Connect with us
Loading...
Loading...

ಪ್ರಚಲಿತ

ಹಿಂದುತ್ವ, ಹಿಂದೂ ಧರ್ಮದ ಬಗ್ಗೆ ಈ ಪಾಶ್ಚಾತ್ಯ ವಿಜ್ಞಾನಿಗಳು ಹೇಳಿದ್ದೇನು ಗೊತ್ತಾ?

Published

on

 • 1.7K
 •  
 •  
 •  
 •  
 •  
 •  
 •  
  1.7K
  Shares

ಈ ಪಾಶ್ಚಾತ್ಯ ತತ್ವಜ್ಞಾನಿಗಳನ್ನು ನೀವು ಎಂದಾದರೂ ಓದಿದ್ದೀರಾ? ಹುಟ್ಟಿದ ಹಿಂದೂ ಧರ್ಮವನ್ನ ವಿರೋಧಿಸವವರು ಪ್ರತಿಯೊಬ್ಬರೂ ಓದಲೇಬೇಕಾದ ಮಾಹಿತಿ

ಹಿಂದೂ, ಹಿಂದುತ್ವ, ಹಿಂದೂ ಧರ್ಮ ಎಂಬ ಪದಗಳನ್ನ ಕೇಳಿದರೆ ದೇಶದಲ್ಲಿ ಕೆಲವರಿಗೆ ಅದೇನೋ ಹೊಟ್ಟೆಗೆ ಬೆಂಕಿ ಇಟ್ಟಂತಾಗಿ ಅದೇನೇನೋ ಬೊಗಳುತ್ತ ತಮ್ಮ ಬೇಳೆ ಬೇಯಿಸಿಕೊಳ್ಳಲು ಅತ್ತಿತ್ತ ಓಡಾಡುತ್ತಾರೆ.

ಹಿಂದೂ ಅಂದರೆ ಕೋಮುವಾದಿ ಅದೇ ಅನ್ಯಮತಗಳು ಮಾತ್ರ ಇಂಥವರಿಗೆ ಶಾಂತಿಪ್ರಿಯವಾಗಿ ಕಾಣಲು ಶುರುಮಾಡುತ್ತೆ. ಹಿಂದೂ ಧರ್ಮದ ಪ್ರತಿಯೊಂದು ಆಚರಣೆಯಲ್ಲೂ ಕೊಂಕು ಹುಡುಕುತ್ತ ಹೀಯಾಳಿಸುತ್ತ ಓಡಾಡುತ್ತಾರೆ.

ಇನ್ನೂ ಕೆಲ ಲಫಂಗರು ಭಗವದ್ಗೀತೆಗೇ ಬೆಂಕಿಯೊಡೋಕೆ ಹೋಗ್ತಾರೆ, ಅದರಲ್ಲಿ ಇನ್ನೊಂದಿಷ್ಟು ಮೂರ್ಖರು ಭಗವದ್ಗೀತೆಯನ್ನ ಸುಡೋಕೆ ಹೋಗಿರಲಿಲ್ಲ ಆದರೆ ಅದರಲ್ಲಿನ ಆ ನಿರ್ದಿಷ್ಟ ಶ್ಲೋಕವನ್ನಷ್ಟೇ ಸುಡೋಕೆ ಹೇಳಿದ್ದೆ ಅಂತ ಹೇಳ್ತಾನೆ.

ಪುಸ್ತಕದಲ್ಲಿನ ನಿರ್ದಿಷ್ಟ ಶ್ಲೋಕ ಸುಡೋಕೆ ಹೇಗೆ ಸಾಧ್ಯ? ನಗು ಬರಲ್ವೇ ಇಂಥ ಮೂರ್ಖರ ಮಾತುಗಳನ್ನ ಕೇಳದ್ರೆ?

ಒಂದಿಷ್ಟು ಜನ ಅಂತೂ ಹಿಂದೂ ಧರ್ಮವನ್ನ ಬಿಡಿ ಸಂಸ್ಕೃತ ಭಾಷೆಯನ್ನೂ ಕೋಮುವಾದಿ ಭಾಷೆ, ಬ್ರಾಹ್ಮಣರ ಭಾಷೆ ಅಂತ ಹೀಯಾಳಿಸುತ್ತ ಓಡಾಡುತ್ತಾರೆ.

