Connect with us
Loading...
Loading...

ಅಂಕಣ

ಇವರಿಗೆ ಸಕ್ಕತ್ ಬಗಣಿಗೂಟ ಇಟ್ಟಿದ್ದಾರೆ ಪ್ರಧಾನಿ ಮೋದಿ!!! ಯಾರಿಗೆ,‌ ಹೇಗೆ ಮತ್ತು ಯಾಕೆ ಗೊತ್ತಾ?

Published

on

 • 4.8K
 •  
 •  
 •  
 •  
 •  
 •  
 •  
  4.8K
  Shares

ಭಾರತದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ತಕ್ಷಣದಿಂದ ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ, ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ, ಭಾರತದಲ್ಲಿ ಇಷ್ಟು ವರ್ಷಗಳ ಕಾಲ ಸುಖದಿಂದ ಬಾಳುತ್ತಿದ್ದ ಮುಸಲ್ಮಾನರಿಗೆ ಒಮ್ಮಿಂದೊಮ್ಮೆಲೆ ಅಸುರಕ್ಷತೆ ಕಾಡುತ್ತಿದೆ, ಭಾರತ ಬಡವಾಗಿದೆ, ಬ್ಲಾ ಬ್ಲಾ ಬ್ಲಾ ಅಂತೆಲ್ಲಾ ಮೋದಿ ವಿರೋಧಿಗಳು ಭಾರತದ ಮರ್ಯಾದೆಯನ್ನ ಭಾರತದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ ಮಾನಹರಣ ಮಾಡುವ ಕೆಲಸವನ್ನ ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ.

ಅಷ್ಟಕ್ಕೂ ಇದು ನಿಜವೇ? ಭಾರತದ ಪ್ರಜಾಪ್ರಭುತ್ವ ನಿಜವಾಗಿಯೂ ಅಪಾಯದಲ್ಲಿದೆಯೇ? ಹೌದು ಇದು ನಿಜ. ಅದಕ್ಕೆ ಈ ಕೆಳಗಿನ ವಿಷಯಗಳೇ ಕಾರಣವಿರಬಹುದು!!

* ಸುಪ್ರೀಂಕೋರ್ಟ್ CJI ದೀಪಕ್ ಮಿಶ್ರಾರವರು 1984 ರ ಸಿಖ್‌ ವಿರೋಧಿ ದಂಗೆಯ ಫೈಲನ್ನ ಮತ್ತೆ ರೀಓಪನ್ ಮಾಡೋಕೆ ಆದೇಶ ನೀಡಿದರಲ್ವ ಅದಕ್ಕೆ ಕಾಂಗ್ರೆಸ್ಸಿಗೆ ಲೋಕತಂತ್ರ ಅಪಾಯದಲ್ಲಿದೆ ಅಂತನಿಸುತ್ತಿದೆ.

* ಎಡಬಿಡಂಗಿ ಬುದ್ಧಿಜೀವಿಗಳು, ಲೇಖಕರು ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಬೀದಿಬೀದಿಗಳಲ್ಲಿ ಅರಚಾಡಿ ಅವಾರ್ಡ್ ವಾಪಸಿ ಶುರು ಮಾಡಿದ್ದು ತಮಗೆಲ್ಲಾ ನೆನಪಿದೆ, ಆ ಹೋರಾಟ ಫಲಿಸಲಿಲ್ಲವಲ್ಲ ಅದಕ್ಕೇ ಈಗ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಅಂತ ಸುಪ್ರೀಂಕೋರ್ಟ್ ಜಡ್ಜ್ ಗಳ ಮೂಲಕ ಪ್ರೆಸ್ ಕಾನ್ಫರೆನ್ಸ್ ಮಾಡಿಸುವ ಮೂಲಕ ಹೊಸ ಅಭಿಯಾನ ಶುರು ಮಾಡಲಾಗಿದೆ.

