Connect with us
Loading...
Loading...

ಪ್ರಚಲಿತ

ಬಿಗ್ ಬ್ರೇಕಿಂಗ್: ದೇಶದಲ್ಲಿ ದೊಡ್ಡ ದಂಗೆ ನಡೆಸಲು ತಯಾರಿ ನಡೆಸಿದೆ ಮುಸ್ಲಿಂ ಪರ್ಸನಲ್ ಲಾ ಬೋರ್ಡ್!!!

Published

on

 • 2.5K
 •  
 •  
 •  
 •  
 •  
 •  
 •  
  2.5K
  Shares

ಭಾರತ ದೇಶ ನೂರಾರು ವರ್ಷಗಳ ಕಾಲ ದಾಸ್ಯತೆಯಲ್ಲಿ, ಮುಸ್ಲಿಂ ಆಕ್ರಮಣಕಾರರಿಂದ ಜರ್ಜರಿತವಾಗಿ ಕೊನೆಗೂ ತನ್ನ ಅಸ್ತಿತ್ವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು, ಮುಂದೆಯೂ ಯಶಸ್ವಿಯಾಗುತ್ತೆ.

ಯಾವಾಗ ಅಧರ್ಮ ತಾಂಡವವಾಡುತ್ತೋ ಆಗ ನಾನು ಮತ್ತೆ ಜನ್ಮತಳೆದು ಬರುತ್ತೇನೆ ಎಂದು ಶ್ರೀ ಕೃಷ್ಣ ಹೇಳಿದ ಮಾತು ಯಾವತ್ತೂ ಸುಳ್ಳಾಗುವುದಿಲ್ಲ. ಭಾರತವನ್ನ ಇಸ್ಲಾಮೀಕರಣ, ಕ್ರಿಶ್ಚಿಯನೀಕರಣಗೊಳಿಸಲು ಮತಾಂಧರು ಪ್ರಯತ್ನಪಟ್ಟಾಗಲೆಲ್ಲ ದೇಶ ಧರ್ಮ ರಕ್ಷಣೆಗಾಗಿ ಭಾರತದಲ್ಲಿ ಮಹಾಪುರುಷನೊಬ್ಬನ ಅವತಾರವಾಗುತ್ತಲೇ ಇತ್ತು.

ಅದು ಮಹಾರಾಣಾ ಪ್ರತಾಪ ಸಿಂಗ್, ಛತ್ರಪತಿ ಶಿವಾಜಿ ಮಹಾರಾಜ, ಬಂದಾ ಬೈರಾಗಿ, ಸಂಭಾಜಿ ಮಹಾರಾಜ್,‌ ಗುರುಗೋವಿಂದ ಸಿಂಗ್, ಪೃಥ್ವಿರಾಜ್ ಚೌಹಾಣ್, ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕ ಹೀಗೆ ಪ್ರತಿಯೊಬ್ಬ ಧರ್ಮ, ದೇಶರಕ್ಷಕರು ನಮ್ಮ‌ ಪುಣ್ಯ ಭೂಮಿಯಲ್ಲಿ ಜನ್ಮತಳೆದು ಭಾರತದ ಅಸ್ಮಿತೆ ಉಳಿಸುತ್ತ ಬಂದಿದ್ದಾರೆ.

ಭಾರತವನ್ನ ಹೇಗಾದರೂ ಮಾಡಿ ಇಸ್ಲಾಮೀಕರಣಗೊಳಿಸಲೇಬೇಕು ಅಂತ ಕಟ್ಟರ್ ಜಿಹಾದಿಗಳು ಪ್ರಯತ್ನ ಪಡುತ್ತಿರೋದು ಸಾವಿರಾರು ವರ್ಷಗಳಿಂದ ನಡೆಯುತ್ತಲೇ ಇದೆ. ಆದರೆ ಅವರ ಪ್ರಯತ್ನಕ್ಕೆ ಧರ್ಮಾಭಿಮಾನಿಗಳು ತಣ್ಣೀರೆರಚುತ್ತಲೇ ಬಂದಿದ್ದಾರೆ.

