ಜಮಾವಣೆಯಾಗಿದ್ದು ಆರೋಪಿಗಳ ಮನೆ ಮೇಲೆ ದಾಳಿ ನಡೆಯುತ್ತಿದೆ. ಇದರಿಂದ ಜಿಹಾದಿಗಳ ಎದೆಯಲ್ಲಿ‌ನಡುಕ ಹುಟ್ಟಿದೆ. ಐಜಿ ವಿಜಯ್ ಸಿಂಗ್ ಮೀನಾ ನೇತೃತ್ವದಲ್ಲಿ ಜಿಹಾದಿಗಳ ಮನೆ ಮೇಲೆ ನಡೆದ ದಾಳಿಯ ವೇಳೆ ಡಬಲ್ ಬ್ಯಾರಲ್ ಗನ್ ಗಳು, 6 ಕಾಡತೂಸು ಬಂದೂಕುಗಳು ಹಾಗು‌ ಮಾರಕಾಸ್ತ್ರಗಳು ಪತ್ತೆಯಾಗಿವೆ.

ಸಿಸಿಟಿವಿ, ಡ್ರೋನ್ ಕ್ಯಾಮರಾಗಳ ಸಹಾಯದಿಂದ ಹಾಗು ರಾಪಿಡ್ ಆ್ಯಕ್ಷನ್ ಫೋರ್ಸ್ ಗಳ ಸಹಾಯದಿಂದ ಜಿಹಾದಿಗಳ ಮನೆ ಮೇಲೆ ದಾಳಿ‌ ನಡೆಯುತ್ತಿದ್ದಿ ಆರೋಪಿಗಳನ್ನ ಮನೆಯಿಂದ ಎಳೆದು ತರಲಾಗುತ್ತಿದೆ.

ಘಟನೆ ನಡೆದು ಕೇವಲ 48 ಗಂಟೆಗಳಲ್ಲಿ ಇಂತಹ ಆ್ಯಕ್ಷನ್ ತೆಗೆದುಕೊಂಡಿರುವ ಯೋಗಿಜೀ ಸರ್ಕಾರದ ಈ ಸೀನ್ ನೋಡಿದರೆ ಕಾಸಗಂಜ್ ನಲ್ಲಿ ಆ್ಯಕ್ಷನ್ ಸಿನೆಮಾ ಶೂಟಿಂಗ್ ನಡೆಯುತ್ತಿದೆ ಅನ್ನೋ ರೀತಿಯಲ್ಲಿ ಭಾಸವಾಗುತ್ತಿದೆ.

ಮೃತ ಚಂದನ್ ಗುಪ್ತಾ ಕುಟುಂಬಕ್ಕೆ ಸರ್ಕಾರದ ವತಿಯಿಂದ 20 ಲಕ್ಷದ ಚೆಕ್ ಹಸ್ತಾಂತರ ಮಾಡಲಾಗಿದೆ. ಇದರ ಜೊತೆ ಜೊತೆಗೆ “ಜಿಹಾದಿಗಳಿಗೆ ಈ ರೀತಿ ಉತ್ತರ ನೀಡ್ತೇವೆ ಅದರಿಂದ ಜಿಹಾದಿಗಳು ಮುಂದೆ ದೇಶವಿರೋಧಿ ಚಟುವಟಿಕೆ ನಡೆಸೋಕೆ ಚಡ್ಡಿ ಒದ್ದೆಯಾಗಬೇಕು ಹಾಗೇ ಮಾಡ್ತೀವಿ” ಎಂಬ ಆಶ್ವಾಸನೆಯನ್ನೂ ಯೋಗಿ ಸರ್ಕಾರ ನೀಡಿದೆ.

ಒಂದು ಕೈಯಲ್ಲಿ ಜಪಮಾಲೆ ಮತ್ತೊಂದು ಕೈಯಲ್ಲಿ ಶಸ್ತ್ರವಿರುವಂತೆ ಕಾಣುತ್ತಿರುವ ಯೋಗಿಜೀ ಉತ್ತರಪ್ರದೇಶಕ್ಕೆ ಸಾಕ್ಷಾತ್ ಶಿವಾಜಿ ಮಹಾರಾಜರಂತೆ ಕಂಗೊಳಿಸುತ್ತಿದ್ದಾರೆ.

ಇತ್ತ ನಮ್ಮ ಸಿಎಂ ಕೂಡ ಇದ್ದಾರೆ ಕೊಲೆಗೀಡಾದ ಸಂತೋಷನ ಮನೆಗೆ ಭೇಟಿ ನೀಡೋದು ಬಿಟ್ಟು ಸಂತೋಷನ ಮನೆಯ ಹತ್ತಿರವೇ ಇರುವ ಖಾದರ್ ಮನೆಗೆ ಹೋಗಿ ಬಿರಿಯಾನಿ ತಿನ್ನುತ್ತ ಕೂತಿದ್ದಾರೆ.

ಯೋಗಿಜೀಯಂತಹ ಖಡಕ್ ಮುಖ್ಯಮಂತ್ರಿ ನಮ್ಮ ರಾಜ್ಯಕ್ಕೂ ಬೇಕಾಗಿದೆ. ಏನಂತೀರಿ ಸ್ನೇಹಿತರೇ?

– Team Nationalist Views

(2018 Copyrights Reserved)

 •  
  4.7K
  Shares
 • 4.7K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com