ಇದೇ ನಾಲ್ಕು ಜಡ್ಜ್ ಗಳೇ 1990 ರಲ್ಲಿ ಕಾಶ್ಮೀರಿ ಪಂಡಿತರನ್ನ ತಮ್ಮ ಮೂಲನೆಲದಿಂದ ರಕ್ತಪಾತ ಮಾಡಿ ಹೊರಹಾಕಿದ ಜಿಹಾದಿಗಳ ಕೇಸನ್ನ “ಅದು ಬಹಳ ಹಳೆಯ ಕೇಸ್ ಆದ್ದರಿಂದ ಅದರ ವಿಚಾರಣೆ ಸಾಧ್ಯವಿಲ್ಲ” ಅಂತ ಹೇಳಿದ್ದನ್ನ ಮರೀಬೇಡಿ.

ಈಗ ಹೇಳಿ ಈ ಜಡ್ಜ್ ಗಳ ಮೇಲೆ ನಿಮಗೆ ಕೋಪ ಬರುತ್ತೋ ಅಥವ ಅವರು ಮಾಡುತ್ತಿರೋದು ಸರಿ ಅಂತೀರಾ?

* ದೇಶವೇ ಬೆಚ್ಚಿ ಬೀಳುವ ರೀತಿಯಲ್ಲಿ 2G ಹಗರಣ ನಡೆಸಿ ಬರೋಬ್ಬರಿ ಒಂದು ಲಕ್ಷದ ಎಪ್ಪತ್ತಾರು ಸಾವಿರ ಕೋಟಿ ಹಣ ಲೂಟಿ ಹೊಡೆದಿದ್ದ ನಾಲ್ವರು ಕಾಂಗ್ರೆಸ್ಸಿನ ಆರೋಪಿಗಳನ್ನ ಸೂಕ್ತ ಸಾಕ್ಷ್ಯಾಧಾರ ಇಲ್ಲ ಅಂತ ಖುಲಾಸೆಗೊಳಿಸಿ ಕಳಿಸಿದ್ದು ಇದೇ ನಾಲ್ಕು ಜಡ್ಜ್ ಗಳು

* ಕಾಂಗ್ರೆಸ್ಸಿನ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಹತ್ತಿರತ್ತಿರ 50 ಸಾವಿರ ಕೋಟಿ ಆಸ್ತಿ ಹೊಂದಿದ್ದಾರಂತ ಆರ್.ಟಿ.ಐ ಕಾರ್ಯಕರ್ತನೊಬ್ಬ ಮಾಹಿತಿ ಬಹಿರಂಗಗೊಳಿಸಿದ್ದ, ದೇಶದ ದಲಿತರ ಪರ ಅಂತ ಹೇಳಿಕೊಂಡು ಸಾವಿರಾರು ಕೋಟಿ ಆಸ್ತಿ ಮಾಡಿದ್ದ ಇಂತಹ ನಾಯಕರಿಗೆ ಮೋದಿ ಕಡಿವಾಣ ಹಾಕಲು ಹೊರಟಿದ್ದಾರಲ್ಲ ಹೌದು ದೇಶದ ಪ್ರಜಾಪ್ರಭುತ್ವ ಇಂಥವರಿಗಾಗಿ ನಿಜಕ್ಕೂ ಅಪಾಯದಲ್ಲಿದೆ.

* 40 ಕೋಟಿ ಹಣವನ್ನ ಹಜ್ ಹೌಸ್ ಗಾಗಿ ಖರ್ಚು ಮಾಡಿದಾಗ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಅನ್ನಿಸಲಿಲ್ಲ ಆದರೆ ಹರಿಯಾಣ ಸರ್ಕಾರ ಭಗವದ್ಗೀತೆ ಪುಸ್ತಕಗಳಿಗಾಗಿ ಮೂರುವರೆ ಲಕ್ಷ ಖರ್ಚು ಮಾಡಿದ್ದಕ್ಕೆ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಅಂತ ಎಡಬಿಡಂಗಿಗಳಿಗೆ ಅನಿಸಿತಲ್ಲ?!


