Connect with us
Loading...
Loading...

ಅಂಕಣ

2002 ರ ಗೋಧ್ರಾ ಹತ್ಯಾಕಾಂಡದ ಹಿಂದೆ ಯಾರ ಕೈವಾಡವಿತ್ತು ಗೊತ್ತೆ? ಉದ್ದೇಶಪೂರ್ವಕವಾಗಿ ಮೋದಿಯವರನ್ನ ಪ್ರಕರಣದಲ್ಲಿ ಎಳೆದು ತರಲಾಗಿತ್ತೆ?

Published

on

 • 915
 •  
 •  
 •  
 •  
 •  
 •  
 •  
  915
  Shares

2002ರ ಗೋದ್ರಾ ಹತ್ಯಾಕಾಂಡದ ಹಿಂದೆ ಯಾರ ಕೈವಾಡವಿತ್ತು ಗೊತ್ತೆ? ಮೋದಿಯವರನ್ನು ತುಳಿಯಲು ಪ್ರಯತ್ನಿಸಿದ್ದರಾ? ಆತನ ಬಗ್ಗೆ ಮಾಧ್ಯಮದವರು ತಿಳಿಸುವ ಧೈರ್ಯವನ್ನು ಯಾಕೆ ತೋರಲಿಲ್ಲ.?

ಗೋದ್ರಾ!!! ಈ ನಗರದ ಹೆಸರು ಕೇಳಿದರೆ ಸಾಕು ಎಲ್ಲ ವಿರೋಧಿಗಳು ಮೋದಿಯವರ ಹೆಸರನ್ನು ಎಳೆದು ತರುತ್ತಾರೆ. ಗೋದ್ರಾ ಗುಜರಾತಿನ ಒಂದು ನಗರ. 2002ರಲ್ಲಿ ಗೋದ್ರಾ ಗಲಭೆ ನಡೆದಾಗ ಗುಜರಾತಿನ ಮುಖ್ಯಮಂತ್ರಿ ಮೋದಿಯವರಾಗಿದ್ದರು. ಹೀಗಾಗಿ ಗೋದ್ರಾ ಗಲಭೆಯ ಹೆಸರು ಬಂದರೆ ಸಾಕು ಒಂದಷ್ಟು ಜನ ಮೋದಿಯವರ ಮೇಲೆ ಆರೋಪ ಮಾಡಲು ಶುರು ಮಾಡುತ್ತಾರೆ.

2002ರಲ್ಲಿ ಆದ ಆ ಗಲಭೆಯ ನಂತರ ವಿರೋಧಿಗಳಿಗೆ ದೊಡ್ಡ ಖುಷಿಯಾಗಿದೆ. ಯಾಕೆಂದರೆ ಮೋದಿಯವರ ಜನಪ್ರತಿಯತೆಯನ್ನು ಕುಗ್ಗಿಸಲು, ಆರೋಪಿಸಲು, ತೆಗಳಲು ಹೀಗೆ ಹಲವಾರು ಕಾರಣಗಳಿಂದ ಗೋದ್ರಾ ಹತ್ಯಾಕಾಂಡದ ವಿಷಯದಿಂದ ಕೆಲ ಜನಕ್ಕೆ ಹಬ್ಬದೂಟ ಸಿಕ್ಕಂತಾಗಿತ್ತು. ಅಂದಿನಿಂದ ಇಂದಿನವರೆಗೂ ಅದೇ ವಿಷಯವನ್ನಿಟ್ಟುಕೊಂಡು ಮೋದಿಯವರನ್ನು ಆರೋಪಿಯಾಗಿಸುವ ಹುನ್ನಾರ ನಡೆಯುತ್ತಲೇ ಬಂದಿದೆ.

