Connect with us
Loading...
Loading...

ಪ್ರಚಲಿತ

ಬಿಗ್ ಬ್ರೇಕಿಂಗ್ ನ್ಯೂಸ್: ರೋಹಿಂಗ್ಯಾ ಮುಸಲ್ಮಾನರಿಂದ ನೊಬೆಲ್ ಪ್ರಶಸ್ತಿ ಪುರಸ್ಕೃತೆಯ ಮನೆ ಮೇಲೆ ಬಾಂಬ್ ದಾಳಿ!!

Published

on

 • 1
 •  
 •  
 •  
 •  
 •  
 •  
 •  
  1
  Share

ಭಾರತದಲ್ಲಿ ಸದ್ಯ ಚರ್ಚಗೆ ಗ್ರಾಸವಾಗಿರುವ ಜನಾಂಗವೆಂದರೆ ಅದು ರೋಹಿಂಗ್ಯಾ ಮುಸಲ್ಮಾನರು, ರೋಹಿಂಗ್ಯಾ ಮುಸಲ್ಮಾನರು ದೇಶವಿರೋಧಿ ಚಟುವಟಿಕೆಯಲ್ಲಿ ಹಾಗು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು NIA ಹೇಳಿತ್ತು.

ಆದರೆ ಮುಸ್ಲಿಂ ತುಷ್ಟೀಕರಣಕ್ಕಾಗಿ ರೋಹಿಂಗ್ಯಾ ಮುಸಲ್ಮಾನರನ್ನ ದೇಶದಲ್ಲಿ ಇರೋಕೆ ಬಿಡಬೇಕು ಅಂತ ಸೋ ಕಾಲ್ಡ್ ಸೆಕ್ಯೂಲರ್ ಪಕ್ಷಗಳು ಭಾರತದ ಭದ್ರತೆಗೆ ಧಕ್ಕೆ ತರುವುದಕ್ಕೂ ಹಿಂದೆ ಮುಂದೆ ಯೋಚಿಸಿದೆ ಮೈನ್ಮಾರಿನಿಂದ ಬಂದ ರೋಹಿಂಗ್ಯಾಗಳ ಬೆನ್ನಿಗೆ ನಿಂತದ್ದು ನಿಮಗೆಲ್ಲಾ ಗೊತ್ತೇ ಇದೆ.

ಅಷ್ಟಕ್ಕೂ ಯಾರೀ ರೋಹಿಂಗ್ಯಾ ಮುಸಲ್ಮಾನರು?

ರೋಹಿಂಗ್ಯಾ ಮುಸಲ್ಮಾನರು ಮೈನ್ಮಾರಿನವರಾಗಿದ್ದು, ಸದ್ಯ ಮೈನ್ಮಾರಿನ ಸರ್ಕಾರ ಈ ಮುಸಲ್ಮಾನರನ್ನ ಕುತ್ತಿಗೆ ಹಿಡಿದು ತಮ್ಮ ದೇಶದಿಂದ ಹೊರ ದಬ್ಬುತ್ತಿದ್ದಾರೆ.

ಕಾರಣವಿಷ್ಟೇ, ಈ ರೋಹಿಂಗ್ಯಾ ಮುಸಲ್ಮಾನರು ಮೈನ್ಮಾರಿನ ರಖೈನ್  ಪ್ರದೇಶದಲ್ಲೀಗ ಬಹುಸಂಖ್ಯಾತರಾಗಿಬಿಟ್ಟಿದ್ದಾರೆ. ಎಲ್ಲಿ ಮುಸಲ್ಮಾನರು ಬಹುಸಂಖ್ಯಾತರಾಗಿ ಬಿಡುತ್ತಾರೋ ಅಲ್ಲಿ ಪ್ರತ್ಯೇಕತೆಯ ಕೂಗು ಕೇಳಿ ಬರುವುದು ನಿಶ್ಚಿತ. ಅದೇ ರೀತಿಯಲ್ಲಿ ಈ ರೋಹಿಂಗ್ಯಾ ಮುಸಲ್ಮಾನರು ಮೈನ್ಮಾರಿನ ರಖೈನ್ನ್ ಪ್ರಾಂತ್ಯವನ್ನೂ ಪ್ರತ್ಯೇಕ ಮುಸ್ಲಿಂ ರಾಷ್ಟ್ರವಾಗಿ ಘೋಷಿಸಬೇಕೆಂದು ಮೈನ್ಮಾರ್ ಸರ್ಕಾರ ವಿರುದ್ಧ ತಿರುಗಿಬಿದ್ದಿದ್ದರು.

