Connect with us
Loading...
Loading...

ಅಂಕಣ

ಈ ಕಟ್ಟರ್ ಮುಸ್ಲಿಂ ರಾಷ್ಟ್ರದಲ್ಲಿ ಹಿಂದೂ ದೇವಾಲಯ ತಲೆಯೆತ್ತುವಂತೆ ಮಾಡಿದ ಮೋದಿಜೀ!! ಯಾವುದಾ ದೇಶ ಗೊತ್ತಾ?

Published

on

 • 7
 •  
 •  
 •  
 •  
 •  
 •  
 •  
  7
  Shares

ಇಸ್ಲಾಂ ರಾಷ್ಟ್ರದಲ್ಲೂ ತಲೆ ಎತ್ತಿ ನಿಲ್ಲತ್ತಿದೆ ಹಿಂದೂ ದೇವಾಲಯ. ಹೌದು!! ನಿಜಕ್ಕು ಇದು ಹಿಂದುಗಳಿ ಹೆಮ್ಮೆಯ ವಿಷಯ. ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲೂ ಹಿಂದುಗಳಿದ್ದಾರೆ. ಪ್ರತಿ ರಾಷ್ಟ್ರದಲ್ಲೂ ಹಿಂದುಗಳಿಗೆ ಮನ್ನಣೆ ಇದೆ. ಯಾಕಂದ್ರೆ ಹಿಂದುವಿನ ಮೇಲೆ ವಿಶ್ವದ ಪ್ರತಿಯೊಂದು ರಾಷ್ಟ್ರಕ್ಕೂ ನಂಬಿಕೆ ಇದೆ.

ಕಾರಣವಿಷ್ಟೇ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಹಿಂದುಗಳು ಜಗತ್ತಿಗೆ ಒಳ್ಳೆಯದನ್ನು ಬಯಸಿದವರು. ಯಾರ ಮೇಲೆಯೂ ತಾವಾಗಿಯೇ ದಾಳಿ ಮಾಡಿದವರಲ್ಲ.

ನಿಜವೆಂದರೆ ಹಿಂದೂವಿನಷ್ಟು ಜಾತ್ಯಾತೀತ ಮತ್ತೊಬ್ಬರಿಲ್ಲ. ಭಾರತದಲ್ಲಿರುವ ಕೆಲ ಅಬ್ಬೆಪಾರಿಗಳು ಇದನ್ನು ಒಪ್ಪುವುದಿಲ್ಲ. ಯಾಕಂದ್ರೆ ಜಾತ್ಯಾತೀತ ಪದಕ್ಕೆ ಅವರು ಬೇರೆಯದೇ ವ್ಯಾಖ್ಯಾನ ಕೊಡುತ್ತಾರೆ. ಅಸಲಿಗೆ ಅವರಿಗೆ ಜಾತ್ಯಾತೀತತೆಯ ಅರ್ಥವೇ ಗೊತ್ತಿಲ್ಲ. ಅವರು ಅಂದುಕೊಂಡಿರುವ ಪ್ರಕಾರ ಹಿಂದೂ ಧರ್ಮವನ್ನು, ಹಿಂದುಗಳನ್ನು, ಹಿಂದೂ ದೇವರುಗಳನ್ನು ನಿಂದಿಸ, ಅನ್ಯ ಧರ್ಮೀಯರನ್ನು ಹೊಗಳುವುದನ್ನೇ ಜಾತ್ಯಾತೀತ ಅಂದುಕೊಂಡಿದ್ದಾರೆ.