ನ್ಯಾಯಾಲಯವೇ ತನಿಖೆ ಮಾಡಿಸಿ ಮೋದಿಯವರನ್ನು ನಿರ್ದೋಷಿ ಎಂದ ಮೇಲೂ ಈ ವಿರೋಧಿಗಳು ಮೋದಿಯವರನ್ನು ಬಿಡುತ್ತಿಲ್ಲವಲ್ಲ ಅನ್ನೋದೇ ದೊಡ್ಡ ವ್ಯಥೆ. ಹಾಗಾದರೆ ಇವರಿಗೆ ನ್ಯಾಯಾಲಯದ ಮೇಲೆ ಗೌರವವಿಲ್ಲವೆ? ಇವರೆಲ್ಲಾ ಸಂವಿಧಾನವನ್ನು ಅನುಸರಿಸುವುದಿಲ್ಲವೆ? ಎಂಬಂತಹ ಅನೇಕ ಪ್ರಶ್ನೆಗಳು ಹುಟ್ಟೋದು ಸಹಜ.

ಅಂದು ಸಾವರ್ಕರರನ್ನು ಗಾಂಧಿ ಹತ್ಯೆಯ ಪ್ರಕರಣದಲ್ಲಿ ನ್ಯಾಯಾಲಯವು ನಿರ್ದೋಷಿ ಎಂದು ಗಂಟಾಘೋಷವಾಗಿ ಹೇಳಿತ್ತು. ನ್ಯಾಯಾಲಯವೇ ನಿರ್ದೋಷಿ ಅಂದಮೇಲೂ ಅಂದಿನಿಂದ ಇಂದಿನವರೆಗೂ ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ಕೈವಾಡ ಇದೆ ಎನ್ನುತ್ತಲೇ ಬಂದಿದ್ದಾವೆ ಕೆಲ ಅಡಕಸ್ಬಿಗಳು.

ಅಂದು ಗಾಂಧಿ ಹತ್ಯೆಯ ಪ್ರಕರಣದಲ್ಲಿ ಸಾವರ್ಕರರನ್ನು ದೋಷಿಯಾಗಿಸುವ ಹುನ್ನಾರವನ್ನು ನೆಹರು ನಡೆಸಿಬಿಟ್ಟಿದ್ದರು. ಈ ಹುನ್ನಾರದ ಬಗ್ಗೆ ಸಾವರ್ಕರಿಗೆ ಅಂದು ಭಾರತದ ಪ್ರಭಾವಿ ವ್ಯಕ್ತಿಯೊಬ್ಬರು ಹೇಳಿದ್ದರು. ನೆಹರು ಎಷ್ಟೇ ತಿಣುಕಾಡಿದರೂ ನ್ಯಾಯಲಯ ಸಾವರ್ಕರರನ್ನು ನಿರ್ದೋಷಿ ಎಂದು ತೀರ್ಪು ಕೊಟ್ಟಿತು. ಅನಂತರ ಸಾವರ್ಕರರು ಮನಸ್ಸು ಮಾಡಿದ್ದರೆ ನೆಹರುವಿನ ಮೇಲೆ ಮಾನನಷ್ಟ ಮೊಕದ್ದಮೆ ಹಾಕಬಹುದಾಗಿತ್ತು. ನಿಮ್ಮ ಮೇಲೆ ಷಡ್ಯಂತ್ರ ನಡೆದಿದೆ, ಮಾನನಷ್ಟ ಮೊಕದ್ದಮೆ ಕೇಸ್ ಹಾಕಿ ಕೋರ್ಟಿಗೆ ಎಳೆಯೋಣ ಅಂತ ಆಗ ಒಬ್ಬ ಪ್ರಭಾವಿ ವ್ಯಕ್ತಿ ಸಾವರ್ಕರರಿಗೆ ಹೇಳಿದಾಗ, ಸಾವರ್ಕರರು ಹೇಳಿದ್ದೇನು ಗೊತ್ತೆ? ಬೇಡ!! ನೆಹರು ಈ ದೇಶದ ಪ್ರಧಾನಿ, ಅವರ ಮೇಲೆ ಕೇಸ್ ಹಾಕಿ ಕೋರ್ಟಿಗೆ ಎಳೆದರೆ ವಿಶ್ವದಲ್ಲಿ ನನ್ನ ದೇಶದ ಮಾನ ಹರಾಜಾಗುತ್ತದೆ ಎಂದು ಬಿಟ್ಟಿದ್ದರು. ಇದೇ ಸಾವರ್ಕರರಿಗೂ ನೆಹರೂಗು ಇದ್ದ ವ್ಯತ್ಯಾಸ.

