Connect with us
Loading...
Loading...

ಪ್ರಚಲಿತ

ಗುಡ್ ನ್ಯೂಸ್: ಮೊನ್ನೆಯಷ್ಟೇ ಅಂಜನೇಯನ ಮೂರ್ತಿಯ ಮೇಲೆ ಮೂತ್ರ ಮಾಡಿದ್ದ ಇಬ್ಬರೂ ಜಿಹಾದಿಗಳು ಅರೆಸ್ಟ್; ಆರೋಪಿಗಳು ಸಿಕ್ಕಿದ್ದೆಲ್ಲಿ ಗೊತ್ತಾ?

Published

on

  • 7.6K
  •  
  •  
  •  
  •  
  •  
  •  
  •  
    7.6K
    Shares

ಮೊನ್ಬೆಯಷ್ಟೇ ಸೋಶಿಯಲ್ ಮೀಡಿಯಾನಲ್ಲಿ ವಿಡಿಯೋವೊಂದು ವೈರಲ್ ಆಗಿತ್ತು. ಆ ವಿಡಿಯೋ ನೋಡಿದವರೆಲ್ಲರೂ ಕೋಪೋದ್ರಿಕ್ತರಾಗಿ ಆ ವಿಡಿಯೋದಲ್ಲಿನ ವ್ಯಕ್ತಿಗಳು ಸಿಕ್ಕರೆ ಅವರನ್ನ ಸಿಗ್ದು ತೋರಣ ಕಟ್ಟಿಬಿಡ್ತೀವಿ ಅನ್ನೋಷ್ಟು ಆಕ್ರೋಶವನ್ನ ವ್ಯಕ್ತಪಡಿಸಿದ್ದರು. ಆ ವಿಡಿಯೋದಲ್ಲಿ ಇಬ್ಬರು ಮುಸ್ಲಿಂ ಯುವಕರು ದೇವಸ್ಥಾನವೊಂದರ ಹೊರಗಡೆಯಿದ್ದ ಆಂಜನೇಯನ ಮೂರ್ತಿಯ ಮೇಲೆ ಮೂತ್ರ ಮಾಡುತ್ತ ಬಳಿಕ ಮೂರ್ತಿಗೆ ಚಪ್ಪಲಿಯಿಂದ ಹೊಡೆದಿದ್ದ. ಈ ದೃಶ್ಯವನ್ನ ಮತ್ತೊಬ್ಬ ಮುಸ್ಲಿಂ ಚಿತ್ರೀಕರಿಸುತ್ತಿದ್ದ.

ಆ ಇಬ್ಬರೂ ಜಿಹಾದಿಗಳು ಮಾಡಿದ್ದ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು, ಆ ಇಬ್ಬರೂ ಸಿಗುವವರೆಗೂ ಶೇರ್ ಮಾಡಿ, ಬಿಡಬೇಡಿ ಹಲಾಲ್ಕೋರರನ್ನ ಎಂದು ನೆಟ್ಟಿಗರು ತಮ್ಮ ಆಕ್ರೋಶವನ್ನ ವ್ಯಕ್ತಪಡಿಸಿದ್ದರು. ‌ಆ ವಿಡಿಯೋ ದೇಶಾದ್ಯಂತ ವೈರಲ್ ಆಗಿದ್ದೇ ತಡ ಆ ಇಬ್ಬರೂ ಜಿಹಾದಿಗಳ ಹುಡುಕಾಟದಲ್ಲಿ ದೇಶದ ಹಿಂದುಗಳು ನಿರತರಾಗಿಬಿಟ್ಟರು.


ಹಿಂದಿ ವೆಬಸೈಟ್ ಒಂದರಲ್ಲಿ ಈ ಸುದ್ದಿ ಹಾಗು ವಿಡಿಯೋ ಅಪ್ಲೋಡ್ ಮಾಡಲಾಗಿತ್ತು. ‌ಆ ವೆಬಸೈಟ್ ಅಡ್ಮಿನ್ ಗೆ ಹಿಂದು ವ್ಯಕ್ತಿಯೊಬ್ಬ ಆ ವಿಡಿಯೋ ಕಳಿಸಿ ನೋಡಿ ಸರ್ ಇವರೆಂಥಾ ಕೃತ್ಯ ಮಾಡಿದ್ದಾರೆ, ಇದನ್ನ ಹಿಂದುಗಳಿಗೆ ತೋರಿಸಿ ಜಿಹಾದಿಗಳನ್ನ ಹುಡುಕಿ ತಕ್ಕ ಶಾಸ್ತಿ ಮಾಡಿಸಿ ಎಂದು ಕೇಳಿಕೊಂಡಿದ್ದ. ಬಳಿಕ ಆ ಹಿಂದಿ ವೆಬಸೈಟ್ ಜಿಹಾದಿಗಳ ಆ ಕೃತ್ಯದ ವಿಡಿಯೋವನ್ನ ತನ್ನ ವೆಬಸೈಟ್ ನಲ್ಲಿ ಪೋಸ್ಟ್ ಮಾಡಿದ ಬಳಿಕ ಆ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಅದನ್ನ ನೋಡಿದ ದೇಶದ ಹಿಂದುಗಳು ಆ ಜಿಹಾದಿಗಳನ್ನ ಹುಡುಕೋಕೆ ಆರಂಭಿಸಿದಾಗ ಕೊನೆಗೂ ಸಿಕ್ಕಿಬಿದ್ದಿದ್ದಾರೆ ನೋಡಿ ಆ ಜಿಹಾದಿಗಳು.