ರೋಹಿಂಗ್ಯಾಗಳು ತಮ್ಮ ಪ್ರದೇಶದಲ್ಲಿನ ಅಲ್ಪಸಂಖ್ಯಾತ ಹಿಂದುಗಳನ್ನೂ ಕೊಚ್ಚಿ ಕೊಂದು, ಹಿಂದೂ ಹೆಣ್ಣುಮಕ್ಕಳ ಮಾನಹರಣ ಮಾಡಿ ಅವರನ್ನ ಇಸ್ಲಾಮಿಗೆ ಮತಾಂತರ ಮಾಡಿದ್ದರ ವರದಿಯನ್ನ ಕಳೆದ ಕೆಲ ತಿಂಗಳ ಹಿಂದೆ ಟಿವಿ ಮಾಧ್ಯಮಗಳಲ್ಲಿ ನೀವು ನೋಡಿರುತ್ತೀರ.

ಬರೀ ಇದಷ್ಟೇ ಅಲ್ಲ, ಈ ರೋಹಿಂಗ್ಯಾ ಮುಸಲ್ಮಾನರು ಮೈನ್ಮಾರ್ ಸೇನೆಯ ಮೇಲೂ ದಾಳಿ ನಡೆಸಿ ಮೈನ್ಮಾರ್ ಸೈನಿಕರನ್ನ ಕೊಂದು ಹಾಕಿದ್ದರು. ಸೇನೆಯನ್ನೇ ವಿರೋಧಿಸಿದ್ದ ಇವರನ್ನ ಅಲ್ಲಿನ ಸರ್ಕಾರ ಹಾಗು ಸೇನೆ ಮೂಲೋತ್ಪಾಟನೆ ಮಾಡಲು ನಿರ್ಧರಿಸಿ ರೋಹಿಂಗ್ಯಾಗಳನ್ನ ದೇಶ ಬಿಡ್ಟೋಡಿಸಲಾಗಿತ್ತು.

ಅಲ್ಲಿಂದ ದಿಕ್ಕಾಪಾಲಾಗಿ ಓಡಿದ್ದ ರೋಹಿಂಗ್ಯಾಗಳು ಮೈನ್ಮಾರ್ ಪಕ್ಕದ ರಾಷ್ಟ್ರವಾದ ಬಾಂಗ್ಲಾದೇಶಕ್ಕೆ ಅಕ್ರಮವಾಗಿ ಶರಣಾರ್ಥಿಗಳ ಹೆಸರಲ್ಲಿ ಒಳನುಗ್ಗಿದರು, ಅಷ್ಟೇ ಯಾಕೆ ಬಾಂಗ್ಲಾದೇಶದಿಂದ ಪಶ್ಚಿಮ ಬಂಗಾಳದ ಮೂಲಕ ಭಾರತದ ವಿವಿಧ ರಾಜ್ಯಗಳಲ್ಲೂ ನುಸುಳುಕೋರರಾಗಿ ಬಂದು ಸೇರಿಕೊಂಡರು.