ಸಾವರ್ಕರರಂತೆ ಮೋದಿಯವರ ಮೇಲೆಯೂ ಆರೋಪ ಹೊರೆಸುವ ದೊಡ್ಡ ಷಡ್ಯಂತ್ರ ನಡೆದಿತ್ತು. 2002ರ ಗೋದ್ರಾ ಹತ್ಯೆಯನ್ನು ಮುಂದಿಟ್ಟುಕೊಂಡು ಮೋದಿ ಮುಸಲ್ಮಾನರನ್ನು ಕೊಲ್ಲಿಸಿದ್ದಾರೆ, ಮೋದಿ ಮುಸ್ಲಿಂ ವಿರೋಧಿ ಎಂಬಂತೆ ಬಿಂಬಿಸುವ ಹುನ್ನಾರ ನಡೆಸಿದ್ದರು. ಈಗಲೂ ನಿಂತಿಲ್ಲ ಬಿಡಿ ಅದು ಬೇರೆ ಮಾತು. ಇವರ ಮಾತನ್ನು ಈಗ ಯಾರು ಕೇಳುತ್ತಿಲ್ಲ. ಈಗ ಎಲ್ಲರಿಗೂ ಮೋದಿಯವರ ಮೇಲೆ ನಂಬಿಕೆ ಇದೆ.

ಆದರೆ ಅಂದು ಗೋದ್ರಾ ಗಲಭೆಯಲ್ಲಿ ನಡೆದದ್ದಾದರೂ ಏನು? ಅದರ ಹಿಂದೆ ಯಾರ ಕೈವಾಡವಿತ್ತು?

2002 ಫೆಬ್ರವರಿ 27ರಂದು ಸಬರಮತಿ ಎಕ್ಸ್‌ಪ್ರೆಸ್‌ ರೈಲು ಪ್ರಭು ಶ್ರೀರಾಮನ ನಗರವಾದ ಅಯೋಧ್ಯಾದಿಂದ ಗೋದ್ರಾ ನಿಲ್ದಾಣದ ಕಡೆಗೆ ಬರುತ್ತಿತ್ತು. ಪ್ರಭು ಶ್ರೀರಾಮನ ನಗರ ಅಯೋಧ್ಯಾ ನಗರದಿಂದ ರೈಲು ಹೊರಟಿದೆ ಅಂದಮೇಲೆ ಅದರಲ್ಲಿ ಪ್ರಭು ಶ್ರೀರಾಮನ ಭಕ್ತರು ಇದ್ದೆ ಇರುತ್ತಾರೆ.

ಅಂದು ಆ ರೈಲಿನ ಒಂದು ಬೋಗಿಯಲ್ಲಿ ನೂರಾರು ಕರಸೇವಕರು ಇದ್ದರು. ಇದನ್ನು ತಿಳಿದುಕೊಂಡ ಮುಸ್ಲಿಂ ಮತಾಂಧರ 15 ಜನರ ಗುಂಪೊಂದು ಹೊಂಚು ಹಾಕಿ ಕಾಯುತ್ತಾ ಕುಳಿತಿತ್ತು. ಗೋದ್ರಾ ನಗರದ ನಿಲ್ದಾಣಕ್ಕೆ ಆ ಸಬರಮತಿ ಎಕ್ಸ್‌ಪ್ರೆಸ್‌ ರೈಲು ಬರುತ್ತಿದ್ದಂತೆ ಈ ಮತಾಂಧರು ಕರಸೇವಕರಿದ್ದ ಬೋಗಿಯತ್ತ ಓಡಿ ಹೋಗಿ, ಕರಸೇವಕರು ಹೊರ ಬರದಂತೆ ಬಾಗಿಲು ಹಾಕಿದರು.