ಜಗತ್ತು ಹಿಂದೆ, ಇಂದು, ಮುಂದೂ ಭಾರತವನ್ನ ಗೌರವಿಸಿತ್ತು, ಗೌರವಿಸುತ್ತಿದೆ, ಗೌರವಿಸುವುದೂ ಕೂಡ ಅದು ಭಾರತದ ಅಂತಃಸತ್ವದಲ್ಲಿ ಅಡಗಿರುವ ಹಿಂದೂ ಸಂಸ್ಕೃತಿಯ “ವಿವಿಧತೆಯಲ್ಲಿ ಏಕತೆ”, “ಸರ್ವೇ ಜನ ಸುಖಿನೋ ಭವಂತು” ಎಂಬ ತತ್ವಗಳಿಂದಲೇ ಹೊರತು ಖಡ್ಗದ ಮೂಲಕ ಜಗತ್ತನ್ನೇ ತನ್ನ ಮತಕ್ಕೆ ಮತಾಂತರ ಮಾಡಿಬಿಡುತ್ತೇನೆ ಎಂಬ ಹುಂಬರಿಂದಲ್ಲ.

ಭಾರತದಲ್ಲಿರುವ ಕೆಲವರಿಗೆ ಹಿಂದೂ ಧರ್ಮವೆಂದರೆ, ಸಂಪ್ರದಾಯವೆಂದರೆ, ಸಂಸ್ಕೃತಿಯೆಂದರೆ ಅಸಡ್ಡೆ ಆದರೆ ಅದೇ ಸಂಸ್ಕೃತಿ, ಆಚರಣೆ, ಧರ್ಮದ ಬಗ್ಗೆ ವಿದೇಶಿಗರ ಅಭಿಪ್ರಾಯವೇನು ಗೊತ್ತಾ?

ಈ ಪಾಶ್ಚಾತ್ಯ ತತ್ವಜ್ಞಾನಿಗಳನ್ನು ನೀವು ಎಂದಾದರೂ ಓದಿದ್ದೀರಾ? ಹುಟ್ಟಿದ ಹಿಂದೂ ಧರ್ಮವನ್ನ ವಿರೋಧಿಸವವರು ಪ್ರತಿಯೊಬ್ಬರೂ ತಿಳಿಯಲೇಬೇಕಾದ ಮಾಹಿತಿಯಿದು.

1. ಲಿಯೋ ಟಾಲ್ಸ್ಟಾಯ್ (1828-1910):

“ಹಿಂದೂಗಳು ಮತ್ತು ಹಿಂದುತ್ವ ಒಂದು ದಿನ ಪ್ರಪಂಚವನ್ನು ಆಳುತ್ತದೆ, ಏಕೆಂದರೆ ಈ ಧರ್ಮವು ಜ್ಞಾನವನ್ನ ಪಸರಿಸುವ ನೆಲೆಗಟ್ಟನ್ನ ಹೊಂದಿದೆ”.

2. ಹರ್ಬರ್ಟ್ ವೆಲ್ಸ್ (1846 – 1946):

“ಹಿಂದೂ ಧರ್ಮದ ಪರಿಣಾಮಕಾರಿ ತತ್ವವನ್ನು ಪುನಃಸ್ಥಾಪಿಸುವವರೆಗೆ ಈ ಜಗತ್ತಿನಲ್ಲಿ ದುಷ್ಕೃತ್ಯಗಳು ನಡೆಯುತ್ತಲೇ ಇರುತ್ತವೆ, ಜನರು ಜೀವವನ್ನ ಕಳೆದುಕೊಳ್ಳುತ್ತಲೆ ಇರುತ್ತಾರೆ, ನಂತರ ಒಂದು ದಿನ ಇಡೀ ಪ್ರಪಂಚವು ಜರ್ಜರಿತಗೊಂಡು ಹಿಂದೂ ಧರ್ಮವೇ ಶ್ರೇಷ್ಟ ಎಂದು ಹಿಂದೂ ಧರ್ಮದತ್ತ ಆಕರ್ಷಿತಗೊಳ್ಳುತ್ತದೆ, ಮತ್ತು ಆ ದಿನದಂದು ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ”