ಹಿಂದಿ ಖಾಸಗಿ ವೆಬಸೈಟ್ ಒಂದರಲ್ಲಿ ಪ್ರಕಟವಾಗಿದ್ದ ಆ ಸುದ್ದಿ ಯಲ್ಲಿ ಈ ಯುವಕರು ಉತ್ತರಪ್ರದೇಶ, ಬಿಹಾರ್, ರಾಜಸ್ಥಾನ ಅಥವ ಮಧ್ಯಪ್ರದೇಶದಂತಹ ಹಿಂದಿ ಭಾಷಿಕ ರಾಜ್ಯದವರೇ ಆಗಿದ್ದಾರೆ ಎಂಬ ಅನುಮಾನ ವ್ಯಕ್ತಪಡಿಸಿತ್ತು ಹಾಗು ಆ ಅನುಮಾನ ನಿಜವೇ ಆಗಿತ್ತು. ಆ ಇಬ್ಬರೂ ಜಿಹಾದಿಗಳು ಮೂಲತಃ ಉತ್ತರಪ್ರದೇಶವರೇ ಆಗಿದ್ದರು. ಅವರಿಬ್ಬರನ್ನೂ ಇದೀಗ ಉತ್ತರಪ್ರದೇಶದ ಮೈನಪುರಿ ಊರಿನಲ್ಲಿ ಬಂಧಿಸಲಾಗಿದೆಯೆಂಬ ಮಾಹಿತಿ ದೊರೆತಿದೆ.

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ನೇತೃತ್ವದಲ್ಲಿ ಕಟ್ಟಿರುವ ಹಿಂದೂ ವಾಹಿನಿ ಸಂಘಟನೆಯ ಹಿಂದೂ ಕಾರ್ಯಕರ್ತರು ಈ ಇಬ್ಬರೂ ಜಿಹಾದಿಗಳನ್ನ ಸೆರೆ ಹಿಡಿಯಲು ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ, ಸದ್ಯ ಆ ಇಬ್ಬರೂ ಜಿಹಾದಿಗಳನ್ನ ಮೈನಪುರಿ ಪೋಲಿಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಹೇಗೆ ಸಿಕ್ಕಿಬಿದ್ದರು ಈ ಜಿಹಾದಿಗಳು?

ಹಿಂದುತ್ವ, ರಾಷ್ಟ್ರವಾದಿ ಲೇಖನಗಳನ್ನ ಪ್ರಕಟಿಸುವ ವೆಬಸೈಟ್ ಒಂದಕ್ಕೆ ಮೆಹುಲ್ ಶಾಹ್ ಎಂಬ ವ್ಯಕ್ತಿ ಜಿಹಾದಿಗಳು ಹನುಮನ ಮೂರ್ತಿಯ ಮೇಲೆ ಮೂತ್ರ ಮಾಡಿದ್ದರ ವಿಡಿಯೋ ಕಳಿಸಿಕೊಟ್ಟಿದ್ದ.

ಬಳಿಕ ಆ ವಿಡಿಯೋ ವನ್ನ ವೆಬಸೈಟ್ ನಲ್ಲಿ ಪೋಸ್ಟ್ ಮಾಡಿದ್ದ ಅಡ್ಮಿನ್ 7 ದಿನಗಳಲ್ಲಿ ಅವರನ್ನ ಬಂಧಿಸುವ ಕೆಲಸ ನಾವು ಮಾಡ್ತೇವೆ ಎಂದು ಹೇಳಿದ್ದರು. ಬಳಿಕ ಆ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಕೂಡ ಆಗಿತ್ತು. ವೆಬಸೈಟ್ ನಲ್ಲಿ ಪೋಸ್ಟ್ ಮಾಡಿದ ಮೂರೇ ದಿನದಲ್ಲಿ ಆ ಇಬ್ಬರೂ ಜಿಹಾದಿಗಳನ್ನ ಇದೀಗ ಉತ್ತರಪ್ರದೇಶದಲ್ಲಿ ಮೈನಪುರಿ ಎಂಬ ಊರಿನಲ್ಲಿ ಪೋಲಿಸರು ಬಂಧಿಸಿದ್ದಾರೆ.

– Team Nationalist Views

Nationalist Views ©2018 Copyrights Reserved

  •  
    7.6K
    Shares
  • 7.6K
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com