ಅವರು ಮೊದಲೇ ಯೋಜನೆ ಹಾಕಿಕೊಂಡು ಬಂದದ್ದರಿಂದ ಸುಮಾರು 200 ಲೀಟರ್ ಪೆಟ್ರೋಲ್ ನ್ನು ಜೊತೆಗೆ ತಂದಿದ್ದರು. ಕರಸೇವಕರ ಬೋಗಿಯ ಬಾಗಿಲನ್ನು ಹಾಕಿದ ಮತಾಂಧರು, ಆ ಬೋಗಿಗೆ ಪೆಟ್ರೋಲ್ ಸುರಿದರು. ಪೆಟ್ರೋಲ್ ಸುರಿಸಿ ಬೆಂಕಿ ಹಚ್ಚಿಬಿಟ್ಟರು. ದೊಡ್ಡ ಮಟ್ಟದ ರೋಧನೆ ಕರಸೇವಕರಿಂದ ಕೇಳಿಬರುತ್ತಲೇ ಇತ್ತು. ಇತ್ತ ಈ ಮತಾಂದರು ಬೆಂಕಿ ಹಚ್ಚಿದ್ದರು. ಸುಮಾರು 59 ಜನ ಕರಸೇವಕರು ಆ ಮತಾಂಧರ ಅಟ್ಟಹಾಸದ ಬೆಂಕಿಗೆ ಬಲಿಯಾದರು.

ಇಲ್ಲಿ ಒಂದು ಸತ್ಯವನ್ನು ಹೇಳಲೇಬೇಕು. ಈ ಸತ್ಯವನ್ನು ಇಲ್ಲಿಯವರೆಗೂ ಯಾವುದೇ ಮಾಧ್ಯಮಗಳು ಹೇಳಿಲ್ಲ. ಆ ದಿನ ಕರಸೇವಕರನ್ನು ರೈಲಿನಲ್ಲಿ ಜೀವಂತ ಸುಟ್ಟರಲ್ಲ, ಆ ಯೋಜನೆಯ ನೇತೃತ್ವ ವಹಿಸಿದ್ದವನ ಹೆಸರು ಫಾರೂಕ್ ಭಾನಾ. ಈತ ಭಾರತದಲ್ಲಿರುವ ಹಿಂದೂ ವಿರೋಧಿ ಪಕ್ಷದ ಜಿಲ್ಲಾ ಸಮಿತಿಯ ಕಾರ್ಯದರ್ಶಿಯಾಗಿದ್ದ. ಆ ಘಟನೆಯ ಬಳಿಕ ಆತ ಬರೋಬ್ಬರಿ 14 ವರ್ಷಗಳ ಕಾಲ ತಲೆಮರಿಸಿಕೊಂಡಿದ್ದ. ಕಳೆದ ವರ್ಷ ಆತನನ್ನು ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್)ದ ಅಧಿಕಾರಿಗಳು ಬಂಧಿಸಿದ್ದರು. ಬಂಧಿಸಿದ ಬಳಿಕ ಆತ ಯಾರು, ಏನು, ಯಾವ ಪಕ್ಷದವನು ಎಲ್ಲಾ ಬಹಿರಂಗವಾಗಿತ್ತು. ಆದರೆ ಅದನ್ನು ತೋರಿಸುವ ಧೈರ್ಯ ಮಾಧ್ಯಮಗಳು ಮಾಡಲಿಲ್ಲ.

ಮಾಧ್ಯಮದವರು ಬರೀ ಹಿಂದುಗಳ ಟಾರ್ಗೆಟ್ ಮಾಡೋದರಲ್ಲೇ ಇರ್ತಾರೆ. ಯಾವುದಾದರೂ ಹಿಂದು ಸಂತರನ್ನು ಸುಖಾ ಸುಮ್ಮನೆ ಆರೋಪಿಯಾಗಿಸೋರು ಇದೇ ಮಾಧ್ಯಮದವರು. ಬರೀ ಅರೋಪ ಕೇಳಿಬಂದಾಗಲೇ ಈ ಮಾಧ್ಯಮದವರು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿಬಿಡುತ್ತಾರೆ. ಜನರಿಗೆ ಅದೇ ದೇಶವನ್ನು ತಲುಪಿಸುತ್ತಾರೆ. ಆ ಸಂತ ನ್ಯಾಯಾಲಯದ ತೀರ್ಪಿನಿಂದ ನಿರ್ದೋಷಿ ಅಂತ ಆದಮೇಲೆ ಈ ಮಾಧ್ಯಮದವರು ಅದನ್ನು ತೋರಿಸುವುದೇ ಇಲ್ಲ. ಇದು ಮಾಧ್ಯಮದವರ ವ್ಯಥೆ. ಒಂದು ವೇಳೆ ಮೌಲ್ವಿಯೋ ಅಥವಾ ಯಾವುದೋ ಮುಸಲ್ಮಾನ ಆರೋಪಿಯಾಗಿದ್ದರೆ ಅದನ್ನು ತೋರಿಸುವ ಧೈರ್ಯವನ್ನು ಈ ಮಾಧ್ಯಮದವರು ಮಾಡಲ್ಲ. ಗೋದ್ರಾ ಗಲಭೆಯಲ್ಲಿ ಆದದ್ದೂ ಇದೆ.