ಪಾಪ ಅವುಗಳಾದರೂ ಏನು ಮಾಡ್ತಾವೆ, ಅವುಗಳಿಗೆ ಹೊಟ್ಟೆ ತುಂಬುವುದೇ ಅದರಿಂದ. ಅವರ ಬಗ್ಗೆ ನಮಗೆ ಮರುಕವಿದೆ. ಯಾಕಂದ್ರೆ ಪಾಪ ಗಂಜಿಗಾಗಿ ಏನೆಲ್ಲಾ ಮಾಡ್ತಾರಲ್ಲ ಅಂತ. ಬಿಡಿ ಬಿಡಿ ನಾಯಿ ಬೊಗಳಿದರೆ ದೇವಲೋಕ ಹಾಳಾಗಲ್ಲ, ಈ ಅಬ್ಬೆಪಾರಿಗಳು ಬೊಗಳುವುದನ್ನು ಹಿಂದುಗಳು ಕಿವಿಗೆ ಹಾಕಿಕೊಳ್ಳುವುದಿಲ್ಲ. ನಮ್ಮ ಧರ್ಮಕ್ಕೆ ಈ ಜಗತ್ತಿನಲ್ಲಿ ಎಷ್ಟು ಮನ್ನಣೆ ಇದೆ ಎಂಬುದು ಇಡೀ ಜಗತ್ತಿಗೆ ಗೊತ್ತು. ಹೀಗಾಗಿಯೇ ಭಾರತವನ್ನು ವಿಶ್ವದ ಎಲ್ಲಾ ರಾಷ್ಟ್ರಗಳು ಧನ್ಯತಾ ಭಾವದಿಂದ ನೋಡುತ್ತವೆ.

ಹಾಗಾಗಿಯೇ ಈಗ ಅಬು ದಾಬಿಯಲ್ಲಿ ಹಿಂದು ದೇವಾಲಯ ಉದ್ಘಾಟನೆಯಾಗಿದೆ. ಇಸ್ಲಾಂ ರಾಷ್ಟ್ರದಲ್ಲಿ ಹಿಂದೂ ದೇವಾಲಯ ತಲೆ ಎತ್ತಿ ನಿಲ್ಲಲಿದೆ. ಇಸ್ಲಾಂ ಕಾಲಿಟ್ಟಲೆಲ್ಲಾ ಸರ್ವನಾಶವೆಂಬುದು ಕಟ್ಟಿಟ್ಟ ಬುತ್ತಿ. ರವಿ ಬೆಳಗೆರೆ ಅವರು ಹೇಳುವಂತೆ ಮುಸ್ಲಿಂ ಮೂಲಭೂತವಾದ ಯಾವ ದೇಶವನ್ನೂ ಇವತ್ತಿನ ತನಕ ಸುಭಿಕ್ಷವಾಗಿರಲಿಕ್ಕೆ ಬಿಟ್ಟಿಲ್ಲ. ಅದರಿಂದ ಯಾವ ದೇಶವೂ ಉದ್ಧಾರವಾಗಿಲ್ಲ.ಅದನ್ನು ಒಪ್ಪಿಕೊಂಡ ಯಾವ ಮನುಷ್ಯನು ಮನುಷ್ಯನಾಗಿ ಉಳಿದಿಲ್ಲ. ಈ ಮಾತು ಅಕ್ಷರಶಃ ನಿಜ.

ಇಸ್ಲಾಂ ಕಾಲಿಟ್ಟ ಕೇವಲ 15 ವರ್ಷಗಳಲ್ಲಿ ಇರಾನ್ ರಾಷ್ಟ್ರವು ಮತಾಂಧರ ಅಟ್ಟಹಾಸಕ್ಕೆ ಬಲಿಯಾಗಿ ಇಸ್ಲಾಂ ರಾಷ್ಟ್ರವಾಯಿತು.

ಅದೇ ಮತಾಂಧರ ಜಿಹಾದಿಗೆ ಇರಾಕ್ 17 ವರ್ಷಗಳಲ್ಲಿ ಇಸ್ಲಾಂ ರಾಷ್ಟ್ರವಾಯಿತು. ಹಾಗೆಯೇ ಈಜಿಪ್ಟ ಕೂಡಾ 21 ವರ್ಷಗಳಲ್ಲಿ ಮತಾಂಧರ ಅಟ್ಟಹಾಸಕ್ಕೆ ನಲುಗಿ ಮುಸ್ಲಿಂ ರಾಷ್ಟ್ರವಾಯಿತು.