3. ಹಸ್ಟನ್ ಸ್ಮಿತ್ (1919):

“ನಮ್ಮ ಮೇಲೆ ಇರುವ ನಂಬಿಕೆಗಿಂತ ಜಗತ್ತಿನಲ್ಲಿ ಹಿಂದೂ ಧರ್ಮಕ್ಕೆ, ಹಿಂದುಗಳೆಂದರೆ ನಂಬಿಕೆ ಹೆಚ್ಚು. ಅದುವೇ ಹಿಂದುತ್ವ ಆಗಿದೆ, ನಾವು ಅದನ್ನು ನಮ್ಮ ಹೃದಯಾಂತರಾಳದಿಂದ ಮತ್ತು ಒಳ ಮನಸ್ಸಿನಿಂದ ನೋಡಿದರೆ ಅದು ನಮಗೇ ಒಳ್ಳೆಯದು”

4. ಮೈಕಲ್ ನಾಸ್ಟ್ರಾಡಾಮಸ್ (1503 – 1566):

“ಹಿಂದೂತ್ವ ಯುರೋಪ್ನಲ್ಲಿ ರಾಜ ಧರ್ಮವಾಗಿ ಪರಿಣಮಿಸುತ್ತದೆ, ಆದರೆ ಯುರೋಪ್ನ ಪ್ರಸಿದ್ಧ ನಗರವು ಹಿಂದೂ ರಾಜಧಾನಿಯಾಗಿ ಬದಲಾಗುತ್ತದೆ”.

5. ಬರ್ಟ್ರಾಂಡ್ ರಸ್ಸೆಲ್ (1872 – 1970):

“ನಾನು ಹಿಂದೂ ಧರ್ಮವನ್ನು ಓದಿದ್ದೇನೆ ಮತ್ತು ಇದು ಪ್ರಪಂಚದ ಎಲ್ಲಾ ಧರ್ಮ ಮತ್ತು ಎಲ್ಲಾ ಮಾನವಕುಲಕ್ಕೆ ಶ್ರೇಷ್ಟ ಎಂದು ಅರಿತುಕೊಂಡಿದ್ದೇನೆ. ಹಿಂದೂ ಧರ್ಮವು ಯುರೋಪೇತರ ಹಾಗು ಯುರೋಪಿನಲ್ಲೂ ಹರಡಿತ್ತು, ಹಿಂದೂ ಧರ್ಮದ ಜನ ಮುಂದೆ ಜಗತ್ತಿನಲ್ಲಿ ದೊಡ್ಡ ಚಿಂತಕರಾಗು ಹೊರಹೊಮ್ಮುತ್ತಾರೆ”

6. ಗೋಸ್ತ ಲೋಬನ್ (1841 – 1931):

“ಹಿಂದೂಗಳು ಶಾಂತಿ ಮತ್ತು ಸಾಮರಸ್ಯದ ಬಗ್ಗೆ ಮಾತನಾಡುತ್ತಾರೆ ನಾನು ಸುಧಾರಣೆಯ ನಂಬಿಕೆಗೋಸ್ಕರ ಹಿಂದೂ ಧರ್ಮವನ್ನ ಅರಿತುಕೊಳ್ಳಲು ಕ್ರೈಸ್ತರನ್ನು ಆಹ್ವಾನಿಸುತ್ತೇನೆ.”

7. ಬರ್ನಾರ್ಡ್ ಷಾ (1856 – 1950):

“ಇಡೀ ಪ್ರಪಂಚವು ಒಂದು ದಿನ ಹಿಂದೂ ಧರ್ಮವನ್ನು ಸ್ವೀಕರಿಸುತ್ತದೆ”

ಇವುಗಳು ಹಿಂದೂ ಧರ್ಮದ ಕುರಿತಾಗಿ ಪಾಶ್ಚಾತ್ಯರ ಮಾತುಗಳಾದರೆ ಭಾರತದಲ್ಲಿ ಭಗವದ್ಗೀತೆಯನ್ನ ಸುಡ್ತೇವೆ ಅಂತ ಹೇಳುವವರಿಗಾಗಿ ಭಗವದ್ಗೀತೆಯ ಮಹತ್ವ ಎಂತಹದ್ದು ಅಂತ ಹೇಳಿರೋದನ್ನೂ ನೀವು ಕೇಳಲೇಬೇಕು