* ದೆಹಲಿ ಗದ್ದುಗೆ ಮೇಲೆ‌ ಕೂತಿದ್ದ ಭಾರತದ ಕೊನೆಯ ಹಿಂದೂ ರಾಜ ಪ್ರಥ್ವಿರಾಜ್ ಚೌಹಾಣನನ್ನ ಸೋಲಿಸಲಿ ಜಯಚಂದ್ ಮುಸ್ಲಿಂ ಆಕ್ರಮಣಕಾರಿ ಮೊಹಮ್ಮದ್ ಘೋರಿಯ ಸಹಾಯ ಕೇಳೋಕೆ ಹೋಗಿ ಆತನ ಸಹಾಯ ಪಡೆದು ಪ್ರಥ್ವಿರಾಜನನ್ನ ಸೋಲಿಸಿದ್ದ

ಆತನನ್ನ ಈಗಲೂ ಭಾರತದ ವಿರೋಧಿ(ಗದ್ದಾರ್) ಜಯಚಂದ್ ಅಂತ ಕರೀತಾರೆ.

ಆದು ಆಗ, ಆದರೆ ಈಗಲೂ ನಮ್ಮಲ್ಲಿ ಅನೇಕ ಜಯಚಂದ್ ಗಳಿದಾರೆ, ಅಂಥವರಲ್ಲಿ ಕೆಲವರು ಮೋದಿಯನ್ನ ಸೋಲಿಸಲು ಚೀನಾಗೆ ಹೋಗುತ್ತಾರೆ, ಪಾಕಿಸ್ತಾನಕ್ಕೆ ಹೋಗ್ತಾರೆ, ಬಹರೇನ್ ಹೋಗ್ತಾರೆ. ಅಲ್ಲಿ ಹೋಗಿ ಮೋದಿಯನ್ನ ಭಾರತದಲ್ಲಿ ನಾವು ಸೋಲಿಸಬೇಕಾದರೆ ನಿಮ್ಮ ಸಹಾಯ ಬೇಕು ಅಂತ ಕೇಳ್ತಾರೆ,‌ ಮೋದಿ ಪ್ರಧಾನಿಯಾದ ನಂತರ ಇವರ ಅಧಿಕಾರ ಹೋಗಿಬಿಟ್ಟಿದೆಯಲ್ಲ,‌ಲೂಟಿ ಹೊಡೆಯಲು ಅಧಿಕಾರವಿಲ್ಲವಲ್ಲ ಹೌದು ಇಂಥವರಿಗಾಗಿ ದೇಶದ ಪ್ರಜಾಪ್ರಭುತ್ವ ನಿಜಕ್ಕೂ ಅಪಾಯದಲ್ಲಿದೆ.

* ಭಾರತೀಯ ಸೇನೆ ಪಾಕಿಸ್ತಾನದ ನೆಲದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿ ಬಂದಾಗ ಹೊಟ್ಟೆಗೆ ಬೆಂಕಿ ಬಿದ್ದು ಭಾರತೀಯ ಸೇನೆಗೆ ಸರ್ಜಿಕಲ್ ಸ್ಟ್ರೈಕ್ ಪ್ರೂಫ್ ಕೇಳುವುದು ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಅನ್ನೋದಕ್ಕೆ ಸ್ಪಷ್ಟ ಉದಾಹರಣೆ.

* ಪಾಕಿಸ್ತಾನದಲ್ಲಿ ನನ್ನ ಸ್ನೇಹಿತರಿದಾರೆ, ಪಾಕಿಸ್ತಾನ ಸ್ವರ್ಗವಿದ್ದಂತೆ, ಪಾಕಿಸ್ತಾನ ಒಳ್ಳೆಯ ರಾಷ್ಟ್ರ ಅಂರ ಬೊಗಳುವವರಿಗೆ ಭಾರತ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದರೆ ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಅಂತ ಅನಿಸದೇ ಇರಲ್ಲ ಅಲ್ವಾ?

* ಮೋದಿಯನ್ನ ಸೋಲಿಸಲು ಭಾರತದ ಈ ಜಯಚಂದ್ ಗಳು ಪಾಕಿಸ್ತಾನದ ಸೇನೆಗೂ ತಮ್ಮ ಬೆಂಬಲ ಸೂಚಿಸಿ ಭಾರತದ ಮೇಲೆ ಯುದ್ಧ ಸಾರಲೂ ಹೇಳಬಹುದೇನೋ. ಈಗ ಇವರಿಗೆಲ್ಲಾ ಉಳಿದಿರೋದು ಅದೊಂದೇ ದಾರಿ.