ಭಾರತದ ಮೇಲೂ ಇವರ ದಾಳಿಗೇನು ಕಡಿಮೆ ಇರಲಿಲ್ಲ. ಸುಮಾರು 800 ವರ್ಷಗಳ ಕಾಲ ಮುಸ್ಲಿಮರ ದುರಾಡಳಿತಕ್ಕೆ ಭಾರತ ನಲುಗಿ ಹೋಗಿದೆ. ಅಷ್ಟಾಗಿಯೂ ಭಾರತ ಭಾರತವಾಗಿಯೇ ಉಳಿದಿರುವುದು ಮಾತ್ರ ಹೆಮ್ಮೆ ಮತ್ತು ಸೋಜಿಗದ ಸಂಗತಿ.

ಮತಾಂಧರ ಪ್ರತಿ ದಾಳಿಯನ್ನು ನಮ್ಮ ಕೇಸರಿ ವೀರರು ಹಿಮ್ಮೆಟ್ಟಿಸಿದ್ದರು. ಹಿಂದೂ ಧರ್ಮದ ಪುನರುತ್ಥಾನಕ್ಕಾಗಿಯೇ ಗುರು ತೇಗ ಬಹದ್ದೂರರು ತಮ್ಮ ತಲೆಯನ್ನು ಕೊಟ್ಟಿದ್ದರು ಹೊರತು ಧರ್ಮವನ್ನು ಬಿಟ್ಟಿರಲಿಲ್ಲ. ಮತಾಂಧ ಬಾದಶಹಾನಿಗೆ ಸವಾಲೆಸೆದು ತಲೆ ಕೊಟ್ಟೇನು ಹೊರತು ಧರ್ಮವನ್ನು ಬಿಡುವುದಿಲ್ಲವೆಂದು ಚಾಂದನಿ ಚೌಕದಲ್ಲಿ ಶಿರ ಹರಿದು ಬಿದ್ದರೂ ಧರ್ಮವನ್ನು ಬಿಡಲಿಲ್ಲ. ಅವರ ನಂತರ ಮಗ ಗುರುಗೋವಿಂದ ಸಿಂಗರು ಇಸ್ಲಾಂ ಮತಾಂಧರ ವಿರುದ್ಧ ತೊಡೆ ತಟ್ಟಿ ಧರ್ಮ ರಕ್ಷಣೆ ಮಾಡಿದ್ದರು. ಗುರು ಗೋವಿಂದ ಸಿಂಗರ ಮಕ್ಕಳು ಬಾಲಕರಿದ್ದಾಗಲೇ ಬಾದಶಹಾ ಆ ಮಕ್ಕಳನ್ನು ಜೀವಂತ ಸಮಾಧಿ ಮಾಡಿದ್ದ. ಆ ಬಾಲಕರು ನಾವು ಸರಿಯೇ ಧರ್ಮವನ್ನು ಬಿಡುವುದಿಲ್ಲ, ನಾವು ಗುರುಗೋವಿಂದ ಸಿಂಗರ ಮಕ್ಕಳು ಅಂತ ಸವಾಲು ಹಾಕಿ, ಪ್ರಾಣ ಬಿಟ್ಟರು ಹೊರತು ಧರ್ಮವನ್ನು ಬಿಡಲಿಲ್ಲ.

ರಾಣಾ ಪ್ರತಾಪ್ ಸಿಂಹ ಜಿಹಾದಿಗಳಿಗರ ಸೆಟ್ಟು ಹೊಡೆದು ಧರ್ಮ ರಕ್ಷಣೆಗಾಗಿ ಟೊಂಕ ಕಟ್ಟಿ ನಿಂತಿದ್ದರ ಪರಿಣಾಮ ಜಿಹಾದಿಗಳ ಪಡೆ ಹೆದರಿತ್ತು. ಪೃಥ್ವಿರಾಜ್ ಚೌಹಾಣರು ತಮ್ಮ ಕ್ಷಾತ್ರ ತೇಜದಿಂದ ಇಸ್ಲಾಂ ದಾಳಿಯನ್ನು ತಡೆದು ಹಿಂದೂ ಧರ್ಮದ ಪತಾಕೆಯನ್ನು ಎತ್ತಿ ಹಿಡಿದಿದ್ದರು.