ಇಲ್ಲಿ ಸೇರಿಕೊಂಡ ರೋಹಿಂಗ್ಯಾಗಳು ಅಕ್ರಮವಾಗಿ ಬದುಕಲು ಆರಂಭಿಸಿದ್ದರು. ಅಕ್ರಮ ವಲಸಿಗರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ ಮೋದಿ ಸರ್ಕಾರ ರೋಹಿಂಗ್ಯಾಗಳಿಗೆ ಭಾರತದಿಂದ ಗೇಟ್ ಪಾಸ್ ಕೊಟ್ಟು ವಾಪಸ್ ಮೈನ್ಮಾರಿಗೆ ಕಳಿಸೋಕೆ ಮುಂದಾದರೆ ಇಲ್ಲಿನ ಸೋ ಕಾಲ್ಡ್ ಸೆಕ್ಯೂಲರ್ ಪಕ್ಷಗಳು,‌ ಇಲ್ಲಿನ ಓವೈಸಿಯಂತಹ ಮುಸಲ್ಮಾನರು ರೋಹಿಂಗ್ಯಾಗಳ ಪರ ನಿಂತು ಸುಪ್ರೀಂಕೋರ್ಟಿನಲ್ಲಿ ವಾದ ಮಾಡಿ ರೋಹಿಂಗ್ಯಾಗಳಿಗೆ ಇಲ್ಲೇ ಉಳಿಸಿಕೊಳ್ಳುವಲ್ಲಿ ತಾತ್ಕಾಲಿಕವಾಗಿ ಯಶಸ್ವಿಯಾಗಿದ್ದರು.

ಬಾಂಗ್ಲಾದೇಶದಿಂದ ಹಾಗು ಭಾರತದ ಕೆಲ ಭಾಗಗಳಿಂದ ವಾಪಸ್ ಮೈನ್ಮಾರಿಗೆ ಕೆಲ ರೋಹಿಂಗ್ಯಾಗಳು ತೆರಳಿದ್ದರು. ಈಗ ಮತ್ತೆ ತಮ್ಮ ರಾಷ್ಟ್ರದಲ್ಲಿ ಭಯೋತ್ಪಾದನಾ ಕೃತ್ಯಕ್ಕೆ ಈ ದೇಶದ್ರೋಹಿಗಳು ಮುಂದಾಗಿದ್ದಾರೆ.

ಸೇನೆಯ ಜವಾನರನ್ನ, ಹಿಂದುಗಳನ್ನ, ಬೌದ್ಧರನ್ನ ಕಡಿದು ಹಾಕಿ ಕೊಂದಿದ್ದ ಈ ರೋಹಿಂಗ್ಯಾ ಮುಸಲ್ಮಾನರೂ ಈಗ ಏನು ಮಾಡಿದ್ದಾರೆ ಗೊತ್ತಾ?

ಮೊದಮೊದಲು ಸೇನೆ, ಬೌದ್ಧರು, ನಾಗರಿಕರು, ಅಲ್ಪಸಂಖ್ಯಾತ ಹಿಂದುಗಳ ಮೇಲೆ ದಾಳಿ ನಡೆಸುತ್ತಿದ್ದ ರೋಹಿಂಗ್ಯಾ ಮುಸಲ್ಮಾನರು ಈಗ ಮೈನ್ಮಾರಿನ ಶಾಂತಿದೂತೆ, ನೋಬೆಲ್ ಪ್ರಶಸ್ತಿ ಪುರಸ್ಕೃತೆ ಆಂಗ್ ಸಾನ್ ಸೂ ಚಿ ಮನೆ ಮೇಲೆಯೇ ಬಾಂಬ್ ದಾಳಿ ನಡೆಸಿ ತಮ್ಮ ಅಟ್ಟಹಾಸ ಮೆರೆದಿದ್ದಾರೆ.

ಭಾರತದಲ್ಲಿ ಹೇಗೆ ತಾವು ಅಮಾಯಕರು ಅಂತ ಬಿಂಬಿಸಿ ನ್ಯಾಯಾಲಯ ಹಾಗು ಮೀಡಿಯಾಗಳಿಗೆ ನಂಬಿಸಿ ಯಶಸ್ವಿಯಾಗಿದ್ದ ರೋಹಿಂಗ್ಯಾಗಳು ಇಡೀ ಜಗತ್ತಿಗೂ ತಾವು ಅಮಾಯಕರೇ ಅಂತ ನಾಟಕವಾಡುತ್ತ ಕಣ್ಣೀರು ಸುರಿಸುತ್ತ ಈ ರೋಹಿಂಗ್ಯಾಗಳಿಗೆ ಭಾರತದಲ್ಲಿ ಇಲ್ಲಿನ ಸೆಕ್ಯೂಲರ್ ಗಳ ಬೆಂಬಲ ಸಿಕ್ಕಹಾಗೆ ಜಗತ್ತಿನ ಹಲವು ಮುಸ್ಲಿಂ ರಾಷ್ಟ್ರಗಳಿಂದಲೂ ಬೆಂಬಲ ಸಿಗುತ್ತಿದೆ. ಇದನ್ನೇ ದಾಳವಾಗಿಸಿಕೊಂಡಿರುವ ರೋಹಿಂಗ್ಯಾಗಳು ಮೈನ್ಮಾರಿನಲ್ಲಿ ಮತ್ತೆ ಅಟ್ಟಹಾಸ ಮೆರೆದಿದ್ದಾರೆ.