ಗೋದ್ರಾ ನಗರದಲ್ಲಿ ಕರಸೇವಕರನ್ನು ಸುಟ್ಟ ಮತಾಂಧರು ಹೆಸರುಗಳು ಸಲೀಂ ಅಬ್ದುಲ್ ಗಫರ್, ಅಬ್ದುಲ್ ಮಜೀದ್ ಘಂಟ್ಯಾ, ಅಬ್ದುಲ್ ರೆಹಮಾನ್, ಹಾಜಿ ಬಿಲಾಲ್, ಮೊಹಮ್ಮದ್ ಹುಸೈನ್ ಕಲೋಟಾ. ಇವರೆಲ್ಲಾ ಹಿಂದೂ ವಿರೋಧಿ ಪಕ್ಷದ ಕಾರ್ಯಕರ್ತರು, ಸಂಚಾಲಕರು, ಮಂಡಲ ಪಂಚಾಯತ್ ಅಧ್ಯಕ್ಷರಾಗಿದ್ದರು.

59 ಜನ ಕರಸೇವಕರನ್ನು ಮತಾಂಧ ಮುಸಲ್ಮಾನ ಗುಂಪೊಂದು ಸಬರಮತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸುಟ್ಟ ಪರಿಣಾಮ, ಗೋಧ್ರಾದ ಹಿಂದು ಸಿಡಿದೆದ್ದ. ಆತನ ಅವತಾರಕ್ಕೆ ಆತ ತನ್ನ ಕರಸೇವಕರಿಗೆ ಆದ ಅನ್ಯಾಯಕ್ಕೆ ಸಿಡಿದೆದ್ದು ಗುಜರಾತನ್ನೇ ಅಲ್ಲೋಲ ಕಲ್ಲೋಲ ಮಾಡಿದ. ಅಲ್ಲಿಗೆ ಹಿಂದುಗಳನ್ನು ಮುಟ್ಟಿದರೆ ಏನಾಗುತ್ತೆ ಅಂತ ಎಚ್ಚರಿಕೆ ಕೊಟ್ಟಿದ್ದ. ಇದೇ ಮುಖ್ಯ ಗೋಧ್ರಾ ಗಲಭೆಯ ಘಟನೆ. ಇದನ್ನೇ ಮುಂದಿಟ್ಟುಕೊಂಡು ಮೋದಿಯವರನ್ನು ಆರೋಪಿಯನ್ನಾಗಿಸುವ ಹುನ್ನಾರ ನಡೆದಿತ್ತು.

ಮತಾಂಧ ಮುಸಲ್ಮಾನರು ಕರಸೇವಕರನ್ನು ಕೊಂದ ಪರಿಣಾಮ ಸಹಜವಾಗಿಯೇ ಹಿಂದುಗಳನ್ನು ಸಿಡಿದೇಳುವಂತೆ ಮಾಡಿತ್ತು. ಇದು ತಪ್ಪಾ? ಕ್ರಿಯೆಗೆ ಪ್ರತಿಕ್ರಿಯೆ ಸಹಜ ಅಲ್ವಾ? ಅವರು ಕೊಲ್ಲುತ್ತಲೇ ಹೋಗುತ್ತಾರೆ, ನಾವು ಕೊಲ್ಲಿಸಿಗೊಳ್ಳುತ್ತಲೇ ಹೋಗಬೇಕಾ? ಅವರು ಮಾಡಿದ ಅನ್ಯಾಯಕ್ಕೆ ಹಿಂದು ಸಿಡಿದೆದ್ದದ್ದೆ ತಪ್ಪಾ?