ಶಿವಾಜಿ ಮಹಾರಾಜರು ತಮ್ಮ 14ನೇ ವಯಸ್ಸಿಗೆ ತೋರಣಗಡವನ್ನು ಗೆದ್ದು ಹಿಂದವಿ ಸ್ವರಾಜ್ಯದ ಕನಸನ್ನು ನನಸು ಮಾಡಿದ್ದರು. ಅಫ್ಜಲ್ ಖಾನನನ್ನ ಸಂಹರಿಸಿ ಹಿಂದೂ ಧರ್ಮ ಪ್ರತಿಷ್ಠಾಯ ಸದಾ ಖಡ್ಗ ಸಿದ್ಗಯಂ ಎಂದು ಹಿಂದೂ ಧರ್ಮದ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ್ದರು‌.‌ ಎಲ್ಲಾ ಕೇಸರಿ ವೀರರಿಂದಲೇ ಭಾರತವು ಇಸ್ಲಾಂ ದಾಳಿಯನ್ನು ಹಿಮ್ಮೆಟ್ಟಿಸಿತ್ತು.

ಇಸ್ಲಾಂ ದಾಳಿಯಿಂದ ಭಾರತಕ್ಕೆ ಆದ ನಷ್ಟ ಅಷ್ಟಿಷ್ಟಲ್ಲ. ಕಲ್ಪನೆಗೂ ಮೀರಿದ ನಷ್ಟ ನಮಗಾಗಿದೆ. ವಿದೇಶ ಬಂದ ಮತಾಂಧರು ಸುಮ್ಮನೆ ಬರಲಿಲ್ಲ. ಒಂದು ಕೈಯಲ್ಲಿ ಖಡ್ಗ, ಮತ್ತೊಂದು ಕೈಯಲ್ಲಿ ಖಡ್ಗ ಹಿಡಿದುಕೊಂಡೇ ಬಂದಿದ್ದರು. ಮೊದ ಮೊದಲು ಸಂಪತ್ತನ್ನು ದೋಚಿದರು. ನಾವೆಲ್ಲಾ ಕೇಳಿದ ಹಾಗೆ ಘಜ್ನಿ ಅಷ್ಟು ಸಲ ದಂಡಯಾತ್ರೆಗೆ ಬಂದ, ಘೋರಿ ಇಷ್ಟು ಸಲ ದಂಡಯಾತ್ರೆ ಮಾಡಿದ ಅಂತ. ಈ ದಂಡಯಾತ್ರೆ ಅಂದ್ರೆ ಬೇರೆನೂ ಅಲ್ಲ. ನಮ್ಮ ಸಂಪತ್ತನ್ನು ಸೂರೈಗೈಯ್ಯವುದು. ಬರೀ ಸಂಪತ್ತನ್ನು ಸೂರೆಗೈದು ಸುಮ್ಮನಾಗಲಿಲ್ಲ. ನಮ್ಮ ಸನಾತನ ಸಂಸ್ಕೃತಿಗೆ ಕೈ ಹಾಕಿದ. ತನ್ನ ಖಡ್ಗದ ಬಲದಿಂದ ಹಿಂದುಗಳ ಮೇಲೆ ಅಟ್ಟಹಾಸ ಮೆರೆದ. ಹೀನಾತೀತವಾಗಿ ವರ್ತಿಸಿ ಹಿಂದುಗಳ ಸಾಮೂಹಿಕ ಮತಾಂತರವನ್ನು ಮಾಡಿದ. ಒಪ್ಪದವರನ್ನು ಕೊಚ್ಚಿ ಕೊಂದು ಹಾಕಿದ.

ಇಸ್ಲಾಂ ಮತಾಂಧರ ಅಟ್ಟಹಾಸ ಬರೀ ಇಷ್ಟಕ್ಕೇ ಮುಗಿಯಲಿಲ್ಲ. ಹಿಂದೂ ಧರ್ಮವನ್ನು ನಾಶ ಮಾಡಬೇಕಾದರೆ ಅವರ ದೇವಾಲಯಗಳನ್ನು ನಾಶ ಮಾಡಬೇಕೆಂದುಕೊಂಡು, ದೇವಾಲಯಗಳ ಮೇಲೆ ಕಣ್ಣು ಹಾಕಿದರು. ಭಾರತದಲ್ಲಿರುವ ಬಹತೇಕ ಹಿಂದೂ ದೇವಾಲಯಗಳನ್ನು ನಾಶ ಮಾಡಿದರು. ಅದೇ ದೇವಾಲಯಗಳ ಅವಶೇಷಗಳಿಂದ ಮಸೀದಿಗಳನ್ನು ಕಟ್ಟಿಸಿದರು. ಇತಿಹಾಸದ ಪುಟಗಳನ್ನು ಕೆದಕಿದರೆ ಈ ಎಲ್ಲಾ ಸತ್ಯಾಂಶಗಳು ಹೊರ ಬರುತ್ತವೆ.