ಈ ರೋಹಿಂಗ್ಯಾ ಮುಸಲ್ಮಾನರಿಗೆ ಪಾಕಿಸ್ತಾನದ ಲಷ್ಕರ್-ಎ-ತಯ್ಬಾ ಹಾಗು ಇನ್ನಿತರ ಭಯೋತ್ಪಾದಕ ಸಂಘಟನೆಗಳ ಲಿಂಕ್ ಕೂಡ ಇದೆ. ಮೈನ್ಮಾರಿನಿಂದ ಓಡಿಹೋಗಿ ಬಾಂಗ್ಲಾ ಸೇರಿಕೊಂಡಿದ್ದ ಈ ರೋಹಿಂಗ್ಯಾಗಳು ಶರಣಾರ್ಥಿಗಳ ಹೆಸರಲ್ಲೇ ಬಾಂಗ್ಲಾದೇಶದಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದನ್ನ ಖುದ್ದು ಅಲ್ಲಿನ ಸರ್ಕಾರವೇ ಒಪ್ಪಿಕೊಂಡಿದೆ.

ಇಂತಹ ದರಿದ್ರ ಭಯೋತ್ಪಾದಕರಾಗಿರುವ ರೋಹಿಂಗ್ಯಾ ಮುಸಲ್ಮಾನರ ಪರ ನಮ್ಮ ದೇಶದ ಸೋ ಕಾಲ್ಡ್ ಸೆಕ್ಯೂಲರ್ ವಕೀಲ ಪ್ರಶಾಂತ್ ಭೂಷಣ್ ಕೂಡ ವಾದ ಮಾಡಿದ್ದ, ಆತ ಈ ಮುಸಲ್ಮಾನರ ಪರ ವಾದ ಮಾಡುವುದಕ್ಕಾಗಿ ಭಾರತೀಯ ಸೇನೆಯ BSF ವಿರುದ್ಧ ಸುಪ್ರೀಂಕೋರ್ಟಿನಲ್ಲಿ ನಿಂತುಬಿಟ್ಟಿದ್ದ.

ಈಗ ಅದೇ ರೋಹಿಂಗ್ಯಾ ಮುಸಲ್ಮಾನರು ಮೈನ್ಮಾರನ್ನ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ಹಾಗೆ ಮಾಡಿದ್ದ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಹಾಗು ಮೈನ್ಮಾರಿನ ರಾಜಕೀಯ ಧುರಿಣೆ ಆಂಗ್ ಸಾನ್ ಸೂ ಚಿ ಯವರ ಮೈನ್ಮಾರಿನ ಝೀಲ್ ತಟದಲ್ಲಿರಿವ ಮನೆಯ ಮೇಲೆ ರೋಹಿಂಗ್ಯಾ ಮುಸಲ್ಮಾನರು ಪೆಟ್ರೋಲ್ ಬಾಂಬ್ ಎಸೆದು ಮತ್ತೆ ಅಟ್ಟಹಾಸ ಮೆರದಿದ್ದಾರೆ.

ಸದ್ಯ ಅದೃಷ್ಟವಶಾತ್ ಆಂಗ್ ಸೂನ್ ರವರು ಮನೆಯಲ್ಲಿರದಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ದಾಳಿ ನಡೆದ ಸಂದರ್ಭದಲ್ಲಿ ಅವರು ನಾಯೇಪ್ಯೀಡಾದಲ್ಲಿದ್ದರು.