* ಮಂಚದಲ್ಲಿ ದೇಹಮಾರಿಕೊಂಡು “ಸರ್ ಜಡ್ಜ್ ಯಾವಾಗ ಮಾಡ್ತೀರ” ಅಂತ ಕಾಂಗ್ರೆಸ್ ಮುಖಂಡ ಅಭಿಷೇಕ್ ಮನು ಸಿಂಘ್ವಿಗೆ ಬೇಡಿಕೊಂಡಂತಹ ಆ ಹೆಣ್ಣುಮಕ್ಕಳು ಮತ್ತೆ ತಮ್ಮ ಮಂಚಕ್ಕೆ ಬರುತ್ತಿಲ್ಲವಲ್ಲ ಅನ್ನೋದಕ್ಕೆ ಇವರಿಗೆ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಅನಿಸುತ್ತಿದೆ. (ಒಬ್ಬ ಹೆಣ್ಣುಮಗಳನ್ನ ನಿನಗೆ ಜಡ್ಜ್ ಮಾಡ್ತೀನಿ ನನ್ನ ಜೊತೆ ಮಲಗು ಅಂತ ಅಭಿಷೇಕ್ ಮನುಸಿಂಘ್ವಿ ಲೈಂಗಿಕ ಸಂಪರ್ಕಕ್ಕೆ ಬಳಸಿಕೊಂಡಿದ್ದನ್ನ ದೇಶದ ಮಾಧ್ಯಮಗಳೆಲ್ಲಾ ಎಕ್ಸಪೋಸ್ ಮಾಡಿದ್ದವು)

* ಕಾಶ್ಮೀರ ಪಾಕಿಸ್ತಾನಕ್ಕೆ ಬಿಟ್ಟು ಕೊಡಿ ಅಂತ ಹೇಳುವ ವಕೀಲ ಪ್ರಶಾಂತ್ ಭೂಷಣ, ಪಶ್ಚಿಮ ಬಂಗಾಳದಲ್ಲಿ ತನ್ನ ವೋಟಿಗಾಗಿ ಕೋಟಿ ಕೋಟಿ ಮುಸಲ್ಮಾನರನ್ನ ಕರೆಸಿಕೊಂಡು ಭಾರತದ ಪ್ರಜೆಗಳಾಗಿ ಮಾಡಿ ಇಡೀ ಪಶ್ಚಿಮ ಬಂಗಾಳವನ್ನ ಇಸ್ಲಾಮೀಕರಣ ಮಾಡುತ್ತಿರುವ ಮಮತಾ ಬ್ಯಾನರ್ಜಿ, ದೇಶಕ್ಕೆ ಇನ್ನೂ ಚೀನಾದ ಹಾಗೆ ಸ್ವಾತಂತ್ರ್ಯ ಸಿಕ್ಕಿಲ್ಲ ಅಂತ ಹೇಳುವ ಕಮ್ಯುನಿಸ್ಟರು, ಜೆನ್ಯೂನಲ್ಲಿ ದೇಶವಿರೋಧಿ ಘೋಷಣೆ ಕೂಗಿದ್ದವರ ಜೊತೆಗೆ ನಿಂತುಕೊಂಡಿದ್ದ ಕಾಂಗ್ರೆಸ್, ಸೋ ಕಾಲ್ಡ್ ಸೆಕ್ಯೂಲರ್ ಗಳು ಪ್ರೆಸ್ ಕಾನ್ಫರೆನ್ಸ್ ಮಾಡಿದ ಆ ನಾಲ್ಕೂ ಜಡ್ಜ್ ಗಳ ಸಮರ್ಥನೆಗೆ ನಿಂತಿದ್ದಾರಂದ್ರೆ ಆ ಜಡ್ಜ್ ಗಳು ಎಂಥವರಿರ ಬಹುದು ಅನ್ನೋದನ್ನ ನೀವೇ ಯೋಚಿಸಿ.

ಲೋಕತಂತ್ರ(ಪ್ರಜಾಪ್ರಭುತ್ವ) ಅಪಾಯದಲ್ಲಿಲ್ಲ ಕಣ್ರಪ್ಪೋ ‘ಲೂಟಿತಂತ್ರ’ ಅಪಾಯದಲ್ಲಿದೆ.

– Vinod Hindu Nationalist

 •  
  4.8K
  Shares
 • 4.8K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com