ಭಾರತದ ಮೇಲಿನ ಇಸ್ಲಾಮಿಕ್ ದಾಳಿಗೆ ಸಾಕ್ಷಿ. ಭಾಗ್ಯನಗರ ಹೈದರಾಬಾದ್ ಆಗಿದ್ದು, ಕರ್ಣಾವತಿ ಅಹಮದಾಬಾದ್ ಆಗಿದ್ದು, ಸಂಭಾಜಿನಗರ ಔರಾಂಗಾಬಾದ್ ಆಗಿದ್ದು, ಪ್ರಯಾಗ ಅಲಹಾಬಾದ್ ಆಗಿದ್ದು. ಇವೆಲ್ಲ ಬಿಡಿ. ಪ್ರಭು ಶ್ರೀರಾಮನ ಮಂದಿರಕ್ಕಿಂತಲೂ ದೊಡ್ಡ ಸಾಕ್ಷಿ ಬೇಕಾ. ರಾಜ ವಿಕ್ರಮಾದಿತ್ಯ ಏಳು ಅಂತಸ್ಥಿನ ದೊಡ್ಡ ಮಂದಿರವನ್ನು ಕಟ್ಟಿ ಸಮಾಜಕ್ಕೆ ಅರ್ಪಿಸಿದ್ದ. ಉಜ್ಬೇಕಿಸ್ತಾನದ ಇಸ್ಲಾಂ ಭಯೋತ್ಪಾದಕ ಬಾಬರ್ ನ ಕಣ್ಣು ಪ್ರಭು ಶ್ರೀರಾಮನ ಮಂದಿರದ ಮೇಲೆ ಬಿದ್ದದ್ದೆ ತಡ ಅದು ಬಾಬರಿ ಮಸೀದಿಯಾಯ್ತು.

ಈಗ ನೋಡಿ ಕಾಲ ಎಷ್ಟು ಬದಲಾಗಿದೆ ಅಂತ. ಇಸ್ಲಾಂ ರಾಷ್ಟ್ರದಲ್ಲಿ ಮುಸಲ್ಮಾನರು ಅದೇ ರಾಮನಾಮ ಜಪಿಸುತ್ತಿದ್ದಾರೆ. ಮೋದಿಯವರ ಆಗಮನಕ್ಕೆ ಅಬುದಾಬಿ ವಿಜೃಂಬಣೆಯಿಂದ ಸ್ವಾಗತಿಸಿತ್ತು. ಫೆಬ್ರವರಿ 9ರಿಂದ 12ವರೆಗೆ ಪಶ್ಚಿಮ ಏಷ್ಯಾ ಪ್ರವಾಸದಲ್ಲಿರುವ ಮೋದಿಯವರು ಪ್ಯಾಲೆಸ್ತೇನ್‌, ಯುಎಇ ಮತ್ತು ಓಮನ್‌ಗೆ ಭೇಟಿ ನೀಡುತ್ತಿದ್ದಾರೆ. ಈ ಸಂದರ್ಭ ದೇವಸ್ಥಾನವನ್ನು ಲೋಕಾರ್ಪಣೆ ಮಾಡುತ್ತಿದ್ದಾರೆ. ಇಸ್ಲಾಂ ರಾಷ್ಟ್ರದಲ್ಲಿ ಹಿಂದೂ ದೇವಾಲಯವಾಗಿದ್ದು ಹಿಂದುಗಳಿಗೆ ಸಂತಸದ ವಿಷಯ. ಅದು ಕೇಸರಿ ವೀರ ಮೋದಿಯವರಿಂದ ಆಗಿದ್ದು.