ಇದಕ್ಕೂ ಮುಂಚೆ ರೋಹಿಂಗ್ಯಾ ಮುಸಲ್ಮಾನರು ಅಲ್ಲಿನ ಬೌದ್ಧರ ನರಸಂಹಾರ ಮಾಡಿದ್ದರು, ಅದರ ಜೊತೆಜೊತೆಗೆ ಮೈನ್ಮಾರಿನ ಪೋಲಿಸ್ ಚೌಕಿಗಳ ಮೇಲೂ ದಾಳಿ ಮಾಡಿ ಪೋಲಿಸರನ್ನ ಹತ್ಯೆ ಮಾಡಿದ್ದರು.

ಇವರ ಉಪಟಳ ತಾಳಲಾರದೆ ಅಲ್ಲಿನ ಶಾಂತಿಪ್ರೀಯ ಬೌದ್ಧರು ರೋಹಿಂಗ್ಯಾಗಳ ವಿರುದ್ಧ ತಿರುಗಿಬಿದ್ದು ತಾವೂ ಕೂಡ ಹಿಂಸೆಯನ್ನ ಕೈಗೆತ್ತಿಕೊಂಡು ರೋಹಿಂಗ್ಯಾಗಳನ್ನ ಹತ್ತಿಕ್ಕಿ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದರು.

ಸದ್ಯ ರೋಹಿಂಗ್ಯಾ ಮುಸಲ್ಮಾನರು ನಡೆಸಿರುವ ಬಾಂಬ್ ದಾಳಿಯ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಕೂಡಲೇ ಈ ಭಯೋತ್ಪಾದಕರ ಹಡೆಮುರಿ ಕಟ್ಟುತ್ತೇವೆ ಎಂದು ಗುಡುಗಿದ್ದಾರೆ.

ರೋಹಿಂಗ್ಯಾಗಳು ನಡೆಸಿರುವ ಈ ಬಾಂಬ್ ದಾಳಿಯಲ್ಲಿ ಆಂಗ್ ಸಾನ್ ಸೂ ಚಿ ಮನೆ ಅಕ್ಷರಶಃ ಧ್ವಂಸವಾಗಿದ್ದು ಸೇನೆ ಸ್ಥಳಕ್ಕೆ ಧಾವಿಸಿದೆ ಎಂಬ ಮಾಹಿತಿ ತಿಳಿದುಬಂದಿದೆ.

ಈ ದಾಳಿಯ ತನಿಖೆಯ ಬಗ್ಗೆ ವಿವರಿಸುತ್ತ ಅಲ್ಲಿಮ ಅಧಿಕಾರಿಗಳು “ಇದೊಂದು ಪೆಟ್ರೋಲ್ ಬಾಂಬ್ ದಾಳಿಯಾಗಿದೆ ಆದರೆ ಇದರ ಹಿಂದಿನ ಉದ್ದೇಶ ಏನಿತ್ತು ಅನ್ನೋದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ” ಎಂದಿದ್ದಾರೆ.

ಈ ಕೃತ್ಯದಿಂದ ರೋಹಿಂಗ್ಯಾ ಮುಸಲ್ಮಾನರ ಕರಾಳ ಮುಖ ಮತ್ತೊಮ್ಮೆ ಜಗತ್ತಿನೆದುರು ಅನಾವರಣಗೊಂಡಿದೆ. ಈಗಲಾದರೂ ನಮ್ಮ ದೇಶದಲ್ಲಿ ರೋಹಿಂಗ್ಯಾಗಳ ಪರ ವಾದಿಸುವ ಹಲಾಲ್ಕೋರರು ಬುದ್ಧಿ ಕಲಿಯುತ್ತಾರಾ ಅಥವ ಮತ್ತೆ ಅದೇ ಭಯೋತ್ಪಾದಕ ರೋಹಿಂಗ್ಯಾಗಳ ಸಮರ್ಥನೆಗೆ ನಿಂತುಬಿಡುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

– Team Nationalist Views

(2018 Copyrights reserved)

 •  
  1
  Share
 • 1
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com