Connect with us
Loading...
Loading...

ಪ್ರಚಲಿತ

ರಾಮಮಂದಿರ ನಿರ್ಮಾಣದ ಕುರಿತಾದ ಬಿಗ್ ನ್ಯೂಸ್; ಅಖಾಡಕ್ಕಿಳಿದ ಆರೆಸ್ಸೆಸ್ ಹೇಳಿದ್ದೇನು?

Published

on

  • 141
  •  
  •  
  •  
  •  
  •  
  •  
  •  
    141
    Shares

ಅಕ್ಟೋಬರ್ 29 ರಿಂದ ಸುಪ್ರೀಂಕೋರ್ಟ್ ನಲ್ಲಿ ರಾಮಮಂದಿರ ವಿಚಾರಣೆ ನಡೆಯಬೇಕಿತ್ತು. ಆದರೆ ಮೊನ್ನೆ ಸುಪ್ರೀಂಕೋರ್ಟ್ ನಲ್ಲಿ ಕೇವಲ 3 ನಿಮಿಷ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಅದನ್ನ ಮತ್ತೆ ಜನೇವರಿಗೆ ಮುಂದೂಡುವ ಆದೇಶವನ್ನ ನೀಡಿಬಿಟ್ಟಿತ್ತು. ಕೇಂದ್ರದ ಮೋದಿ ಸರ್ಕಾರ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ರಾಮಮಂದಿರದ ಕುರಿತಾಗಿ ಕಾರ್ಯಾಚರಣೆ ನಡೆಸುವುದು ಎಂದೇ ಹೇಳಲಾಗುತ್ತಿತ್ತು.

ಸುಪ್ರೀಂಕೋರ್ಟ್ ನಲ್ಲಿ ರಾಮಮಂದಿರ ವಿಚಾರವಾಗಿ ವಿಳಂಬವಾಗುತ್ತಿದ್ದು ಮೋದಿ ಸರ್ಕಾರ ಈ ಕುರಿತು ಆದ್ಯಾದೇಶ ಹೊರಡಿಸಿ ರಾಮಮಂದಿರ ನಿರ್ಮಾಣವನ್ನ ಮಾಡಬೇಕು ಎಂಬ ಕೂಗು ಈಗ ಬಲವಾಗಿ ಕೇಳಿಬರುತ್ತಿದೆ. ಮೋದಿ ಸರ್ಕಾರವು ಈ ಆದ್ಯಾದೇಶ ಹೊರಡಿಸಿದರೆ ಹಿಂದುಗಳಿಗೆ ರಾಮಮಂದಿರ ಸಿಗುತ್ತೆ ಹಾಗು ದೇಶಾದ್ಯಂತ ತಾವೂ ಹಿಂದುಗಳೆಂದು ಓಡಾಡುತ್ತಿರುವ ಢೋಂಗಿ ಹಿಂದುಗಳು ಮತ್ತೆ ಎಕ್ಸಪೋಸ್ ಆಗೇ ಆಗುತ್ತಾರೆ.

ನೆನ್ನೆ ಆರೆಸ್ಸೆಸ್ ನಿಂದ ಈ ಕುರಿತು ಅಧಿಕೃತವಾದ ಹೇಳಿಕೆಯೊಂದನ್ನ ನೀಡಿದೆ. ಆರೆಸ್ಸೆಸ್ ನಿಂದ ಜಾರಿಯಾಗಿರುವ ಹೇಳಿಕೆಯಲ್ಲಿ ಅದು ಮೋದಿ ಸರ್ಕಾರಕ್ಕೆ ಈಗಿನಿಂದಲೇ ರಾಮಮಂದಿರಕ್ಕಾಗಿ ಜಾಗವನ್ನ ಸರ್ಕಾರದ ವತಿಯಿಂದ ಭೂಮಿ ಅಧಿಗ್ರಹಣ ಮಾಡಿಕೊಳ್ಳುವಂತೆ ಸೂಚನೆಯನ್ನ ನೀಡಿದೆ. ಸಂಸತ್ ನಲ್ಲಿ ಚಳಿಗಾಲದ ಅಧಿವೇಶನವು ಡಿಸೆಂಬರ್ ನಿಂದ ಜನೇವರಿ ತಿಂಗಳ ಮಧ್ಯೆ ನಡೆಯಲಿದೆ, ಹಾಗು ಈ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಮಹತ್ವದ ಕಾರ್ಯಾಚರಣೆ ನಡೆಸುವುದು ಎಂದೇ ಹೇಳಲಾಗುತ್ತಿದೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ಅವಧಿ ಮುಗಿಯೋ ಹಂತಕ್ಕೆ ಬಂದರೂ ರಾಮಮಂದಿರ ನಿರ್ಮಾಣ ಮಾಡಲಿಲ್ಲವಲ್ಲ ಎಂದು ಪ್ರಶ್ನಿಸಿತ್ತಿದ್ದ ಜನರಿಗೆ ಸರ್ಕಾರ ತಕ್ಕ ಪ್ರತ್ಯುತ್ತರವನ್ನ ನೀಡಲಿದೆ‌.

ಯಾಕಂದ್ರೆ ಈ ಎರಡು ಮಹತ್ವದ ಕೆಲಸಗಳಾಗಲು ಸಜ್ಜಾಗಿ ನಿಂತಿವೆ. ಒಂದು ನಕಲಿ ಹಿಂದುಗಳು ಎಕ್ಸಪೋಸ್ ಆಗಲಿದ್ದಾರೆ, ಕಾರಣ ಚಳಿಗಾಲದ ಅಧಿವೇಶನದಲ್ಲಿ ಸಂದತ್ ನಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯವನ್ನು ಯಾರು ವಿರೋಧಿಸಲಿದ್ದಾರೆ ಅನ್ನೋದು ಇಡೀ ದೇಶಕ್ಕೇ ತಿಳಿಯಲಿದೆ ಹಾಗು ಎರಡನೆಯ ಮಹತ್ವದ ವಿಷಯವೆಂದರೆ ಹಿಂದುಗಳಿಗೆ ರಾಮಮಂದಿರ ಸಿಗಲಿದೆ

– Team NationalistViews

NationalistViews ©2018 Copyrights Reserved

  •  
    141
    Shares
  • 141
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com