ಕಟ್ಟರ್ ಇಸ್ಲಾಮವಾದಿಗಳ ಪ್ರಕಾರ ಈ ಜಗತ್ತಿನಲ್ಲಿ ಎರಡು ಪ್ರಕಾರದ ರಾಷ್ಟ್ರಗಳಿವೆ. ಒಂದು ದಾರುಲ್ ಹರಬ್ ಮತ್ತೊಂದು ದಾರುಲ್ ಇಸ್ಲಾಂ.

ದಾರುಲ್ ಇಸ್ಲಾಂ ಎಂದರೆ ಅಲ್ಲಿ ಇಸ್ಲಾಮಿಕ್ ಶಾಸನ ಜಾರಿಯಲ್ಲಿದ್ದು ಆ ರಾಷ್ಟ್ರಗಳು ಇಸ್ಲಾಮಿಕ್ ಷರಿಯಾ ಕಾನೂನಿನ ಮೂಲಕ ಕುರಾನ್ ಮೂಲಕ ಆಳಲ್ಪಡುತ್ತಿರುತ್ತವೆ.

ಇನ್ನು ದಾರುಲ್ ಹರಬ್ ಎಂದರೆ ಅಲ್ಲಿ ಇಸ್ಲಾಮಿಕ್ ಕಾನೂನು, ಷರಿಯಾ ರೂಲ್ಸ್ ಗಳು ಇರದೆ ಆಯಾ ದೇಶದ ಕಾನೂನಿನನ್ವಯ ಜನ‌ಬಾಳುತ್ತಿರುತ್ತಾರೆ.

ಅಂತಹ ದೇಶಗಳನ್ನೂ ದಾರುಲ್ ಇಸ್ಲಾಂ ಮಾಡುವ ಹುನ್ನಾರವನ್ನೇ ಜಿಹಾದಿಗಳು ‘ಜಿಹಾದ್’ ಅಂತ ಕರೆಯುತ್ತಾರೆ.

ಸಾವಿರಾರು ವರ್ಷಗಳಿಂದ ಭಾರತವನ್ನ ದಾರುಲ್ ಇಸ್ಲಾಂ ರಾಷ್ಟ್ರವನ್ನಾಗಿ ಮಾಡಲು ಇಸ್ಲಾಮಿಕ್ ಆಕ್ರಮಣಕಾರರು ಪ್ರಯತ್ನಪಡುತ್ತಲೇ ಬಂದಿದ್ದಾರೆ. ಅವರ ಪ್ರಯತ್ನ ಈವರೆಗೂ ನಿಂತಿಲ್ಲ.

ಈಗ ಅದರ ಮುಂದಿನ‌ ಭಾಗವೆಂಬಂತೆ ಭಾರತದಲ್ಲಿ ದೊಡ್ಡ ಗಲಭೆ, ದೊಂಬಿ, ದಂಗೆ ನಡೆಸಲು‌ ದೊಡ್ಡ ಷಡ್ಯಂತ್ರವೊಂದನ್ನ ರೂಪಿಸಲಾಗಿದೆ.

ಹೌದು ಇದನ್ನ ಯಾರೋ ಹಿಂದುತ್ವವಾದಿಗಳೋ ಅಥವ ಸಂಘಪರಿವಾರದವರೋ ಹೇಳಿಲ್ಲ ಬದಲಾಗಿ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸದಸ್ಯನೇ ಬಹಿರಂಗಪಡಿಸಿದ್ದಾನೆ.

ಟಿವಿ ಡಿಬೇಟ್ ಗಳಲ್ಲಿ ಕೂತು ತಾವು ಇಸ್ಲಾಮಿನ ಠೇಕೆದಾರರು, ತಾವು ಶಾಂತಿದೂತರು ಅನ್ನುವ ರೀತಿಯಲ್ಲಿ ಪೋಸ್ ಕೊಟ್ಟು ಹಿಂದೆ ತಮ್ಮ ಜಿಹಾದಿ ನರಿ ಬುದ್ಧಿ ತೋರಿಸುವ ಮುಸ್ಲಿಂವಾದಿಗಳಿಗೆ ನಮ್ಮ ದೇಶದಲ್ಲಿ ಬರವಿಲ್ಲ. ಇಂತಹ ಜನ ಟಿವಿಯೆದುರು ತಾವು ಸೆಕ್ಯೂಲರ್ ಗಳೆಂದು ಬಿಂಬಿಸಿ ಹಿಂದೆ ಮುಸಲ್ಮಾನರನ್ನ ದಂಗೆಯೆಬ್ಬಿಸಲು ಪ್ರೋತ್ಸಾಹಿಸಿ ವೋಟಬ್ಯಾಂಕ್ ಗಟ್ಟಿಗೊಳಿಸುವ ಎಲ್ಲ ಕಾರ್ಯವನ್ನೂ ಮಾಡುತ್ತಿದ್ದಾರೆ. ಈಗ ಅಂಥವರ ಮಧ್ಯದಿಂದಲೇ ಒಬ್ಬ ಹೊರಬಂದು ಅವರು ನಡೆಸಿರುವ ಷಡ್ಯಂತ್ರದ ಪೋಲ್ ಖೋಲ್ ಮಾಡಿದ್ದಾನೆ.