ಗೋಧ್ರಾ ಅತೀ ಸೂಕ್ಷ್ಮ ಪ್ರದೇಶ. ಇಲ್ಲಿ ಸುಮಾರು ಗಲಭೆಗಳು ನಡೆದಿವೆ. ಗೋಧ್ರಾದಲ್ಲಿ 2002ರಲ್ಲಿ ಮಾತ್ರ ಕೋಮುಗಲಭೆ ನಡೆದಿದ್ದಲ್ಲ. ಅಲ್ಲಿ 1947, 1952, 1959, 1961, 1965, 1967, 1972, 1974, 1980, 1983, 1989 1990 ಹಾಗೂ 1992ರಲ್ಲಿ ಸಾಕಷ್ಟು ಬಾರಿ ಕೋಮುಗಲಭೆ ಸಂಭವಿಸಿತ್ತು.

2002ರ ಮುಂಚೆ ನಡೆದ ಗಲಭೆಗಳ ವೇಳೆ ಅಲ್ಲಿದ್ದುದು ಕಾಂಗ್ರೆಸ್ ಸರಕಾರ. ಹೀಗಾಗಿ ಆ ಪ್ರಕರಣಗಳು ಬಹುತೇಕರಿಗೆ ಗೊತ್ತೇ ಆಗಲಿಲ್ಲ. ಆದರೆ 2002ರಲ್ಲಿ ಮೋದಿಯವರು ಮುಖ್ಯಮಂತ್ರಿಯಾಗಿದ್ದಾಗ ಈ ಘಟನೆ ನಡೆದಿದ್ದರಿಂದ ಕಾಂಗ್ರೆಸ್ಸಿಗರು ಮೋದಿಯವರನ್ನು ತುಳಿಯಲು ಆ ಗಲಭೆಯನ್ನು ಬಳಸಿಕೊಂಡರು.

ಅಂದು ಹಿಂದು ಸಿಡಿದೆದ್ದುದರ ಪರಿಣಾಮವಾಗಿ ಗುಜರಾತಿಗೆ ಗುಜರಾತ್ ನಡುಗಿತ್ತು. ಹಿಂದೂ ತನ್ನ ಸ್ವಾಭಿಮಾನವನ್ನು ಪ್ರದರ್ಶಿಸಿದ್ದ. ಇದನ್ನೇ ದಾಳವಾಗಿಸಿಕೊಂಡ ಕೆಲವರು ಮೋದಿಯವರನ್ನು ತುಳಿಯಲು ಪ್ರಯತ್ನಿಸಿದರು. ಹಿಂದೂ ಸಿಡಿದೇಳಲು ಏನು ಕಾರಣವೆಂಬುದನ್ನು ಮರೆಮಾಚುವ ಪ್ರಯತ್ನ ಮಾಡಿದರು. ಅಷ್ಟಕ್ಕೂ ಗೋಧ್ರಾ ಗಲಭೆ ಆಗಲು ಕಾರಣ ಅದರ ಮುಂಚೆ ಮತಾಂಧರು ಕರಸೇವಕರನ್ನು ಕೊಂದಿದ್ದರು. ಆದರೆ ವಿರೋಧಿಗಳು ಇದನ್ನು ಮರೆಮಾಚಿ, ಹಿಂದುಗಳು ಸಿಡಿದೆದ್ದುದನ್ನೇ ವಿಷಯವಾಗಿಸಿಕೊಂಡು ಮೋದಿಯವರ ಮೇಲೆ ಆರೋಪ ಹೊರೆಸಿದರು. ಆದರೆ ನ್ಯಾಯಾಲಯ ನ್ಯಾಯದ ಪರ ಇದ್ದದರಿಂದ ಮೋದಿಯವರು ನಿರ್ದೋಷಿಯಾಗಿ ಹೊರಬಂದರು.

ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಆಗಿದ್ದರ ಪರಿಣಾಮ ಗೋಧ್ರಾ ಗಲಭೆ ಆಗಿದ್ದು ಹೊರತು ಮತ್ತೇನಲ್ಲ!!

 •  
  915
  Shares
 • 915
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com