1. ಆಲ್ಬರ್ಟ್ ಐನ್ಸ್ಟೀನ್:

“ನಾನು ಭಗವದ್ಗೀತೆ ಓದಿದಾಗ ಹೇಗೆ ಜಗತ್ತನ್ನು ದೇವರು ಸೃಷ್ಟಿಸಿದ ಮತ್ತು ಪ್ರತಿಯೊಂದೂ ಉತ್ಪ್ರೇಕ್ಷಕಾರಿಯಾದದ್ದು ಎನಿಸಿತು.”.

2. ಆಲ್ಡ್‌ಸ್ ಹಕ್ಸ್‌ಲೆ :

“ಭಗವದ್ಗೀತೆ ಆಧ್ಯಾತ್ಮಿಕ ಬೆಳವಣಿಗೆ ಹೊಂದಲು ಸಮತೋಲನ ಸ್ಥಿತಿ ಉಂಟು ಮಾಡಿ ವೌಲ್ಯಗಳನ್ನು ಹೆಚ್ಚಿಸುತ್ತದೆ. ಇದು ಭಾರತಕ್ಕೆ ಸೀಮಿತವಾಗಿರದೆ ಎಲ್ಲ ಮಾನವರಿಗೂ ಅನ್ವಯಿಸುತ್ತದೆ”

3. ಹೆನ್ರಿಡೆವಿಡ್‌ತೋರು :

“ನಾನು ಪ್ರತಿ ದಿನ ಬೆಳಗ್ಗೆ ಭಗವದ್ಗೀತೆಯಿಂದ ಸ್ನಾನ ಮಾಡುತ್ತೇನೆ”

4. ಹರ್ಮನ್ ಹೆಸ್ಸೆ :

“ಜೀವನದಲ್ಲಿ ಬುದ್ಧಿಯನ್ನು ಹೆಚ್ಚು ಮಾಡಿಕೊಂಡು ತತ್ವಜ್ಞಾನ ಪಡೆದುಕೊಂಡು ಅರಳಲು ಸಹಕಾರಿ ಭಗವದ್ಗೀತೆ”

5. ರಾಲ್ಫ್ ವಾಲ್ಡೊ ಎಮರ್‌ಸನ್ :

“ಇದೊಂದು ಅದ್ವಿತೀಯ ಪುಸ್ತಕ. ಒಬ್ಬ ಚಕ್ರವರ್ತಿ ನಮ್ಮೊಂದಿಗೆ ಮಾತನ್ನು ಹಂಚಿಕೊಂಡಂತೆ, ಸರಿಯಾದ ದಿಕ್ಕು ತೋರಿದಂತೆ ಭಾಸವಾಗುತ್ತದೆ. ಹಿಂದಿನ ಮತ್ತು ಇಂದಿನ ನಮ್ಮ ಪ್ರಶ್ನೆಗಳಿಗೆ ಭಗವದ್ಗೀತೆಯಲ್ಲಿ ಉತ್ತರವಿದೆ”

6 ರುಡಾಲ್ಫ್‌ಸ್ಟೇನರ್ :

“ಸೃಷ್ಟಿಯ ಅರ್ಥವನ್ನು ಮಾಡಿಸುವುದಲ್ಲದೆ. ನಮ್ಮ ಆತ್ಮವನ್ನು ಬೆಸೆಯುವಂತೆ ಮಾಡುತ್ತದೆ”

ಪಾಶ್ಚಾತ್ಯರಿಗೆ ಅರ್ಥವಾದ ಹಿಂದೂ ಧರ್ಮ ಇಲ್ಲಿನ ಅಧರ್ಮಿಗಳಿಗೆ ಅದ್ಯಾವಾಗ ತಿಳಿಯುತ್ತೋ?!!!

– Vinod Hindu Nationalist

 •  
  1.7K
  Shares
 • 1.7K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com