ಇಲ್ಲಿ‌ ನಾವು ಹೇಳಲೊರಟಿರುವುದು ಸದಾ ಮುಸ್ಲಿಂ ಕಟ್ಟರತೆಯ ಪ್ರದರ್ಶನ ಮಾಡಿ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನ ಬಗ್ಗೆ.

ಬಾಬ್ರೀ ಮಸ್ಜಿದ್ ವಿವಾದ ಹಾಗು ತ್ರಿವಳಿ ತಲಾಕ್ ವಿಷಯವಾಗಿ ಹೈದ್ರಾಬಾದಿನಲ್ಲಿ ಆಯೋಜಿಸಿದ್ದ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಚರ್ಚಾಕೂಟದಲ್ಲಿ ಭಾಗವಹಿಸಿದ್ದ ಸಲ್ಮಾನ್ ಹುಸೇನ್ ನದವಿ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸದಸ್ಯರ ಮೇಲೆ ಗಂಭೀರ ಆರೋಪವೊಂದನ್ನ ಮಾಡಿದ್ದಾರೆ. ಅವರ ಈ ಒಂದು ಸ್ಫೋಟಕ ಮಾಹಿತಿಯಿಂದಾಗಿ ದೇಶದಲ್ಲೆಡೆ ಬಹು ಚರ್ಚಿತ ವಿಷಯವಾಗಿಬಿಟ್ಟಿದೆ.

ನೆನಪಿರಲಿ ಸಲ್ಮಾನ್ ನದವಿಯೆಂಬ ಈ ವ್ಯಕ್ತಿ ಹಿಂದೂ ಮುಸ್ಲಿಂ ಐಕ್ಯತೆ, ಭ್ರಾತೃತ್ವಕ್ಕಾಗಿ ಹಾಗು ಬಾಬರಿ ಮಸ್ಜಿದನ್ನ ಬೇರೆ ಜಾಗಕ್ಕೆ ಸ್ಥಳಾಂತರಿಸಲು ವಕಾಲತ್ತು ನಡೆಸುತ್ತಿರುವ ವ್ಯಕ್ತಿಯಾಗಿದ್ದಾರೆ.ಈ ವ್ಯಕ್ತಿಗೆ ಜಿಹಾದಿಗಳು ಅದಾಗಲೇ ಕೊಂದು ಹಾಕುವ ಧಮಕಿಯನ್ನೂ ಹಾಕಿದ್ದಾರೆ. ಅಷ್ಟೇ ಅಲ್ಲ ಈ ನಿಟ್ಟಿನಲ್ಲಿ ಕೆಲ ಜಿಹಾದಿಗಳು ಅವರ ಮೇಲೆ ದಾಳಿಯನ್ನೂ ನಡೆಸಿದ್ದಾರೆ.

ಇಂತಹ ಸಂದರ್ಭದಲ್ಲಿ ಅವರು ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಮೇಲೆ ಗಂಭೀರವಾದ ಆರೋಪವೊಂದನ್ನ ಮಾಡಿದ್ದಾರೆ.

ಆ ಸ್ಪೋಟಕ ಮಾಹಿತಿಯೇನು ಗೊತ್ತಾ?

ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ದೇಶದಲ್ಲಿ ದೊಡ್ಡ ದಂಗೆಯನ್ನ ನಡೆಸೋಕೆ ಸಂಚು ರೂಪಿಸಿದ್ದಾರೆ ಎಂಬ ಸ್ಪೋಟಕ ಮಾಹಿತಿಯನ್ನ ಸಲ್ಮಾನ್ ನದವಿ ಹೊರಗೆಡವಿದ್ದಾರೆ.

ಕಾರ್ಯಕ್ರಮದಲ್ಲಿ‌ ಅವರು ಮಾತನಾಡುತ್ತ ರಾಮಮಂದಿರ ವಿಷ್ಯ ಚರ್ಚೆಯಾಗಬೇಕು ಹಾಗು ಇದಕ್ಕೆ ಸಮಸ್ತ ಮುಸ್ಲಿಂ ಸಮುದಾಯ ಸಹಕಾರ ನೀಡಬೇಕೆಂದೂ ಹೇಳಿದ್ದಾರೆ.

ಸಲ್ಮಾನ್ ನದವಿ ಉತ್ತರಪ್ರದೇಶದ ಸುನ್ನಿ ವಕ್ಫ್ ಬೋರ್ಡಿನ ಚೇರಮೆನ್ ಆಗಿದ್ದಾರೆ. ಸುಪ್ರೀಂ ಕೋರ್ಟ್ ನಲ್ಲಿರುವ ರಾಮಮಂದಿರ ವಿವಾದದಲ್ಲಿ ಆಕ್ಷೇಪಣೆ ಸಲ್ಲಿಸಿರುವ ಪಕ್ಷದಲ್ಲಿ ಸುನ್ನಿ ವಕ್ಫ ಬೋರ್ಡ್ ಕೂಡ ಒಂದು.

ಇಂತಹ ಸಂದರ್ಭದಲ್ಲಿ ನದವಿ ಹೇಳಿರುವ ವಿಚಾರ ದೇಶದೆಲ್ಲೆಡೆ ಚರ್ಚಿತ ವಿಷಯವಾಗಿದೆ.

ರಾಮಮಂದಿರ ನಿರ್ಮಾಣದ ವಿಚಾರವಾಗಿ ಸುಪ್ರಿಂಕೋರ್ಟ್ ಆದೇಶ ಹಿಂದುಗಳ ಪರವಾಗಿಯೇ ಬರಲಿದೆ ಎಂಬುದು ಜಿಹಾದಿಗಳಿಗೆ ಅರಿವಾಗಿದೆ ಅನಿಸುತ್ತೆ ಆದ್ದರಿಂದ ಹೇಗಾದರೂ ಮಾಡಿ ಅದನ್ನ ತಡೆಯಲು ದೇಶದೆಲ್ಲೆಡೆ ದಂಗೆ ನಡೆಸಿ ತಮ್ಮ ಜಿಹಾದಿ ಮಾನಸಿಕತೆ ತೋರಿಸಲು ಜಿಹಾದಿಗಳು ತೊಡೆ ತಟ್ಟಿದ್ದಾರೆ.

ಸಾವಿರಾರು ವರ್ಷಗಳಿಂದ ಜಿಹಾದಿಗಳ ಹೆಡೆಮುರಿ ಕಟ್ಟಿರುವ ಹಿಂದುಗಳಿಗೆ ಈ ಪುಟಗೋಸಿ ಪರ್ಸನಲ್ ಲಾ ಬೋರ್ಡ್ ಯಾವ ಲೆಕ್ಕ ಹೇಳಿ. ಮಂದಿರ ಅಲ್ಲೇ ನಿರ್ಮಾಣವಾಗುತ್ತೆ, ಶ್ರೀರಾಮನ ಭವ್ಯ ಮಂದಿರದ ನಿರ್ಮಾಣ ಈ ಜಿಹಾದಿಗಳು‌ ನೋಡೇ ನೋಡುತ್ತಾರೆ ಅದರಲ್ಲಿ ಸಂಶಯವೇ ಇಲ್ಲ.

ಈಗಲಾದರೂ ಹಿಂದುಗಳು ಎಚ್ಚೆತ್ತುಕೊಳ್ಳಲಿ!!!

ಜೈ ಶ್ರೀರಾಮ್!!!

– Team Nationalist Views
(2018 Copyrights Reserved)

 •  
  2.5K
  Shares
 • 2.5K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com