ಪ್ರಧಾನಿ ಮೋದಿ ಅವರು ಯುಎಇಗೆ 2015ರಲ್ಲಿ ಮೊದಲ ಬಾರಿಗೆ ಭೇಟಿ ನೀಡಿದ ಸಂದರ್ಭ ದೇವಸ್ಥಾನ ನಿರ್ಮಾಣಕ್ಕೆ ಅಲ್ಲಿನ ಸರಕಾರ ಅಬು ದಾಬಿಯಲ್ಲಿ ಜಾಗವನ್ನು ಗೊತ್ತು ಮಾಡಿತ್ತು. ಆ ಭೇಟಿಯನ್ನು ಸ್ಮರಣಿಯವಾಗಿಸುವ ನಿಟ್ಟಿನಲ್ಲಿ ಹಿಂದೂ ದೇವಾಲಯವನ್ನು ನಿರ್ಮಿಸಿಲು ಸೂಕ್ತ ಜಾಗ ನೀಡುವುದಾಗಿ ಯುಎಇ ಸರಕಾರ ಘೋಷಿಸಿತ್ತು. ಅದರಂತೆ ಅಲ್‌ ವಥಬಾ ಎಂಬ ಪ್ರದೇಶದಲ್ಲಿ 20,000 ಚದರ ಮೀಟರ್‌ ಪ್ರದೇಶದಲ್ಲಿ ದೇವಸ್ಥಾನ ನಿರ್ಮಾಣವಾಗುತ್ತಿದೆ‌. ಅದೇ ದೇವಾಲಯದ ಉದ್ಘಾಟನೆಯನ್ನು ಈಗ ಮೋದಿಯವರು ಮಾಡಲು ಹೋಗಿದ್ದಾರೆ.

ಇನ್ನೊಂದು ಹೆಮ್ಮೆಯ ವಿಷಯವೇನೆಂದರೆ, ಪ್ರಧಾನಿ ನರೇಂದ್ರ ಮೋದಿ ಭೇಟಿಯ ಹಿನ್ನೆಲೆಯಲ್ಲಿ ದುಬೈಯ ಪ್ರಸಿದ್ಧ ಕಟ್ಟಡಗಳು ಶುಕ್ರವಾರ ತ್ರಿವರ್ಣ ಧ್ವಜದ ಬಣ್ಣಗಳಿಂದ ಕಂಗೊಳಿಸಿವೆ.

ಜಗತ್ತಿನ ಅತೀ ಹೆಚ್ಚು ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾ, ತೈಲ ಕಂಪೆನಿ ಅಬುಧಾಬಿ ನ್ಯಾಶನಲ್ ಆಯಿಲ್ ಕಂಪೆನಿ (ಎಡಿಎನ್ಒಸಿ) ಹಾಗು ಜಗತ್ತಿನ ಅತೀ ದೊಡ್ಡ ಪಿಕ್ಚರ್ ಫ್ರೇಮ್ ಎಂಬ ಖ್ಯಾತಿಯ ದುಬೈ ಫ್ರೇಮ್ ಭಾರತದ ಧ್ವಜದ ಮೂರು ಬಣ್ಣಗಳಿಂದ ಕಂಗೊಳಿಸಿತು.‌ ಶನಿವಾರದಂದು ಸಂಜೆ ಪ್ರಧಾನಿ ಮೋದಿ ಅಬುಧಾಬಿಗೆ ತಲುಪಲಿದ್ದು, ಅಲ್ಲಿನ ರಾಜಕುಮಾರ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ರನ್ನು ಭೇಟಿಯಾಗಿ ಕುಶಲೋಪರಿ ನಡೆಸಲಿದ್ದಾರೆ.

ಒಟ್ಟಿನಲ್ಲಿ ಇಸ್ಲಾಂ ರಾಷ್ಟದಲ್ಲಿ ಹಿಂದೂ ದೇವಾಲಯವಾಗುತ್ತಿರುವುದು ಹಿಂದುಗಳಿಗೆ ಸಂತಸದ ವಿಷಯ.

– Team Nationalist Views
(2018 Copyrights Reserved)

 •  
  7
  Shares
 • 7
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com